News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

2019ರಿಂದ ಭಾರತಕ್ಕೆ ಪೂರೈಕೆಯಾಗಲಿದೆ ರಫೆಲ್ ಜೆಟ್

ನವದೆಹಲಿ: ರಫೆಲ್ ಒಪ್ಪಂದದ ಬಗ್ಗೆ ರಾಜಕೀಯ ಕಿತ್ತಾಟಗಳು ನಡೆಯುತ್ತಿರುವಂತೆಯೇ, ಡಸಾಲ್ಟ್ ಆವಿಯೇಶನ್ ಸಂಸ್ಥೆ 2019ರಿಂದ ಭಾರತಕ್ಕೆ ರಫೆಲ್ ಯುದ್ಧ ವಿಮಾನವನ್ನು ಪೂರೈಕೆ ಮಾಡುವುದಾಗಿ ಘೋಷಿಸಿದೆ. ಅಲ್ಲದೇ ಮುಂದಿನ ತಿಂಗಳಿನಿಂದ ಹೊಸ ಆರ್ಡರ್‌ಗಳಿಗಾಗಿ ಎದುರು ನೋಡುವುದಾಗಿ ತಿಳಿಸಿದೆ. ಒರ್‌ಲ್ಯಾಂಡೋದಲ್ಲಿ ಸೋಮವಾರ ಜರುಗಿದ ವಿಶ್ವದ...

Read More

ಶಬರಿಮಲೆ ವಿವಾದ: ಇಂದು ದೇವಸ್ವಂ ಮಂಡಳಿಯ ಮಹತ್ವದ ಸಭೆ

ತಿರುವನಂಪತಪುರಂ: ಕೇರಳದ ಪ್ರಸಿದ್ಧ ಶಬರಿಮಲೆ ದೇಗುಲವನ್ನು ನೋಡಿಕೊಳ್ಳುತ್ತಿರುವ ತ್ರಿವಂಕೂರ್ ದೇವಸ್ವಂ ಮಂಡಳಿ, ಇಂದು ಶಬರಿಮಲೆಗೆ ಸಂಬಂಧಿಸಿದ ಸುಪ್ರೀಂಕೋರ್ಟ್ ತೀರ್ಪು ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಚರ್ಚಿಸಲು ಎಲ್ಲಾ ಪಾಲುದಾರರೊಂದಿಗೆ ಸಭೆಯನ್ನು ನಡೆಸಲಿದೆ. ಅಕ್ಟೋಬರ್ 17ರಂದು ಅಯ್ಯಪ್ಪ ದೇಗುಲದ ಬಾಗಿಲು ಭಕ್ತರಿಗಾಗಿ ತೆರೆಯಲಿದೆ....

Read More

ಖ್ಯಾತ ತಬಲಾ ವಾದಕ ಲಚ್ಚು ಮಹಾರಾಜ್‌ಗೆ ಡೂಡಲ್ ಗೌರವ

ನವದೆಹಲಿ: ಭಾರತದ ಖ್ಯಾತ ತಬಲಾ ವಾದಕ ಲಚ್ಚು ಮಹಾರಾಜ್ ಅವರ 110ನೇ ಜನ್ಮದಿನವನ್ನು ಇಂದು ಆಚರಿಸಲಾಗುತ್ತಿದ್ದು, ಗೂಗಲ್ ಸುಂದರವಾದ ಡೂಡಲ್ ಮೂಲಕ ಅವರಿಗೆ ಗೌರವ ಸಮರ್ಪಣೆ ಮಾಡಿದೆ. ಲಕ್ಷ್ಮೀ ನಾರಾಯಣ ಸಿಂಗ್ ಆಗಿ ಜನಿಸಿದ ಲಚ್ಚು ಮಹಾರಾಜ್ ಅವರು, ಹಿಂದಿಯ ಹಲವಾರು...

Read More

ಐಸಿಸಿ ರ‍್ಯಾಂಕಿಂಗ್: ಕೊಹ್ಲಿಗೆ ಅಗ್ರಸ್ಥಾನ

ನವದೆಹಲಿ: ಭಾರತ ಕ್ರಿಕೆಟ್ ತಂಡದ ನಾಯಕನಾಗಿರುವ ವಿರಾಟ್ ಕೊಹ್ಲಿಯವರು ಐಸಿಸಿ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನ ಮುಂದುವರೆಸಿದ್ದಾರೆ. ಉದಯೋನ್ಮುಖ ಆಟಗಾರರಾದ ಪೃಥ್ವಿ ಶಾ ಮತ್ತು ರಿಶಬ್ ಪಂಥ್ ರ‍್ಯಾಂಕಿಂಗ್‌ನಲ್ಲಿ ಮಹತ್ವದ ಸ್ಥಾನ ಕಂಡಿದ್ದಾರೆ. ಐಸಿಸಿ ಯು19 ಕ್ರಿಕೆಟ್ ವರ್ಲ್ಡ್‌ಕಪ್‌ನಲ್ಲಿ ಭಾರತಕ್ಕೆ ಜಯ ತಂದಿತ್ತ ಪೃಥ್ವಿ...

Read More

ಮುಂದಿನ ತಿಂಗಳು ಚೀನಾ ಅಧ್ಯಕ್ಷರನ್ನು ಭೇಟಿಯಾಗಲಿದ್ದಾರೆ ಮೋದಿ

ನವದೆಹಲಿ: ಮುಂದಿನ ತಿಂಗಳು ಅರ್ಜೆಂಟೀನಾದಲ್ಲಿ ನಡೆಯಲಿರುವ ಜಿ-20 ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ನಡುವೆ ಮಾತುಕತೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. ಅರ್ಜೆಂಟೀನಾದಲ್ಲಿ ಮೋದಿ ಮತ್ತು ಕ್ಸಿ ಭೇಟಿಯಾಗಲಿದ್ದಾರೆ ಎಂದು ಚೀನಾದ ಭಾರತ...

Read More

ಟ್ವಿಟರ್‌ನಲ್ಲಿ ಕಾಶ್ಮೀರವಿಲ್ಲದ ಭಾರತ ಭೂಪಟ ಹಾಕಿದ ಕಾಂಗ್ರೆಸ್: ದೂರು ದಾಖಲಿಸಿದ ಬಿಜೆಪಿ

ರಾಯ್ಪುರ: ಅಧಿಕೃತ ಟ್ವಿಟರ್ ಖಾತೆಯಲ್ಲಿ ಕಾಶ್ಮೀರವಿಲ್ಲದ ಭಾರತದ ಭೂಪಟವನ್ನು ಹಾಕಿರುವ ಛತ್ತೀಸ್‌ಗಢ ಕಾಂಗ್ರೆಸ್ ವಿರುದ್ಧ ಬಿಜೆಪಿ ಪ್ರಕರಣ ದಾಖಲು ಮಾಡಿದೆ. ಛತ್ತೀಸ್‌ಗಢ ಕಾಂಗ್ರೆಸ್‌ನ ಟ್ವಿಟರ್ ಖಾತೆಯಲ್ಲಿ ಕಾಶ್ಮೀರವಿಲ್ಲದ ಭಾರತದ ಭೂಪಟ ಪ್ರಕಟಗೊಂಡಿದೆ ಎನ್ನಲಾಗಿದೆ. ಇದೀಗ ಬಿಜೆಪಿ ಈ ಘಟನೆಗೆ ಸಂಬಂಧಿಸಿದಂತೆ ಕಾಂಗ್ರೆಸ್...

Read More

ಬ್ರೈನೋಬ್ರೈನ್ ಅಕಾಡಮಿಯ 4 ಸಾವಿರ ಮಕ್ಕಳಿಂದ ಗಿನ್ನಿಸ್ ದಾಖಲೆ

ನವದೆಹಲಿ: ಬ್ರೈನೋಬ್ರೈನ್ ಕಿಡ್ಸ್ ಅಕಾಡಮಿಯ ಸುಮಾರು 4 ಸಾವಿರ ಮಕ್ಕಳು ಏಕಕಾಲದಲ್ಲಿ ಬಾಯಿಲೆಕ್ಕ (ಮೆಂಟಲ್ ಅರ್ಥ್‌ಮೆಟಿಕ್) ತರಬೇತಿಯನ್ನು ಪಡೆಯುವ ಮೂಲಕ ಗಿನ್ನಿಸ್ ದಾಖಲೆ ಮಾಡಿದ್ದಾರೆ. ಚೆನ್ನೈನ ನಂದಂಬಕ್ಕಂನ ಚೆನ್ನೈ ಟ್ರೇಡ್ ಸೆಂಟರ್‌ನಲ್ಲಿ ಅಕ್ಟೋಬರ್ 14ರಂದು ಈ ಕಾರ್ಯಕ್ರಮ ಜರುಗಿದ್ದು, ದೇಶದಾದ್ಯಂತದ 4-14 ವರ್ಷದೊಳಗಿನ 4...

Read More

ಚುನಾವಣಾ ಅಕ್ರಮ ತಡೆಯಲು ‘ಸಿ-ವಿಜಿಲ್’ ಆ್ಯಪ್ ಹೊರತಂದ ಚು.ಆಯೋಗ

ನವದೆಹಲಿ: ಮುಂಬರುವ ವಿಧಾನಸಭಾ ಚುನಾವಣೆಗಳಿಗಾಗಿ ಚುನಾವಣಾ ಆಯೋಗ ‘ಸಿ-ವಿಜಿಲ್’ ಎಂಬ ಅತ್ಯಂತ ವಿಭಿನ್ನ ಇಂಟರ್ನೆಟ್ ಆಧಾರಿತ ಮೊಬೈಲ್ ಅಪ್ಲಿಕೇಶನನ್ನು ಪರಿಚಯಿಸಿದೆ. ಸಿ-ವಿಜಿಲ್ ಎಂದರೆ ಸಿಟಿಜನ್ ವಿಜಿಲ್ ಎಂದಾಗಿದ್ದು, ಪ್ರಾಯೋಗಿಕವಾಗಿ ಚಾಲನೆಗೊಳ್ಳುತ್ತಿದೆ. ಚುನಾವಣಾ ಅಕ್ರಮಗಳ ಬಗ್ಗೆ ಚುನಾವಣಾ ಆಯೋಗಕ್ಕೆ ನಾಗರಿಕರು ಈ ಆ್ಯಪ್‌ನಲ್ಲಿ...

Read More

ಒಮನ್‌ನಲ್ಲಿ ಸಿಲುಕಿದ್ದ ಗುಜರಾತ್‌ನ 130 ನಾವಿಕರನ್ನು ರಕ್ಷಿಸಿದ ಭಾರತೀಯ ನೌಕೆ

ಗಾಂಧೀನಗರ: ಒಮನ್‌ನ ಕರಾವಳಿ ಪ್ರದೇಶದಲ್ಲಿ ಲುಬಾನ್ ಚಂಡಮಾರುತದ ಪರಿಣಾಮವಾಗಿ ಸಿಲುಕಿ ಹಾಕಿಕೊಂಡಿದ್ದ ಗುಜರಾತ್ ಮೂಲದ ಸುಮಾರು 130ನಾವಿಕರನ್ನು ಭಾರತೀಯ ನೌಕಾಪಡೆ ಭಾನುವಾರ ರಕ್ಷಣೆ ಮಾಡಿ, ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರ ಮಾಡಿದೆ. ರಾಯಲ್ ನೇವಿ ಆಫ್ ಒಮನ್ ಈ ಕಾರ್ಯದಲ್ಲಿ ಸಹಾಯ ಮಾಡಿದೆ....

Read More

ವ್ಯಕ್ತಿಗೊಂದರಂತೆ ಗಿಡ ನೆಡುತ್ತಿದೆ ಮಾಂಚೆಸ್ಟರ್

ಮಾಂಚೆಸ್ಟರ್: ಭೂಮಿಯನ್ನು ಹಸಿರಾಗಿಸದಿದ್ದರೆ ಉಳಿಗಾಲವಿಲ್ಲ ಎಂಬುದು ಇಡೀ ಜಗತ್ತಿಗೆ ಅನ್ವಯಿಸುವ ಸತ್ಯ. ಭಾರತ ಮಾತ್ರವಲ್ಲ, ಎಲ್ಲಾ ದೇಶಗಳೂ ಪ್ರಕೃತಿಯನ್ನು ಉಳಿಸಲು ಏನಾದರು ಮಾಡಲೇ ಬೇಕಾದ ಪರಿಸ್ಥಿತಿಯಲ್ಲಿವೆ. ಯುಕೆಯ ಮೂರನೇ ರಾಜಧಾನಿ ಎಂದು ಕರೆಯಲ್ಪಡುವ ಮಾಂಚೆಸ್ಟರ್ ಈ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯನ್ನಿಟ್ಟಿದೆ. ಈ...

Read More

Recent News

Back To Top