Date : Monday, 05-11-2018
ಲಕ್ನೋ: ಸರಯೂ ನದಿ ತಟದಲ್ಲಿ ಶ್ರೀರಾಮ ಬೃಹತ್ ಮೂರ್ತಿಯನ್ನು ಸ್ಥಾಪನೆ ಮಾಡಲು ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಚಿಂತನೆ ನಡೆಸಿದ್ದಾರೆ. 100 ಮೀಟರ್ ಉದ್ದದ ಪ್ರತಿಮೆ ನಿರ್ಮಾಣ ಮಾಡುವುದು ಅವರ ಗುರಿಯಾಗಿದೆ. ಈ ಯೋಜನೆಯ ಬಗೆಗಿನ ಸಂಪೂರ್ಣವನ್ನು ಯೋಗಿ ಇದುವರೆಗೆ ನೀಡಿಲ್ಲ, ಆದರೆ...
Date : Monday, 05-11-2018
ನವದೆಹಲಿ: ಬಡವರಿಂದ ದೀಪಾವಳಿ ಖರೀದಿಯನ್ನು ಮಾಡಿ ಅವರ ಮೊಗದಲ್ಲಿ ನಗು ಅರಳಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ. ‘ದೀಪಾವಳಿಗಾಗಿ ಖರೀದಿ ಮಾಡಲು ಹೋದಾಗ ಯಾರಿಂದ ಖರೀದಿ ಮಾಡಿದರೆ ಒಳಿತು ಎಂಬುದನ್ನು ಯೋಚಿಸಿ. ಬಡ ವ್ಯಾಪಾರಿಗಳಿಂದ ಖರೀದಿ...
Date : Monday, 05-11-2018
ನವದೆಹಲಿ: 2019ರ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಿ ಅಭ್ಯರ್ಥಿ ಆಗುವುದಿಲ್ಲ ಎಂಬ ಸೂಚನೆಯನ್ನು ಸಂಸದ ಶಶಿ ತರೂರ್ ನೀಡಿದ್ದಾರೆ. ಚುನಾವಣೆಗೂ ಮುನ್ನ ಕಾಂಗ್ರೆಸ್ ಇತರ ಪಕ್ಷಗಳೊಂದಿಗೆ ಖಂಡಿತವಾಗಿಯೂ ಮೈತ್ರಿ ಮಾಡಿಕೊಳ್ಳಲಿದೆ, ಹೀಗಾಗಿ ಪಿಎಂ ಅಭ್ಯರ್ಥಿಗಳ ಆಯ್ಕೆಯನ್ನು ಮೈತ್ರಿಗಳೊಂದಿಗೆ ಚರ್ಚಿಸಿಯೇ...
Date : Monday, 05-11-2018
ವಾರಣಾಸಿ: ಕಳೆದ 16 ವರ್ಷಗಳಿಂದ ಭಾರತದ ಜೈಲಿನಲ್ಲಿದ್ದ ಪಾಕಿಸ್ಥಾನ ಪ್ರಜೆ ಜಲಲುದ್ದೀನ್ನನ್ನು ಭಾನುವಾರ ಬಿಡುಗಡೆಗೊಳಿಸಲಾಗಿದೆ. ವಾರಣಾಸಿ ಸೆಂಟ್ರಲ್ ಜೈಲಿನಲ್ಲಿದ್ದ ಈತ, ಬಿಡುಗಡೆಯ ಬಳಿಕ ತವರಿಗೆ ತೆರಳುವಾಗ ಭಗವದ್ಗೀತೆಯನ್ನು ಕೊಂಡೊಯ್ದಿದ್ದಾನೆ. ವಾರಣಾಸಿಯ ಕಂಟೋನ್ಮೆಂಟ್ ಪ್ರದೇಶದಲ್ಲಿ ಅನುಮಾನಾಸ್ಪದ ದಾಖಲೆಗಳನ್ನು ಹೊಂದಿದ್ದ ಕಾರಣಕ್ಕೆ ಈತನನ್ನು ಬಂಧನಕ್ಕೀಡು ಮಾಡಲಾಗಿತ್ತು....
Date : Monday, 05-11-2018
ತಿರುವನಂತಪುರಂ: ವಿವಾದದ ಗೂಡಾಗಿರುವ ಶಬರಿಮಲೆ ಅಯ್ಯಪ್ಪ ದೇಗುಲದ ಬಾಗಿಲು ಇಂದಿನಿಂದ ಮತ್ತೆ ಎರಡು ದಿನಗಳ ಕಾಲ ತೆರೆಯಲಿದೆ. ಪ್ರತಿಭಟನೆ, ಗದ್ದಲ ಸಂಭವಿಸುವ ಹಿನ್ನಲೆಯಲ್ಲಿ ಮುಂಜಾಗೃತ ಕ್ರಮವಾಗಿ ಭಾರೀ ಭದ್ರತೆಯನ್ನು ಒದಗಿಸಲಾಗಿದೆ. 2,300 ಭದ್ರತಾ ಸಿಬ್ಬಂದಿ, 20 ಸದಸ್ಯರ ಕಮಾಂಡೋ ಪಡೆ, 100 ಮಹಿಳೆಯರನ್ನು...
Date : Monday, 05-11-2018
ಕಿರ್ಕುಕು: ಇರಾಕ್ನ ಉತ್ತರ ಪ್ರಾಂತ್ಯದ ಕಿರ್ಕುಕ್ ಪ್ರದೇಶದಲ್ಲಿ ಭಾನುವಾರ ಅಮೆರಿಕಾ ವೈಮಾನಿಕ ದಾಳಿ ನಡೆಸಿದ್ದು, 25 ಇಸಿಸ್ ಉಗ್ರರು ಹತ್ಯೆಯಾಗಿದ್ದಾರೆ ಎನ್ನಲಾಗಿದೆ. ದಾಳಿಯಿಂದಾಗಿ ಇಸಿಸ್ನ ಎರಡು ನೆಲೆಗಳು ಧ್ವಂಸಗೊಂಡಿದ್ದು, ಹಲವಾರು ಉಗ್ರರು ಅವಿತುಕೊಂಡಿದ್ದಾರೆ ಎನ್ನಲಾಗಿದೆ. ಕಳೆದ ಡಿಸೆಂಬರ್ನಲ್ಲಿ ಇಸಿಸ್ ಮೇಲೆ ವಿಜಯ...
Date : Monday, 05-11-2018
ಮಂಗಳೂರು: ಗಗನಮುಖಿಯಾಗಿದ್ದ ಪೆಟ್ರೋಲ್ ಮತ್ತು ಡಿಸೇಲ್ ದರ ಕೆಲ ದಿನಗಳಿಂದ ಕುಸಿಯುತ್ತಿದ್ದು, ಗ್ರಾಹಕರು ಇದರಿಂದ ನಿರಾಳರಾಗಿದ್ದಾರೆ. ಸೋಮವಾರವೂ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 22 ಪೈಸೆ ಮತ್ತು ಡಿಸೇಲ್ ಬೆಲೆ 20 ಪೈಸೆ ಇಳಿಕೆಯಾಗಿದೆ. ರಾಜಧಾನಿಯಲ್ಲಿ ಪ್ರಸ್ತುತ ಪೆಟ್ರೋಲ್ ದರ ರೂ.78.56...
Date : Sunday, 04-11-2018
ಮಂಗಳೂರು: ಮಂಗಳೂರು ಲಿಟ್ ಫೆಸ್ಟ್ನಲ್ಲಿ ’ರೀಜಿನಲ್ ಆರ್ಟ್, ಕಲ್ಚರ್ ಆಂಡ್ ಲಿಟ್ರೇಚರ್’ ಎಂಬ ವಿಷಯದ ಬಗ್ಗೆ ಸಂವಾದ ಕಾರ್ಯಕ್ರಮ ಜರುಗಿದ್ದು ಇದರಲ್ಲಿ ಚಂದ್ರಶೇಖರ್ ದಾಂಬ್ಲೆ, ಡಾ. ನರೇಂದ್ರ ರೈ ದೇರ್ಲ, ಡಾ. ಮಂಟಪ್ ಪ್ರಭಾಕರ್ ಜೋಶಿ, ಗುರುದತ್ ಬಂಟ್ವಾಳ್ಕರ್ ಭಾಗವಹಿಸಿದ್ದರು. ಭಾರತೀಯ...
Date : Sunday, 04-11-2018
ಮಂಗಳೂರು: ದ ಐಡಿಯಾ ಆಫ್ ಭಾರತ್ ಪರಿಕಲ್ಪನೆಯೊಂದಿಗೆ ಎರಡು ದಿನಗಳ ಕಾಲ ಕಡಲ ನಗರಿ ಮಂಗಳೂರಿನಲ್ಲಿ ನಡೆದ ರಾಷ್ಟ್ರಮಟ್ಟದ ಲಿಟ್ ಫೆಸ್ಟ್ ಸಾಹಿತ್ಯ ಉತ್ಸವ ನವೆಂಬರ್ ನಾಲ್ಕರ ಸಂಜೆ ವಿದ್ಯುಕ್ತವಾಗಿ ತೆರೆ ಕಂಡಿತು. ಎರಡು ದಿನಗಳಲ್ಲಿ ಹದಿನೆಂಟು ತುಂಬಿದ ಸಭೆಗಳನ್ನು ಕಂಡ...
Date : Sunday, 04-11-2018
ಮಂಗಳೂರು: ಮಂಗಳೂರು ಲಿಟ್ ಫೆಸ್ಟ್ನಲ್ಲಿ ’ಎಂಜಿನಿಯರ್ಡ್ ವೈಲೆನ್ಸ್ ಇನ್ ಕೇರಳ ಆಂಡ್ ಕಾಶ್ಮೀರ್’ ಎಂಬ ವಿಷಯದ ಬಗ್ಗೆ ಸಂವಾದ ಜರುಗಿದ್ದು, ಮೇಜರ್ ಗೌರವ್ ಆರ್ಯ, ಪ್ರಜ್ಞಾ ಪ್ರವಾಹದ ಸಂಚಾಲಕರಾದ ನಂದಕುಮಾರ್ ಹಾಗೂ ಸಂದೀಪ್ ಬಾಲಕೃಷ್ಣ ಭಾಗವಹಿಸಿದ್ದರು. ನಂದಕುಮಾರ್ ಮಾತನಾಡಿ, ಕೇರಳದಲ್ಲಿ ಕಮ್ಯೂನಿಸ್ಟ್...