News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಕುಂಭಮೇಳದ ವೇಳೆ ಡಿಜಿಟಲೀಕರಣಗೊಂಡ ‘ರಾಮ್ ನಾಮ್ ಬ್ಯಾಂಕ್’

ಪ್ರಯಾಗ್‌ರಾಜ್: ಭಕ್ತರು ಶ್ರೀರಾಮನ ಹೆಸರನ್ನು ಬರೆದ ಪುಸ್ತಕಗಳನ್ನು ಒಂದೆಡೆ ಠೇವಣಿಯಿಡುವ ‘ರಾಮ್ ನಾಮ್ ಬ್ಯಾಂಕ್’ ಈ ಬಾರಿಯ ಕುಂಭಮೇಳದ ಸಂದರ್ಭದಲ್ಲಿ ಡಿಜಟಲೀಕರಣಗೊಂಡಿದೆ. ಯಾವುದೇ ನಗದು ವ್ಯವಹಾರ, ಎಟಿಎಂ, ಚೆಕ್‌ಗಳಿಲ್ಲದ ಬ್ಯಾಂಕ್ ಇದಾಗಿದ್ದು, ’ಶ್ರೀರಾಮ’ನೇ ಈ ಬ್ಯಾಂಕ್‌ನ ಕರೆನ್ಸಿ. ಅಶುತೋಷ್ ವರ್ಷನೆ ಎಂಬುವವರು...

Read More

ರೇಷ್ಮೆಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಲು ಬೆಂಬಲ ನೀಡಲಿದ್ದೇವೆ: ಸುಷ್ಮಾ

ನವದೆಹಲಿ: ಜಾಗತಿಕ ಮಟ್ಟದಲ್ಲಿ ರೇಷ್ಮೆಯನ್ನು ಪ್ರಚಾರಪಡಿಸುವ ಸಲುವಾಗಿ ಟೆಕ್ಸ್‌ಟೈಲ್ ಸಚಿವಾಲಯಕ್ಕೆ ಬೇಕಾದ ಎಲ್ಲಾ ನೆರವುಗಳನ್ನು ಒದಗಿಸುವುದಾಗಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ. ಟೆಕ್ಸ್‌ಟೈಲ್ ಸಚಿವಾಲಯ ನವದೆಹಲಿಯಲ್ಲಿ ಆಯೋಜನೆಗೊಳಿಸಿದ್ದ ‘ಸರ್ಜಿಂಗ್ ಸಿಲ್ಕ್’ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ರೇಷ್ಮೆ ಒಂದು ಬಲಿಷ್ಠ...

Read More

ಫೆ.12ರಂದು ಹರಿಯಾಣದಲ್ಲಿ ನ್ಯಾಷನಲ್ ಕ್ಯಾನ್ಸರ್ ಇನ್‌ಸ್ಟಿಟ್ಯೂಟ್ ಉದ್ಘಾಟಿಸಲಿದ್ದಾರೆ ಮೋದಿ

ಕುರುಕ್ಷೇತ್ರ: ಪ್ರಧಾನಿ ನರೇಂದ್ರ ಮೋದಿಯವರು ಫೆಬ್ರವರಿ 12ರಂದು ಹರಿಯಾಣದ ಬಾದ್ಸಾದ ಜಜ್ಜರ್‌ನಲ್ಲಿ ನಿರ್ಮಾಣಗೊಂಡಿರುವ ನ್ಯಾಷನಲ್ ಕ್ಯಾನ್ಸರ್ ಇನ್‌ಸ್ಟಿಟ್ಯೂಟ್‌ನ್ನು ಕುರುಕ್ಷೇತ್ರದಿಂದ ವೀಡಿಯೋ ಕಾನ್ಫರೆನ್ಸ್ ಮೂಲಕ ಲೋಕಾರ್ಪಣೆಗೊಳಿಸಲಿದ್ದಾರೆ. ಈ ಕಾನ್ಸರ್ ಆಸ್ಪತ್ರೆ 710 ಬೆಡ್‌ಗಳನ್ನು ಹೊಂದಿದ್ದು, ರೂ.2,035 ಕೋಟಿ ವೆಚ್ಚದಲ್ಲಿ ಇದನ್ನು ನಿರ್ಮಾಣ ಮಾಡಲಾಗಿದೆ....

Read More

ಕಿಸಾನ್ ಕ್ರೆಡಿಟ್ ಕಾರ್ಡ್‌ನ್ನು 14 ಕೋಟಿಯವರೆಗೆ ದುಪ್ಪಟ್ಟುಗೊಳಿಸಲು ಅಭಿಯಾನ ಆರಂಭಿಸಲಿದೆ ಕೇಂದ್ರ

ನವದೆಹಲಿ: ಭೂಮಿ ಹೊಂದಿದ ಎಲ್ಲಾ ಬೆಳೆಗಾರರನ್ನು ಒಂದೇ ಸಾಂಸ್ಥಿಕ ಕ್ರೆಡಿಟ್ ವ್ಯವಸ್ಥೆಯೊಳಗೆ ಒಳಪಡಿಸುವ ಉದ್ದೇಶದೊಂದಿಗೆ ಕೇಂದ್ರ ಸರ್ಕಾರ ಶೀಘ್ರದಲ್ಲೇ ಅಭಿಯಾನವನ್ನು ಆರಂಭಿಸಲಿದೆ. ಈ ಮೂಲಕ ಎಲ್ಲಾ ರೈತರನ್ನು ಸಂಪರ್ಕಿಸಿ, ಕಿಸಾನ್ ಕ್ರೆಡಿಟ್ ಕಾರ್ಡ್‌ಗಳ ಸಂಖ್ಯೆಯನ್ನು ಪ್ರಸ್ತುತ ಇರುವ 6.95 ಕೋಟಿಯಿಂದ 14...

Read More

ಅಶೋಕಸ್ತಂಭದ ಪ್ರತಿಬಿಂಬ, ಶಿವನ ಪ್ರತಿಮೆ: ಹರಾಜಿನಲ್ಲಿ ಅತೀ ಹೆಚ್ಚು ಬೆಲೆಗೆ ಮಾರಾಟವಾದ ಮೋದಿ ಗಿಫ್ಟ್‌ಗಳು

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರಿಗೆ ಸಿಕ್ಕ ಉಡುಗೊರೆಗಳನ್ನು ಇತ್ತೀಚಿಗೆ ಹರಾಜು ಹಾಕಲಾಗಿದ್ದು, ಹರಾಜಿನಲ್ಲಿ ಮರದಿಂದ ನಿರ್ಮಿಸಲಾದ ಆಸೋಶಕಸ್ತಂಭದ ಪ್ರತಿಬಿಂಬ, ಅಸ್ಸಾಂನ ಸಾಂಪ್ರದಾಯಿಕ ಟ್ರೇ ಹೋರಾಯ್ ಮತ್ತು ಶಿವನ ಪ್ರತಿಮೆ ಅತೀ ಹೆಚ್ಚು ಮೊತ್ತಕ್ಕೆ ಬಿಕರಿಯಾಗಿದೆ. ಹರಾಜು ಪ್ರಕ್ರಿಯೆಯಿಂದ ಬಂದ ಹಣ ಗಂಗಾ...

Read More

ಪಂಡಿತ್ ದೀನ್­ದಯಾಳ್ ಉಪಾಧ್ಯಾಯ ಪುಣ್ಯತಿಥಿ ಅಂಗವಾಗಿ ‘ಸಮರ್ಪಣಾ ದಿನ’ ಆಚರಣೆ

ನವದೆಹಲಿ: ಪಂಡಿತ್ ದೀನ್­ದಯಾಳ್ ಉಪಾಧ್ಯಾಯ ಅವರ ಪುಣ್ಯತಿಥಿಯ ಅಂಗವಾಗಿ, ಬಿಜೆಪಿ ಸಮರ್ಪಣಾ ದಿವಸವನ್ನು ಆಚರಣೆ ಮಾಡುತ್ತಿದೆ. ಬಿಜೆಪಿ ಸಂಸ್ಥಾಪಕರಾದ ಪಂಡಿತ್ ಅವರ ಕೊಡುಗೆಯನ್ನು ಸ್ಮರಿಸಿ ಗೌರವಿಸುವ ಉದ್ದೇಶದೊಂದಿಗೆ ಈ ದಿನವನ್ನು ಆಚರಿಸಲಾಗುತ್ತಿದೆ. ಸಮರ್ಪಣಾ ದಿನದ ಅಂಗವಾಗಿ, ಆಡಳಿತದಲ್ಲಿ ಹೆಚ್ಚು ಪಾರದರ್ಶಕತೆ ಮತ್ತು...

Read More

ಬೃಹತ್ ನದಿ ಪುನರುಜ್ಜೀವನ ಕಾರ್ಯ: ಲಿಮ್ಕಾ ದಾಖಲೆ ಮಾಡಿದ ಆರ್ಟ್ ಆಫ್ ಲಿವಿಂಗ್

ಬೆಂಗಳೂರು: ಬೃಹತ್ ನದಿ ಪುನರುಜ್ಜೀವನ ಯೋಜನೆಯನ್ನು ಕೈಗೆತ್ತಿಕೊಂಡಿರುವ ಆರ್ಟ್ ಆಫ್ ಲಿವಿಂಗ್ ಸಂಸ್ಥೆ, ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ 2019ಗೆ ಸೇರ್ಪಡೆಯಾಗಿದೆ. ಈ ಸಂಸ್ಥೆ ದೇಶದ ನಾಲ್ಕು ರಾಜ್ಯಗಳಲ್ಲಿ ನದಿಗಳ ಅಭಿವೃದ್ಧಿ ಕಾರ್ಯವನ್ನು ಮಾಡುವ ಮೂಲಕ ದೇಶದ ನೀರಿನ ಬರವನ್ನು ನಿರ್ಮೂಲನೆ...

Read More

ರಾಜಕೀಯ ಮಾಡಿ ಆದರೆ ಸೇನೆಯನ್ನು ಅವಮಾನಿಸಬೇಡಿ: ರಾಹುಲ್‌ಗೆ ಸಚಿವ ರಾಥೋಡ್

ನವದೆಹಲಿ: ಭಾರತೀಯ ವಾಯುಸೇನಾ ಪೈಲೆಟ್‌ಗಳ ಬಗ್ಗೆ ಅವಮಾನಕರವಾಗಿ ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಕೇಂದ್ರ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಕಿಡಿಕಾರಿದ್ದು, ರಾಜಕೀಯ ಮಾಡಿ ಆದರೆ ಸೇನೆಯನ್ನು ಅವಮಾನಿಸಬೇಡಿ ಎಂದು ಕಿವಿಮಾತು ಹೇಳಿದ್ದಾರೆ. ವಾಯುಸೇನೆ ಪೈಲೆಟ್‌ಗಳು ಸತ್ತಾಗ ಅವರಿಗೆ...

Read More

ಗುಜರಾತ್‌ಗೆ ಬಂದಿಳಿದ ಮೊದಲ ಬ್ಯಾಚ್‌ನ 4 ಚಿನೂಕ್ ಹೆಲಿಕಾಫ್ಟರ್‌ಗಳು

ಮುಂಡ್ರಾ: ಭಾರತೀಯ ವಾಯುಸೇನೆಗಾಗಿ ಮೊದಲ ಬ್ಯಾಚ್‌ನ ನಾಲ್ಕು ಚಿನೂಕ್ ಹೆಲಿಕಾಫ್ಟರ್‌ಗಳು ಗುಜರಾತ್‌ನ ಮುಂಡ್ರಾ ಏರ್‌ಪೋರ್ಟ್‌ಗೆ ಭಾನುವಾರ ಬಂದಿಳಿದಿವೆ. ಇದರಿಂದ ಭಾರತದ ರಕ್ಷಣಾ ವ್ಯವಸ್ಥೆಗೆ ಮತ್ತಷ್ಟು ಬಲ ಸಿಕ್ಕಂತಾಗಿದೆ. ಅಮೆರಿಕಾದಿಂದ 15 ಚಿನೂಕ್ ಹೆಲಿಕಾಫ್ಟರ್‌ಗಳನ್ನು ಖರೀದಿ ಮಾಡಲು ಭಾರತ ಒಪ್ಪಂದ ಮಾಡಿಕೊಂಡಿದೆ. ಇವುಗಳ...

Read More

ನಾಳೆ ಕರ್ನಾಟಕಕ್ಕೆ ಮೋದಿ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು ಭಾನುವಾರ ದಕ್ಷಿಣ ಭಾರತ ರಾಜ್ಯಗಳಾದ ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡುಗಳಿಗೆ ಭೇಟಿ ನೀಡುತ್ತಿದ್ದು,  ಹಲವು ಯೋಜನೆಗಳಿಗೆ ಚಾಲನೆಯನ್ನು ನೀಡಲಿದ್ದಾರೆ. ಕರ್ನಾಟಕದ ಹುಬ್ಬಳ್ಳಿಗೆ ಆಗಮಿಸಲಿರುವ ಅವರು, ಗಬ್ಬೂರಿನಲ್ಲಿ ಹಲವಾರು ಯೋಜನೆಗಳಿಗೆ ಅಡಿಗಲ್ಲು ಹಾಕಲಿದ್ದಾರೆ. ಧಾರವಾಡದಲ್ಲಿ ಐಐಟಿ, ಇಂಡಿಯನ್ ಇನ್‌ಸ್ಟಿಟ್ಯೂಟ್...

Read More

Recent News

Back To Top