News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

1 ಸಾವಿರ ಹೋಂಗಾರ್ಡ್‌ಗಳನ್ನು ನೇಮಕಗೊಳಿಸಲು ಮುಂದಾದ ಉತ್ತರಾಖಂಡ

ಡೆಹ್ರಾಡೂನ್: ಸುಮಾರು 1 ಸಾವಿರ ಹೋಂಗಾರ್ಡ್‌ಗಳನ್ನು ನೇಮಕಗೊಳಿಸಲು ಉತ್ತರಾಖಂಡ ಸರ್ಕಾರ ಮುಂದಾಗಿದೆ. ಅಲ್ಲದೇ ಕರ್ತವ್ಯದ ವೇಳೆ ಮೃತಪಟ್ಟ ಹೋಂಗಾರ್ಡ್‌ಗಳಿಗೆ ಕಲ್ಯಾಣ ನಿಧಿಗಳನ್ನು ಸ್ಥಾಪನೆ ಮಾಡುವುದಾಗಿ ತಿಳಿಸಿದೆ. ರಿಸ್ಪಾನ ನದಿ ಪುನರುಜ್ಜೀವನ ಪ್ರಕ್ರಿಯೆಯಲ್ಲಿ ಹೋಂಗಾರ್ಡ್‌ಗಳನ್ನು ಮತ್ತು ಸಿವಿಲ್ ಡಿಫೆನ್ಸ್ ಪಸರ್ನಲ್‌ಗಳು ಭಾಗಿಯಾಗುವುದನ್ನು ನಿರೀಕ್ಷಿಸುತ್ತಿರುವುದಾಗಿ ಸಿಎಂ...

Read More

ಕಾಂಗ್ರೆಸ್‌ನ ಖಾಯಂ ಪ್ರತಿನಿಧಿತ್ವ ತೆಗೆದು ಹಾಕಲು ಜಲಿಯನ್‌ವಾಲಾ ಬಾಗ್ ಕಾಯ್ದೆಗೆ ತಿದ್ದುಪಡಿ

ನವದೆಹಲಿ: ಜಲಿಯನ್‌ವಾಲಾ ಬಾಗ್ ನ್ಯಾಷನಲ್ ಮೆಮೋರಿಯಲ್ ಆಕ್ಟ್, 1951ಗೆ ತಿದ್ದುಪಡಿಯನ್ನು ತರಲು ಕೇಂದ್ರ ಸಚಿವ ಸಂಪುಟ ಗುರುವಾರ ಅನುಮೋದನೆ ನೀಡಿದೆ. ಮೆಮೋರಿಯಲ್ ಟ್ರಸ್ಟ್‌ನಲ್ಲಿ ಕಾಂಗ್ರೆಸ್ ಪಕ್ಷದ ಖಾಯಂ ಪ್ರತಿನಿಧಿತ್ವವನ್ನು ತೆಗೆದು ಹಾಕುವ ಸಲುವಾಗಿ ಈ ತಿದ್ದುಪಡಿಯನ್ನು ತರಲಾಗುತ್ತಿದೆ. ಈ ಬಗ್ಗೆ ಪ್ರತಿಕ್ರಿಯೆ...

Read More

ಗಿಲ್ಗಿಟ್-ಬಲ್ತಿಸ್ತಾನ್ ಸ್ಥಾನಮಾನ ಬದಲಾವಣೆಗೆ ಹೊರಟ ಪಾಕ್: ಕಟು ಎಚ್ಚರಿಕೆ ರವಾನಿಸಿದ ಭಾರತ

ನವದೆಹಲಿ: ಗಿಲ್ಗಿಟ್-ಬಲ್ತಿಸ್ತಾನ್‌ನನ್ನು ಪಾಕಿಸ್ಥಾನದ 5ನೇ ಪ್ರಾಂತ್ಯವಾಗಿ ಘೋಷಣೆ ಮಾಡುವುದಕ್ಕೆ ಭಾರತ ತೀವ್ರ ವಿರೋಧವನ್ನು ವ್ಯಕ್ತಪಡಿಸಿದೆ. ಗಿಲ್ಗಿಟ್-ಬಲ್ತಿಸ್ತಾನ್ ಜಮ್ಮು ಕಾಶ್ಮೀರದ ಭಾಗವಾಗಿದ್ದು, 1947ರಲ್ಲಿ ಇದನ್ನು ಪಾಕಿಸ್ಥಾನ ಅಕ್ರಮವಾಗಿ ಆಕ್ರಮಿಸಿಕೊಂಡಿತು ಎಂದು ವಿದೇಶಾಂಗ ವ್ಯವಹಾರಗಳ ವಕ್ತಾರ ರವೀಶ್ ಕುಮಾರ್ ಹೇಳಿದ್ದಾರೆ. ’ಜಮ್ಮು ಕಾಶ್ಮೀರ ಭಾರತದ...

Read More

2019ರ ಲೋಕಸಭಾ ಚುನಾವಣೆ: ಬಿಜೆಪಿ ಪರ ಮಾಧುರಿ ದೀಕ್ಷಿತ್, ಗೌತಮ್ ಗಂಭೀರ್ ಕಣಕ್ಕೆ?

ನವದೆಹಲಿ: 2019ರ ಲೋಕಸಭಾ ಚುನಾವಣೆಯಲ್ಲಿ ಖ್ಯಾತನಾಮರನ್ನು ಚುನಾವಣಾ ಕಣಕ್ಕಿಳಿಸಲು ಬಿಜೆಪಿ ಮುಂದಾಗಿದೆ ಎನ್ನಲಾಗಿದೆ. ಮೂಲಗಳ ಪ್ರಕಾರ, ಬಾಲಿವುಡ್‌ನ ಪ್ರಖ್ಯಾತ ನಟಿ ಮಾಧುರಿ ದೀಕ್ಷಿತ್ ಅವರನ್ನು ಪುಣೆಯಿಂದ ಕಣಕ್ಕಿಳಿಸಲು ಬಿಜೆಪಿ ಚಿಂತನೆ ನಡೆಸಿದೆ. ಇತ್ತೀಚಿಗಷ್ಟೇ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು, ‘ಸಂಪರ್ಕ್ ಸೇ...

Read More

ರೈತರ ಆದಾಯ ದ್ವಿಗುಣಗೊಳಿಸಲು ಕೃಷಿ ರಫ್ತು ನಿಯಮ ಜಾರಿಗೆ

ನವದೆಹಲಿ: 2022ರ ವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸಲು ಸಲುವಾಗಿ ಬುಧವಾರ, ಕೇಂದ್ರ ಸಚಿವ ಸಂಪುಟ ಕೃಷಿ ರಫ್ತು ನಿಯಮ (Agriculture Export Policy)ಕ್ಕೆ ಅನುಮೋದನೆಯನ್ನು ನೀಡಿದೆ. ಸಂಪುಟ ಸಭೆಯ ಬಳಿಕ ಸುದ್ದಿಗಾರರಿಗೆ ಮಾಹಿತಿಯನ್ನು ನೀಡಿದ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕ ಸಚಿವ ಸುರೇಶ್...

Read More

ಸಿಧು ರ‍್ಯಾಲಿಯಲ್ಲಿ ಪಾಕ್ ಪರ ಘೋಷಣೆ: ಚು.ಆಯೋಗಕ್ಕೆ ದೂರು ನೀಡಿದ ಚಾನೆಲ್

ಅಲ್ವಾರ್: ಕೆಲ ಕಾಂಗ್ರೆಸ್ ನಾಯಕರಿಗೆ ಇತ್ತೀಚಿನ ದಿನಗಳಲ್ಲಿ ಪಾಕಿಸ್ಥಾನದ ಬಗೆಗಿನ ಮೋಹ ಹೆಚ್ಚಾಗುತ್ತಿದೆ. ಪಂಜಾಬ್ ಸಚಿವ ನವಜೋತ್ ಸಿಂಗ್ ಸಿಧು ರಾಜಸ್ಥಾನದ ಅಲ್ವಾರ್‌ನಲ್ಲಿ ಇತ್ತೀಚಿಗೆ ನಡೆಸಿದ ಚುನಾವಣಾ ಸಮಾವೇಶದಲ್ಲಿ ಇದು ಸಾಬೀತಾಗಿದೆ. ಈ ಸಮಾವೇಶದಲ್ಲಿ ಕೆಲವರು ‘ಪಾಕಿಸ್ಥಾನ ಜಿಂದಾಬಾದ್’ ಎಂಬ ಘೋಷಣೆ...

Read More

ಶಸ್ತ್ರಾಸ್ತ್ರ ಪಡೆಗಳ ಧ್ವಜ ದಿನ ನಿಧಿಗೆ ದೇಣಿಗೆ ನೀಡಿ ಕೃತಾರ್ಥರಾಗುವಂತೆ ಕರೆ

ನವದೆಹಲಿ: ಇಂದು ಶಸ್ತ್ರಾಸ್ತ್ರ ಪಡೆಗಳ ಧ್ವಜ ದಿನವನ್ನು ದೇಶದಲ್ಲಿ ಆಚರಿಸಲಾಗುತ್ತಿದೆ. ಭಾರತೀಯ ಸೇನೆಯ ಶೌರ್ಯ ಮತ್ತು ಬಲಿದಾನವನ್ನು ಸ್ಮರಿಸುವ ಮತ್ತು ದೇಣಿಗೆಗಳನ್ನು ನೀಡಿದ ಕೃತಜ್ಞತೆಯನ್ನು ಅಭಿವ್ಯಕ್ತಿಗೊಳಿಸುವ ಸಲುವಾಗಿ ಈ ದಿನವನ್ನು ಆಚರಿಸಲಾಗುತ್ತದೆ. ಭಾರತೀಯ ಸೇನೆಯ ಉದಾತ್ತ ಪರಾಕ್ರಮ ಮತ್ತು ತ್ಯಾಗಗಳ ಗೌರವಾರ್ಥ...

Read More

ಮತದಾನದ ಮೂಲಕ ತೆಲಂಗಾಣದ ಭವಿಷ್ಯ ನಿರ್ಧರಿಸುತ್ತಿದ್ದಾರೆ ಜನ

ಹೈದರಾಬಾದ್: ಆಂಧ್ರಪ್ರದೇಶದಿಂದ ಬೇರ್ಪಟ್ಟ ಬಳಿಕ ಎರಡನೇ ಬಾರಿಗೆ ತೆಲಂಗಾಣ ವಿಧಾನಸಭಾ ಚುನಾವಣೆಯನ್ನು ಎದುರಿಸುತ್ತಿದ್ದಾರೆ. ಶುಕ್ರವಾರ ಬೆಳಗಿನಿಂದಲೇ ಅಲ್ಲಿ ಮತದಾನ ಪ್ರಕ್ರಿಯೆ ಆರಂಭಗೊಂಡಿದೆ. ಹಿಂದಿನ ಬಾರಿ 63 ಸ್ಥಾನಗಳನ್ನು ಗೆದ್ದು, ಅಧಿಕಾರದ ಗದ್ದುಗೆಯನ್ನು ಏರಿದ್ದ ಚಂದ್ರಶೇಖರ್ ರಾವ್ ನೇತೃತ್ವದ ಟಿಆರ್‌ಎಸ್, ಕಾಂಗ್ರೆಸ್ ನೇತೃತ್ವ ಮೈತ್ರಿಕೂಟ,...

Read More

ರಾಜಸ್ಥಾನದಲ್ಲಿ ಮತದಾನ ಆರಂಭ

ಜೈಪುರ: ರಾಜಕೀಯವಾಗಿ ಭಾರೀ ಕುತೂಹಲ ಕೆರಳಿಸಿರುವ ರಾಜಸ್ಥಾನದಲ್ಲಿ ಇಂದು ವಿಧಾನಸಭಾ ಚುನಾವಣೆ ನಡೆಯುತ್ತಿದೆ. ಬೆಳಗಿನಿಂದಲೇ ಜನ ಮತದಾನ ಪ್ರಕ್ರಿಯೆಯಲ್ಲಿ ಭಾಗಿಯಾಗುತ್ತಿದ್ದು, ಮುಂದಿನ ಸರ್ಕಾರವನ್ನು ಯಾರು ರಚಿಸಬೇಕು ಎಂಬ ಬಗ್ಗೆ ನಿರ್ಧರಿಸಲಿದ್ದಾರೆ. ಮರುಭೂಮಿಯ ನಾಡಿನಲ್ಲಿ ಅಧಿಕಾರದ ಗದ್ದುಗೆಯನ್ನು ಏರಲು ಕಾಂಗ್ರೆಸ್ ಮತ್ತು ಬಿಜೆಪಿ...

Read More

ದೇಗುಲದಲ್ಲಿ ಕುಳಿತು 32 ಕಿ.ಮೀ ದೂರದ ಆಸ್ಪತ್ರೆಯಲ್ಲಿದ್ದ ಮಹಿಳೆಗೆ ಆಂಜಿಯೋಪ್ಲಾಸ್ಟಿ ನೆರವೇರಿಸಿದ ಗುಜರಾತ್ ಹೃದಯತಜ್ಞ

ಗಾಂಧಿನಗರ: ಗುಜರಾತ್‌ನ ಗಾಂಧೀನಗರದಲ್ಲಿನ ಅಕ್ಷರಧಾಮ ಸ್ವಾಮಿ ನಾರಾಯಣ ದೇಗುಲದಲ್ಲಿ ಇತಿಹಾಸ ನಿರ್ಮಾಣ ಮಾಡಲಾಗಿದೆ. ಖ್ಯಾತ ಹೃದಯತಜ್ಞ ಡಾ. ತೇಜಸ್ ಪಟೇಲ್ ಅವರು ದೇವಾಲಯದ ಆವರಣದಲ್ಲಿ ಕುಳಿತು, 32 ಕಿಮೀ ದೂರದಲ್ಲಿರುವ ಅಪೆಕ್ಸ್ ಆಸ್ಪತ್ರೆಯ ಆಪರೇಶನ್ ಥಿಯೇಟರ್‌ನಲ್ಲಿದ್ದ ಮಧ್ಯ ವಯಸ್ಸಿನ ಮಹಿಳೆಯೊಬ್ಬರಿಗೆ ಆಂಜಿಯೋಪ್ಲಾಸ್ಟಿ...

Read More

Recent News

Back To Top