Date : Tuesday, 05-03-2019
ನವದೆಹಲಿ: ಸ್ವಂತ ದೇಶದ ಗುಪ್ತಚರ ಮಾಹಿತಿಯ ಬದಲು ಅಂತಾರಾಷ್ಟ್ರೀಯ ಮಾಧ್ಯಮಗಳನ್ನೇಕೆ ನಂಬುತ್ತೀರಿ ಎಂದು ಕೇಂದ್ರ ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಅವರು ಪ್ರತಿಪಕ್ಷಗಳನ್ನು ಪ್ರಶ್ನಿಸಿದ್ದಾರೆ. ಪಾಕಿಸ್ಥಾನದೊಳಕ್ಕೆ ನುಗ್ಗಿ ನಡೆಸಿದ ವೈಮಾನಿಕ ದಾಳಿಯಲ್ಲಿ ಸತ್ತ ಉಗ್ರರ ಸಂಖ್ಯೆ ಎಷ್ಟು ಎಂದು ಪ್ರಶ್ನಿಸಿದ...
Date : Tuesday, 05-03-2019
ಭುವನೇಶ್ವರ: ಬಿಜು ಜನತಾ ದಳ(ಬಿಜೆಡಿ)ಯ ಹಿರಿಯ ನಾಯಕ ಮತ್ತು ಸಂಸತ್ತು ಸದಸ್ಯ ಬೈಜಯಂತ್ ಜೈ ಪಾಂಡಾ ಅವರು ಸೋಮವಾರ ಬಿಜೆಪಿಯನ್ನು ಸೇರ್ಪಡೆಗೊಂಡಿದ್ದಾರೆ. 9 ತಿಂಗಳುಗಳ ಕಾಲ ಆತ್ಮವಿಮರ್ಶೆ ಮಾಡಿಕೊಂಡು, ಸಹೋದ್ಯೋಗಿಗಳೊಂದಿಗೆ ಮತ್ತು ಸಾರ್ವಜನಿಕರೊಂದಿಗೆ ಚರ್ಚಿಸಿ ಮಹಾ ಶಿವರಾತ್ರಿಯ ಶುಭದಿನದಂದು ಬಿಜೆಪಿ ಸೇರ್ಪಡೆಯಾಗಿದ್ದೇನೆ ಎಂದು...
Date : Tuesday, 05-03-2019
ನವದೆಹಲಿ: ಅಕ್ರಮ ವಲಸೆ, ಶಸ್ತ್ರಾಸ್ತ್ರ, ಡ್ರಗ್ಸ್, ಗೋವುಗಳ ಅಕ್ರಮ ಸಾಗಾಣೆಯನ್ನು ಸಮರ್ಥವಾಗಿ ತಡೆಗಟ್ಟುವ ಸಲುವಾಗಿ ಮಂಗಳವಾರದಿಂದ ಅಸ್ಸಾಂನಲ್ಲಿನ ಭಾರತ-ಬಾಂಗ್ಲಾದೇಶ ಗಡಿಯಲ್ಲಿ ಎಲೆಕ್ಟ್ರಾನಿಕ್ ಕಣ್ಗಾವಲು ಆರಂಭವಾಗಲಿದೆ. ಕೇಂದ್ರ ಗೃಹ ಸಚಿವಾಲಯದ ವರದಿಗಳ ಪ್ರಕಾರ, ಬ್ರಹ್ಮಪುತ್ರ ನದಿ ಬಾಂಗ್ಲಾವನ್ನು ಪ್ರವೇಶಿಸುವ ಅಸ್ಸಾಂನ ಧುಬ್ರಿ ಜಿಲ್ಲೆಯ...
Date : Tuesday, 05-03-2019
ನವದೆಹಲಿ: ಬಾಲಾಕೋಟ್‌ನಲ್ಲಿನ ಜೈಶೇ ಇ ಮೊಹಮ್ಮದ್ ಉಗ್ರ ಸಂಘಟನೆಯ ಮೇಲೆ ಭಾರತ ನಡೆಸಿದ ವೈಮಾನಿಕ ದಾಳಿಯಲ್ಲಿ ಎಷ್ಟು ಮಂದಿ ಮೃತರಾಗಿದ್ದಾರೆ ಎಂಬ ಬಗ್ಗೆ ಯಾವುದೇ ಅಧಿಕೃತ ಮಾಹಿತಿಗಳು ಹೊರಬಿದ್ದಿಲ್ಲ. ಆದರೆ ಈ ನಿಟ್ಟಿನಲ್ಲಿ ಎನ್‌ಟಿಆರ್‌ಓ (ನ್ಯಾಷನಲ್ ಟೆಕ್ನಿಕಲ್ ರಿಸರ್ಚ್ ಆರ್ಗನೈಝೇಶನ್) ನೀಡಿದ ಮಾಹಿತಿ...
Date : Tuesday, 05-03-2019
ನಾಸಿಕ್: ಯುದ್ಧ ಮಾಡಿ ಪಾಕಿಸ್ಥಾನವನ್ನು ಉಡಾಯಿಸಿ ಬಿಡಿ ಎಂದು ಮನೆಯಲ್ಲಿ ಕೂತು ಸಾಮಾಜಿಕ ಜಾಲತಾಣಗಳಲ್ಲಿ ಶೌರ್ಯ ಪ್ರದರ್ಶಿಸುವ ಕೆಲ ಜನರಿಗೆ ವಾಯುಸೇನೆಯ ಹುತಾತ್ಮ ಸ್ಕ್ವಾಡ್ರನ್ ಲೀಡರ್ ನಿನಾದ್ ಮಂದವಗ್ನೆ ಅವರ ಪತ್ನಿ ವಿಜೇತ ಮಂದವಗ್ನೆ ಅವರು ದಿಟ್ಟ ಸಂದೇಶವೊಂದನ್ನು ರವಾನಿಸಿದ್ದಾರೆ. ಅವರು ಇಂತಹ...
Date : Tuesday, 05-03-2019
ಅಹ್ಮದಾಬಾದ್: ಬಾಲಾಕೋಟ್ ಮೇಲೆ ಭಾರತೀಯ ವಾಯುಸೇನೆ ನಡೆಸಿದ ವೈಮಾನಿಕ ದಾಳಿಯ ಬಗ್ಗೆ ಅನುಮಾನಗಳನ್ನು ವ್ಯಕ್ತಪಡಿಸುತ್ತಿರುವವರ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಗುಜರಾತಿನಲ್ಲಿ ವಾಕ್ ಪ್ರಹಾರ ನಡೆಸಿದ್ದು, ಭಾರತೀಯ ಶಸ್ತ್ರಾಸ್ತ್ರ ಪಡೆಗಳ ಶೌರ್ಯದ ಬಗ್ಗೆ ಅವರು ಅನುಮಾನ ವ್ಯಕ್ತಪಡಿಸಬಾರದಿತ್ತು ಎಂದಿದ್ದಾರೆ. ಪಾಕಿಸ್ಥಾನಕ್ಕೆ ದಿಟ್ಟ...
Date : Monday, 04-03-2019
ಕೋಟಾ : ಕೋಟಾದ ಅಂಧ ವಿಜ್ಞಾನಿಯೊಬ್ಬರು ಪುಲ್ವಾಮಾ ದಾಳಿಯ ಹುತಾತ್ಮರ ಕುಟುಂಬಗಳಿಗೆ 110 ಕೋಟಿ ನೆರವು ನೀಡಲು ಮುಂದಾಗಿದ್ದಾರೆ. ಕೋಟಾ ಮೂಲದವರಾದ, ಪ್ರಸ್ತುತ ಮುಂಬೈನಲ್ಲಿ ನೆಲೆಸಿರುವ ಸಂಶೋಧಕ ಹಾಗೂ ವಿಜ್ಞಾನಿಯಾಗಿ ಸೇವೆ ಸಲ್ಲಿಸುತ್ತಿರುವ 44 ವರ್ಷದ ಮುರ್ತಾಜಾ ಎ. ಹಮೀದ್ ಅವರು ಹುಟ್ಟಿನಿಂದಲೇ...
Date : Monday, 04-03-2019
ಕಾಶ್ಮೀರದ ಪುಲ್ವಾಮಾದಲ್ಲಿ ಜೈಷೆ ಮೊಹಮ್ಮದ್ ಉಗ್ರರು ನಡೆಸಿದ ದಾಳಿಯಲ್ಲಿ 40ಕ್ಕೂ ಅಧಿಕ ಸಿಆರ್‌ಪಿಎಫ್ ಯೋಧರು ಹುತಾತ್ಮರಾಗಿದ್ದರು. ಇದಕ್ಕೆ ಪ್ರತೀಕಾರವಾಗಿ ಭಾರತೀಯ ವಾಯುಪಡೆ ಪಾಕ್ ನೆಲಕ್ಕೆ ನುಗ್ಗಿ ಉಗ್ರನೆಲೆಗಳ ಮೇಲೆ ವಾಯು ದಾಳಿ ನಡೆಸಿತ್ತು. ಹಾಗೆ ಪಾಕ್ ಗಡಿಯೊಳಗಿನ ಜೈಷೆ ಮೊಹಮ್ಮದ್ ಉಗ್ರ...
Date : Monday, 04-03-2019
ನವದೆಹಲಿ: ಖ್ಯಾತ ಕ್ರಿಕೆಟಿಗ ರವೀಂದ್ರ ಜಡೇಜಾ ಅವರ ಪತ್ನಿ ರೀವಾಬಾ ಜಡೇಜಾ ಅವರು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಕರ್ಣಿ ಸೇನೆಯ ಮಹಿಳಾ ಘಟಕದ ಅಧ್ಯಕ್ಷೆಯೂ ಆಗಿರುವ ರಿವಾಬಾ ಜಡೇಜಾ ಅವರು ಗುಜರಾತಿನ ಜಮ್ನಗರದ ಬಿಜೆಪಿ ಕಛೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿಗೆ ಸೇರಿದ್ದಾರೆ. ಈ ಕಾರ್ಯಕ್ರಮದಲ್ಲಿ...
Date : Monday, 04-03-2019
ಇಸ್ಲಾಮಾಬಾದ್: ಭಾರತ ಪಾಕಿಸ್ಥಾನದ ವಿರುದ್ಧ ವೈಮಾನಿಕ ದಾಳಿಯನ್ನು ನಡೆಸಿದ ಫೆ.27ರ ಬಳಿಕ ಆ ದೇಶದ ವಾಯುಯಾನವನ್ನು ಸ್ಥಗಿತಗೊಳಿಸರಾಗಿತ್ತು. ಇದರಿಂದಾಗಿ ಆ ದೇಶದ ವಾಯು ವಲಯಕ್ಕೆ ಭಾರೀ ನಷ್ಟವಾಗಿದೆ. 25000 ಮಂದಿ ಸಂಕಷ್ಟಕ್ಕೀಡಾಗಿದ್ದಾರೆ. ಪ್ರಸ್ತುತ ಉಭಯ ದೇಶಗಳ ನಡುವಣ ಉದ್ವಿಗ್ನ ಪರಿಸ್ಥಿತಿ ಕೊಂಚ...