Date : Wednesday, 28-11-2018
ಬೆಂಗಳೂರು: ಕರ್ನಾಟಕ ಕರಾವಳಿಯ ನಾಲ್ಕು ನಗರಗಳಿಗೆ ನೀರು ಪೂರೈಕೆ ಮಾಡುವ ಯೋಜನೆಗಾಗಿ ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ (ADB) 75 ಮಿಲಿಯನ್ ಡಾಲರ್ ಸಾಲವನ್ನು ನೀಡಿದೆ. ಕುಂದಾಪುರ, ಮಂಗಳೂರು, ಪುತ್ತೂರು, ಉಡುಪಿ ನಗರಗಳಿಗೆ ನೀರು ಪೂರೈಸುವ ಯೋಜನೆಗಾಗಿ ಸಾಲ ನೀಡುವ ಒಪ್ಪಂದಕ್ಕೆ ನವದೆಹಲಿಯಲ್ಲಿ...
Date : Wednesday, 28-11-2018
ನವದೆಹಲಿ: ಆಯುಷ್ಮಾನ್ ಭಾರತ್ ಯೋಜನೆಯಿಂದಾಗಿ ಕಳೆದ ಒಂದೂವರೆ ತಿಂಗಳಲ್ಲಿ 3 ಲಕ್ಷ ಜನರಿಗೆ ಪ್ರಯೋಜನವಾಗಿದೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. ನವದೆಹಲಿಯಲ್ಲಿ ಜರುಗಿದ ‘ಮೇಕಿಂಗ್ ಆಫ್ ನ್ಯೂ ಇಂಡಿಯಾ ಟ್ರಾನ್ಸ್‌ಫಾರ್ಮೇಶನ್’ ಪುಸ್ತಕ ಬಿಡುಗಡೆ ಸಮಾರಂಭವನ್ನು ಉದ್ದೇಶಿಸಿ ಅವರು ಮಾತನಾಡಿದರು....
Date : Wednesday, 28-11-2018
ಜಾನ್ಸಿ: ಭಾರತ ಮತ್ತು ರಷ್ಯಾ ದೇಶಗಳು ಮಂಗವಾರ ಉತ್ತರ ಪ್ರದೇಶದ ಜಾನ್ಸಿಯಲ್ಲಿ ‘ಇಂದ್ರ 2018’ ಜಂಟಿ ಮಿಲಿಟರಿ ಸಮರಾಭ್ಯಾಸವನ್ನು ನಡೆಸಿವೆ. ಈ ಸಮರಾಭ್ಯಾಸದಲ್ಲಿ ರಷ್ಯನ್ ಫೆಡರೇಶನ್‌ನ 5ನೇ ಆರ್ಮಿ, ಭಾರತೀಯ ಸೇನೆಯ ಯಾಂತ್ರೀಕೃತ ಇನ್‌ಫಾಂಟ್ರಿ ಬೆಟಾಲಿಯನ್ ಭಾಗವಹಿಸಿವೆ. ಉಭಯ ಪಡೆಗಳ ಸುಮಾರು...
Date : Wednesday, 28-11-2018
ನವದೆಹಲಿ: ಸಂಶೋಧನೆ, ಅಭಿವೃದ್ಧಿಗಳಲ್ಲಿ ಡಿಆರ್‌ಡಿಓ ತನ್ನನ್ನು ಹೆಚ್ಚು ಹೆಚ್ಚು ತೊಡಗಿಸಿಕೊಳ್ಳಬೇಕು ಎಂದು ರಕ್ಷಣಾ ಸಚಿವೆ ನಿಮ೯ಲಾ ಸೀತಾರಾಮನ್ ಹೇಳಿದ್ದಾರೆ. ರಕ್ಷಣಾ ವಲಯದ ಬೌದ್ಧಿಕ ಆಸ್ತಿಯ ಉತ್ತೇಜನಕ್ಕಾಗಿ ಆರಂಭಿಸಿರುವ ಮಿಶನ್ ರಕ್ಷಾ ಗ್ಯಾನ್ ಶಕ್ತಿಯನ್ನು ನವದೆಹಲಿಯಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು. ರಕ್ಷಣಾ ಸಾಮಾಗ್ರಿ, ತಂತ್ರಜ್ಞಾನಗಳ...
Date : Wednesday, 28-11-2018
ವಾಷಿಂಗ್ಟನ್: ಅರ್ಜೆಂಟೀನಾದ ರಾಜಧಾನಿ ಬುನೋಸ್ ಏರ್ಸ್‌ನಲ್ಲಿ ಜರುಗಲಿರುವ ಜಿ20 ಸಮಿತ್ ನ ಸಂದಭ೯ದಲ್ಲಿ ಪ್ರಧಾನಿ ನರೇಂದ್ರ ಮೋದಿ, ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಜಪಾನ್ ಪ್ರಧಾನಿ ಶಿಂಜೋ ಅಬೆ ನಡುವೆ ತೃಪಕ್ಷೀಯ ಸಭೆ ನಡೆಯಲಿದೆ. ಈ ಮಾಹಿತಿಯನ್ನು ಅಮೆರಿಕಾದ ರಾಷ್ಟ್ರೀಯ ಭದ್ರತಾ...
Date : Wednesday, 28-11-2018
ಸರ್ಕಾರಿ ಶಾಲೆಯಲ್ಲಿ ಕಲಿಯುವ ಬಡ ಮಕ್ಕಳಿಗೆ ವಿಮಾನ ಕೈಗೆಟುಕದ ಹಾರುವ ಹಕ್ಕಿ, ಆಗಸದಲ್ಲಿ ಸುರ್ರ್ ಎಂದು ವಿಮಾನ ಹಾರಿದಾಗ ನೆಲದಲ್ಲೇ ನಿಂತು ಸಂಭ್ರಮಿಸುವ ಮಕ್ಕಳ ಕಣ್ಣಲ್ಲಿ ಅದರಲ್ಲಿ ಕೂತು ಹಾರುವ ಆಸೆ ಗರಿಗೆದರುತ್ತದೆ. ವಿಮಾನದ ಬಗೆಗಿನ ಮಕ್ಕಳ ಈ ಕುತೂಹಲವನ್ನೇ ಬಳಸಿಕೊಂಡು...
Date : Tuesday, 27-11-2018
ನವದೆಹಲಿ: ಸಾಂಪ್ರದಾಯಿಕ ಕಾರ್ಮಿಕರು ಮತ್ತು ಅತ್ಯಾಧುನಿಕ ವಿಧಾನಗಳು ಇವೆರಡನ್ನೂ ಒಗ್ಗೂಡಿಸುವುದರಿಂದ ಭಾರತವು ಟೆಕ್ಸ್‌ಟೈಲ್ ಉದ್ಯಮದಲ್ಲಿ ಜಗತ್ತನ್ನೇ ಹಿಂದಿಕ್ಕಿ ವಿಶ್ವ ನಾಯಕನಾಗಿ ಹೊರಹೊಮ್ಮಬಲ್ಲದು ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಹೇಳಿದ್ದಾರೆ. ಸಿಐಟಿಐ ಡೈಮಂಡ್ ಜುಬ್ಲಿ ಸೆಲೆಬ್ರೇಷನ್‌ನ ಅಂಗವಾಗಿ ಜರುಗಿದ ‘ಸಿಐಟಿಐ ಗ್ಲೋಬಲ್ ಟೆಕ್ಸ್‌ಟೈಲ್...
Date : Tuesday, 27-11-2018
ತಿರುವನಂತಪುರಂ: ಧಾರ್ಮಿಕ ಭಾವನೆಗೆ ಧಕ್ಕೆ ತರುವಂತಹ ಫೇಸ್‌ಬುಕ್ ಪೋಸ್ಟ್ ಹಾಕಿದ್ದ ವಿವಾದಿತ ಹೋರಾಟಗಾರ್ತಿ ರೆಹನಾ ಫಾತಿಮಾಳನ್ನು ಮಂಗಳವಾರ ಕೇರಳ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ. ಇತ್ತೀಚಿಗಷ್ಟೇ ಆಕೆ ಅಸಹ್ಯಕರವಾದ ರೀತಿಯಲ್ಲಿ ಶಬರಿಮಲೆ ದೇಗುಲವನ್ನು ಪ್ರವೇಶಿಸಲು ಯತ್ನಿಸಿ ವಿಫಲಳಾಗಿ ಸುದ್ದಿಯಾಗಿದ್ದಳು. ಇದಕ್ಕಾಗಿ ಆಕೆಯ ವಿರುದ್ಧ ಭಾರೀ...
Date : Tuesday, 27-11-2018
ನವದೆಹಲಿ: ಮಾಜಿ IAS ಅಧಿಕಾರಿ ಅಪರಾಜಿತಾ ಸಾರಂಗಿ ಮಂಗಳವಾರಿ ಬಿಜೆಪಿಯನ್ನು ಸೇರ್ಪಡೆಯಾಗಿದ್ದಾರೆ. ನವದೆಹಲಿಯಲ್ಲಿನ ಅಮಿತ್ ಶಾ ನಿವಾಸದಲ್ಲಿ ಹಿರಿಯ ನಾಯಕರ ಸಮ್ಮುಖದಲ್ಲಿ ಅವರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸಲಾಗಿದೆ. ಕೇಂದ್ರ ಸಚಿವ ಧರ್ಮೆಂದ್ರ ಪ್ರಧಾನ್, ಒರಿಸ್ಸಾ ಬಿಜೆಪಿ ಅಧ್ಯಕ್ಷ ಬಸಂತ್ ಪಾಂಡಾ ಉಪಸ್ಥಿತರಿದ್ದರು. ಸಾರಂಗಿ...
Date : Tuesday, 27-11-2018
ನವದೆಹಲಿ: ಭಾರತ ಪಾಕಿಸ್ಥಾನದ ವಿಭಜನೆಯ ವೇಳೆ ಬೇರೆ ಬೇರೆಯಾಗಿದ್ದ ಒಡಹುಟ್ಟಿದವರು 7 ದಶಕಗಳ ಬಳಿಕ ಒಂದಾದ ಹೃದಯಸ್ಪರ್ಶಿ ಘಟನೆ ಪಾಕಿಸ್ಥಾನದ ಗುರುದ್ವಾರ ಜನಮ್ ಅಸ್ತಾನ, ನನ್ಕಾನ ಸಾಹೀಬ್‌ನಲ್ಲಿ ಭಾನುವಾರ ನಡೆದಿದೆ. ಡೇರಾ ಬಾಬಾ ನಾನಕ್ ಸಮೀಪದ ಪರಚ ಗ್ರಾಮದ ಕುಟುಂಬ ವಿಭಜನೆಯ...