Date : Friday, 01-02-2019
ನವದೆಹಲಿ: ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವಾಲಯದ ಸ್ವಚ್ಛ ಭಾರತ ಮಿಶನ್ ಗ್ರಾಮೀಣ ವತಿಯಿಂದ ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆಯ ಬಗೆಗಿನ ರಾಷ್ಟ್ರೀಯ ವಿಚಾರ ಸಂಕಿರಣ ಜ.30ರಿಂದ 31ರವರೆಗೆ ಜರುಗಿತು. ಇದರಲ್ಲಿ ದೇಶದಾದ್ಯಂತದ ಜಿಲ್ಲಾಧಿಕಾರಿಗಳು, ಸಿಇಓ, ಸಿಡಿಓ, ಕಾರ್ಯನಿರ್ವಾಹಕ ಎಂಜಿನಿಯರ್‌ಗಳು,...
Date : Friday, 01-02-2019
ನವದೆಹಲಿ: ಬೇನಾಮಿ ಆಸ್ತಿ ತಡೆ ಕಾರ್ಯಾಚರಣೆಯನ್ನು ಆರಂಭಿಸಿರುವ ಆದಾಯ ತೆರಿಗೆ ಇಲಾಖೆ, ಇದುವರೆಗೆ ಸುಮಾರು 6,900 ಕೋಟಿ ರೂಪಾಯಿ ಮೌಲ್ಯದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ. ಬೇನಾಮಿ ಆಸ್ತಿ ಕಾಯ್ದೆಯ ಅನ್ವಯ, ವ್ಯಕ್ತಿ ತನ್ನ ಅಥವಾ ತನ್ನ ಕುಟುಂಬದ ಹೆಸರಿನಲ್ಲಿ ಆಸ್ತಿ ಖರೀದಿ ಮಾಡದೆ, ಬೇರೆಯವರ...
Date : Friday, 01-02-2019
ನವದೆಹಲಿ: ಇನ್ನೂರು ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳಲ್ಲಿ ಆಡಿದ ಏಕೈಕ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಮಿಥಾಲಿ ರಾಜ್. ಪ್ರಸ್ತುತ ನ್ಯೂಜಿಲ್ಯಾಂಡ್ ವಿರುದ್ಧ ನಡೆಯುತ್ತಿರುವ ಏಕದಿನ ಪಂದ್ಯ ಅವರು ಪಾಲ್ಗೊಳ್ಳುತ್ತಿರುವ 200ನೇ ಪಂದ್ಯವಾಗಿದೆ. 36 ವರ್ಷದ ಮಿಥಾಲಿ, 1999ರಲ್ಲಿ ಅಂತಾರಾಷ್ಟ್ರೀಯ ಏಕದಿನ ಪಂದ್ಯಕ್ಕೆ...
Date : Friday, 01-02-2019
ನವದೆಹಲಿ: ಕಳೆದ ಐದು ವರ್ಷಗಳು ಉತ್ತಮ ಕಲಿಕಾ ಅನುಭವವನ್ನು ನೀಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಬಜೆಟ್ ಅಧಿವೇಶನ ಹಿನ್ನಲೆಯಲ್ಲಿ ಕರೆಯಲಾದ ಸರ್ವ ಪಕ್ಷ ಸಭೆಯಲ್ಲಿ ಮಾತನಾಡಿದ ಅವರು, ‘ಈಗ ಜನರಿಗೆ ಅರಿವು ಮೂಡಿದೆ. ಸಂಸತ್ತಿನ ಕಲಾಪಗಳನ್ನು ಅವರು ತುಂಬಾ...
Date : Friday, 01-02-2019
ನವದೆಹಲಿ: ಜನವರಿ ತಿಂಗಳ ಜಿಎಸ್‌ಟಿ ಸಂಗ್ರಹ ಕಳೆದ ತಿಂಗಳಿಗಿಂತ ಹೆಚ್ಚಾಗಿದ್ದು, ರೂ.1ಲಕ್ಷ ಕೋಟಿಯನ್ನು ಮೀರಿದೆ. 2018ರ ಡಿಸೆಂಬರ್‌ನಲ್ಲಿ ರೂ.94,725 ಕೋಟಿ ಸಂಗ್ರಹವಾಗಿತ್ತು. 2018ರ ಜನವರಿಯಲ್ಲಿ ರೂ.89,825 ಕೋಟಿ ಸಂಗ್ರಹವಾಗಿತ್ತು. ಗ್ರಾಹಕರ ಮೇಲಿನ ತೆರಿಗೆ ಹೊರೆಯನ್ನು ಕುಗ್ಗಿಸಲು ತೆಗೆದುಕೊಂಡ ಹಲವಾರು ಕ್ರಮಗಳ ನಡುವೆಯೂ...
Date : Friday, 01-02-2019
ಮುಂಬಯಿ: ಕಡಿಮೆ ಲಿಂಗ ಅನುಪಾತ ಮತ್ತು ಮಹಿಳಾ ಅನಕ್ಷರತೆಯಿಂದ ನಮ್ಮ ದೇಶ ನಿಧಾನಕ್ಕೆ ಹೊರ ಬರುತ್ತಿದೆ. 2019ರ ಚುನಾವಣೆಯಲ್ಲಿ ಮತದಾರರ ಪ್ರಮಾಣತೆಯಲ್ಲಿ ಮಹಿಳೆಯರ ಪ್ರಮಾಣ ಪುರುಷರಿಗೆ ಸರಿ ಸಮನಾವಾಗಿದೆ. ಎರಡು ದೊಡ್ಡ ರಾಜ್ಯಗಳಾದ ಮಹಾರಾಷ್ಟ್ರ ಮತ್ತು ತಮಿಳುನಾಡಿನ ಪೈಕಿ ಒಂದು ರಾಜ್ಯದಲ್ಲಿ...
Date : Friday, 01-02-2019
ನವದೆಹಲಿ: ಆರು ದೇಶೀಯ ಜಲಾಂತಗಾರ್ಮಿಗಳನ್ನು ನಿರ್ಮಾಣ ಮಾಡುವ, ಬರೋಬ್ಬರಿ 40 ಸಾವಿರ ಕೋಟಿ ರೂಪಾಯಿ ಮೊತ್ತದ ಯೋಜನೆಗೆ ರಕ್ಷಣಾ ಸಚಿವಾಲಯ ಗುರುವಾರ ಅನುಮೋದನೆಯನ್ನು ನೀಡಿದೆ. ದೇಶದ ರಕ್ಷಣಾ ಉಪಕರಣಗಳನ್ನು ಮತ್ತಷ್ಟು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ತೆಗೆದುಕೊಳ್ಳಲಾದ ಮಹತ್ವದ ಯೋಜನೆ ಇದಾಗಿದೆ. ರಕ್ಷಣಾ ಸಚಿವಾಲಯದ ಉನ್ನತ...
Date : Friday, 01-02-2019
ನವದೆಹಲಿ: ಸಬ್ಸಿಡಿ ಮತ್ತು ಸಬ್ಸಿಡಿ ರಹಿತ ಅಡುಗೆ ಅನಿಲ ದರಗಳಲ್ಲಿ ಕೊಂಚ ಇಳಿಕೆಯಾಗಿದೆ. ಸಬ್ಸಿಡಿ ಎಲ್‌ಪಿಜಿ ದರ ಸಿಲಿಂಡರ್‌ಗೆ ರೂ.1.46 ಪೈಸೆ ಇಳಿಕೆಯಾಗಿದೆ. ಸಬ್ಸಡಿ ರಹಿತ ಎಲ್‌ಪಿಜಿ ದರದಲ್ಲಿ ರೂ.30 ಕಡಿಮೆಯಾಗಿದೆ. ಗುರುವಾರ ಮಧ್ಯರಾತ್ರಿಯಿಂದಲೇ ನೂತನ ಪರಿಷ್ಕೃತ ದರ ಜಾರಿಗೆ ಬಂದಿದೆ....
Date : Friday, 01-02-2019
ನವದೆಹಲಿ: ಆಗಸ್ಟಾ ವೆಸ್ಟ್‌ಲ್ಯಾಂಡ್ ವಿವಿಐಪಿ ಹೆಲಿಕಾಫ್ಟರ್ ಹಗರಣದ ಸಹ ಆರೋಪಿ ರಾಜೀವ್ ಸಕ್ಸೇನಾ ಮತ್ತು ಕಾರ್ಪೋರೇಟ್ ಲಾಬಿದಾರ ದೀಪಕ್ ತಲ್ವಾರ್ ಅವರು ಭಾರತಕ್ಕೆ ಗಡಿಪಾರು ಆಗಿರುವುದಕ್ಕೆ ವಿತ್ತ ಸಚಿವ ಅರುಣ್ ಜೇಟ್ಲಿಯವರು ಪ್ರಧಾನಿ ನರೇಂದ್ರ ಮೋದಿ ಸರ್ಕಾರವನ್ನು ಕೊಂಡಾಡಿದ್ದಾರೆ. ನಮ್ಮ ಸರ್ಕಾರ...
Date : Friday, 01-02-2019
ಹಿಂದೂ ದೇವರುಗಳನ್ನು ಕಟ್ಟುಕತೆ ಎನ್ನಲಾಗುತ್ತದೆ. ಲೇವಡಿ ಮಾಡಲಾಗುತ್ತದೆ. ರಾಮಸೇತು ಸುಳ್ಳು ಎನ್ನಲಾಗುತ್ತದೆ! ರಾಮನವಮಿ , ದುರ್ಗಾ ಪೂಜೆಗಳಿಗೆ ತಡೆ ತರಲಾಗುತ್ತದೆ. ಗಣಪತಿ ಉತ್ಸವಕ್ಕೆ ಹಲವು ನಿಬಂಧನೆ ತರುತ್ತಾರೆ. ಹಿಂದೂ ಹಬ್ಬಗಳನ್ನು ಪರಿಸರ ಮತ್ತು ಪ್ರಾಣಿಗಳ ರಕ್ಷಣೆಯ ಹೆಸರಿನಲ್ಲಿ ತಡೆಯಲಾಗುತ್ತದೆ. ಇತ್ಯಾದಿ ಇತ್ಯಾದಿ ಇತ್ಯಾದಿ…...