News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಹಿರೋಶಿಮಾದ ಮೇಲೆ ಅಣುಬಾಂಬ್ ದಾಳಿಗೆ 73 ವರ್ಷ: ಜಪಾನ್‌ನಲ್ಲಿ ಸ್ಮರಣೆ

ಟೋಕಿಯೋ: ಜಪಾನಿನ ಹಿರೋಶಿಮಾದ ಮೇಲೆ ಅಮೆರಿಕಾ ಅಣುಬಾಂಬ್ ದಾಳಿ ನಡೆಸಿ ಇಂದಿಗೆ 73 ವರ್ಷಗಳು ಸಂದಿದೆ. ಇದರ ಸ್ಮರಣಾರ್ಥ ಜಪಾನಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜನೆಗೊಳಿಸಲಾಗಿದೆ. ಎರಡನೇ ಮಹಾಯುದ್ಧದ ಸಂದರ್ಭ 1945ರ ಆಗಸ್ಟ್ 6ರ ದಿನ ಬೆಳಿಗ್ಗೆ 8.15ರ ಸುಮಾರಿಗೆ ಹಿರೋಶಿಮಾದ ಮೇಲೆ ಅಮೆರಿಕಾ...

Read More

ಮುಂಬಯಿಯ ಈ ಕೆಫೆಯ ಎಲ್ಲಾ ಸಿಬ್ಬಂದಿಗಳು ವಿಶೇಷ ಚೇತನರು

ಮುಂಬಯಿ: ವಿಶೇಷ ಚೇತನ ಸಿಬ್ಬಂದಿಗಳನ್ನೇ ನೇಮಿಸುವ ಮೂಲಕ ಮುಂಬಯಿಯ ಕೆಫೆಯೊಂದು ಸಮಾಜದಲ್ಲಿ ಬದಲಾವಣೆ ತರುವ ಪ್ರಯತ್ನವನ್ನು ಮಾಡಿದೆ. ಜುಹು ಏರಿಯಾದಲ್ಲಿ ಯಶ್ ಚಾರಿಟೇಬಲ್ ಟ್ರಸ್ಟ್ ವಿಶೇಷ ಚೇತನರಿಗೆ ಸಹಾಯಕವಾಗಲೆಂದೇ ‘ಅರ್ಪಣ್ ಕೆಫೆ’ಯನ್ನು ಆರಂಭಿಸಿದ್ದು, ಎಲ್ಲಾ 13 ಸಿಬ್ಬಂದಿಗಳು ವಿಕಲಚೇತನರೇ ಆಗಿದ್ದಾರೆ. ಬೆಳಿಗ್ಗೆ...

Read More

ಇವಿಎಂ ಬಗ್ಗೆ ಹರಡಿರುವ ಮಿಥ್ಯೆಗಳಿಂದ ಮೋಸಹೋಗದಂತೆ ಜನರಿಗೆ ಮನವಿ

ನವದೆಹಲಿ: ಮತ ನೀಡುವಾಗ ಪೇಪರ್ ಟ್ರಯಲಿಂಗ್ ಮೆಶಿನ್ ನಿಮ್ಮ ಫೋಟೋವನ್ನು ಕ್ಲಿಕ್ಕಿಸುತ್ತದೆ, ಇದರಿಂದಾಗಿ ನೀವು ನಮಗೆ ಮೋಸ ಮಾಡಲು ಸಾಧ್ಯವಿಲ್ಲ ಎನ್ನುತ್ತಾ ಕೆಲ ಅಭ್ಯರ್ಥಿಗಳು ಜನರನ್ನು ಬೆದರಿಸುತ್ತಿದ್ದಾರೆ. ಇತಂಹ ಬೆದರಿಕೆಗಳಿಗೆ ಜನರು ಮೋಸ ಹೋಗಬಾರದು ಎಂದು ಚುನಾವಣಾ ಆಯೋಗ ಮನವಿ ಮಾಡಿದೆ....

Read More

ನಕ್ಸಲ್ ಪೀಡಿತ ಬಸ್ತಾರ್‌ನಲ್ಲಿ ರಸ್ತೆ ನಿರ್ಮಿಸಿದ ಸಿಆರ್‌ಪಿಎಫ್ ಪಡೆ

ರಾಯ್ಪುರ: ಛತ್ತೀಸ್‌ಗಢ ನಕ್ಸಲ್ ಪೀಡಿತ ಬಸ್ತಾರ್ ಪ್ರದೇಶದಲ್ಲಿ ರಸ್ತೆ ನಿರ್ಮಾಣ ಮಾಡಲು ಭಯದ ಕಾರಣಕ್ಕೆ ಯಾವುದೇ ಖಾಸಗಿ ಕಾಂಟ್ರ್ಯಾಕ್ಟರ್‌ಗಳು ಮುಂದಾಗದ ಹಿನ್ನಲೆಯಲ್ಲಿ ಸ್ವತಃ ಯೋಧರೇ ರಸ್ತೆ ನಿರ್ಮಾಣ ಮಾಡಿದ್ದಾರೆ. ಸಿಆರ್‌ಪಿಎಫ್ ಯೋಧರು ಬಸ್ತಾರ್‌ನಲ್ಲಿ ಆರ್ಟೆರಿಯಲ್ ರೋಡ್ ನಿರ್ಮಾಣ ಮಾಡಿದ್ದಾರೆ. ಬಿಜಾಪುರ ದಕ್ಷಿಣ...

Read More

ಧೋನಿಯನ್ನು ಭೇಟಿಯಾಗಿ ಕೇಂದ್ರದ ಸಾಧನೆಗಳನ್ನು ವಿವರಿಸಿದ ಅಮಿತ್ ಶಾ

ನವದೆಹಲಿ: ಬಿಜೆಪಿಯ ‘ಸಂಪರ್ಕ್ ಸೆ ಸಮರ್ಥನ್’ನ ಭಾಗವಾಗಿ ಅದರ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು, ಭಾನುವಾರ ಕ್ರಿಕೆಟಿಗ ಮಹೇಂದ್ರ ಸಿಂಗ್ ದೋನಿ ಅವರನ್ನು ಭೇಟಿಯಾಗಿ ಸರ್ಕಾರದ ಸಾಧನೆಗಳ ಬಗ್ಗೆ ವಿವರಿಸಿದ್ದಾರೆ. ಈ ಬಗ್ಗೆ ಟ್ವಿಟ್ ಮಾಡಿರುವ ಶಾ, ‘ಸಂಪರ್ಕ್ ಸೆ ಸಮರ್ಥನ್...

Read More

ಕಾಶ್ಮೀರದ ಹುತಾತ್ಮ ಪೊಲೀಸರ ಕುಟುಂಬಗಳಿಗಾಗಿ ಟ್ವಿಟರ್‌ನಲ್ಲಿ ಕ್ರೌಡ್ ಫಂಡಿಂಗ್ ಅಭಿಯಾನ

ಶ್ರೀನಗರ: ಭಯೋತ್ಪಾದಕರ ವಿರುದ್ಧ ಹೋರಾಡುತ್ತಾ ಪ್ರಾಣಾರ್ಪಣೆ ಮಾಡಿರುವ 499 ವಿಶೇಷ ಪೊಲೀಸ್ ಅಧಿಕಾರಿಗಳ ಕುಟುಂಬಗಳಿಗೆ ಹಣಕಾಸು ನೆರವು ಒದಗಿಸುವ ಸಲುವಾಗಿ ಜಮ್ಮು ಕಾಶ್ಮೀರ ಪೊಲೀಸರು ಟ್ವಿಟರ್‌ನಲ್ಲಿ ಕ್ರೌಡ್ ಫಂಡಿಂಗ್ ಅಭಿಯಾನ ಆರಂಭಿಸಿದ್ದಾರೆ. ಜಮ್ಮು ಕಾಶ್ಮೀರ ಪೊಲೀಸ್ ಮಹಾ ನಿರ್ದೇಶಕ ಎಸ್‌ಪಿ ವೈದ್...

Read More

ರೂ.150 ಕೋಟಿ ವೆಚ್ಚದಲ್ಲಿ ತೀರ್ಥಕ್ಷೇತ್ರಗಳನ್ನು ಅಭಿವೃದ್ಧಿಪಡಿಸುತ್ತಿದೆ ಯುಪಿ

ಮಥುರಾ: ತನ್ನ ನೆಲದಲ್ಲಿನ ಪ್ರಸಿದ್ಧ ತೀರ್ಥಕ್ಷೇತ್ರಗಳನ್ನು ಅಭಿವೃದ್ಧಿಪಡಿಸಲು ಮುಂದಾಗಿರುವ ಉತ್ತರಪ್ರದೇಶ ಸರ್ಕಾರ, ಅದಕ್ಕಾಗಿ ರೂ.150 ಕೋಟಿ ರೂಪಾಯಿಗಳನ್ನು ಬಿಡುಗಡೆಗೊಳಿಸಿದೆ. ಯುಪಿಯಲ್ಲಿ ಹಲವಾರು ತೀರ್ಥಕ್ಷೇತ್ರಗಳಿವೆ, ಐತಿಹಾಸಿಕ ಸ್ಥಳಗಳಿವೆ. ಇಲ್ಲಿನ ಮೂಸೌಕರ್ಯಗಳನ್ನು ಸುಧಾರಿಸಲು ಸರ್ಕಾರ ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ. ಉತ್ತರಪ್ರದೇಶ ತೀರ್ಥ ವಿಕಾಸ್ ಪರಿಷದ್‌ನ್ನು...

Read More

ಭಾರತದ ನಗರಾಭಿವೃದ್ಧಿಗೆ 1 ಬಿಲಿಯನ್ ಯುರೋ ಧನಸಹಾಯ ನೀಡಲಿದೆ ಜರ್ಮನ್

ನವದೆಹಲಿ: ಭಾರತ ಅತೀ ವೇಗದಲ್ಲಿ ನಗರೀಕರಣಗೊಳ್ಳುತ್ತಿದ್ದು, ಮುಂದಿನ ಎರಡು ದಶಕಗಳಲ್ಲಿ ವಿಶ್ವದ ಅತೀದೊಡ್ಡ ನಗರೀಕರಣ ಅಲೆಯಾಗಿ ರೂಪುಗೊಳ್ಳುವತ್ತ ದಾಪುಗಾಲು ಇಡುತ್ತಿದೆ. ಈ ಹಿನ್ನಲೆಯಲ್ಲಿ ಜರ್ಮನಿ 1 ಬಿಲಿಯನ್ ಯುರೋಗಳನ್ನು ಹಣಕಾಸು ಮತ್ತು ತಂತ್ರಜ್ಞಾನಿಕ ಕೊಡುಗೆಯ ಭಾಗವಾಗಿ ಭಾರತಕ್ಕೆ ನೀಡಲು ಮುಂದಾಗಿದೆ ಎಂದು...

Read More

ಮಹಿಳಾ ಸುರಕ್ಷತೆಗಾಗಿ ದೇಶದ 8 ನಗರಗಳಲ್ಲಿ ರೂ.2919.55 ಕೋಟಿಯ ಯೋಜನೆ

ನವದೆಹಲಿ: ದೇಶದ 8 ನಗರಗಳನ್ನು ಮಹಿಳಾ ಸ್ನೇಹಿಯನ್ನಾಗಿಸುವ ಸಲುವಾಗಿ ನರೇಂದ್ರ ಮೋದಿ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೊಳಿಸಲು ಮುಂದಾಗಿದೆ. ದೆಹಲಿ, ಮುಂಬಯಿ, ಚೆನ್ನೈ, ಕೋಲ್ಕತ್ತಾ, ಬೆಂಗಳೂರು, ಅಹ್ಮದಾಬಾದ್, ಹೈದರಾಬಾದ್, ಲಕ್ನೋಗಳಲ್ಲಿ ನಿರ್ಭಯಾ ಫಂಡ್‌ನಡಿ ಸುಮಾರು ರೂ.2919.55 ಕೋಟಿಯ ಯೋಜನೆಗಳನ್ನು ಸರ್ಕಾರ ಅನುಷ್ಠಾನಕ್ಕೆ ತರುತ್ತಿದೆ....

Read More

ಮಣಿಪುರದಲ್ಲಿ ಸ್ಥಾಪನೆಯಾಗಲಿದೆ ದೇಶದ ಮೊದಲ ಕ್ರೀಡಾ ವಿಶ್ವವಿದ್ಯಾಲಯ: ಮಸೂದೆ ಮಂಡನೆ

ನವದೆಹಲಿ: ಲೋಕಸಭೆಯಲ್ಲಿ ‘ರಾಷ್ಟ್ರೀಯ ಕ್ರೀಡಾ ವಿಶ್ವವಿದ್ಯಾಲಯ 2018’ ಮಸೂದೆ ಮಂಡನೆಗೊಂಡಿದೆ. ಈ ಮೂಲಕ ಮಣಿಪುರದಲ್ಲಿ ದೇಶದ ಮೊತ್ತ ಮೊದಲ ರಾಷ್ಟ್ರೀಯ ಕ್ರೀಡಾ ವಿಶ್ವವಿದ್ಯಾಲಯ ಸ್ಥಾಪನೆಯಾಗಲಿದೆ. ಈ ಬಗ್ಗೆ ಟ್ವಿಟ್ ಮಾಡಿರುವ ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಅವರು, ‘ರಾಷ್ಟ್ರೀಯ ಕ್ರೀಡಾ...

Read More

Recent News

Back To Top