Date : Tuesday, 05-02-2019
ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಟೀಕಾಪ್ರಹಾರ ನಡೆಸಿರುವ ಕೇಂದ್ರ ಸಚಿವ ನಿತಿನ್ ಗಡ್ಕರಿಯವರು, ನನ್ನ ಧೈರ್ಯದ ಬಗ್ಗೆ ನಿಮ್ಮಿಂದ ಸರ್ಟಿಫಿಕೇಟ್ ಪಡೆಯುವ ಅಗತ್ಯ ನನಗಿಲ್ಲ ಎಂದಿದ್ದಾರೆ. ಎಬಿವಿಪಿ ಮಾಜಿ ಕಾರ್ಯಕರ್ತರ ಸಮಾವೇಶದಲ್ಲಿ ದೇಶದ ಜವಾಬ್ದಾರಿಗೆ ಸಂಬಂಧಿಸಿದಂತೆ ಗಡ್ಕರಿ ನೀಡಿದ್ದ...
Date : Monday, 04-02-2019
ನವದೆಹಲಿ: ತನ್ನ ತಾಯಿಗೆ ತಾನು ಪ್ರಧಾನಿಯಾದ ಕ್ಷಣ ಅಷ್ಟೊಂದು ಮಹತ್ವದ್ದಾಗಿರಲಿಲ್ಲ, ನಾನು ಗುಜರಾತ್ ಸಿಎಂ ಆಗಿ ಮೊದಲು ಆಯ್ಕೆಯಾದದ್ದು ಅವರ ಮಹತ್ವದ ಕ್ಷಣವಾಗಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿಕೊಂಡಿದ್ದಾರೆ. ಜನಪ್ರಿಯ ಸೋಶಿಯಲ್ ಮೀಡಿಯಾ ಪೇಜ್ ಹ್ಯೂಮನ್ಸ್ ಆಫ್ ಬಾಂಬೆಗೆ ಸಂದರ್ಶನ...
Date : Monday, 04-02-2019
ನವದೆಹಲಿ: ಕ್ಯಾನ್ಸರ್ ಮಹಾ ಮಾರಿಗೆ ತುತ್ತಾದರೂ ಎದೆಗುಂದದೆ ತಮ್ಮ ಜವಾಬ್ದಾರಿಯನ್ನು ನಿಭಾಯಿಸುತ್ತಿರುವ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರು, ವಿಶ್ವ ಕ್ಯಾನ್ಸರ್ ದಿನವಾದ ಇಂದು ಮಾಡಿರುವ ಟ್ವೀಟ್ ಎಲ್ಲರ ಗಮನವನ್ನೂ ಸೆಳೆದಿದೆ. ‘ಮನಷ್ಯನ ಮನಸ್ಸು ಯಾವುದೇ ಕಾಯಿಲೆಯನ್ನು ಜಯಿಸಬಲ್ಲದು’ ಎಂದು ಅವರಿಂದು...
Date : Monday, 04-02-2019
ಈಶಾನ್ಯ ಭಾಗ ನಿಧಾನಕ್ಕೆ ಪ್ರಗತಿಯ ಹಳಿಗೆ ಮರಳುತ್ತಿದೆ. ಕಠಿಣ ಭೂಪ್ರದೇಶದ ಭಾಗವಾದ ಕಾರಣ ಇಲ್ಲಿ ಅಭಿವೃದ್ಧಿ ಎಂಬುದು ಮರೀಚಿಕೆಯಾಗಿತ್ತು, ಆದರೀಗ ಅಲ್ಲಿ ಅಭಿವೃದ್ಧಿ ಚಿಗುರೊಡೆಯುತ್ತಿದೆ. ರಸ್ತೆ, ಬ್ರಿಡ್ಜ್, ಆಸ್ಪತ್ರೆ ಎಲ್ಲವೂ ನಿರ್ಮಾಣವಾಗುತ್ತಿದೆ. ಈಶಾನ್ಯ ಭಾಗದ ಪ್ರಮುಖ ರಾಜ್ಯಗಳಲ್ಲಿ ಒಂದಾದ ಸಿಕ್ಕಿಂನಲ್ಲಿ ಈಗ...
Date : Monday, 04-02-2019
ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಉಸೇನ್ ಬೋಲ್ಟ್, ಜಸ್ಟಿನ್ ಗಟ್ಲಿನ್‌ನಂತೆ ಮಿಂಚಬಲ್ಲ ಸಾಮರ್ಥ್ಯವುಳ್ಳ, ಭಾರತದ ಪತಾಕೆಯನ್ನು ಮುಗಿಲೆತ್ತರಕ್ಕೆ ಏರಿಸಬಲ್ಲಂತಹ ಪ್ರತಿಭೆವುಳ್ಳ ಅಥ್ಲೀಟ್ ನಾರಾಯಣ ಠಾಕೂರ್. 27ವರ್ಷ ಇವರು, 2018ರ ಅಕ್ಟೋಬರ್‌ನಲ್ಲಿ ಇಂಡೋನೇಷ್ಯಾದಲ್ಲಿ ನಡೆದ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಭಾರತಕ್ಕೆ ಬಂಗಾರದ ಪದಕವನ್ನು ತಂದು ಕೊಟ್ಟವರು....
Date : Monday, 04-02-2019
ವಾರಣಾಸಿ: ಪ್ರಧಾನಿ ನರೇಂದ್ರ ಮೋದಿಯವರ ಲೋಕಸಭಾ ಕ್ಷೇತ್ರವಾದ ವಾರಣಾಸಿಯಿಂದ ಗಂಗಾ ನದಿಗೆ ಕೊಳಚೆ ನೀರು ಸೇರಲ್ಲ. ಈ ವರ್ಷದ ಜುಲೈ ವೇಳೆಗೆ, ವಾರಣಾಸಿಯ ಕೊಳಚೆ ನಿರ್ವಹಣೆಯ ಸಾಮರ್ಥ್ಯ ದಿನಕ್ಕೆ 400 ಮಿಲಿಯನ್ ಲೀಟರ್‌ಗೆ ಏರಿಕೆಯಾಗಲಿದೆ. 2020ರ ವೇಳೆಗೆ ಗಂಗಾನದಿಯನ್ನು ಶುದ್ಧೀಕರಣಗೊಳಿಸುವಲ್ಲಿ ಈ ಕ್ರಮ...
Date : Monday, 04-02-2019
ಮಹಾರಾಷ್ಟ್ರ : ಕಾಡು ಪ್ರದೇಶದಲ್ಲಿ, ವನ್ಯಜೀವಿಗಳ ಭಯದೊಂದಿಗೆ ಆಕೆ ನಿತ್ಯ 2 ಗಂಟೆ ನಡೆಯಬೇಕಾಗುತ್ತಿತ್ತು. ಶಿಕ್ಷಣ ಪಡೆಯುವುದಕ್ಕಾಗಿ ಇದು ಆಕೆಗೆ ಅನಿವಾರ್ಯವಾಗಿತ್ತು. ನಿಖಿತಾ ಕೃಷ್ಣ ಮೋರ್‌ಗೆ ಶಿಕ್ಷಣ ಜೀವನದ ಏಕೈಕ ಗುರಿ. ಆ ಗುರಿ ಸಾಧನೆಗೆ ಆಕೆ ಕಠಿಣ ಹಾದಿಯನ್ನು ತುಳಿಯಲೇ ಬೇಕು. ಮಹಾರಾಷ್ಟ್ರದ...
Date : Monday, 04-02-2019
ಅಲಹಾಬಾದ್: ಬಿಳಿ ಬಟ್ಟೆ ಧರಿಸಿ, ಬೋಳಿಸಿದ ತಲೆ ಮೇಲೆ ಸ್ವಸ್ಥಿಕದ ಚಿಹ್ನೆಯನ್ನು ಮೂಡಿಸಿ ಕೂತಿದ್ದ ಕೆನಡಾದ ಮಹಿಳೆ ವರೋನಿಖ್, ಕುಂಭಮೇಳದಲ್ಲಿ ಎಲ್ಲಾ ಕಡೆ ಕಾಣುವ ಖಾವಿಧಾರಿ ಸಾಧುಗಳ ನಡುವೆ ಎದ್ದು ಕಾಣುತ್ತಿದ್ದರು. ಆದರೆ, ಅವರ ಗುರು ಮಾತೆ ‘ಗುರು ಮಂತ್ರ’ವನ್ನು ಅವರ...
Date : Monday, 04-02-2019
ನವದೆಹಲಿ: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ವಿದೇಶಿ ಅನುದಾನಿತ ಎನ್‌ಜಿಓಗಳ ವಿರುದ್ಧದ ಹೋರಾಟದಲ್ಲಿ ಜಯ ಸಾಧಿಸಿದೆ. ಕಳೆದ ನಾಲ್ಕು ವರ್ಷದಲ್ಲಿ ಕೇಂದ್ರ ಎನ್‌ಜಿಓಗಳು ಪಾಲಿಸಬೇಕಾದ ನಿಯಮಗಳನ್ನು ಅತ್ಯಂತ ಕಠಿಣಗೊಳಿಸಿದೆ. ಭಾರತದ ಹಿತಾಸಕ್ತಿಗೆ ವಿರುದ್ಧವಾಗಿ ಕಾರ್ಯ ಮಾಡುತ್ತಿದ್ದ ಹಲವಾರು ಎನ್‌ಜಿಓಗಳ ಪರವಾನಗಿಯನ್ನು...
Date : Monday, 04-02-2019
ನವದೆಹಲಿ: ಭಾರತಾದ್ಯಂತ ಕಾರ್ಯಾಚರಿಸುತ್ತಿದ್ದ ಉಗ್ರ ಸಂಘಟನೆಗಳ ಹೆಡೆಮುರಿ ಕಟ್ಟುವಲ್ಲಿ ನರೇಂದ್ರ ಮೋದಿ ಸರ್ಕಾರ ಕಳೆದ ನಾಲ್ಕು ವರ್ಷದಲ್ಲಿ ಯಶಸ್ವಿಯಾಗಿದೆ. ಉಗ್ರರ ವಿರುದ್ಧ ಶೂನ್ಯ ಸಹನೆ ಇಟ್ಟುಕೊಂಡಿರುವ ಸರ್ಕಾರ, ಭಯೋತ್ಪಾದಕ ಚಟುವಟಿಕೆಗಳಿಗೆ ಮರೆಯಲಾರದ ತಿರುಗೇಟನ್ನು ನೀಡಿದೆ. ದೇಶದೊಳಗಿನ ಉಗ್ರ ಸಂಘಟನೆಗಳ ವಿರುದ್ಧ ಮೋದಿ...