Date : Tuesday, 18-09-2018
ಮುಂಬಯಿ: ಸೋಮವಾರ 68ನೇ ಜನ್ಮದಿನವನ್ನು ಆಚರಿಸಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ, ಖ್ಯಾತ ಪ್ಯಾರಾ ಜಂಪರ್ ಶೀತಲ್ ಮಹಾಜನ್ ಅವರು ವಿಭಿನ್ನ ರೀತಿಯಲ್ಲಿ ಶುಭಾಶಯ ಕೋರಿದ್ದಾರೆ. ಮೋದಿಗೆ ಹುಟ್ಟು ಹಬ್ಬದ ಶುಭಾಶಯ ತಿಳಿಸುವ ಪೋಸ್ಟರ್ ಹಿಡಿದು ಅವರು, ಯುಎಸ್ನ ಚಿಕಾಗೋದಲ್ಲಿ 13,000 ಅಡಿ ಎತ್ತರದಿಂದ...
Date : Tuesday, 18-09-2018
ಜಮ್ಮು: ಜಮ್ಮು ಕಾಶ್ಮೀರ ರಾಜ್ಯದಿಂದ ಭಯೋತ್ಪಾದನೆಯನ್ನು ಸಂಪೂರ್ಣ ನಾಶ ಮಾಡುವ ಗುರಿಯನ್ನು ತಲುಪುವ ಸನಿಹದಲ್ಲಿದ್ದೇವೆ ಎಂದು ಅಲ್ಲಿನ ಡಿಜಿಪಿ ದಿಲ್ಬಾಗ್ ಸಿಂಗ್ ಹೇಳಿದ್ದಾರೆ. ಈ ತಿಂಗಳ ಆರಂಭದಲ್ಲಿ ಡಿಜಿಪಿಯಾಗಿ ನೇಮಕಗೊಂಡಿರುವ ದಿಲ್ಬಾಗ್ ಅವರು, ಸೋಮವಾರ ಶ್ರೀನಗರದಲ್ಲಿ ಪೊಲೀಸರನ್ನು ಉದ್ದೇಶಿಸಿ ಮಾತನಾಡಿದರು. ಕಳೆದ...
Date : Tuesday, 18-09-2018
ನವದೆಹಲಿ: ಸರ್ಕಾರಿ ಸ್ವಾಮ್ಯದ ಮೂರು ಬ್ಯಾಂಕುಗಳಾದ ದೇನಾ ಬ್ಯಾಂಕ್, ವಿಜಯ ಬ್ಯಾಂಕ್, ಬ್ಯಾಂಕ್ ಆಫ್ ಬರೋಡ ವಿಲೀನಗೊಳ್ಳುತ್ತಿದ್ದು, ದೇಶದ 3ನೇ ಅತೀದೊಡ್ಡ ಬ್ಯಾಂಕ್ ಆಗಿ ಹೊರಹೊಮ್ಮಲಿದೆ. ಬ್ಯಾಂಕಿಂಗ್ ವಲಯದ ಶುದ್ಧೀಕರಣದ ಭಾಗವಾಗಿ ಈ ವಿಲೀನ ನಡೆಯುತ್ತಿದೆ. ವಿತ್ತ ಸಚಿವ ಅರುಣ್ ಜೇಟ್ಲಿ...
Date : Tuesday, 18-09-2018
ಅಮರಾವತಿ: ಆಂಧ್ರಪ್ರದೇಶವನ್ನು ತನ್ನ ‘ಕಾರ್ಯತಂತ್ರ ನೆಲೆ’ಯನ್ನಾಗಿಸುವ ನಿಟ್ಟಿನಲ್ಲಿ ಭಾರತೀಯ ವಾಯುಸೇನೆ ಕಾರ್ಯಪ್ರವೃತ್ತವಾಗಿದೆ. ಇಲ್ಲಿನ ಪ್ರಕಾಶಮ್ ಜಿಲ್ಲೆಯ ದೊನಕೊಂಡದಲ್ಲಿ ವಾಯುಸೇನೆಯು ತನ್ನ ಪ್ರಮುಖ ಹೆಲಿಕಾಫ್ಟರ್ ತರಬೇತಿ ವ್ಯವಸ್ಥೆಯನ್ನು ನಿರ್ಮಾಣ ಮಾಡಲು ಯೋಜನೆ ರೂಪಿಸುತ್ತಿದೆ. ಇಷ್ಟೇ ಅಲ್ಲದೇ, ಅನಂತಪುರ ಜಿಲ್ಲೆಯಲ್ಲಿ ಡ್ರೋನ್ ಉತ್ಪಾದನಾ ಘಟಕ,...
Date : Tuesday, 18-09-2018
ಲಕ್ನೋ: ರೈಲ್ವೇಯನ್ನು ಹೆಚ್ಚು ಸುರಕ್ಷಿತವನ್ನಾಗಿಸುವ ನಿಟ್ಟಿನಲ್ಲಿ ಉತ್ತರಪ್ರದೇಶದ 106 ಮಾನವ ರಹಿತ ಕ್ರಾಸಿಂಗ್ಗಳಲ್ಲಿ ‘ಗೇಟ್ ಮಿತ್ರಾ’ ಅಥವಾ ಗೇಟ್ ಕೌನ್ಸೆಲರ್ಸ್ಗಳನ್ನು ನೇಮಕ ಮಾಡಲು ಭಾರತೀಯ ಇಲಾಖೆ ನಿರ್ಧರಿಸಿದೆ. ಲಕ್ನೋ-ಖಾನ್ಪುರ್, ಲಕ್ನೋ-ವಾರಣಾಸಿ ಮತ್ತು ಲಕ್ನೋ-ಪ್ರಯಾಗ್ ರೂಟ್ಗಳಲ್ಲಿ ಈ 160 ಕ್ರಾಸಿಂಗ್ಗಳಿದ್ದು, ಇಲ್ಲಿ ಗೇಟ್...
Date : Tuesday, 18-09-2018
ನವದೆಹಲಿ: ಸೋಮವಾರ 68ನೇ ಜನ್ಮದಿನವನ್ನು ಆಚರಿಸಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ, ಅವರ ಪರಮಾಪ್ತ ಸ್ನೇಹಿತ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ತಮ್ಮ ಬ್ಲಾಗ್ನಲ್ಲಿ ಭಾವುಕ ನುಡಿಗಳನ್ನು ಬರೆದಿದ್ದಾರೆ. ದೇಶದ ಅಭಿವೃದ್ಧಿಗೆ ಮೋದಿ ನೀಡಿದ ಕೊಡುಗೆಗಳನ್ನು ಬಣ್ಣಿಸಿರುವ ಅವರು, ಈ...
Date : Tuesday, 18-09-2018
ವಾರಣಾಸಿ: ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಹುಟ್ಟು ಹಬ್ಬದ ಪ್ರಯುಕ್ತ ಸೋಮವಾರ ವಾರಣಾಸಿಗೆ ತೆರಳಿ, ಕಾಶಿ ವಿಶ್ವನಾಥನ ದರ್ಶನವನ್ನು ಪಡೆದುಕೊಂಡರು. ಬಳಿಕ ಅವರು ಶಾಲಾ ಮಕ್ಕಳೊಂದಿಗೆ ಮತ್ತು 75 ಸ್ಲಂ ಮಕ್ಕಳೊಂದಿಗೆ ಸಂವಾದ ನಡೆಸಿದರು. 200 ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರನ್ನು ಭೇಟಿಯಾದರು. ಮಂಗಳವಾರ...
Date : Tuesday, 18-09-2018
ಬಿಲ್ವಾರ: ಚುನಾವಣಾ ಪ್ರಚಾರಕ್ಕೆ ತೆರಳಿದಾಗ ಭಾರತ ಮಾತೆ ಮತ್ತು ಕಮಲದ ಬಗ್ಗೆ ಮಾತ್ರ ಚಿಂತನೆ ಮಾಡಿ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು, ತಮ್ಮ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ. ರಾಜಸ್ಥಾನದ ಬಿಲ್ವಾರದಲ್ಲಿ ಸೋಮವಾರ ನಡೆದ ‘ಶಕ್ತಿ ಕೇಂದ್ರ ಸಮ್ಮೇಳನ’...
Date : Tuesday, 18-09-2018
ನವದೆಹಲಿ: ಪಾಕಿಸ್ಥಾನಿ ಯೋಧರ ತಲೆಗಳನ್ನು ಭಾರತೀಯ ಯೋಧರು ಕಡಿಯುತ್ತಿದ್ದಾರೆ, ಆದರೆ ಅದನ್ನು ತೋರಿಸಲಾಗುತ್ತಿಲ್ಲ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಸೋಮವಾರ ಟಿವಿ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ ವೇಳೆ ಅವರು ಈ ಮಾತನ್ನಾಡಿದ್ದಾರೆ. ಇಬ್ಬರು ಭಾರತೀಯ ಯೋಧರ ತಲೆ ಕಡಿದರೆ,...
Date : Tuesday, 18-09-2018
ನವದೆಹಲಿ: ‘ಸಂಘಕ್ಕೆ ಬಂದು ಅಲ್ಲೇನಿದೆ ಎಂಬುದನ್ನು ನೋಡಿ, ಹೊರಗಿನಿಂದ ನಿಂತು ಸಂಘವನ್ನು ಟೀಕಿಸುವವರ ಮಾತನ್ನು ನಂಬಿ ತೀರ್ಮಾನಕ್ಕೆ ಬರಬೇಡಿ’ ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ. ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆಯುತ್ತಿರುವ ‘ಭವಿಷ್ಯದ ಭಾರತ-ಆರ್ಎಸ್ಎಸ್ ದೃಷ್ಟಿಕೋನ’ ಎಂಬ ಮೂರು...