News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಸ್ವಚ್ಛತಾ ಕಾರ್ಮಿಕರ ಕಲ್ಯಾಣಕ್ಕಾಗಿ ವೈಯಕ್ತಿಕ ಉಳಿತಾಯದಿಂದ ರೂ.21 ಲಕ್ಷ ಕೊಡುಗೆ ನೀಡಿದ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ವೈಯಕ್ತಿಕ ಉಳಿತಾಯದಿಂದ 21 ಲಕ್ಷ ರೂಪಾಯಿಗಳನ್ನು ಕುಂಭಮೇಳದ ಸ್ವಚ್ಛತಾ ಕಾರ್ಮಿಕರ ಕಲ್ಯಾಣಕ್ಕಾಗಿ ಕೊಡುಗೆ ನೀಡಿದ್ದಾರೆ. ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರು ಕುಂಭಮೇಳದಲ್ಲಿ ಸ್ವಚ್ಛತಾ ಕಾರ್ಮಿಕರ ಪಾದವನ್ನು ತೊಳೆಯುವ ಮೂಲಕ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದರು....

Read More

ಸತತ 3ನೇ ವರ್ಷವೂ ಅತ್ಯಂತ ಸ್ವಚ್ಛ ನಗರ ಖ್ಯಾತಿಗೆ ಪಾತ್ರವಾದ ಇಂದೋರ್

ನವದೆಹಲಿ: ಸತತ 3ನೇ ವರ್ಷವೂ ಮಧ್ಯಪ್ರದೇಶದ ಇಂದೋರ್ ನಗರವು ದೇಶದ ಅತ್ಯಂತ ಸ್ವಚ್ಛ ನಗರ ಎಂಬ ಖ್ಯಾತಿಗೆ ಪಾತ್ರವಾಗಿದೆ. ಕೇಂದ್ರ ಸರಕಾರದ ಸ್ವಚ್ಛ ಸರ್ವೇಕ್ಷಣ ಅವಾರ್ಡ್ 2019ಗೆ ಇಂದೋರ್ ಪಾತ್ರವಾಗಿದೆ. ನವದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಈ...

Read More

ಇಂಡೋ-ಬಾಂಗ್ಲಾ ಸೇನಾಪಡೆಗಳ ನಡುವೆ ಸಂಪ್ರೀತಿ 2019 ಸಮರಾಭ್ಯಾಸ

ತಂಗೇಲ್: ಬಾಂಗ್ಲಾ ಮತ್ತು ಭಾರತದ ನಡುವಿನ ರಕ್ಷಣಾ ಸಹಕಾರದ ಭಾಗವಾಗಿ 2019 ಜಂಟಿ ಸಮರಾಭ್ಯಾಸವನ್ನು ಆಯೋಜನೆಗೊಳಿಸಲಾಗಿದೆ. ಮಾರ್ಚ್ 2ರಿಂದ ಮಾರ್ಚ್ 15ರವರೆಗೆ ಈ ಸಮರಾಭ್ಯಾಸ ಮುಂದುವರಿಯಲಿದೆ. ಭಾರತೀಯ ಸೇನೆಯು ತನ್ನ ಇನ್ಸ್ಟಾಗ್ರಾಮ್ ಪೇಜ್ ನಲ್ಲಿ ಈ ಸಮರಾಭ್ಯಾಸದ ವಿಡಿಯೋವನ್ನೂ ಹಂಚಿಕೊಂಡಿದ್ದು, ಇದರಲ್ಲಿ...

Read More

ಗೋಧಿ ಬೆಳೆಗಾರರಿಗೆ ಬೋನಸ್ ಘೋಷಿಸಿದ ಉತ್ತರಾಖಂಡ್ ಸಿಎಂ

ಡೆಹರಾಡೂನ್: ಉತ್ತರಾಖಂಡದ ರೈತರು ಮಾರಾಟವಾದ ಪ್ರತಿ ಕ್ವಿಂಟಲ್ ಗೋಧಿಗೆ 20 ರೂಪಾಯಿಗಳ ಬೋನಸ್ ಪಡೆಯಲಿದ್ದಾರೆ. ಅಲ್ಲಿನ ಸಿಎಂ ತ್ರಿವೇಂದ್ರ ಸಿಂಗ್ ರಾವತ್ ಅವರು ಮಂಗಳವಾರ ಈ ಬಗ್ಗೆ ಘೋಷಣೆಯನ್ನು ಹೊರಡಿಸಿದ್ದಾರೆ. ಕೇಂದ್ರ ಸರ್ಕಾರವು ಪ್ರತಿ ಕ್ವಿಂಟಲ್ ಗೋಧಿಗೆ ರೂಪಾಯಿ 1,840 ಕನಿಷ್ಠ...

Read More

ವಿಮಾನಯಾನದ ಪ್ರತಿ ಪ್ರಕಟಣೆಯಲ್ಲಿ ‘ಜೈ ಹಿಂದ್’ ಹೇಳಲಿದ್ದಾರೆ ಏರ್ ಇಂಡಿಯಾ ಸಿಬ್ಬಂದಿ

ನವದೆಹಲಿ: ದೇಶದಲ್ಲಿ ಪ್ರಸ್ತುತ ಇರುವ ಜನರ ಮನೋಭಾವಕ್ಕೆ ಅನುಗುಣವಾಗಿ ಏರ್ ಇಂಡಿಯಾ ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ಇನ್ನು ಮುಂದೆ ವಿಮಾನ takeoff ವೇಳೆ ಏರ್ ಇಂಡಿಯಾ ಸಿಬ್ಬಂದಿಗಳು ಜೈ ಹಿಂದ್ ಎಂದು ಘೋಷಣೆಯನ್ನು ಕೂಗಲಿದ್ದಾರೆ. ಏರ್‌ ಇಂಡಿಯಾದ ಕಾರ್ಯಾಚರಣಾ ನಿರ್ದೇಶಕ ಅಮಿತಾಬ್...

Read More

ಸ್ವಚ್ಛ ಭಾರತದಡಿ ಶೇ.96 ರಷ್ಟು ಶೌಚಾಲಯ ಬಳಕೆ ಖಚಿತಪಡಿಸಿದ ಸ್ವತಂತ್ರ ಪರಿಶೀಲನಾ ಏಜೆನ್ಸಿ

ನವದೆಹಲಿ: ವಿಶ್ವದ ಅತಿದೊಡ್ಡ ನೈರ್ಮಲ್ಯ ಕಾರ್ಯಕ್ರಮ ಸ್ವಚ್ಛ ಭಾರತದಡಿಯಲ್ಲಿ ಶೇಕಡಾ 96 ರಷ್ಟು ಶೌಚಾಲಯಗಳ ಬಳಕೆಯನ್ನು ಮಾಡಲಾಗುತ್ತಿದೆ ಎಂದು ಸ್ವತಂತ್ರ ಪರಿಶೀಲನಾ ಏಜೆನ್ಸಿ ಖಚಿತಪಡಿಸಿದೆ. ರಾಷ್ಟ್ರೀಯ ವಾರ್ಷಿಕ ಗ್ರಾಮೀಣ ನೈರ್ಮಲ್ಯ ಸಮೀಕ್ಷೆಯನ್ನು ಸ್ವತಂತ್ರ ಪರಿಶೀಲನಾ ಏಜೆನ್ಸಿಯು ವಿಶ್ವಬ್ಯಾಂಕ್ ಬೆಂಬಲದೊಂದಿಗೆ ನಡೆಸಿದ್ದು, ಈ...

Read More

ಸೇನೆಯಲ್ಲಿ ಖಾಯಂ ಸಮಿತಿ ಪಡೆಯಲಿದ್ದಾರೆ ಮಹಿಳೆಯರು: ರಕ್ಷಣಾ ಸಚಿವಾಲಯ

ನವದೆಹಲಿ: ಶಸ್ತ್ರಾಸ್ತ್ರ ಪಡೆಗಳಲ್ಲಿ ಮಹಿಳಾ ಅಧಿಕಾರಿಗಳಿಗೆ ಕಾಯಂ ಸಮಿತಿಯನ್ನು ನೀಡುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರು 2018ರ ಆಗಸ್ಟ್ 15 ರಂದು ಮಾಡಿದ ಘೋಷಣೆಯನ್ನು ಅನುಷ್ಠಾನಕ್ಕೆ ತರಲು ಎಲ್ಲ ಕ್ರಮಗಳನ್ನು ತೆಗೆದುಕೊಂಡಿರುವುದಾಗಿ ರಕ್ಷಣಾ ಸಚಿವಾಲಯವು ಮಂಗಳವಾರ ಹೇಳಿದೆ. ಭಾರತೀಯ ಶಸ್ತ್ರಾಸ್ತ್ರ ಪಡೆಗಳಲ್ಲಿ...

Read More

ಪಾಕ್‌ನಿಂದ ಎಫ್-16 ದುರ್ಬಳಕೆ ಬಗ್ಗೆ ಗಂಭೀರವಾಗಿ ಪರಿಶೀಲಿಸುತ್ತಿದೆ ಯುಎಸ್

ವಾಷಿಂಗ್ಟನ್: ಭಾರತದ ವಿರುದ್ಧ ಎಫ್ -16 ಯುದ್ಧ ವಿಮಾನವನ್ನು ದುರ್ಬಳಕೆ ಮಾಡಿದ ಪಾಕಿಸ್ಥಾನದ ಕ್ರಮವನ್ನು ಅಮೇರಿಕಾ ಅತ್ಯಂತ ಗಂಭೀರವಾಗಿ ಪರಿಶೀಲನೆ ನಡೆಸುತ್ತಿದೆ. ಫೆಬ್ರವರಿ 27 ರಂದು ಪಾಕಿಸ್ತಾನವು ಎಫ್‌-16 ಯುದ್ಧ ವಿಮಾನದ ಮೂಲಕ ಭಾರತೀಯ ವಾಯುನೆಲೆಯನ್ನು ಆಕ್ರಮಿಸಲು ಪ್ರಯತ್ನಿಸಿತ್ತು. ಈ ಕ್ರಮವನ್ನು...

Read More

ಪ್ರಧಾನಮಂತ್ರಿ ಶ್ರಮ ಯೋಗಿ ಮಾನ್­ಧನ್ ಯೋಜನೆಗೆ ಚಾಲನೆ ನೀಡಿದ ಮೋದಿ 

ಗಾಂಧಿನಗರ : ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಗುಜರಾತಿನ ಗಾಂಧಿನಗರದಲ್ಲಿ ಅತ್ಯಂತ ಮಹತ್ವಪೂರ್ಣ ಯೋಜನೆಯಾದ ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್­ಧನ್ ಯೋಜನೆಗೆ ಚಾಲನೆಯನ್ನು ನೀಡಿದರು. ಈ ಯೋಜನೆಯನ್ನು ಫೆಬ್ರವರಿ ತಿಂಗಳ ಮಧ್ಯಂತರ ಬಜೆಟ್­ನಲ್ಲಿ ಅಸಂಘಟಿತ ವಲಯದ ಕಾರ್ಮಿಕರಿಗಾಗಿ ಘೋಷಣೆ ಮಾಡಲಾಗಿತ್ತು....

Read More

ಜನ್‌ಧನ್ ಯೋಜನೆಯ ಯಶೋಗಾಥೆ

ಪ್ರಧಾನ್ ಮಂತ್ರಿ ಜನ ಧನ್ ಯೋಜನೆ ನರೇಂದ್ರ ಮೋದಿ ಸರಕಾರದ ಅತ್ಯಂತ ಯಶಸ್ವೀ ಯೋಜನೆಗಳ ಪೈಕಿ ಅಗ್ರಸ್ಥಾನದಲ್ಲಿ ನಿಲ್ಲುವ ಯೋಜನೆಗಳಲ್ಲೊಂದು. ಈ ಯೋಜನೆ ಬಡವರ ಮತ್ತು ರೈತರ ಜೀವನದಲ್ಲಿ ವ್ಯಾಪಕ ಬದಲಾವಣೆಯನ್ನು ತಂದಿದೆ. ನಾವು ನಮ್ಮ ಸಮಾಜದ ಬಡ ವರ್ಗವನ್ನು ನೋಡುವ...

Read More

Recent News

Back To Top