Date : Monday, 15-10-2018
ನವದೆಹಲಿ: ಈ ಮುಸ್ಲಿಂ ಕುಟುಂಬದ ಮೂರು ಪೀಳಿಗೆಗಳು ಸಕ್ರಿಯವಾಗಿ ರಾಮಲೀಲಾ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾ ಬರುತ್ತಿದೆ. ಈ ಮೂಲಕ ಧಾರ್ಮಿಕ ಸೌಹಾರ್ದತೆ ಎಂಬುದು ಭಾರತೀಯರ ರಕ್ತದಲ್ಲೇ ಇದೆ ಎಂಬುದನ್ನು ತೋರಿಸಿಕೊಟ್ಟಿದೆ. ಲಕ್ನೋದ ಬಕ್ಷಿ ಕಾ ತಲಾಬ್ ಪ್ರದೇಶದಲ್ಲಿರುವ ಈ ಕುಟುಂಬದ ಮೊಹಮ್ಮದ್ ಶಬೀರ್...
Date : Monday, 15-10-2018
ನವದೆಹಲಿ: ವಾಯುಶಕ್ತಿ, ಫಿರಂಗಿದಳ, ಅಮೌರ್‌ನ್ನು ಒಳಗೊಂಡ ಭಾರತೀಯ ಸೇನೆಯ ಸಣ್ಣ, ಮಧ್ಯಮ ಮತ್ತು ಸ್ವಯಂ ಹೋರಾಟದ ಘಟಕ ಏಕೀಕೃತ ಹೋರಾಟ ಗುಂಪು(ಇಂಟಿಗ್ರೇಟೆಡ್ ಬ್ಯಾಟಲ್ ಗ್ರೂಪ್ಸ್(ಐಬಿಜಿ)ಗಳು ಇನ್ನು ಮುಂದೆ ವಾಸ್ತವ. ಭಾನುವಾರ ನವದೆಹಲಿಯಲ್ಲಿ ಸಮಾಪನಗೊಂಡ ದ್ವೈವಾರ್ಷಿಕ ಆರ್ಮಿ ಕಮಾಂಡರ್‌ಗಳ ಕಾನ್ಫರೆನ್ಸ್‌ನಲ್ಲಿ ಈ ಘಟಕಗಳ...
Date : Monday, 15-10-2018
ನವದೆಹಲಿ: ದಿನದಿಂದ ದಿನಕ್ಕೆ ರೈಲ್ವೇ ಹೆಚ್ಚು ಜನಸ್ನೇಹಿಗೊಳ್ಳುತ್ತಿದೆ. ಪ್ರಯಾಣಿಕರಿಗೆ ಅಗತ್ಯವಿರುವ ಸೇವೆ ಹಾಗೂ ಮಾಹಿತಿಗಳನ್ನು ನೀಡುವ ಉದ್ದೇಶದೊಂದಿಗೆ ಐಆರ್‌ಸಿಟಿಸಿ ’ಆಸ್ಕ್ ದಿಶಾ’ ಎಂಬ ನೂತನ ತಂತ್ರಾಂಶವನ್ನು ಬಿಡುಗಡೆಗೊಳಿಸಿದೆ. ‘ಆಸ್ಕ್ ದಿಶಾ’ ಆರ್ಟಿಫಿಶೀಯಲ್ ಇಂಟೆಲಿಜೆನ್ಸ್ ಆಧಾರಿತ ಚಾಟ್‌ಬೊಟ್ ಆಗಿದೆ. ಇದನ್ನು ಬಳಸಿಕೊಂಡು ಪ್ರಯಾಣಿಕರು...
Date : Monday, 15-10-2018
ಅಲಹಾಬಾದ್: ಅಲಹಾಬಾದ್‌ನಲ್ಲಿ ನಡೆಯಲಿರುವ ಕುಂಭಮೇಳಕ್ಕೂ ಮುಂಚಿತವಾಗಿ 1,22,000 ಶೌಚಾಲಯಗಳನ್ನು ನಿರ್ಮಾಣ ಮಾಡಲಾಗುತ್ತದೆ ಎಂದು ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಘೋಷಣೆ ಮಾಡಿದ್ದಾರೆ. ಸ್ವಚ್ಛ ಭಾರತದ ಸಂದೇಶವನ್ನು ಪ್ರಚಾರ ಮಾಡುವ ಉದ್ದೇಶದೊಂದಿಗೆ ಕುಂಭ ಮೇಳಕ್ಕಾಗಿ 1,22,000 ಶೌಚಾಲಯಗಳನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದು ಅವರು...
Date : Monday, 15-10-2018
ನವದೆಹಲಿ: ದೇಶಕಂಡ ಮಹಾನ್ ವಿಜ್ಞಾನಿ, ಜನಸಾಮಾನ್ಯರ ರಾಷ್ಟ್ರಪತಿ, ಅತ್ಯುತ್ತಮ ಶಿಕ್ಷಕ ಡಾ.ಎಪಿಜೆ ಅಬ್ದುಲ್ ಕಲಾಂ ಅವರ 87ನೇ ಜನ್ಮದಿನವನ್ನು ಇಂದು ದೇಶದಾದ್ಯಂತ ಆಚರಿಸಲಾಗುತ್ತಿದೆ. ದೇಶದ ವಿಜ್ಞಾನ ಲೋಕಕ್ಕೆ ಅಗಣಿತ ಕೊಡುಗೆಯನ್ನು ನೀಡಿ, ಯುವ ಸಮುದಾಯಕ್ಕೆ ಸದಾ ಸ್ಫೂರ್ತಿ ಚಿಲುಮೆಯಾಗಿದ್ದ ಕಲಾಂ ಅವರು...
Date : Monday, 15-10-2018
ನವದೆಹಲಿ: ದೇಶದ ಪ್ರಧಾನಿಗಳಿಗೆ ಅರ್ಪಿತಗೊಂಡು ತೀನ್ ಮೂರ್ತಿ ಎಸ್ಟೇಟ್‌ನಲ್ಲಿ ನಿರ್ಮಾಣಗೊಳ್ಳಲು ಸಜ್ಜಾಗುತ್ತಿರುವ ಮೂಸ್ಯಿಯಂಗೆ ಇಂದು ಕೇಂದ್ರ ಸಚಿವರುಗಳು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಕೇಂದ್ರ ಸಂಸ್ಕೃತಿ ಸಚಿವ ಮಹೇಶ್ ಶರ್ಮಾ, ವಸತಿ ಸಚಿವ ಹರ್ದಿಪ್ ಸಿಂಗ್ ಪುರಿಯವರು ತೀನ್ ಮೂರ್ತಿ ಎಸ್ಟೇಟ್‌ನಲ್ಲಿ ಮ್ಯೂಸಿಯಂಗೆ ಶಂಕುಸ್ಥಾಪನೆ...
Date : Monday, 15-10-2018
ನವದೆಹಲಿ: ಒಂದೇ ದೇಶ-ಒಂದೇ ಡ್ರೈವಿಂಗ್ ಲೈಸೆನ್ಸ್ ಪದ್ಧತಿಯನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. 2019ರ ಜುಲೈನಿಂದ ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಒಂದೇ ವಿನ್ಯಾಸ, ಬಣ್ಣದ ಡ್ರೈವಿಂಗ್ ಲೈಸೆನ್ಸ್, ವಾಹನ ನೋಂದಣಿ ಪ್ರಮಾಣ ಪತ್ರ(ಆರ್‌ಸಿ)ಗಳನ್ನು ವಿತರಣೆ...
Date : Monday, 15-10-2018
ನವದೆಹಲಿ: ಅರ್ಜೆಂಟೀನಾದ ಬ್ಯೂನಸ್ ಏರ‍್ಸ್‌ನಲ್ಲಿ ನಡೆಯುತ್ತಿರುವ ಯೂತ್ ಒಲಿಂಪಿಕ್ಸ್ ಗೇಮ್ಸ್‌ನಲ್ಲಿ ನಡೆದ ಹಾಕಿ ಕ್ರೀಡಾಕೂಟದಲ್ಲಿ ಭಾರತದ ಪುರುಷರು ಮತ್ತು ಮಹಿಳೆಯರ ತಂಡ ಬೆಳ್ಳಿಯ ಪದಕಗಳನ್ನು ಜಯಿಸಿದೆ. 8ನೇ ದಿನದಲ್ಲಿ ಹಾಕಿಯಲ್ಲಿ ಭಾರತಕ್ಕೆ ಎರಡು ಬೆಳ್ಳಿ ಪದಕ ದೊರೆತಿದ್ದು, ಭಾರತೀಯ ಹಾಕಿ ಅಭಿಮಾನಿಗಳಿಗೆ...
Date : Saturday, 13-10-2018
ವಾಷಿಂಗ್ಟನ್: ಅಮೆರಿಕಾದಲ್ಲಿ ಹಿಂದಿ ಮತ್ತು ಸಂಸ್ಕೃತವನ್ನು ಪ್ರಚಾರ ಮಾಡುವ ಉದ್ದೇಶದೊಂದಿಗೆ, ಅಲ್ಲಿರುವ ಭಾರತೀಯ ರಾಯಭಾರ ಕಛೇರಿ ಈ ಭಾಷೆಗಳ ತರಬೇತಿ ಕ್ಲಾಸ್‌ಗಳನ್ನು ಹಮ್ಮಿಕೊಳ್ಳಲು ಮುಂದಾಗಿದೆ. ವಾರದಲ್ಲಿ ಒಂದು ದಿನ ಈ ಕ್ಲಾಸ್‌ಗಳನ್ನು ನಡೆಸಲು ನಿರ್ಧರಿಸಲಾಗಿದ್ದು, ಭಾರತೀಯ ರಾಯಭಾರ ಕಛೇರಿಯಲ್ಲಿ ಭಾರತೀಯ ಸಂಸ್ಕೃತಿ...
Date : Saturday, 13-10-2018
ರಾಯ್ಪುರ: ಚುನಾವಣೆಗೆ ಸಿದ್ಧಗೊಳ್ಳುತ್ತಿರುವ ಛತ್ತೀಸ್‌ಗಢದಲ್ಲಿ ಕಾಂಗ್ರೆಸ್‌ಗೆ ತೀವ್ರ ಹಿನ್ನಡೆಯಾಗಿದೆ. ಅದರ ಪ್ರಮುಖ ನಾಯಕರೆನಿಸಿದ ರಾಮದಯಾಳ್ ಉಯ್ಕೆ ಅವರು ಶನಿವಾರ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಕಾಂಗ್ರೆಸ್‌ನ ರಾಜ್ಯಾಧ್ಯಕ್ಷರಾಗಿ ಅವರು ಕಾರ್ಯನಿರ್ವಹಿಸುತ್ತಿದ್ದರು. ಉಯ್ಕೆ ಪಾಲಿ ಕ್ಷೇತ್ರದಿಂದ ನಾಲ್ಕು ಬಾರಿ ಆಯ್ಕೆಯಾಗಿ ಶಾಸಕರಾಗಿದ್ದಾರೆ, ಅಲ್ಲದೇ ಅವರು ಕಾಂಗ್ರೆಸ್...