News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಗೂಗಲ್ ಕೋಡ್ ಸ್ಪರ್ಧೆಯಲ್ಲಿ ಗೆದ್ದ ಹೈದರಾಬಾದ್ ವಿದ್ಯಾರ್ಥಿ

ಹೈದರಾಬಾದ್: ಹೈದರಾಬಾದ್ ವಿದ್ಯಾರ್ಥಿಯೊಬ್ಬ ಅತ್ಯಂತ ಪ್ರತಿಷ್ಠಿತ ಗೂಗಲ್ ಕೋಡ್ ಸ್ಪರ್ಧೆ 2017ನ್ನು ಗೆದ್ದುಕೊಂಡಿದ್ದಾನೆ. 72 ರಾಷ್ಟ್ರಗಳ ಸಾವಿರಾರು ವಿದ್ಯಾರ್ಥಿಗಳನ್ನು ಹಿಂದಿಕ್ಕಿ ಈತ ಈ ಸಾಧನೆಯನ್ನು ಮಾಡಿದ್ದಾನೆ. ನಾರಾಯಣ ಗ್ರೂಪ್ ಆಫ್ ಸ್ಕೂಲ್ಸ್‌ನ ಮಾಧ್ಯಮಿಕ ವಿದ್ಯಾರ್ಥಿ ಮೆಹಂತ್ ಕಮ್ಮಕೋಟಿ ಗೂಗಲ್ ಆಯೋಜನೆಗೊಳಿಸಿದ್ದ ಸ್ಪರ್ಧೆಯಲ್ಲಿ ಗೆದ್ದಿದ್ದು,...

Read More

ಒಂದೇ ದಿನ 980 ವಿಮಾನಗಳನ್ನು ನಿಭಾಯಿಸಿ ಮುಂಬಯಿ ಏರ್‌ಪೋರ್ಟ್ ದಾಖಲೆ

ಮುಂಬಯಿ: ವಿಶ್ವದ ಅತ್ಯಂತ ಜನನಿಬಿಡ ಸಿಂಗಲ್ ರನ್‌ವೇ ಏರ್‌ಪೋರ್ಟ್ ಎಂದು ಹೆಸರು ಪಡೆದುಕೊಂಡಿರುವ ಮುಂಬಯಿ ಏರ್‌ಪೋರ್ಟ್ ಹೊಸ ದಾಖಲೆಯೊಂದನ್ನು ಮಾಡಿದೆ. 24ಗಂಟೆಯಲ್ಲಿ ಬರೋಬ್ಬರಿ 980 ವಿಮಾನಗಳನ್ನು ಇದು ನಿಭಾಯಿಸಿದೆ. ಜ.20ರಂದು ಮುಂಬಯಿ ಏರ್‌ಪೋರ್ಟ್‌ನಲ್ಲಿ ಒಟ್ಟು ೯೮೦ ವಿಮಾನಗಳು ಹತ್ತಿ ಇಳಿದಿವೆ. ಈ...

Read More

1ವರ್ಷದೊಳಗೆ 40 ಮಿಲಿಯನ್ ಹಸುಗಳಿಗೆ ಆಧಾರ್ ಕಾರ್ಡ್ ಸಿಗಲಿದೆ

ನವದೆಹಲಿ: ದೇಶದ ಎಲ್ಲಾ ಹಾಲು ಕೊಡುವ ಗೋವುಗಳಿಗೆ 12 ಡಿಜಿಟ್ ಆಧಾರ್ ಸಂಖ್ಯೆಯಂತಹ ವಿಭಿನ್ನ ಗುರುತಿನ ಕಾರ್ಡ್‌ನ್ನು ನೀಡಲು ನರೇಂದ್ರ ಮೋದಿ ಸರ್ಕಾರ ನಿರ್ಧರಿಸಿದೆ. ಸುಮಾರು 40 ಮಿಲಿಯನ್ ಗೋವುಗಳಿಗೆ ಒಂದು ವರ್ಷದೊಳಗೆ ಕಾರ್ಡ್ ನೀಡುವ ಗುರಿಯನ್ನು ಹೊಂದಲಾಗಿದ್ದು, ಇದಕ್ಕಾಗಿ 50 ಕೋಟಿ ರೂಪಾಯಿಗಳನ್ನು ಬಜೆಟ್‌ನಲ್ಲಿ...

Read More

ವಿಶ್ವದ ಅತೀ ಎತ್ತರದ ಏರ್‌ಫೀಲ್ಡ್‌ಗೆ ಭೇಟಿಕೊಟ್ಟ ರಕ್ಷಣಾ ಸಚಿವೆ

ನವದೆಹಲಿ: ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಜಮ್ಮ ಕಾಶ್ಮೀರದ ಲಡಾಖ್ ಪ್ರದೇಶದ ಚೀನಾ-ಭಾರತ ಗಡಿಗೆ ತೆರಳಿ ಅಲ್ಲಿ ನಿಯೋಜನೆಗೊಂಡಿರುವ ಯೋಧರೊಂದಿಗೆ ಸಂಭಾಷಣೆ ನಡೆಸಿದರು. ವಿಶ್ವದ ಅತೀ ಎತ್ತರದ ಏರ್‌ಫೀಲ್ಡ್ ದೌಲತ್ ಬೆಗ್ ಓಲ್ಡಿಗೆ ಸೀತಾರಾಮನ್ ಭೇಟಿಕೊಟ್ಟರು. ಪೂರ್ವ ಲಡಾಖ್‌ನಿಂದ 16,700...

Read More

ಮಾರಾಟವಾಗುವ ಶೇ.74ರಷ್ಟು ಮೊಬೈಲ್‌ ಭಾರತದಲ್ಲೇ ಉತ್ಪಾದನೆ

ನವದೆಹಲಿ: ಭಾರತದಲ್ಲಿ ಮಾರಾಟವಾಗುವ ಶೇ.74ರಷ್ಟು ಮೊಬೈಲ್ ಫೋನ್‌ಗಳು ಭಾರತದಲ್ಲೇ ತಯಾರುತ್ತಿವೆ. 2014ರಲ್ಲಿ ಇದರ ಪ್ರಮಾಣ ಶೇ.19ರಷ್ಟಿತ್ತು, 2016ರಲ್ಲಿ ಶೇ.70ಕ್ಕೆ ಏರಿಕೆಯಾಗಿತ್ತು. ಇದೀಗ ಕೌಂಟರ್‌ಪಾಯಿಂಟ್ ದಾಖಲೆಯ ಪ್ರಕಾರ ಶೇ.74ರಷ್ಟು ಮಾರಾಟವಾದ ಮೊಬೈಲ್‌ಗಳು ಭಾರತದಲ್ಲೇ ಉತ್ಪಾದನೆಯಾಗಿವೆ. ಆದರೆ ಈ ಬೆಳವಣಿಗೆಯಿಂದ ಲಾಭ ಪಡೆದಿರುವುದು ಮಾತ್ರ...

Read More

ಯು-19 ವಿಶ್ವಕಪ್ ಗೆದ್ದ ಭಾರತ ತಂಡವನ್ನು ಅಭಿನಂದಿಸಿದ ಮೋದಿ

ನವದೆಹಲಿ: ಅಂಡರ್ 19 ವಿಶ್ವಕಪ್‌ನಲ್ಲಿ ಅಮೋಘ ಸಾಧನೆ ಮಾಡಿ ಚಾಂಪಿಯನ್ಸ್‌ಗಳಾಗಿ ಹೊರಹೊಮ್ಮಿದ ಭಾರತೀಯ ತಂಡವನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ. ಟ್ವಿಟ್ ಮಾಡಿರುವ ಅವರು, ‘ಯುವ ಕ್ರಿಕೆಟಿಗರ ಅಮೋಘ ಸಾಧನೆಯಿಂದ ರೋಮಾಂಚನಗೊಂಡೆ. ಯು-19 ವಿಶ್ವಕಪ್ ಗೆದ್ದ ಅವರಿಗೆ ಅಭಿನಂದನೆಗಳು. ಈ ಸಾಧನೆ ಪ್ರತಿ...

Read More

ಈಶಾನ್ಯದ ಸರ್ವತೋಮುಖ ಅಭಿವೃದ್ಧಿಯಿಂದ ಭಾರತದ ಪ್ರಗತಿ: ಮೋದಿ

ನವದೆಹಲಿ: ಈಶಾನ್ಯ ರಾಜ್ಯ ಮತ್ತು ಜನರ ಸರ್ವತೋಮುಖ ಅಭಿವೃದ್ಧಿಯಾದಾಗ ಮಾತ್ರ ಭಾರತದ ಪ್ರಗತಿಗೆ ವೇಗ ಸಿಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಪಟ್ಟಿದ್ದಾರೆ. ಶನಿವಾರ ಗುವಾಹಟಿಯಲ್ಲಿ ‘ಅಡ್ವಾಂಟೇಜ್ ಅಸ್ಸಾಂ’-ಜಾಗತಿಕ ಹೂಡಿಕೆದಾರರ ಸಭೆಯನ್ನು ಉದ್ಘಾಟನೆಗೊಳಿಸಿ ಅವರು ಮಾತನಾಡಿದರು. ಸುಲಲಿತ ವ್ಯವಹಾರಗಳ ಪಟ್ಟಿಯಲ್ಲಿ ಅಸ್ಸಾಂಗೆ...

Read More

ಅಸ್ಸಾಂನಲ್ಲಿ ರೂ.2,500 ಕೋಟಿ ಹೂಡಿಕೆ ಮಾಡಲಿದೆ ರಿಲಾಯನ್ಸ್

ಮುಂಬಯಿ: ಅಸ್ಸಾಂನಲ್ಲಿ ರಿಲಾಯನ್ಸ್ ಸಂಸ್ಥೆ ರೂ.2,500 ಕೋಟಿಗಳನ್ನು ಹೂಡಿಕೆ ಮಾಡಲಿದೆ. ಇದರಿಂದ 80 ಸಾವಿರ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂಬುದಾಗಿ ರಿಲಾಯನ್ಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಹೇಳಿದ್ದಾರೆ. ಗುವಾಹಟಿಯಲ್ಲಿ ಆರಂಭಗೊಂಡ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ರಿಟೇಲ್, ಪೆಟ್ರೋಲಿಯಂ, ಟೆಲಿಕಾಂ,...

Read More

4ನೇ ಬಾರಿಗೆ ಅಂಡರ್-19 ವಿಶ್ವಕಪ್ ಎತ್ತಿ ಹಿಡಿದ ಭಾರತ

ನವದೆಹಲಿ: ನ್ಯೂಜಿಲ್ಯಾಂಡ್‌ನಲ್ಲಿ ನಡೆದ ಅಂಡರ್ 19 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ ತಂಡ ಆಸ್ಟ್ರೇಲಿಯಾವನ್ನು 8ವಿಕೆಟ್‌ಗಳ ಮೂಲಕ ಸೋಲಿಸಿ ವಿಶ್ವಕಪ್ ಎತ್ತಿ ಹಿಡಿದಿದೆ. ಮೊದಲು ಬ್ಯಾಟ್ ಆರಂಭಿಸಿದ್ದ ಆಸ್ಟ್ರೇಲಿಯಾ ಭಾರತಕ್ಕೆ ಗೆಲ್ಲಲು 217 ರನ್‌ಗಳ ಗುರಿಯನ್ನು ನೀಡಿತ್ತು. ಇದನ್ನು ಆರಾಮದಾಯಕವಾಗಿ ಚೇಸ್ ಮಾಡಿದ ಭಾರತ...

Read More

ಭಾರತ-ನಾರ್ಡಿಕ್ ಸಮಿತ್‌ನಲ್ಲಿ ಮೋದಿ ಭಾಗವಹಿಸುವ ನಿರೀಕ್ಷೆ

ನವದೆಹಲಿ: ಅಸಿಯಾನ್ ಕಮೆಮೊರೇಟಿವ್ ಸಮಿತ್‌ನ್ನು ಆಯೋಜನೆಗೊಳಿಸಿದ ಬಳಿಕ ಇದೀಗ ಪ್ರಧಾನಿ ನರೇಂದ್ರ ಮೋದಿ ಸ್ವೀಡನ್‌ನ ಸ್ಟಾಕ್ಹೋಮ್‌ನಲ್ಲಿ ನಡೆಯಲಿರುವ ಮೊದಲ ಭಾರತ-ನಾರ್ಡಿಕ್ ಸಮಿತ್‌ನಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ತನ್ನ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ‘ಮೇಕ್ ಇನ್ ಇಂಡಿಯಾ’ಗೆ ಹೂಡಿಕೆದಾರರನ್ನು ಸೆಳೆಯುವ ನಿಟ್ಟಿನಲ್ಲಿ ಈ...

Read More

Recent News

Back To Top