Date : Tuesday, 20-11-2018
ನವದೆಹಲಿ: ಬ್ರಾಹ್ಮಣ ವಿರೋಧಿ ಪ್ಲಾಕಾರ್ಡ್ ಹಿಡಿದು ಫೋಸ್ ನೀಡಿರುವ ಟ್ವಿಟರ್ ಸಿಇಓ ಜಾಕ್ ಡಾರ್ಸೆ ಅವರು ಇದೀಗ ವಿವಾದದ ಕೇಂದ್ರ ಬಿಂದುವಾಗಿದ್ದಾರೆ. ಇತ್ತೀಚಿಗೆ ಭಾರತಕ್ಕೆ ಬಂದಿದ್ದ ಡಾರ್ಸೆ ಅವರು ಕೆಲವು ಮಹಿಳಾ ಪತ್ರಕರ್ತರು, ಹೋರಾಟಗಾರರು ಮತ್ತು ಬರಹಗಾರರೊಂದಿಗೆ ರೌಂಡ್ ಟೇಬಲ್ ಚರ್ಚೆ ನಡೆಸಿದ್ದರು....
Date : Tuesday, 20-11-2018
ಶಿಲ್ಲಾಂಗ್: ಬುಡಕಟ್ಟು ಪ್ರದೇಶಗಳಲ್ಲಿ ಮಕ್ಕಳ ವಿದ್ಯಾಭ್ಯಾಸ ಹಾಗೂ ಶೈಕ್ಷಣಿಕ ಪೋಷಣೆಗಾಗಿ ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವಾಲಯ ಮೇಘಾಲಯದಲ್ಲಿ 36 ಏಕಲವ್ಯ ಮಾದರಿಯ ವಸತಿ ಶಾಲೆಗಳನ್ನು ಸ್ಥಾಪಿಸಲು ಮುಂದಾಗಿದೆ. ಪ್ರತಿ ಶಾಲೆಯ ನಿರ್ಮಾಣಕ್ಕೆ ಸುಮಾರು 20 ಕೋಟಿ ವೆಚ್ಚವಾಗಲಿದೆ ಎಂದು ಕೇಂದ್ರ ಬುಡಕಟ್ಟು...
Date : Tuesday, 20-11-2018
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶೋಫಿಯಾನ ಜಿಲ್ಲೆಯ ಗ್ರಾಮದ ನದಿಗಾಮ್ ಪ್ರದೇಶದಲ್ಲಿ ಇಂದು ಭದ್ರತಾಪಡೆ ಮತ್ತು ಉಗ್ರರ ನಡುವೆ ಗುಂಡಿನ ಚಕಮಕಿ ನಡೆದಿದ್ದು ಎನ್‌ಕೌಂಟರ್‌ಗೆ ನಾಲ್ವರು ಉಗ್ರರು ಹತ್ಯೆಯಾಗಿದ್ದಾರೆ. ಈ ಸಂದರ್ಭ ಗುಂಡಿನ ದಾಳಿಯಲ್ಲಿ ಸೇನೆಯ ಪ್ಯಾರಾ ಕಮಾಂಡೋ ಹುತಾತ್ಮರಾಗಿದ್ದು, ಮೂವರು ಯೋಧರು ಗಾಯಗೊಂಡಿದ್ದಾರೆ. ಉಗ್ರರು...
Date : Tuesday, 20-11-2018
ನವದೆಹಲಿ : ಭಾರತದ ಆರ್ಥಿಕತೆಯನ್ನು ಹೆಚ್ಚಿಸಿ ಸಾಧ್ಯವಿರುವ ಎಲ್ಲಾ ಕ್ರಮಗಳನ್ನು ನಮ್ಮ ಸರ್ಕಾರ ತೆಗೆದುಕೊಳ್ಳಲಿದ್ದು ದೇಶದ ಆರ್ಥಿಕತೆಯನ್ನು $5 ಟ್ರಿಲಿಯನ್ ಡಾಲರ್ ಕ್ಲಬ್ಗೆ ಸೇರಿಸುವ ಗುರಿ ನಮ್ಮದಾಗಿದೆ ಎಂದು ಮೋದಿ ಹೇಳಿದ್ದಾರೆ. ಉದ್ಯಮ ಸ್ಥಾಪನೆ ಪ್ರಕ್ರಿಯೆ ಸರಳೀಕರಣಕ್ಕೆ ಸಂಬಂಧಪಟ್ಟ ಕಾರ್ಯಕ್ರಮದಲ್ಲಿ ಮಾತನಾಡಿದ...
Date : Monday, 19-11-2018
ತಿರುವನಂತಪುರಂ: ಶಬರಿಮಲೆ ಅಯ್ಯಪ್ಪ ದರ್ಶನಕ್ಕೆ ತೆರಳುವಾಗ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ ಹಿಂದೂ ಐಕ್ಯವೇದಿ ಸಂಘಟನೆ ಮುಖ್ಯಸ್ಥೆ ಕೆಪಿ ಶಶಿಕಲಾ ಅವರಿಗೆ ಅಯ್ಯಪ್ಪ ದರ್ಶನಕ್ಕೆ ಅನುವು ಮಾಡಿಕೊಡಲಾಗಿದೆ. ಶಶಿಕಲಾ ಬಂಧನವನ್ನು ವಿರೋಧಿಸಿ ಶಾಂತಿಪಾಲ ಕರ್ಮ ಸಮಿತಿಯವರು ಪ್ರತಿಭಟನೆಗೆ ಕರೆ ನೀಡಿದ್ದರು. ಹಿಂದೂ ಐಕ್ಯವೇದಿ ಸಂಘಟನೆ...
Date : Monday, 19-11-2018
ಕಚ್ಚಾತೈಲದ ಬೆಲೆ ನಿರಂತರ ಕುಸಿಯುವಿಕೆಯಿಂದ ಭಾರತದಾದ್ಯಂತ ಇಂಧನ ದರವು ಇಳಿಕೆಯಾಗುತ್ತಿದೆ. ಒಟ್ಟಾರೆ ಪೆಟ್ರೋಲ್ ಬೆಲೆ ಕಳೆದ 29 ದಿನದಲ್ಲಿ 7.29 ರೂ. ಇಳಿಕೆ ಕಂಡಿದೆ. ಪ್ರಸ್ತುತ(ದೆಹಲಿಯಲ್ಲಿ) ಪೆಟ್ರೋಲ್ ಬೆಲೆಯಲ್ಲಿ ಲೀಟರ್‌ಗೆ 19 ಪೈಸೆ ಹಾಗೂ ಡೀಸೆಲ್ 17 ಪೈಸೆ ಕಡಿತಗೊಂಡಿದ್ದು ಗ್ರಾಹಕರು...
Date : Saturday, 17-11-2018
ನವದೆಹಲಿ: ಆಂಧ್ರಪ್ರದೇಶ ಮತ್ತು ಪಶ್ಚಿಮಬಂಗಾಳ ಸಿಬಿಐಗೆ ನೀಡಿದ ಸಮ್ಮತಿಯನ್ನು ವಾಪಾಸ್ ಪಡೆದುಕೊಂಡಿರುವುದಕ್ಕೆ ವಿತ್ತ ಸಚಿವ ಅರುಣ್ ಜೇಟ್ಲಿ ಕಿಡಿಕಾರಿದ್ದು, ಭಯಗೊಂಡಿರುವವರು ಇಂತಹ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದಿದ್ದಾರೆ. ತನಿಖೆಗೆ ಒಳಪಡುವ ಭಯವಿರುವ ಎರಡು ರಾಜ್ಯ ಸರ್ಕಾರಗಳು ಸಿಬಿಐಗೆ ನಿರ್ಬಂಧ ವಿಧಿಸಿವೆ. ಮುಚ್ಚಿಕೊಳ್ಳಲು ಸಾಕಷ್ಟು...
Date : Saturday, 17-11-2018
ಕೊಚ್ಚಿ: ಕೇರಳದ ಕೊಚ್ಚಿಯಲ್ಲಿ ಸೌರಶಕ್ತಿಯ ಉತ್ಪಾದನೆ ಮಹತ್ವದ ಘಟವನ್ನು ತಲುಪಿದೆ. ಕೊಚ್ಚಿ ಮೆಟ್ರೋ, ಕೊಚ್ಚಿ ಏರ್‌ಪೋರ್ಟ್, ಕೊಚ್ಚಿ ಯೂನಿವರ್ಸಿಟಿ, ಸರ್ಕಾರಿ ವೈದ್ಯಕೀಯ ಕಾಲೇಜು ಹೀಗೆ ಅಲ್ಲಿನ ಪ್ರಮುಖ ಸಂಸ್ಥೆಗಳು ಸೌರಶಕ್ತಿ ಘಟಕಗಳನ್ನು ಸ್ಥಾಪನೆ ಮಾಡಿವೆ. ಅಷ್ಟೇ ಅಲ್ಲದೇ ಕೇರಳ ವಿದ್ಯುತ್ ಸರಬರಾಜು...
Date : Saturday, 17-11-2018
ನವದೆಹಲಿ: ಅಮೆರಿಕಾದಿಂದ ಬರೋಬ್ಬರಿ 2 ಬಿಲಿಯನ್ ಡಾಲರ್ ತೆತ್ತು 24 ಜಲಾಂತರ್ಗಾಮಿ ನಿರೋಧಕ ಹೆಲಿಕಾಫ್ಟರ್ ‘ರೋಮಿಯೋ’ವನ್ನು ಖರೀದಿಸಲು ಭಾರತ ನಿರ್ಧರಿಸಿದೆ. ಕಳೆದ ಎರಡು ದಶಕಗಳಿಂದ ಇಂತಹ ಜಲಾಂತರ್ಗಾಮಿ ನಿರೋಧಕ ಬೇಟೆಗಾರ ಹೆಲಿಕಾಫ್ಟರ್‌ನ ಅವಶ್ಯಕತೆ ಭಾರತಕ್ಕಿದೆ ಎಂದು ತಜ್ಞರು ಹೇಳಿದ್ದಾರೆ. ಇನ್ನು ಕೆಲವೇ...
Date : Saturday, 17-11-2018
ಚೆನ್ನೈ: ಸೈಕ್ಲೋನ್ ‘ಗಜ’ ಪೀಡಿತ ತಮಿಳುನಾಡಿನ ರಕ್ಷಣಾ ಕಾರ್ಯ ಭಾರತೀಯ ಸೇನೆ ಧುಮುಕಿದೆ. ಈಗಾಗಲೇ ಪರಿಹಾರ ಸಾಮಾಗ್ರಿಗಳನ್ನು ಹೊತ್ತ ನೌಕೆಯ ಎರಡು ಹಡುಗುಗಳಾದ ಚೆತ್ಲತ್ ಮತ್ತು ಚೆರಿಯಂ ಕರೈಕಲ್‌ನ್ನು ತಲುಪಿವೆ. ಹೆಲಿಕಾಫ್ಟರ್‌ಗೂ ತೆರಳಿದೆ. ಎನ್‌ಡಿಆರ್‌ಎಫ್, ರಾಜ್ಯ ಸರ್ಕಾರ ಮತ್ತು ನಾಗರಿಕರೊಂದಿಗೆ ಕೈಜೋಡಿಸಿ...