Date : Wednesday, 12-09-2018
ಭಾರತೀಯ ರೈಲ್ವೇಯ ಬ್ರಾಡ್ ಗೇಜ್ ಹಳಿಗಳನ್ನು 100% ವಿದ್ಯುತೀಕರಣಗೊಳಿಸಲು ಮೋದಿ ಸರಕಾರವು ನಿರ್ಧರಿಸಿದೆ. ಪ್ರಸ್ತುತ ಭಾರತದ 46% ಹಳಿಗಳು ಮಾತ್ರ ವಿದ್ಯುತೀಕರಣಗೊಂಡಿವೆ. ಪ್ರಸ್ತುತ 20,000 ಕಿಲೋಮೀಟರ್ ಹಳಿಗಳ ವಿದ್ಯುತೀಕರಣದ ಕಾಮಗಾರಿಯು ಭರದಿಂದ ನಡೆಯುತ್ತಿದೆ. ಇದು ಸಂಪೂರ್ಣಗೊಂಡರೆ ಭಾರತೀಯ ರೈಲ್ವೇಯ 78% ಹಳಿಗಳು...
Date : Wednesday, 12-09-2018
ನವದೆಹಲಿ: ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಬಂಗಾರದ ಪದಕ ಗೆದ್ದಿರುವ ಬಾಕ್ಸರ್ ಅಮಿತ್ ಪಂಗಾಲ್ ಅವರನ್ನು ಈ ಬಾರಿಯ ಅರ್ಜುನ ಪ್ರಶಸ್ತಿಗೆ ನಾಮನಿರ್ದೇಶನಗೊಳಿಸಲಾಗಿದೆ. ಬಾಕ್ಸಿಂಗ್ ಫೆಡರೇಶನ್ ಆಫ್ ಇಂಡಿಯಾ ಪಂಗಾಲ್ ಹೆಸರನ್ನು ಮಂಗಳವಾರ ನಾಮನಿರ್ದೇಶನಗೊಳಿಸಿದೆ. 2018ರ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಇವರು ಒಲಿಂಪಿಕ್...
Date : Wednesday, 12-09-2018
ಹೈದರಾಬಾದ್: ಈ ಬಾರಿಯ ಗಣೇಶೋತ್ಸವ ಸಂಭ್ರಮಕ್ಕೆ ಪರಿಸರ ಸ್ನೇಹಿ ಸ್ಪರ್ಶವನ್ನು ನೀಡಲು ಬೆಂಗಳೂರಿಗರು ಹೆಚ್ಚು ಉತ್ಸುಹುಕರಾಗಿದ್ದಾರೆ. ರಾಸಾಯನಿಕಗಳಿಂದ ತಯಾರಾದ ಗಣಪನ ಮೂರ್ತಿಯನ್ನು ನೀರಿನಲ್ಲಿ ಬಿಡುವುದರಿಂದ ಜಲ ಮಾಲಿನ್ಯ ಸಂಭವಿಸುತ್ತದೆ ಎಂಬ ವರದಿಗಳು ಹೆಚ್ಚು ಹೆಚ್ಚು ಪ್ರಸಾರವಾಗುತ್ತಿರುವ ಹಿನ್ನಲೆಯಲ್ಲಿ ಎಚ್ಚೆತ್ತಿರುವ ಬಹುತೇಕ ಮಂದಿ,...
Date : Wednesday, 12-09-2018
ನವದೆಹಲಿ: ಕೊರಿಯಾದ ಚಾಂಗ್ವಾನ್‌ನಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್ ವರ್ಲ್ಡ್ ಚಾಂಪಿಯನ್‌ಶಿಪ್‌ನಲ್ಲಿ, ಭಾರತದ ಸ್ಕೀಟ್ ಶೂಟಿಂಗ್ ಆಟಗಾರ ಗುರ‍್ನಿಹಾಲ್ ಸಿಂಗ್ ಗರ್ಚ ಅವರು ಕಂಚು ಮತ್ತು ಬೆಳ್ಳಿ ಪದಕ ಜಯಿಸಿದ್ದಾರೆ. ಪುರುಷರ ವೈಯಕ್ತಿಕ ಸ್ಕೀಟ್ ಪಂದ್ಯದ ಫೈನಲ್‌ನಲ್ಲಿ ಕಂಚಿನ ಪದಕವನ್ನು ಇವರು ಜಯಿಸಿದ್ದಾರೆ. ಅಲ್ಲದೇ...
Date : Wednesday, 12-09-2018
ನವದೆಹಲಿ: ಆರ್ಥಿಕ ಪ್ರಗತಿ ಬಲಿಷ್ಠವಾಗಿದ್ದ 2006-08ರ ಸಂದರ್ಭದಲ್ಲೇ ಅಪಾರ ಪ್ರಮಾಣದ ಕಳಪೆ ಸಾಲ ಮರುಪಾವತಿ ಆರಂಭಗೊಂಡಿತು ಎಂದು ಆರ್‌ಬಿಐನ ಮಾಜಿ ಗವರ್ನರ್ ರಘುರಾಮ್ ರಾಜನ್ ಹೇಳಿದ್ದಾರೆ. ಬ್ಯಾಂಕುಗಳು ತಮ್ಮದೇ ಆದ ವರದಿಯಲ್ಲಿ ತೊಡಗಿಸಿಕೊಳ್ಳುವ ಬದಲು, ಪ್ರವರ್ತಕರ ಹೂಡಿಕೆ ಬ್ಯಾಂಕುಗಳು ಸಿದ್ಧಪಡಿಸಿದ ಯೋಜನಾ...
Date : Wednesday, 12-09-2018
ನವದೆಹಲಿ: ರಾಷ್ಟ್ರೀಯ ಸ್ವಯಂಸೇವಕ ಸಂಘ ಮುಂದಿನ ವಾರ ದೆಹಲಿಯಲ್ಲಿ 3 ದಿನಗಳ ಉಪನ್ಯಾಸ ಸರಣಿಯನ್ನು ಆಯೋಜನೆಗೊಳಿಸುತ್ತಿದೆ. ಇದರಲ್ಲಿ ಭಾಗಿಯಾಗುವಂತೆ ಅದು 60 ದೇಶಗಳಿಗೆ ಆಹ್ವಾನ ನೀಡಲಿದೆ. ಶೀಘ್ರದಲ್ಲೇ 60 ದೇಶಗಳ ರಾಯಭಾರಿಗಳಿಗೆ ಆಹ್ವಾನ ಪತ್ರಿಕೆಯನ್ನು ಆರ್‌ಎಸ್‌ಎಸ್ ಕಳುಹಿಸಿಕೊಡಲಿದೆ ಎಂದು ಮೂಲಗಳು ತಿಳಿಸಿವೆ. ಅಲ್ಲದೇ...
Date : Wednesday, 12-09-2018
ನವದೆಹಲಿ: ರಾಜ್ಯಸಭಾ ಮತ್ತು ವಿಧಾನಪರಿಷತ್ ಚುನಾವಣೆಗಳ ಬ್ಯಾಲೆಟ್ ಪೇಪರ್‌ನಿಂದ ‘NONE OF THE ABOVE(NOTA)’ ಆಯ್ಕೆಯನ್ನು ಚುನಾವಣಾ ಆಯೋಗ ಮಂಗಳವಾರ ತೆಗೆದು ಹಾಕಿದೆ. ಸುಪ್ರೀಂಕೋರ್ಟ್ ನಿರ್ದೇಶನದ ಅನ್ವಯ ಈ ಕ್ರಮವನ್ನು ಕೈಗೊಂಡಿದೆ. ರಾಜ್ಯಸಭೆ ಚುನಾವಣೆಗೆ ನೋಟ ಆಯ್ಕೆ ನೀಡುವುದನ್ನು ಸುಪ್ರೀಂಕೋರ್ಟ್ ನ್ಯಾಯಮೂರ್ತಿ...
Date : Wednesday, 12-09-2018
ನವದೆಹಲಿ: ಗ್ರಾಮೀಣ ಮತ್ತು ಕುಗ್ರಾಮ ಪ್ರದೇಶಗಳ ಕೆಲವು ಭಾಗಗಳಲ್ಲಿ 4G ಸೇವೆಗಳನ್ನು ಒದಗಿಸುವ ಸಲುವಾಗಿ ರಿಲಾಯನ್ಸ್ ಜಿಯೊ ಇನ್ಫೋಕಾಮ್ ಲಿಮಿಟೆಡ್ ಹ್ಯೂಸ್ ಉಪಗ್ರಹವನ್ನು ಬಳಸಲಿದೆ. ಮುಖೇಶ್ ಅಂಬಾನಿ ನೇತೃತ್ವದ ಸಂಸ್ಥೆಯು, ಈ ಸೇವೆಯ ಮೂಲಕ 400 ಕ್ಕಿಂತಲೂ ಹೆಚ್ಚು ಗ್ರಾಮೀಣ, ಕುಗಾಮಗಳ ಪ್ರದೇಶಗಳನ್ನು...
Date : Wednesday, 12-09-2018
ಚಂಡೀಗಢ: ಬೀದಿ ಬದಿಯಲ್ಲಿ ಅಡ್ಡಾಡುತ್ತಿರುವ ಪ್ರಾಣಿಗಳಿಂದ ಬೇಸತ್ತು ಹೋಗಿರುವ ಚಂಡೀಗಢ ಮಹಾನಗರ ಪಾಲಿಕೆ, ಪ್ರಾಣಿಗಳನ್ನು ಬೀದಿಗೆ ಬಿಟ್ಟವರ ಮೇಲೆ ವಿಧಿಸಲಾಗುತ್ತಿರುವ ದಂಡದಲ್ಲಿ 7 ಪಟ್ಟು ಹೆಚ್ಚಳ ಮಾಡಿದೆ. ದನ, ಎತ್ತು ಅಥವಾ ಕೋಣಗಳನ್ನು ಬೀದಿಗೆ ಬಿಡುವವರ ಮೇಲೆ ವಿಧಿಸಲಾಗುತ್ತಿದ್ದ ರೂ.3000 ದಂಡವನ್ನು ರೂ.20...
Date : Wednesday, 12-09-2018
ನವದೆಹಲಿ: 1971ರಲ್ಲಿ ವಿರೋಧ ಪಕ್ಷಗಳು ಮಾಡಿಕೊಂಡ ಮಹಾಮೈತ್ರಿ ಇಂದಿರಾ ಗಾಂಧಿ ವಿರುದ್ಧ ವೈಫಲ್ಯ ಕಂಡಂತೆ, 2019ರಲ್ಲೂ ನರೇಂದ್ರ ಮೋದಿ ವಿರುದ್ಧದ ಮಹಾಮೈತ್ರಿ ವೈಫಲ್ಯ ಕಾಣಲಿದೆ ಎಂದು ಬಿಹಾರ ಬಿಜೆಪಿ ಮುಖ್ಯಸ್ಥ ಸುಶೀಲ್ ಕುಮಾರ್ ಮೋದಿ ಭವಿಷ್ಯ ನುಡಿದಿದ್ದಾರೆ. ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿ ಮಾತನಾಡಿದ...