News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Thursday, 13th November 2025


×
Home About Us Advertise With s Contact Us

ಕಥೆ ಹೇಳುವುದರಲ್ಲಿ ಚಾಂಪಿಯನ್ ಆದ ಜೈಪುರದ ವಿಶೇಷ ಬಾಲಕಿ

ಜೈಪುರ : ವೈದ್ಯರುಗಳ ಪ್ರಕಾರ ನಮ್ಮ ದೇಶದಲ್ಲಿ ಅಸಮರ್ಥತೆಗೆ ಎರಡನೇ ಪ್ರಮುಖ ಕಾರಣ ಶ್ರವಣದೋಷ. ಅಂದಾಜಿನ ಪ್ರಕಾರ ನಮ್ಮ ದೇಶದಲ್ಲಿ ಸುಮಾರು 63 ಮಿಲಿಯನ್ ಜನರು ಕಿವುಡುತನದಿಂದ ಬಳಲುತ್ತಿದ್ದಾರೆ. ಒಂಬತ್ತು ವರ್ಷದ ಜೈಪುರ ಬಾಲಕಿ ಅನಿಷಾ ಕೂಡ ಮಾತಿನ ಸಮಸ್ಯೆಯಿಂದ, ಶ್ರವಣದೋಷದಿಂದ ಬಳಲುತ್ತಿದ್ದಾಳೆ....

Read More

ಸೇನೆಗೆ 7.5 ಲಕ್ಷ ಹೊಸ AK-203 ರೈಫಲ್‌ಗಳು

ನವದೆಹಲಿ: ಲೆಜೆಂಡರಿ AK-47 ರೈಫಲ್‌ನ ಹೊಸ ಮಾದರಿ AK-203 ನ್ನು ಖರೀದಿ ಮಾಡುವ ಸಲುವಾಗಿ ಭಾರತೀಯ ಸರಕಾರವು ರಷ್ಯಾ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಒಪ್ಪಂದದ ಪ್ರಕಾರ ರಷ್ಯಾ ಸಂಸ್ಥೆಯು 750,000 AK-203 ರೈಫಲ್‌ಗಳನ್ನು ಭಾರತೀಯ ಸೇನೆಗೆ ಹಸ್ತಾಂತರ ಮಾಡಲಿದೆ. ಹಿರಿಯ ಸರ್ಕಾರಿ...

Read More

ಪೆನ್ಸಿಲ್ವೇನಿಯಾ ಯೂನಿವರ್ಸಿಟಿಯ ಉಪಾಧ್ಯಕ್ಷೆ ಮತ್ತು ಕಾರ್ಯದರ್ಶಿಯಾಗಿ ಭಾರತೀಯ ಸಂಜಾತೆ

ವಾಷಿಂಗ್ಟನ್: ಪೆನ್ಸಿಲ್ವೇನಿಯಾ ಯೂನಿವರ್ಸಿಟಿಯ ಉಪಾಧ್ಯಕ್ಷೆ ಮತ್ತು ಕಾರ್ಯದರ್ಶಿಯಾಗಿ ಭಾರತೀಯ ಮೂಲದ ಅಮೆರಿಕನ್ ಪ್ರಜೆ ಮೇಧಾ ನಾರ್ವೆಕರ್ ಅವರು ಆಯ್ಕೆಯಾಗಿದ್ದಾರೆ. ನಾರ್ವೇಕರ್ ಅವರು ವಾರ್ಟನ್ ಸ್ಕೂಲ್‌ನಿಂದ ಎಂಬಿಎ ಪದವಿಯನ್ನು ಪಡೆದಿದ್ದು, ಜುಲೈ 1ರಿಂದ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ಉಪಾಧ್ಯಕ್ಷೆಯಾಗಿ ಅಧಿಕಾರವನ್ನು ವಹಿಸಲಿದ್ದಾರೆ. ನಾರ್ವೆಕರ್ ಅವರು ಪೆನ್ಸ್...

Read More

ವಿಶ್ವ ದಾಖಲೆಯ ಪುಟ ಸೇರಿದ ಕುಂಭಮೇಳ

ನವದೆಹಲಿ: ಜಗತ್ತಿನ ಅತೀ ದೊಡ್ಡ ಮಾನವ ಸಮಾವೇಶ ಎಂದು ಹೆಸರುವಾಸಿಯಾಗಿರುವ ಕುಂಭಮೇಳ ಇದೀಗ ವಿಶ್ವ ದಾಖಲೆಯನ್ನು ಮಾಡಿದೆ. ಅತಿ ದೊಡ್ಡ ಜನಸಂದಣಿ ನಿರ್ವಹಣೆ, ಅತೀ ದೊಡ್ಡ ನೈರ್ಮಲ್ಯ ಅಭಿಯಾನ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಅತೀ ದೊಡ್ಡ ಚಿತ್ರಕಲೆ ಈ ಮೂರು ವಿಭಾಗಗಳಲ್ಲಿ...

Read More

ದೇಶದಾದ್ಯಂತ ಮಹಾಶಿವರಾತ್ರಿ ಸಂಭ್ರಮ: ಮೋದಿ ಶುಭಾಶಯ

ನವದೆಹಲಿ: ದೇಶದಾದ್ಯಂತ ಇಂದು ಮಹಾಶಿವರಾತ್ರಿಯ ಸಂಭ್ರಮ. ಎಲ್ಲಾ ಶಿವಾಲಯಗಳಲ್ಲೂ ಪೂಜಾ ಕಾರ್ಯಗಳು ನಡೆಯುತ್ತಿದ್ದು, ಭಕ್ತರು ಭಜನೆ, ಶಿವ ನಾಮಸ್ಮರಣೆಯಲ್ಲಿ ನಿರತರಾಗಿದ್ದಾರೆ. ಯಮುನಾ, ಗಂಗಾ ನದಿಯಲ್ಲಿ ಭಕ್ತರು ಜಲಾಭಿಷೇಕ ಮಾಡುತ್ತಿದ್ದು, ವಿಶ್ವನಾಥನಿಗೆ ವಿಶೇಷ ಪೂಜೆ ಸಲ್ಲಿಕೆ ಮಾಡುತ್ತಿದ್ದಾರೆ. ಉಪವಾಸ ವ್ರತ ಮಾಡುತ್ತಿದ್ದಾರೆ. ಮಹಾಶಿವರಾತ್ರಿಯ ಪ್ರಯುಕ್ತ...

Read More

ದೇಶದ 3,500 ಕಡೆ ನಡೆಯಲಿರುವ ಬಿಜೆಪಿ ಬೈಕ್ ರ‍್ಯಾಲಿಗೆ ಅಮಿತ್ ಶಾ ಚಾಲನೆ

ನವದೆಹಲಿ: ಲೋಕಸಭಾ ಚುನಾವಣೆಗೆ ಬಿಜೆಪಿ ಭರದ ಸಿದ್ಧತೆಯನ್ನು ನಡೆಸುತ್ತಿದೆ, ಇಂದು ದೇಶವ್ಯಾಪಿಯಾಗಿ ಬೈಕ್ ರ‍್ಯಾಲಿಯನ್ನು ಆಯೋಜನೆಗೊಳಿಸಿದೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಮಧ್ಯಪ್ರದೇಶದ ಉಮರಿಯಾದಲ್ಲಿ ಬೈಕ್ ರ‍್ಯಾಲಿಗೆ ಚಾಲನೆಯನ್ನು ನೀಡಿದ್ದಾರೆ. ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ದೆಹಲಿಯಲ್ಲಿ ಚಾಲನೆಯನ್ನು ನೀಡಿದ್ದಾರೆ....

Read More

ಆಯ್ಕೆ ಇಲ್ಲದೆ ಮಂಡಿಯೂರಿತು ಭಯೋತ್ಪಾದಕ ರಾಷ್ಟ್ರ

ಪುಲ್ವಾಮ ದಾಳಿಯ ಬಳಿಕ ಜಾಗತಿಕ ಸಂಘಟನೆಗಳು ಮತ್ತು ಜಗತ್ತಿನ ಸುಮಾರು 70 ದೇಶಗಳು ಪಾಕಿಸ್ಥಾನವನ್ನು ಮೂಲೆ ಗುಂಪು ಮಾಡಿದವು. ಪಾಕಿಸ್ಥಾನ ಹಾಕಿಕೊಂಡಿದ್ದ ಮುಖವಾಡ ಕೊನೆಗೂ ಇಲ್ಲಿ ಕಳಚಿ ಬಿತ್ತು ಮತ್ತು ಜಗತ್ತಿಗೆ ಪಾಕಿಸ್ಥಾನದ ಭಯೋತ್ಪಾದನಾ ಸಂಪರ್ಕದ ಬಗ್ಗೆ ಅರಿವಾಯಿತು. ಎಂದಿನಂತೆ, ಪಾಕಿಸ್ಥಾನ...

Read More

ಫೆಬ್ರವರಿಯಲ್ಲಿ ಸಂಗ್ರಹವಾದ ಜಿಎಸ್‌ಟಿ ಮೊತ್ತ ರೂ.97,247 ಕೋಟಿ

ನವದೆಹಲಿ: ಫೆಬ್ರವರಿ ತಿಂಗಳಲ್ಲಿ ಜಿಎಸ್‌ಟಿ ಆದಾಯ ಸಂಗ್ರಹ, 2018ರ ಫೆಬ್ರವರಿಗಿಂತ ಶೇ.13.12ರಷ್ಟು ಹೆಚ್ಚಳವಾಗಿದೆ. ರೂ.97,247 ಕೋಟಿಯನ್ನು ಈ ವರ್ಷ ಸಂಗ್ರಹ ಮಾಡಲಾಗಿದೆ. ಇದರಲ್ಲಿ ಸಿಜಿಎಸ್‌ಟಿ ರೂ.17,629ಕೋಟಿಯಾದರೆ, ಎಸ್‌ಜಿಎಸ್‌ಟಿ ರೂ.24,192 ಕೋಟಿಯಾಗಿದೆ. ಉಳಿದ ಮೊತ್ತ ಐಜಿಎಸ್‌ಟಿಯಿಂದ ಸಂಗ್ರಹವಾಗಿದೆ. ಹಿಂದಿನ ತಿಂಗಳಿನಿಂದ ಈ ತಿಂಗಳು...

Read More

‘ಅಭಿನಂದನ್’ ಪದದ ಅರ್ಥವೇ ಬದಲಾಗಲಿದೆ: ಮೋದಿ

ನವದೆಹಲಿ: ಪಾಕಿಸ್ಥಾನದ ಬಂಧನದಿಂದ ಭಾರತಕ್ಕೆ ಸುರಕ್ಷಿತವಾಗಿ ಮರಳಿರುವ ವಿಂಗ್ ಕಮಾಂಡರ್ ಅಭಿನಂದನ್ ಅವರ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪ್ರಧಾನಿ ನರೇಂದ್ರ ಮೋದಿಯವರು, ಇನ್ನು ಮುಂದೆ ನಿಘಂಟಿನಲ್ಲಿ ’ಅಭಿನಂದನ್’ ಶಬ್ದದ ಅರ್ಥವೇ ಬದಲಾಗಲಿದೆ ಎಂದಿದ್ದಾರೆ. ‘ಭಾರತ ಏನು ಮಾಡುತ್ತಿದೆ ಎಂಬ ಬಗ್ಗೆ ಜಗತ್ತು...

Read More

ಭಾರತೀಯ ಯೋಧರ ಆಹಾರಗಳಿಗೆ ವಿಷ ಹಾಕಲು ಸಂಚು ರೂಪಿಸುತ್ತಿದೆ ಐಎಸ್‌ಐ

ನವದೆಹಲಿ: ಕುತಂತ್ರಗಳನ್ನು ಮಾಡುವುದಕ್ಕೆ ಹೆಸರಾಗಿರುವ ಪಾಕಿಸ್ಥಾನ ಐಎಸ್‌ಐ ಭಾರತದ ವಿರುದ್ಧ ಮತ್ತೊಂದು ದೊಡ್ಡ ಸಂಚನ್ನು ರೂಪಿಸುತ್ತಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ನಿಯೋಜನೆಗೊಂಡಿರುವ ಯೋಧರಿಗೆ ಪೂರೈಕೆಯಾಗುವ ಆಹಾರ ಸಾಮಾಗ್ರಿಗಳಿಗೆ ವಿಷ ಬೆರೆಸುವ ಮಹಾನ್ ಘಾತುಕ ಕುತಂತ್ರವನ್ನು ಅದು ಹೆಣೆಯುತ್ತಿದೆ ಎಂದು ಗುಪ್ತಚರ ಮೂಲಗಳು...

Read More

Recent News

Back To Top