Date : Saturday, 02-03-2019
13 ವರ್ಷದ ಅಮರ್ ಸಾತ್ವಿಕ್ ತೊಗಿತಿ ಅವರು ಯೂಟ್ಯೂಬ್ನಲ್ಲಿ ಅತೀ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿರುವ ಅತ್ಯಂತ ಕಿರಿಯ ಹುಡುಗ. ತೆಲಂಗಾಣದ ಮಂಚೆರಿಯಲ್ ಎಂಬ ಸಣ್ಣ ನಗರದಲ್ಲಿ ಜನಿಸಿರುವ ಈತ, 10 ವರ್ಷವಿದ್ದಾಗಲೇ ತನ್ನದೇ ಆದ ಎಜುಕೇಶನಲ್ ಯೂಟ್ಯೂಬ್ ಚಾನೆಲ್ನ್ನು ಆರಂಭಿಸಿದ್ದಾನೆ. ಈತನ...
Date : Saturday, 02-03-2019
ನವದೆಹಲಿ: ಕೇಂದ್ರ ರೈಲ್ವೇ ಸಚಿವ ಪಿಯೂಶ್ ಗೋಯಲ್ ಅವರು ಭಾರತೀಯ ರೈಲ್ವೇ ಕಳೆದ ಐದು ವರ್ಷಗಳ ಸಾಧನೆಗಳನ್ನು ಬಿಂಬಿಸುವ ಕೈಪಿಡಿಯನ್ನು ಶುಕ್ರವಾರ ಬಿಡುಗಡೆಗೊಳಿಸಿದ್ದು, ಭಾರತೀಯ ರೈಲ್ವೇಯು 2018-19ರ ಸಾಲಿನಲ್ಲಿ ಅತ್ಯುತ್ತಮ ಸುರಕ್ಷತಾ ದಾಖಲೆಯನ್ನು ಪಡೆದುಕೊಂಡಿದೆ ಎಂದಿದ್ದಾರೆ. 2013-14ರ ಸಾಲಿನಲ್ಲಿ 152 ರೈಲು ಸಂಬಂಧಿತ...
Date : Saturday, 02-03-2019
ಶ್ರೀನಗರ: ಕಾಶ್ಮೀರದಲ್ಲಿ ಜಮಾತ್ ಇ ಇಸ್ಲಾಮಿ ಸಂಘಟನೆಯನ್ನು ಹತ್ತಿಕ್ಕುವ ಕಾರ್ಯ ಭರದಿಂದ ಸಾಗಿದೆ, ಕಿಸ್ತ್ವಾರ ಪ್ರದೇಶದಿಂದ ಮತ್ತೆ ಮೂರು ಮಂದಿಯನ್ನು ಬಂಧನಕ್ಕೊಳಪಡಿಸಲಾಗಿದೆ, ಕಳೆದ ವಾರ ಶ್ರೀನಗರದಿಂದ ಇದರ ಉನ್ನತ ನಾಯಕರನ್ನು ಬಂಧಿಸಲಾಗಿತ್ತು. ಈ ಸಂಘಟನೆಗೆ ಸೇರಿದ ಸುಮಾರು 70 ಬ್ಯಾಂಕ್ ಅಕೌಂಟ್ಗಳನ್ನು ಮುಟ್ಟುಗೋಲು...
Date : Saturday, 02-03-2019
ನವದೆಹಲಿ: ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಅವರನ್ನು ವಾಘಾ ಗಡಿಯ ಮೂಲಕ ಪಾಕಿಸ್ಥಾನ ಭಾರತಕ್ಕೆ ಹಸ್ತಾಂತರ ಮಾಡುವ ವೇಳೆ ಒಬ್ಬರು ಮಹಿಳೆ ಜೊತೆಗಿದ್ದರು. ಆ ಮಹಿಳೆ ಯಾರಾಗಿರಬಹುದು ಎಂಬ ಕುತೂಹಲ ಎಲ್ಲರಲ್ಲೂ ಮೂಡಿತ್ತು. ಆದರೆ ಆಕೆ ಬೇರೆ ಯಾರೂ ಅಲ್ಲ, ಪಾಕಿಸ್ಥಾನದ...
Date : Saturday, 02-03-2019
ನವದೆಹಲಿ: ಪಾಕಿಸ್ಥಾನದ ಮೇಲೆ ಭಾರತ ವೈಮಾನಿಕ ದಾಳಿಯನ್ನು ನಡೆಸಿದ ಬಳಿಕ ಭಾರತದ ಮೂರು ಸೇನಾ ಪಡೆಗಳ ಮುಖ್ಯಸ್ಥರುಗಳಿಗೆ ಬೆದರಿಕೆ ಹೆಚ್ಚಾಗಿದೆ. ಪಾಕಿಸ್ಥಾನ ಪೋಷಿತ ಉಗ್ರರು ಇವರ ಮೇಲೆ ದಾಳಿ ನಡೆಸಲು ಸಂಚು ರೂಪಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಹೀಗಾಗಿ ಭೂಸೇನೆ, ವಾಯುಸೇನೆ...
Date : Saturday, 02-03-2019
ನವದೆಹಲಿ: ದೇಶದ ಹೀರೋ ವಿಂಗ್ ಕಮಾಂಡರ್ ಅಭಿನಂದನ್ ಅವರಿಗೆ ಮಿಗ್ 21 ವಿಮಾನವನ್ನು ಹಾರಿಸುವುದು ಒಂಥರಾ ಕುಟುಂಬದ ಸಂಪ್ರದಾಯವಿದ್ದಂತೆ. ಯಾಕೆಂದರೆ ಅವರ ತಂದೆ ಮಾಜಿ ಏರ್ ಮಾರ್ಷಲ್ ಸಿಂಹಕುಟ್ಟಿ ವರ್ತಮಾನ್ ಅವರೂ ಈ ವಿಮಾನವನ್ನು ಹಾರಿಸಿದ್ದಾರೆ. ಕಳೆದ ಐದು ವರ್ಷಗಳ ಹಿಂದೆ ಅವರು...
Date : Saturday, 02-03-2019
ನವದೆಹಲಿ: ವಿಂಗ್ ಕಮಾಂಡರ್ ಅಭಿನಂದನ್ ಅವರು ಶತ್ರು ನೆಲದಿಂದ ಸುರಕ್ಷಿತವಾಗಿ ತಾಯ್ನಾಡಿಗೆ ಆಗಮಿಸಿದ್ದಾರೆ. ಅವರ ಆಗಮನವನ್ನು ಸಮಸ್ತ ಭಾರತೀಯರು ಸಂಭ್ರಮದಿಂದ ಸ್ವಾಗತಿಸಿದ್ದಾರೆ. ಭಾರತೀಯ ಕ್ರಿಕೆಟ್ ಸಂಸ್ಥೆ ಬಿಸಿಸಿಐ ಕೂಡ ಅಭಿನಂದನ್ ಅವರನ್ನು ಸ್ವಾಗತಿಸಿ ಟ್ವಿಟ್ ಮಾಡಿದ್ದು, ಟೀಮ್ ಇಂಡಿಯಾ ಜೆರ್ಸಿಯಲ್ಲಿ ‘ವಿಂಗ್...
Date : Friday, 01-03-2019
ವಾಘಾ: ಕೊನೆಗೂ ಭಾರತೀಯರ ಪ್ರಾರ್ಥನೆ ಫಲ ನೀಡಿದೆ. ಭಾರತ ಮಾತೆಯ ಹೆಮ್ಮೆಯ ಸುಪುತ್ರ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಅವರು ತಾಯ್ನಾಡಿಗೆ ಮರಳಿದ್ದಾರೆ. ಪಂಜಾಬ್ನ ವಾಘಾ ಗಡಿಯ ಮೂಲಕ ಪಾಕಿಸ್ಥಾನ ಅವರನ್ನು ಭಾರತಕ್ಕೆ ಹಸ್ತಾಂತರ ಮಾಡಿದೆ. ಬೆಳಗ್ಗಿನಿಂದಲೇ ವಾಘಾ ಗಡಿಯಲ್ಲಿ ಅಭಿನಂದನ್...
Date : Friday, 01-03-2019
ನವದೆಹಲಿ: ಹೊಸದಾಗಿ ಪದವಿ ಪಡೆದುಕೊಂಡಿರುವವರಿಗೆ ಇಂಡಸ್ಟ್ರೀ ಅಪ್ರೆಂಟಿಶಿಪ್ಸ್(ಕೈಗಾರಿಕ ಶಿಷ್ಯವೇತನ)ಗಳನ್ನು ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವ್ಡೇಕರ್ ಅವರು ‘ಶ್ರೇಯಸ್’ ಎಂಬ ಯೋಜನೆಯೊಂದನ್ನು ಜಾರಿಗೊಳಿಸಿದ್ದಾರೆ. ಸ್ಕೀಮ್ ಫಾರ್ ಹೈಯರ್ ಎಜುಕೇಶನ್ ಯೂತ್ ಇನ್ ಅಪ್ರೆಂಟಿಶಿಪ್ಸ್ ಆಂಡ್ ಸ್ಕಿಲ್ಸ್( SHREYAS)...
Date : Friday, 01-03-2019
ಅಬುದಾಭಿ: ವಿದೇಶಾಂಗ ಸಚಿವೆ ಸುಷ್ಮಾ ಸ್ಮರಾಜ್ ಅವರು ಶುಕ್ರವಾರ ಅಬುಧಾಬಿಯಲ್ಲಿ ಜರುಗಿದ ಇಸ್ಲಾಮಿಕ್ ರಾಷ್ಟ್ರಗಳ ಸಹಕಾರ ಸಂಘಟನಾ ಸಭೆಯಲ್ಲಿ ಗೌರವ ಅತಿಥಿಯಾಗಿ ಭಾಗವಹಿಸಿ, ಭಯೋತ್ಪಾದನೆಯ ವಿರುದ್ಧ ಗುಡುಗಿದ್ದಾರೆ. ‘ಭಯೋತ್ಪಾದನೆಯ ವಿರುದ್ಧದ ಹೋರಾಟ ಯಾವುದೇ ಧರ್ಮದ ವಿರುದ್ಧದ ಹೋರಾಟವಲ್ಲ. ಹಾಗೆ ಇರಲೂ ಬಾರದು....