News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 1st November 2025


×
Home About Us Advertise With s Contact Us

ಬೆಂಗಳೂರು ವಿಶ್ವದ ಅತ್ಯಂತ ಕ್ರಿಯಾಶೀಲ ನಗರ: ಸಮೀಕ್ಷೆ

ಬೆಂಗಳೂರು: ಕ್ಷಿಪ್ರ ನಗರೀಕರಣ, ಬಲಿಷ್ಠ ಆರ್ಥಿಕ ಪ್ರಗತಿಯನ್ನು ಕಾಣುತ್ತಿರುವ ಬೆಂಗಳೂರು, ವಿಶ್ವದ ನಂಬರ್ 1 ಕ್ರಿಯಾಶೀಲ ನಗರವಾಗಿ ಹೊರಹೊಮ್ಮಿದೆ. ಜೆಎಲ್‌ಎಲ್‌ನ ಸಿಟಿ ಮೊಮೆಂಟಮ್ ಇಂಡೆಕ್ಸ್ ತನ್ನ ಸಮೀಕ್ಷೆಯ ವರದಿಯನ್ನು ಬಹಿರಂಗಪಡಿಸಿದ್ದು, ಇದರಲ್ಲಿ ವಿಶ್ವದ 131 ನಗರಗಳನ್ನು ವಾಣಿಜ್ಯವಾಗಿ ಕ್ರಿಯಾಶೀಲ ನಗರಗಳೆಂದು ಗುರುತಿಸಿದೆ. ಮೊದಲ...

Read More

ದೇಶದ ಅತೀ ಸ್ವಚ್ಛ ರೈಲ್ವೇ ನಿಲ್ದಾಣದ ಫೋಟೋ ಹಂಚಿಕೊಂಡ ಚೇತನ್ ಭಗತ್

ನವದೆಹಲಿ: ಬರಹಗಾರ ಚೇತನ್ ಭಗತ್ ಅವರು ಸಮಸ್ತ ಭಾರತೀಯರು ಹೆಮ್ಮೆಪಡುವಂತಹ ಫೋಟೋವೊಂದನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಕತ್ರಾ ರೈಲ್ವೇ ಸ್ಟೇಶನ್‌ನ ಫೋಟೋವನ್ನು ಹಂಚಿಕೊಂಡಿರುವ ಅವರು, ಇದು ದೇಶದ ಅತೀ ಸ್ವಚ್ಛ ಸ್ಟೇಶನ್ ಎಂದು ಹೇಳಿದ್ದಾರೆ. ಇಲ್ಲಿನ ನೆಲಗಳು ಹೊಳೆಯುತ್ತಿವೆ, ಇದು ವಿಮಾನನಿಲ್ದಾಣದ ಅಥವಾ...

Read More

2019ರಲ್ಲಿ ಭಾರತೀಯ ಉದ್ಯೋಗಿಗಳ ವೇತನ ಶೇ.10ರಷ್ಟು ಹೆಚ್ಚಾಗುವ ನಿರೀಕ್ಷೆ

ನವದೆಹಲಿ: 2019ರಲ್ಲಿ ಭಾರತೀಯ ಉದ್ಯೋಗಿಗಳು ಡಬಲ್ ಡಿಜಿಟ್ ವೇತನ ಏರಿಕೆಯನ್ನು ನೋಡುವ ಸಾಧ್ಯತೆ ಇದೆ, ಆದರೆ ಹಣದುಬ್ಬರ ಶೇ.5ರಷ್ಟು ಏರಿಕೆಯಾಗುವ ಆತಂಕ ಇದೆ ಎಂದು ವರದಿ ಹೇಳಿದೆ. ಗ್ಲೋಬಲ್ ಕನ್ಸಲ್ಟಿಂಗ್ ಫರ್ಮ್ ಕೋರ್ನ್ ಫೆರ್ರಿಯ ಪ್ರಕಾರ, ಕ್ಷಿಪ್ರ ಆರ್ಥಿಕ ಪ್ರಗತಿಯ ಕಾರಣದಿಂದ...

Read More

ವಿಶ್ವದ 2ನೇ ಅತೀ ಕಿರಿಯ ಗ್ರ್ಯಾಂಡ್ ಮಾಸ್ಟರ್ ಆದ ಡಿ.ಗುಕೇಶ್

ಚೆನ್ನೈ: ತಮಿಳುನಾಡಿನ ಚೆನ್ನೈ ಮೂಲದ 12 ವರ್ಷದ ಡಿ.ಗುಕೇಶ್ ಅವರು ವಿಶ್ವದ ಎರಡನೇ ಅತೀಕಿರಿಯ ಗ್ರ್ಯಾಂಡ್ ಮಾಸ್ಟರ್ ಆಗಿ ಹೊರಹೊಮ್ಮಿದ್ದಾರೆ ಮತ್ತು ಭಾರತದ ಅತೀ ಕಿರಿಯ ಗ್ರ್ಯಾಂಡ್ ಮಾಸ್ಟರ್ ಆಗಿದ್ದಾರೆ. 17ನೇ ದಿಲ್ಲಿ ಇಂಟರ್‌ನ್ಯಾಷನಲ್ ಓಪನ್ ಚೆಸ್ ಟೂರ್ನಮೆಂಟ್‌ನಲ್ಲಿ 9ನೇ ಸುತ್ತಿನಲ್ಲಿ...

Read More

ರಸ್ತೆಯಲ್ಲಿದ್ದ ಅನಾಥ ಮಗುವಿಗೆ ಹಾಲುಣಿಸಿದ ಪೊಲೀಸ್ ಪೇದೆ

ಬೆಂಗಳೂರು: ಹೆತ್ತ ಮಗುವನ್ನು ರಸ್ತೆಯಲ್ಲಿ ಬಿಸಾಕಿ ಹೋಗುವ ದುರುಳರೂ ನಮ್ಮ ಸಮಾಜದಲ್ಲಿ ಇದ್ದಾರೆ, ಅದೇ ರೀತಿ ಆ ಅನಾಥ ಮಗುವಿಗೆ ತನ್ನ ಮಗುವಿನಂತೆ ಹಾಲುಣಿಸುವ ಮಾತೃ ಹೃದಯಿ ತಾಯಂದಿರೂ ನಮ್ಮ ಸಮಾಜದಲ್ಲಿದ್ದಾರೆ. ರಸ್ತೆಯಲ್ಲಿ ಸಿಕ್ಕ ಅನಾಥ ಹೆಣ್ಣು ಶಿಶುವಿಗೆ ಬೆಂಗಳುರು ಯಲಹಂಕ...

Read More

ಲಾರೆಸ್ ಸ್ಪೋರ್ಟ್ಸ್ ಅವಾರ್ಡ್‌ಗೆ ನಾಮನಿರ್ದೇಶನಗೊಂಡು ಇತಿಹಾಸ ಬರೆದ ವಿನೇಶ್ ಫೋಗಟ್

ನವದೆಹಲಿ: ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತೆ ವಿನೇಶ್ ಫೋಗಟ್ ಅವರು ಲಾರೆಸ್ ವರ್ಲ್ಡ್ ಸ್ಪೋರ್ಟ್ಸ್ ಅವಾರ್ಡ್‌ಗೆ ನಾಮನಿರ್ದೇಶನಗೊಂಡ ಭಾರತದ ಮೊತ್ತ ಮೊದಲ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಲಾರೆಸ್ ಸ್ಪೋರ್ಟ್ಸ್ ಅವಾರ್ಡ್ ವಿವಿಧ 7 ಕೆಟಗರಿಯನ್ನು ಹೊಂದಿದ್ದು, ಇದರಲ್ಲಿ ಒಂದು ಕೆಟಗರಿಯಡಿ...

Read More

’ಆಪರೇಶನ್ ಆಲ್‌ಔಟ್: ನೊಯ್ಡಾದಲ್ಲಿ 3 ಗಂಟೆಯಲ್ಲಿ 69 ಅಪರಾಧಿಗಳ ಬಂಧನ

ನೊಯ್ಡಾ: ಕೇವಲ ಮೂರು ಗಂಟೆಯಲ್ಲಿ 69 ಕ್ರಿಮಿನಲ್ಸ್‌ಗಳನ್ನು ಬಂಧನ ಮಾಡುವ ಮೂಲಕ ಯುಪಿ ಗೌತಮ್ ಬುದ್ಧ ನಗರ ಜಿಲ್ಲೆಯ ಪೊಲೀಸರು ಮಹತ್ವದ ಸಾಧನೆಯನ್ನು ಮಾಡಿದ್ದಾರೆ. ಗುರುವಾರ ಮಧ್ಯಾಹ್ನ 12 ಗಂಟೆಗೆ ’ಆಪರೇಶನ್ ಆಲ್‌ಔಟ್’ನ್ನು ಪೊಲೀಸರು ಆರಂಭಿಸಿ, ಮಧ್ಯಾಹ್ನ 3 ಗಂಟೆಗೆ ಸ್ಥಗಿತಗೊಳಿಸಿದ್ದಾರೆ. ಈ ಅವಧಿಯಲ್ಲಿ...

Read More

ಭಾರತ, ಯುಎಸ್ ನಡುವೆ ಸಂಭಾವ್ಯ ಕ್ಷಿಪಣಿ ರಕ್ಷಣಾ ಸಹಕಾರದ ಬಗ್ಗೆ ಚರ್ಚೆ

ನವದೆಹಲಿ: ಸಂಭಾವ್ಯ ಕ್ಷಿಪಣಿ ರಕ್ಷಣಾ ಸಹಕಾರದ ಬಗ್ಗೆ ಭಾರತ ಮತ್ತು ಅಮೆರಿಕಾದ ನಡುವೆ ಮಾತುಕತೆಗಳು ನಡೆದಿವೆ ಎಂದು ಪೆಂಟಗಾನ್‌ನ ಮಿಸೈಲ್ ಡಿಫೆನ್ಸ್ ರಿವ್ಯೂವ್(ಎಂಡಿಆರ್) 2019 ತಿಳಿಸಿದೆ. ಎಂಡಿಆರ್ 2019 ಚರ್ಚೆಯು, ಪ್ರಮುಖ ರಕ್ಷಣಾ ಪಾಲುದಾರನಾಗಿ ಭಾರತದ ಸ್ಥಾನಮಾನದ ನೈಸರ್ಗಿಕ ಬೆಳವಣಿಗೆಯ ಭಾಗ ಮತ್ತು ಇಂಡೋ-ಪೆಸಿಫಿಕ್...

Read More

ರುಪೇ ಕಾರ್ಡ್ ಬಳಸಿ ಖಾದಿ ಉತ್ಪನ್ನಗಳನ್ನು ಖರೀದಿಸಿದ ಮೋದಿ

ಅಹ್ಮದಾಬಾದ್: ಮೂರು ದಿನಗಳ ಗುಜರಾತ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿಯವರು, ಗುರುವಾರ ಅಹ್ಮದಾಬಾದ್ ಶಾಪಿಂಗ್ ಫೆಸ್ಟಿವಲ್‌ನಲ್ಲಿ ಶಾಪಿಂಗ್ ಮಾಡುವ ಮೂಲಕ ಎಲ್ಲರ ಗಮನವನ್ನು ಸೆಳೆದಿದ್ದಾರೆ. ವೈಬ್ರೆಂಟ್ ಗುಜರಾತ್ ಗ್ಲೋಬಲ್ ಸಮಿತ್‌ನ ಸೈಡ್‌ಲೈನ್‌ನಲ್ಲಿ ಶಾಪಿಂಗ್ ಫೆಸ್ಟಿವಲ್‌ನ್ನು ಅಯೋಜನೆಗೊಳಿಸಲಾಗಿದ್ದು, ಇಲ್ಲಿ ಪ್ರಧಾನಿಗಳು ಖಾದಿ ಜಾಕೆಟ್...

Read More

ಆಯುಷ್ಮಾನ್ ಭಾರತ ಯೋಜನೆಯ 100 ದಿನಗಳ ಸಾಧನೆಗೆ ಬಿಲ್ ಗೇಟ್ಸ್ ಅಭಿನಂದನೆ

ನವದೆಹಲಿ: ಮೊದಲ 100 ದಿನಗಳಲ್ಲಿ ಅತ್ಯಂತ ಮಹತ್ವದ ಸಾಧನೆಯನ್ನು ಮಾಡಿರುವ ಕೇಂದ್ರ ಸರ್ಕಾರದ ಆಯುಷ್ಮಾನ್ ಯೋಜನೆಗೆ ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್ ಅವರು ಅಭಿನಂದನೆಗಳನ್ನು ತಿಳಿಸಿದ್ದಾರೆ. ಟ್ವಿಟ್ ಮಾಡಿರುವ ಅವರು, ‘ಆಯುಷ್ಮಾನ್ ಯೋಜನೆ 100 ದಿನಗಳನ್ನು ಪೂರೈಸಿರುವ ಹಿನ್ನಲೆಯಲ್ಲಿ ಭಾರತ ಸರ್ಕಾರಕ್ಕೆ ಅಭಿನಂದನೆಗಳು....

Read More

Recent News

Back To Top