News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ರಾಷ್ಟ್ರೀಯ ಸ್ಟೀಲ್ ನಿಯಮದಿಂದ ರೂ.5 ಸಾವಿರ ಕೋಟಿ ಉಳಿತಾಯ

ನವದೆಹಲಿ: ಹೊಸ ಸ್ಟೀಲ್ ನಿಯಮದ ಅನುಷ್ಠಾನದಿಂದಾಗಿ ಕಳೆದ ಒಂದು ವರ್ಷದಿಂದ ಭಾರತಕ್ಕೆ ರೂ.5 ಸಾವಿರ ಕೋಟಿ ಉಳಿತಾಯವಾಗಿದೆ. ಕಳೆದ ನಾಲ್ಕು ವರ್ಷಗಳಿಂದ 25 ಮಿಲಿಯನ್ ಟನ್‌ಗಳಷ್ಟು ಕಚ್ಛಾ ಸ್ಟೀಲ್ ಸಾಮರ್ಥ್ಯ ವೃದ್ಧಿಯಾಗಿದೆ ಎಂದು ಸ್ಟೀಲ್ ಕಾರ್ಯದರ್ಶಿ ಅರುಣಾ ಶರ್ಮಾ ತಿಳಿಸಿದ್ದಾರೆ. ಅಲ್ಲದೇ...

Read More

UDAY ಎಕ್ಸ್‌ಪ್ರೆಸ್‌ನಲ್ಲಿ ಟ್ಯಾಬ್ಲೆಟ್ ನಿಯಂತ್ರಿತ ಫುಡ್ ವೆಂಡಿಂಗ್ ಮೆಶಿನ್

ನವದೆಹಲಿ: ಹೊಸದಾಗಿ ಆರಂಭಗೊಂಡಿರುವ ಕೊಯಂಬತ್ತೂರು-ಬೆಂಗಳೂರು UDAY  (ಉತ್ಕೃಷ್ಟ ಡಬಲ್ ಡೆಕ್ಕರ್ ಏರ್ ಕಂಡೀಷನ್ಡ್ ಯಾತ್ರಿ) ಎಕ್ಸ್‌ಪ್ರೆಸ್‌ನಲ್ಲಿ ಟ್ಯಾಬ್ಲೆಟ್ ನಿಯಂತ್ರಿತ ಫುಡ್ ವೆಂಡಿಂಗ್ ಮೆಶಿನ್‌ನನ್ನು ಪರಿಚಯಿಸಲಾಗಿದೆ. ಈ ರೈಲಿನಲ್ಲಿ ಎರಡು ನಗರಗಳ ನಡುವೆ 7 ಗಂಟೆಗಳ ಕಾಲ ಪ್ರಯಾಣ ನಡೆಸುವ ಪ್ರಯಾಣಿಕರು ಈ ಮೆಶಿನ್‌ನಲ್ಲಿ ತಮಗಿಷ್ಟವಾದ...

Read More

ಮಹಾರಾಷ್ಟ್ರ: ಕುಗ್ರಾಮಕ್ಕೆ ಸೋಲಾರ್ ಪವರ್ ಗ್ರಿಡ್‌ನಿಂದ ವಿದ್ಯುತ್ ಪೂರೈಕೆ

ಮುಂಬಯಿ: ವಿದ್ಯುತ್ ದೀಪಗಳನ್ನೇ ಕಾಣದಿದ್ದ ಮಹಾರಾಷ್ಟ್ರದ ಮನಚಾಂಬಾ ಆದಿವಾಸಿ ಗ್ರಾಮವೀಗ ವಿದ್ಯುತ್ ದೀಪಗಳ ಬೆಳಕಿನಿಂದ ಕಂಗೊಳಿಸುತ್ತಿದೆ. ಈ ಗ್ರಾಮಕ್ಕೆ ಜನವರಿಯಿಂದ ಸೋಲಾರ್ ಮೈಕ್ರೋಗ್ರಿಡ್ ಮೂಲಕ ವಿದ್ಯುತ್ ಒದಗಿಸಲಾಗುತ್ತಿದೆ. 1950ರಲ್ಲಿ ವೈತರ್ಣ ಮತ್ತು ತನ್ಸಾ ಡ್ಯಾಂ ನಿರ್ಮಾಣದ ವೇಳೆ ಇವರನ್ನು ಬೆಟ್ಟದ ಮೇಲಿರುವ...

Read More

ಸಾವನ್ನೇ ಗೆದ್ದ ವೀರ ಇಂದು ಸಿಯಾಚಿನ್‌ನಲ್ಲಿ ದೇಶ ಕಾಯುವ ಯೋಧನಾದ

ಡೆಹ್ರಾಡೂನ್: 27 ವರ್ಷದ ಇಂಡಿಯನ್ ಮಿಲಿಟರಿ ಅಕಾಡಮಿಯ ಕೆಡೆಟ್ ರಾಜಶೇಖರ್ ಸಾವನ್ನೇ ಗೆದ್ದು ಇಂದು ವಿಶ್ವದ ಅತೀ ಎತ್ತರದ ಯುದ್ಧ ಭೂಮಿ ಸಿಯಾಚಿನ್‌ನಲ್ಲಿ ಯೋಧನಾಗಿ ನಿಯೋಜಿತಗೊಂಡಿದ್ದಾರೆ. ಇದು ಯಾವ ಅದ್ಭುತಕ್ಕಿಂತಲೂ ಕಡಿಮೆಯಲ್ಲ. ಡೆಹ್ರಾಡೂನ್ ಅಕಾಡಮಿಯಲ್ಲಿ ಕೆಡೆಟ್ ಆಗಿ ತರಬೇತಿ ಪಡೆಯುತ್ತಿದ್ದ ಇವರು...

Read More

ಪ್ಲಾಸ್ಟಿಕ್ ತ್ಯಾಜ್ಯದಿಂದ ಇಂಧನ ಉತ್ಪಾದನೆ: ಐಐಟಿ ಮದ್ರಾಸ್‌ನ ಆವಿಷ್ಕಾರ

ನಿತ್ಯ ರಾಶಿ ರಾಶಿ ಬೀಳುವ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ನಿರ್ವಹಣೆ ಮಾಡುವುದೇ ದೊಡ್ಡ ಸವಾಲಿನ ಕೆಲಸ. ಈ ಸವಾಲಿನ ಕೆಲಸವನ್ನು ಹಗುರವಾಗಿಸಲು ಐಐಟಿ ಮದ್ರಾಸ್ ಸಂಶೋಧಕರು ವಿನೂತನ ತಂತ್ರವನ್ನು ಆವಿಷ್ಕರಿಸಿದ್ದಾರೆ. ಸೋಲಾರ್ ಪವರ್ ಬಳಸಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಇಂಧನವನ್ನಾಗಿ ಪರಿವರ್ತಿಸುತ್ತಿದ್ದಾರೆ. ಮರು ಬಳಕೆ...

Read More

ತಂದೆಯದ್ದೇ ಬೆಟಾಲಿಯನ್ ಸೇರಿದ ಹುತಾತ್ಮ ಯೋಧನ ಮಗ

ಮುಜಾಫರ್‌ನಗರ: ತಮ್ಮ ತಂದೆ ರಜಪೂತನಾ ರೈಫಲ್ಸ್ 2ನೇ ಬೆಟಾಲಿಯನ್‌ನ ಲ್ಯಾನ್ಸ್ ನಾಯ್ಕ್ ಬಚನ್ ಸಿಂಗ್ ಹುತಾತ್ಮರಾದಾಗ ಹಿತೇಶ್ ಕುಮಾರ್ ಅವರ ವಯಸ್ಸು ಕೇವಲ 6 ವರ್ಷ. ಆದರೆ ತಂದೆಯಂತೆ ತಾನೂ ಸೇನೆ ಸೇರುತ್ತೇನೆ ಎಂಬ ದೃಢ ನಿರ್ಧಾರವನ್ನು ಅವರು ಅಂದೇ ಕೈಗೊಂಡಿದ್ದರು....

Read More

ಸೂಪರ್ 30ಯ 26 ವಿದ್ಯಾರ್ಥಿಗಳು ಐಐಟಿ-ಜಿಇಇ ಪರೀಕ್ಷೆಯಲ್ಲಿ ತೇರ್ಗಡೆ

ಪಾಟ್ನಾ: ಬಡ ವಿದ್ಯಾರ್ಥಿಗಳಿಗೆ ಉಚಿತ ಕೋಚಿಂಗ್ ನೀಡಿ ಅವರಿಗೆ ಐಐಟಿಗೆ ಪ್ರವೇಶ ಸಿಗುವಂತೆ ಮಾಡುವ ಬಿಹಾರದ ಸೂಪರ್ 30 ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ? ಈ ಬಾರಿಯೂ ಇಲ್ಲಿ ಕೋಚಿಂಗ್ ಪಡೆದ 30 ವಿದ್ಯಾರ್ಥಿಗಳ ಪೈಕಿ 26ದ್ಯಾರ್ಥಿಗಳು ಐಐಟಿ-ಜಿಇಇ(ಅಡ್ವಾನ್ಸ್‌ಡ್) ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ....

Read More

ಶೀಘ್ರದಲ್ಲೇ ರಾಷ್ಟ್ರೀಯ ಪೊಲೀಸ್ ಮ್ಯೂಸಿಯಂ ಸ್ಥಾಪನೆ

ನವದೆಹಲಿ: ಶೀಘ್ರದಲ್ಲೇ ಭಾರತ ಮೊತ್ತ ಮೊದಲ ರಾಷ್ಟ್ರೀಯ ಪೊಲೀಸ್ ಮ್ಯೂಸಿಯಂನ್ನು ಹೊಂದಲಿದೆ. ದೆಹಲಿಯ ಲುಟಿನ್ಸ್‌ನಲ್ಲಿ ಮ್ಯೂಸಿಯಂ ಸ್ಥಾಪನೆಗೆ ಕೇಂದ್ರ ಸರ್ಕಾರ ಅನುಮೋದನೆಯನ್ನು ನೀಡಿದೆ. ಚಾಣಕ್ಯಪುರಿಯಲ್ಲಿನ ರಾಷ್ಟ್ರೀಯ ಪೊಲೀಸ್ ಸ್ಮಾರಕದ ಆವರಣದಲ್ಲಿ ಅಂಡರ್‌ಗ್ರೌಂಡ್‌ನಲ್ಲಿ ಈ ಮ್ಯೂಸಿಯಂ ಸ್ಥಾಪನೆಯಾಗಲಿದೆ. ಕೇಂದ್ರ ಮತ್ತು ರಾಜ್ಯ ಪೊಲೀಸ್...

Read More

ಭಾರತ ಅಂತಾರಾಷ್ಟ್ರೀಯ ಸಮುದಾಯಕ್ಕೆ ಪ್ರೇರಣೆ: ಯುಎನ್ ಮುಖ್ಯಸ್ಥ

ವಾಷಿಂಗ್ಟನ್: ಭಾರತ ಅಂತಾರಾಷ್ಟ್ರೀಯ ಸಮುದಾಯಕ್ಕೆ ಪ್ರಮುಖ ಪ್ರೇರಣೆಯಾಗಿದೆ ಎಂದು ವಿಶ್ವಸಂಸ್ಥೆ ಮುಖ್ಯಸ್ಥ ಆಂಟೋನಿಯೋ ಗುಟುರ್ರೆಸ್ ಹೇಳಿದ್ದಾರೆ. ಭಾರತ-ಯುಎನ್ ಅಭಿವೃದ್ಧಿ ಪಾಲುದಾರಿತ್ವ ಫಂಡ್‌ನ ಮೊದಲ ವರ್ಷಾಚರಣೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಭಾರತ ಕಳೆದ 10 ವರ್ಷಗಳಿಂದ ಫಂಡ್‌ಗೆ 100 ಮಿಲಿಯನ್ ಡಾಲರ್ ಮೊತ್ತವನ್ನು...

Read More

ಪೆಟ್ರೋಲ್ ಬೆಲೆ 20 ಪೈಸೆ, ಡಿಸೇಲ್ ಬೆಲೆ 15 ಪೈಸೆ ಇಳಿಕೆ

ನವದೆಹಲಿ: ಪೆಟ್ರೋಲ್ ಮತ್ತು ಡಿಸೇಲ್ ದರದಲ್ಲಿ ಸತತವಾಗಿ ತುಸು ಇಳಿಕೆಯಾಗುತ್ತಿದೆ. ಸೋಮವಾರ ಪ್ರತಿ ಲೀಟರ್ ಪೆಟ್ರೋಲ್ ಬೆಲೆಯಲ್ಲಿ 20 ಪೈಸೆ ಇಳಿಕೆಯಾಗಿದೆ. ಡಿಸೇಲ್ ಬೆಲೆಯಲ್ಲಿ 15 ಪೈಸೆ ಇಳಿಕೆಯಾಗಿದೆ. ಇದು ಸತತ 13ದಿನದ ಬೆಲೆ ಇಳಿಕೆಯಾಗಿದ್ದು, ಪ್ರಸ್ತುತ ರಾಷ್ಟ್ರ ರಾಜಧಾನಿಯಲ್ಲಿ 1 ಲೀಟರ್...

Read More

Recent News

Back To Top