News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Thursday, 10th September 2026

×
Home About Us Advertise With s Contact Us

ಸತತ ನಾಲ್ಕು ದ್ವಿಶತಕ: ವಿರಾಟ್ ಕೊಹ್ಲಿ ವಿಶ್ವದಾಖಲೆ

ಹೈದರಾಬಾದ್: ಬಾಂಗ್ಲಾದೇಶ ವಿರುದ್ಧ ಇಲ್ಲಿ ನಡೆಯುತ್ತಿರುವ ಏಕೈಕ ಟೆಸ್ಟ್ ಪಂದ್ಯದಲ್ಲಿ ಭಾರತದ ನಾಯಕ ವಿರಾಟ್ ಕೊಹ್ಲಿ ದ್ವಿಶತಕ ಬಾರಿಸುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದಾರೆ. ಸತತ ಮೂರು ಸರಣಿಗಳಲ್ಲಿ 4 ದ್ವಿಶತಕ ಬಾರಿಸಿ ವಿಶ್ವದದಾಖಲೆ ನಿರ್ಮಿಸಿರುವ ವಿರಾಟ್ ಕೊಹ್ಲಿ, ಸತತ 3 ಸರಣಿಗಳಲ್ಲಿ 3 ದ್ವಿಶತಕ ಬಾರಿಸಿದ...

Read More

ಅಮರಾವತಿಯಲ್ಲಿ ರಾಷ್ಟ್ರೀಯ ಮಹಿಳಾ ಸಂಸತ್ತು ಆರಂಭ

ಅಮರಾವತಿ: ಮಹಿಳಾ ಸಬಲೀಕರಣ ಹಾಗೂ ಪ್ರಜಾಪ್ರಭುತ್ವದ ಬಲಿಷ್ಠತೆಯ ದೃಷ್ಟಿಯಿಂದ ಆಂದ್ರ ಪ್ರದೇಶ ಶಾಸನ ಸಭೆಯು ಅಮರಾವತಿಯಲ್ಲಿ ಮೂರು ದಿನಗಳ ರಾಷ್ಟ್ರೀಯ ಮಹಿಳಾ ಸಂಸತ್ತನ್ನು ಆಯೋಜಿಸಿದ್ದು, ಇಂದು ಚಾಲನೆ ನೀಡಲಾಗಿದೆ. ಬೌದ್ಧ ಧರ್ಮಗುರು ದಲೈ ಲಾಮಾ, ಕೇಂದ್ರ ಸಚಿವ ಎಂ. ವೆಂಕಯ್ಯ ನಾಯ್ಡು,...

Read More

ಗುರು ರವಿದಾಸರ ಆದರ್ಶಗಳು ಸಮಾಜದ ಮೇಲೆ ಆಳವಾದ ಪ್ರಭಾವ ಬೀರಿದೆ

ನವದೆಹಲಿ: ಭಾರತದ ಯೋಗಿ, ಕವಿ ಹಾಗೂ ಸಂತ ಗುರು ರವಿದಾಸರ ಆದರ್ಶಗಳು, ಚಿಂತನೆಗಳು ಸಮಾಜದ ಮೇಲೆ ಆಳವಾದ ಪ್ರಭಾವ ಬೀರಿದೆ ಎಂದು ಗುರು ರವಿದಾಸ್ ಜಯಂತಿಯಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ. ‘ಗುರು ರವಿದಾಸ್ ಜಯಂತಿಯ ಈ ಶುಭ ಸಂದರ್ಭದಲ್ಲಿ...

Read More

ಫೋಬ್ಸ್ ’30 ಅಂಡರ್ 30′ ಪಟ್ಟಿಯಲ್ಲಿ ಕಾನ್ಪುರ ಐಐಟಿಯ 3 ವಿದ್ಯಾರ್ಥಿಗಳು

ಲಖ್ನೌ: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಕಾನ್ಪುರ (ಐಐಟಿ-ಕೆ) ಇದರ ಮೂವರು ಹಳೆಯ ವಿದ್ಯಾರ್ಥಿಗಳು 2017ರ ಫೋರ್ಬ್ಸ್ ’30 ಅಂಡರ್ 30′ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಫೋಬ್ಸ್ ಮ್ಯಾಗಜಿನ್ ಇತ್ತೀಚೆಗೆ ತನ್ನ ಫೆಬ್ರವರಿ ಆವೃತ್ತಿಯನ್ನು ಬಿಡುಗಡೆ ಮಾಡಿದ್ದು, ಇಂಗ್ಲಿಷ್ ಭಾಷೆ ತಿಳಿಯದವರೂ...

Read More

‘ರಿಯಾಲಿಟಿ ಚೆಕ್ ಯಾತ್ರೆ’ ಮೂಲಕ ಎಎಪಿ ಸರ್ಕಾರದ ಅಭಿವೃದ್ಧಿ ಕಾರ್ಯಗಳ ಮೌಲ್ಯಮಾಪನ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷ (ಎಎಪಿ) ಸರ್ಕಾರ ತನ್ನ 2 ವರ್ಷಗಳ ಾಡಳಿತಾವಧಿಯಲ್ಲಿ  ನಡೆಸಿರುವ ಅಭಿವೃದ್ಧಿ ಕಾರ್ಯಗಳ ಮೌಲ್ಯಮಾಪನ ನಡೆಸಿ ಅದನ್ನು ಬಹಿರಂಗಪಡಿಸಲು ಬಿಜೆಪಿ ‘ರಿಯಾಲಿಟಿ ಚೆಕ್ ಯಾತ್ರೆ’ಯನ್ನು ಆರಂಭಿಸಲಿದೆ. ಬಿಜೆಪಿಯ ದೆಹಲಿ ಘಟಕ ಅಧ್ಯಕ್ಷ ಮನೋಜ್ ತಿವಾರಿ...

Read More

ಪಡಿತರ ವಿತರಣೆಗೂ ಈಗ ಆಧಾರ್ ಕಡ್ಡಾಯ

ನವದೆಹಲಿ: ಎಲ್‌ಪಿಜಿ, ಬ್ಯಾಂಕ್ ಖಾತೆ, ಮೊಬೈಲ್ ಸಿಮ್ ಬಳಿಕ ಈಗ ಕೇಂದ್ರ ಸರ್ಕಾರ ಪಡಿತರ ವಿತರಣೆಗೂ ಆಧಾರ್ ಕಾರ್ಡ್ ಕಡ್ಡಾಯಗೊಳಿಸಿದೆ. ಈ ಅಧಿಸೂಚನೆ ಫೆ.8ರಿಂದಲೇ ಜಾರಿಗೆ ಬಂದಿದ್ದು, ಕೇಂದ್ರ ಆಹಾರ ಭದ್ರತಾ ಕಾಯಿದೆಯಡಿ ಬಡವರಿಗೆ ರಿಯಾಯಿತಿ ದರದಲ್ಲಿ ಪಡಿತರ ವಿತರಿಸಲಾಗುತ್ತಿದೆ. ಪಡಿತರ...

Read More

‘ನಿರಂಜನ್ ಸಭಾಂಗಣ’ ಉದ್ಘಾಟಿಸಿ ಪಠಾನ್ಕೋಟ್ ಹುತಾತ್ಮನಿಗೆ ಗೌರವ ಅರ್ಪಿಸಿದ ಎನ್‌ಎಸ್‌ಜಿ

ಮನೇಸರ್: ಪಠಾನ್ಕೋಟ್ ಭಯೋತ್ಪಾದನಾ ದಾಳಿಯಲ್ಲಿ ಹುತಾತ್ಮರಾದ ಲೆಫ್ಟಿನೆಂಟ್ ಕರ್ನಲ್ ನಿರಂಜನ್ ಇ. ಕುಮಾರ್ ಅವರಿಗೆ ಗೌರವ ಅರ್ಪಿಸುವ ಭಾಗವಾಗಿ ಮನೇಸರ್‌ನ ರಾಷ್ಟ್ರೀಯ ಭದ್ರತಾ ದಳ (ಎನ್‌ಎಸ್‌ಜಿ) ತರಬೇತಿ ಕೇಂದ್ರ ನಿರಂಜನ್ ಸಭಾಂಗಣ ನಿರ್ಮಿಸಿದೆ. ಕೇಂದ್ರದ ಮಾಹಿತಿ ಮತ್ತು ಪ್ರಸಾರ ರಾಜ್ಯ ಸಚಿವ...

Read More

ಗಗನಯಾತ್ರೆಗೆ ಸಜ್ಜಾದ ಮತ್ತೋರ್ವ ಭಾರತೀಯ ಮಹಿಳೆ

ನವದೆಹಲಿ: ಭಾರತೀಯ ಮೂಲದ ಅಮೆರಿಕ ಪ್ರಜೆ ಡಾ.ಶಾವ್ನಾ ಪಾಂಡ್ಯಾ ಅವರು ಗಗನಯಾತ್ರೆಗೆ ಸಜ್ಜಾಗಿದ್ದಾರೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ಅತ್ಯುನ್ನತ ಸಾಧನೆಗೈದ ಭಾರತೀಯ ಮಹಿಳೆಯರಾದ ಕಲ್ಪನಾ ಚಾವ್ಲಾ ಮತ್ತು ಸುನಿತಾ ವಿಲಿಯಮ್ಸ್ ಅವರ ಸಾಲಿಗೆ ಇದೀಗ ಡಾ.ಶಾವ್ನಾ ಸೇರಿದ್ದಾರೆ. 32 ವರ್ಷದ ಶಾವ್ನಾ ಪ್ರಸ್ತುತ ಕೆನಡಾದಲ್ಲಿ...

Read More

ಸಂಸತ್ ಅಧಿವೇಶನ ಮಾರ್ಚ್ 9ಕ್ಕೆ ಮುಂದೂಡಿಕೆ

ನವದೆಹಲಿ: ಲೋಕಸಭೆ ಮತ್ತು ರಾಜ್ಯ ಸಭೆ ಈ  ಎರಡೂ ಸಂಸತ್ ಸದನಗಳ ಅಧಿವೇಶನವನ್ನು ಮಾರ್ಚ್ 9ಕ್ಕೆ ಮುಂದೂಡಲಾಗಿದ್ದು, ಬಜೆಟ್‌ನ ಮೊದಲ ಹಂತ ಗುರುವಾರ ಕೊನೆಗೊಂಡಿದೆ. ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಭಾಷಣದೊಂದಿಗೆ ಜನವರಿ 31ರಂದು ಸಂಸತ್‌ನ ಎರಡೂ ಮನೆಗಳ ಜಂಟಿ ಅಧಿವೇಶನ...

Read More

ಭೀಮ್ ಆ್ಯಪ್ ಮೂಲಕ ರೂ.361 ಕೋಟಿ ವಹಿವಾಟು

ನವದೆಹಲಿ: ಡಿಜಿಟಲ್ ವಹಿವಾಟನ್ನು ಪ್ರೋತ್ಸಾಹಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಆರಂಭಿಸಿದ ಭೀಮ್ ಆ್ಯಪ್ ಮೂಲಕ ಇದುವರೆಗೆ ಸುಮಾರು ರೂ.361 ಕೋಟಿ ವಹಿವಾಟು ನಡೆದಿರುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ. ಲೋಕಸಭೆಯಲ್ಲಿ ಬುಧವಾರ ನಡೆದ ಪ್ರಶ್ನೋತ್ತರ ಸಮಯದಲ್ಲಿ ಕೇಂದ್ರ ಸಚಿವ ಇಂದ್ರಜಿತ್ ಸಿಂಗ್...

Read More

Recent News

Back To Top