News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

2019ರೊಳಗೆ 30 ಸಾವಿರ ಕಿ.ಮೀ ಗ್ರಾಮೀಣ ರಸ್ತೆ ನಿರ್ಮಿಸಲಿದೆ ಮಹಾರಾಷ್ಟ್ರ

ಮುಂಬಯಿ: 2019ರ ಜೂನ್ ತಿಂಗಳೊಳಗೆ 30 ಸಾವಿರ ಕಿ.ಮೀ ಗ್ರಾಮೀಣ ರಸ್ತೆ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸುವುದಾಗಿ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್ ಘೋಷಿಸಿದ್ದಾರೆ. ನಾಗ್ಪುರದಲ್ಲಿ ಜರುಗಿದ ‘ಇಂಡಿಯನ್ ರೋಡ್ ಕಾಂಗ್ರೆಸ್‌ನ್ನು ಉದ್ದೇಶಿಸಿ ಅವರು ಮಾತನಾಡಿದ ವೇಳೆ ಈ ಘೋಷಣೆ ಮಾಡಿದ್ದಾರೆ. ಮುಖ್ಯಮಂತ್ರಿ ಗ್ರಾಮ...

Read More

ಕರ್ತಾರ್‌ಪುರ್ ಕಾರಿಡಾರ್ ಭಾರತ-ಪಾಕ್ ನಡುವಣ ಸೇತುವೆಯಾಗಲಿದೆ: ಮೋದಿ ಭರವಸೆ

ನವದೆಹಲಿ : ಕರ್ತಾರ್‌ಪುರ್ ಕಾರಿಡಾರ್ ಭಾರತ ಮತ್ತು ಪಾಕಿಸ್ಥಾನ ಜನರನ್ನು ಬೆಸೆಯುವ ಸೇತುವೆಯಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭರವಸೆ ವ್ಯಕ್ತಪಡಿಸಿದ್ದಾರೆ. ಶುಕ್ರವಾರ ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸುಖ್ಬೀರ್ ಸಿಂಗ್ ಬಾದಲ್ ನಿವಾಸದಲ್ಲಿ ಜರುಗಿದ ಗುರುಪುರಬ್ ಸಮಾರಂಭದಲ್ಲಿ ಭಾಗಿಯಾಗಿ ಅವರು ಮಾತನಾಡಿದರು....

Read More

ಮೋದಿ ಬ್ರ್ಯಾಂಡ್ ಅಲ್ಲ, ಜನಪ್ರಿಯ ನಾಯಕ: ಅಮಿತ್ ಶಾ

ನವದೆಹಲಿ: 2019ರಲ್ಲೂ ನರೇಂದ್ರ ಮೋದಿಯವರು ಪ್ರಧಾನಿಯಾಗಿ ಹೊರಹೊಮ್ಮಲಿದ್ದಾರೆ. ಮೋದಿ ಒಂದು ಬ್ರ್ಯಾಂಡ್ ಅಲ್ಲ, ಅವರು ಜನಪ್ರಿಯ ನಾಯಕ, ದೇಶದ ಜನ ಅವರನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸಿದ್ದಾರೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ. ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿ ಮಾತನಾಡಿದ ಅವರು,...

Read More

ವಿಸ್ತಾರವಾದೀ ಮತಗಳ ಬಾಹುಗಳು ಹಾಗೂ ಅಂಡಮಾನ್­ನ ಸೆಂಟಿನೆಲ್ ಬುಡಕಟ್ಟಿನ ಜನರೂ

ಮೊನ್ನೆ ಅಮೇರಿಕದ ಕ್ರಿಶ್ಚಿಯನ್ ಮತಪ್ರಚಾರಕ ಇವ್ಯಾಂಜಲಿಸ್ಟ್ ಜಾನ್ ಆಲ್ಲೆನ್ ಚಾವ್ ಅಂಡಮಾನಿನ ಸೆಂಟಿನೆಲ್ ದ್ವೀಪದ ಬುಡಕಟ್ಟು ಜನಾಂಗದ ಬಾಣಗಳ ದಾಳಿಗೆ ಬಲಿಯಾದ. ಅಂಡಮಾನಿನ ದ್ವೀಪ ಸಮೂಹಗಳಲ್ಲಿ ಒಂದಾದ ಸೆಂಟಿನೆಲ್ ದ್ವೀಪದಲ್ಲಿ ಸಹಸ್ರಾರು ವರ್ಷಗಳಿಂದ ಹೊರ ಪ್ರಪಂಚಕ್ಕೆ ತೆರೆದುಕೊಳ್ಳದೆಯೇ ಜೀವನ ನಡೆಸುತ್ತಿರುವ ಬುಡಕಟ್ಟು...

Read More

ಹೃದ್ರೋಗದಿಂದ ಬಳಲುತ್ತಿದ್ದ ಪಾಕ್ ಮಗುವಿಗೆ ಹೊಸ ಜೀವನ ಕೊಟ್ಟ ಭಾರತೀಯ ವೈದ್ಯರು

ನವದೆ‌ಹಲಿ: ಎರಡು ವಷ೯ಗಳ ಹಿಂದೆ ತೀವ್ರ ಸ್ವರೂಪದ ಹೃದಯ ರೋಗದಿಂದ ಬಳಲುತ್ತಿದ್ದ ಪಾಕಿಸ್ಥಾನದ ನವಜಾತ ಶಿಶು ಇಂದು ದೆಹಲಿ ಸಿಟಿ ಆಸ್ಪತ್ರೆಯ ವೈದ್ಯರ ಸಹಾಯದಿಂದಾಗಿ ಹೊಸ ಜೀವನವನ್ನು ಪಡೆದುಕೊಂಡು ಆರೋಗ್ಯವಾಗಿದೆ. 2016ರಲ್ಲಿ ದೈತ್ಯ ಹೃದಯದ ಅಸಾಧಾರಣ ಸಮಸ್ಯೆಯಿಂದ ಬಳಲುತ್ತಿದ್ದ ಪಾಕ್ ನ...

Read More

2018 ರ ಚುನಾವಣೆ ಜಾತಿ, ಕುಟುಂಬ ರಾಜಕಾರಣದ ವಿರುದ್ಧದ ಹೋರಾಟ: ಅಮಿತ್ ಶಾ

ಜೈಪುರ : ಚುನಾವಣಾ ಅಖಾಡ ರಾಜಸ್ಥಾನದ ಜೈಪುರದಲ್ಲಿ ಬಿಜೆಪಿಯ “ಯುವ ರಿ ಬಾತ್ ಅಮಿತ್ ಶಾ ರೆ ಸಾಥ್”ನಲ್ಲಿ ಭಾಗವಹಿಸಿದ್ದ ಅಮಿತ್ ಶಾ ಅವರು, ಸುಮಾರು 2 ಲಕ್ಷ ಯುವಕರೊಂದಿಗೆ ಸಂವಾದ ನಡೆಸಿದರು. ಈ ವೇಳೆ ಮಾತನಾಡಿದ ಅವರು, “2018ರ ಚುನಾವಣೆ...

Read More

ಶಿಕ್ಷಕರಾದ ರಕ್ಷಕರು

ಝಾರ್ಖಾಂಡ: ಸಾರ್ವಜನಿಕರ ಸೇವೆಯಲ್ಲಿ ಸದಾ ಮುಂಚೂಣಿಯಲ್ಲಿರುವ ಸಿಆರ್‌ಪಿಎಫ್ ಪಡೆಯ ಸಿಬ್ಬಂದಿ ಈಗ ಝಾರ್ಖಾಂಡನ ರಾಮಘಡ ಜಿಲ್ಲೆಯ ಶಾಲೆಗಳಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹೌದು, ಶಾಲೆಗಳಲ್ಲಿನ ಶಿಕ್ಷಕರ ಕೊರತೆಯನ್ನು ಸರಿಪಡಿಸುವಂತೆ ಕೋರಿ ರಾಜ್ಯದಲ್ಲಿ ಶಿಕ್ಷಕರು ಪ್ರತಿಭಟನೆ ನಡೆಸುತ್ತಿರುವುದರ ಪರಿಣಾಮವಾಗಿ ಈ ಪರಿಸ್ಥಿತಿ ಬಂದೊದಗಿದೆ. ಸೇನೆಯ...

Read More

ಸ್ವಚ್ಛತಾ ಕಾರ್ಮಿಕರಿಗೆ ಸ್ವಚ್ಛತಾ ಯಂತ್ರ ಕೊಡುಗೆ ನೀಡಲಿರುವ ಅಮಿತಾಭ್

ಮುಂಬಯಿ: ನೇಪಾಳ ಭೂಕಂಪವಿರಲಿ, ಕೇರಳ ನೆರೆ ಇರಲಿ, ಬಾಲಿವುಡ್ ನಟ ಅಮಿತಾಭ್ ಬಚ್ಚನ್ ನೆರವಿನ ಹಸ್ತ ಚಾಚುವುದರಲ್ಲಿ ಸದಾ ಮುಂದು. ಮೊನ್ನೆಯಷ್ಟೇ ಉತ್ತರ ಪ್ರದೇಶದ ರೈತರ ಸಾಲ ಮನ್ನಾ ಮಾಡಿರುವುದಾಗಿ ಹೇಳಿದ್ದ ಅವರು, ಇದೀಗ ಸ್ವಚ್ಚತಾ ಕಾರ್ಮಿಕರಿಗೆ ಕೊಳಚೆ ತೆಗೆಯುವ ಯಂತ್ರ ನೀಡುವುದಾಗಿ ಘೋಷಿಸಿದ್ದಾರೆ....

Read More

ಭಾರತ ಕೌಶಲ್ಯ ವರದಿ: ಉದ್ಯೋಗ, ಪ್ರತಿಭಾ ಗುಣಮಟ್ಟದಲ್ಲಿ ಆಂಧ್ರಕ್ಕೆ ಟಾಪ್ ಸ್ಥಾನ

ಅಮರಾವತಿ: ಭಾರತ ಕೌಶಲ್ಯ ವರದಿ 2019 ಬಿಡುಗಡೆಗೊಂಡಿದ್ದು, ಇದರನ್ವಯ ಉದ್ಯೋಗವಕಾಶದಲ್ಲಿ ಆಂಧ್ರಪ್ರದೇಶ ಉನ್ನತ ಸ್ಥಾನವನ್ನು ಪಡೆದುಕೊಂಡಿದೆ. ನಂತರ ಸ್ಥಾನವನ್ನು ರಾಜಸ್ಥಾನ ಮತ್ತು ಹರಿಯಾಣ ಪಡೆದುಕೊಂಡಿದೆ. ದೇಶದ ಎಲ್ಲಾ ವಲಯದಲ್ಲೂ ಬಿಟೆಕ್ ಮತ್ತು ಬಿಇ ಮಟ್ಟದ ಉದ್ಯೋಗಾವಕಾಶಗಳು ಏರಿಕೆಯಾಗಿದ್ದು, ಶೇ.63.11ರ ಹೊಸ ಗಡಿಯನ್ನು...

Read More

ಅಹ್ಮದಾಬಾದ್­­ನಲ್ಲಿ 80 ಅಡಿ ಎತ್ತರದ ಬುದ್ಧ ಪ್ರತಿಮೆ ಸ್ಥಾಪನೆ ಸಾಧ್ಯತೆ

ಅಹ್ಮದಾಬಾದ್ : ಗುಜರಾತ್­ನ ಅಹ್ಮದಾಬಾದ್­ನಲ್ಲಿ 80 ಅಡಿ ಬುದ್ಧನ ಪ್ರತಿಮೆಯನ್ನು ನಿರ್ಮಾಣ ಮಾಡಲು ‘ ನಾನ್ ಪ್ರಾಫಿಟ್ ಬುದ್ಧಿಸ್ಟ್ ಆರ್ಗನೈಝೇಶ­ನ್ ಒಂದು ಮುಂದಾಗಿದೆ. ಅದಕ್ಕಾಗಿ ಭೂಮಿ ನೀಡುವಂತೆ ಸರ್ಕಾರವನ್ನು ಕೋರಿದೆ. ಸಂಘಕಾಯ ಫೌಂಡೇಶನ್ ಬುದ್ಧ ಪ್ರತಿಮೆ ನಿರ್ಮಾಣಕ್ಕೆ ನಿರ್ಧರಿಸಿದೆ. ಏಕತಾ ಪ್ರತಿಮೆಯ...

Read More

Recent News

Back To Top