News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ರೋಬೋಟ್ ಮೂಲಕ ಬ್ರಿಟಿಷ್ ಕಾಲದ ಚರಂಡಿ ಸ್ವಚ್ಛತೆ ಮುಂದಾದ ಮುಂಬಯಿ

ಮುಂಬಯಿ: ಇದೇ ಮೊದಲ ಬಾರಿಗೆ ಬೃಹನ್‌ಮುಂಬಯಿ ಮುನ್ಸಿಪಲ್ ಕಾರ್ಪೋರೇಶನ್(ಬಿಎಂಸಿ) ಬ್ರಿಟಿಷರ ಕಾಲದ ಚರಂಡಿಗಳನ್ನು ಸ್ವಚ್ಛಗೊಳಿಸಲು ರೋಬೋಟ್‌ನ್ನು ನಿಯೋಜಿಸುತ್ತಿದೆ. ನಗರದಲ್ಲಿ ನೀರು ನಿಲ್ಲುವುದನ್ನು ತಡೆಗಟ್ಟುವ ಸಲುವಾಗಿ ಈ ವ್ಯವಸ್ಥೆಯನ್ನು ಅದು ಮಾಡಿಕೊಂಡಿದೆ. ಯಂತ್ರಗಳನ್ನು ಬಳಸಿ ಈ ಚರಂಡಿಗಳನ್ನು ಸ್ವಚ್ಛಗೊಳಿಸುವ ಕಾರ್ಯ ಅಸಫಲಗೊಂಡ ಹಿನ್ನಲೆಯಲ್ಲಿ,...

Read More

ತನ್ನ ನೆಲದ ಜೀವವೈವಿಧ್ಯ ಪಾರಂಪರಿಕ ತಾಣಗಳನ್ನು ಶೀಘ್ರ ಘೋಷಿಸಲಿದೆ ಗುಜರಾತ್

ಅಹ್ಮದಾಬಾದ್: ಗುಜರಾತ್ ತನ್ನ ನೆಲದಲ್ಲಿರುವ ಎರಡು ಅಪರೂಪದ, ವಿಭಿನ್ನವಾಗಿರುವ ಪ್ರಾಕೃತಿಕ ತಾಣಗಳನ್ನು ‘ಜೀವವೈವಿಧ್ಯ ಪಾರಂಪರಿಕ ತಾಣ’ಗಳನ್ನಾಗಿ ಶೀಘ್ರದಲ್ಲೇ ಘೋಷಣೆ ಮಾಡಲಿದೆ. ಡಂಗ್ಸ್‌ನ ಚಿಂಚಿಲಿ ಗ್ರಾಮದಲ್ಲಿರುವ ಸ್ಥಳಿಯ ತಳಿಯ ಮಾವಿನ ಹಣ್ಣು ಬೆಳೆಯುವ ಅರಣ್ಯ ಮತ್ತು ಭಾರತ-ಪಾಕ್‌ನ ಪಶ್ಚಿಮ ಗಡಿ ಭಾಗದಲ್ಲಿರುವ ಕಚ್ಛ್‌ನ...

Read More

ವಿಶ್ವಸಂಸ್ಥೆಯ ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಮಂಡಳಿಗೆ ಪ್ರೀತಿ ಸರನ್ ಅವಿರೋಧ ಆಯ್ಕೆ

ವಿಶ್ವಸಂಸ್ಥೆ: ಭಾರತದ ಮಾಜಿ ರಾಜತಂತ್ರಜ್ಞೆ ಪ್ರೀತಿ ಸರನ್ ಅವರು, ವಿಶ್ವಸಂಸ್ಥೆಯ ಏಷ್ಯಾ ಪೆಸಿಫಿಕ್ ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಹಕ್ಕುಗಳ ಮಂಡಳಿಗೆ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ. ಜನವರಿ 1ರಿಂದ ಅವರು ತಮ್ಮ ನೂತನ ಅಧಿಕಾರವನ್ನು ಸ್ವೀಕರಿಸಿದ್ದಾರೆ. 4 ವರ್ಷಗಳ ಕಾಲ ಈ ಹುದ್ದೆಯಲ್ಲಿ ಮುಂದುವರೆಯಲಿದ್ದಾರೆ. 18...

Read More

ಮೋದಿ ಸರ್ಕಾರದ ಜಾಗರೂಕ ನಡೆಯಿಂದ ಆರ್ಥಿಕವಾಗಿ ಬಲಿಷ್ಠವಾಗುತ್ತಿದೆ ದೇಶ

ಸಾಮಾನ್ಯವಾಗಿ ನಾವು ನಮ್ಮ ಸಂಸಾರದ ದೋಣಿಯನ್ನು ನಡೆಸುವ ಸಂದರ್ಭದಲ್ಲಿ ಆರ್ಥಿಕವಾಗಿ ಯಾವುದೋ ತೊಂದರೆಗೆ ಸಿಲುಕಿದಾಗ ಮೊದಲು ಮಾಡುವ ಕೆಲಸವೆಂದರೆ ಮನೆಯಲ್ಲಿರುವ ಯಾ ಮನೆಮಂದಿ ಬಳಿಯಿರುವ ಚಿನ್ನ ದುಡ್ಡು ಚಿಲ್ಲರೆ ಎಲ್ಲವನ್ನೂ ಕೂಡಿ ಹಾಕಿ ಲೆಕ್ಕ ಮಾಡುವುದು. ನಂತರ ಒಟ್ಟಾರೆಯಾಗಿ ನಮ್ಮಲ್ಲಿರುವ ದುಡ್ಡಿನ...

Read More

2035ರ ವೇಳೆಗೆ ವಿಶ್ವದ ಟಾಪ್ 10 ಕ್ಷಿಪ್ರ ಪ್ರಗತಿಯ ನಗರಗಳು ಭಾರತದಲ್ಲೇ ಇರಲಿವೆ

ನವದೆಹಲಿ: ಮುಂದಿನ ಎರಡು ದಶಕಗಳಲ್ಲಿ ಕ್ಷಿಪ್ರವಾಗಿ ಪ್ರಗತಿ ಕಾಣುತ್ತಿರುವ ವಿಶ್ವದ ಟಾಪ್ 10 ನಗರಗಳು ಭಾರತದಲ್ಲೇ ಇರಲಿವೆ ಎಂದು ಆಕ್ಸ್‌ಪರ್ಡ್ ಅರ್ಥಶಾಸ್ತ್ರಜ್ಞರು ಹೇಳಿದ್ದಾರೆ. 2035ರ ವೇಳೆಗೆ ವಿಶ್ವದ ಎಲ್ಲಾ ಟಾಪ್ 10 ಕ್ಷಿಪ್ರ ಪ್ರಗತಿಯ ನಗರಗಳು ಭಾರತದಲ್ಲೇ ಇರಲಿದ್ದು, ಗುಜರಾತಿನ ವಜ್ರ...

Read More

ವಿಶ್ವದ 100 ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ಭಾರತದ ನಾಲ್ವರು

ನವದೆಹಲಿ: ಪ್ರತಿಷ್ಠಿತ ನಿಯತಕಾಲಿಕೆ ಫೋರ್ಬ್ಸ್, 2018ರ ವಿಶ್ವದ 100 ಪ್ರಭಾವಶಾಲಿ ಮಹಿಳೆಯರ ಪಟ್ಟಿಯನ್ನು ಇಂದು ಬಿಡುಗಡೆಗೊಳಿಸಿದ್ದು, ನಾಲ್ವರು ಭಾರತೀಯ ಮಹಿಳೆಯರು ಇದರಲ್ಲಿ ಸ್ಥಾನಪಡೆದುಕೊಂಡಿದ್ದಾರೆ. ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿರುವ ನಾಲ್ವರೂ ಬೇರೆ ಬೇರೆ ವಲಯಕ್ಕೆ ಸೇರಿದವರಾಗಿದ್ದಾರೆ. ಎಚ್‌ಸಿಎಲ್ ಟೆಕ್ನಾಲಜಿಯ ಸಿಇಓ ಆಗಿರುವ ರೋಶಿನಿ...

Read More

ಪ್ರವಾಸೋದ್ಯಮ ಉತ್ತೇಜನಕ್ಕೆ ಕೈಜೋಡಿಸಿದ ರೈಲ್ವೇ, ಮೇಡಂ ಟುಸ್ಸಾಡ್ಸ್ ವ್ಯಾಕ್ಸ್ ಮ್ಯೂಸಿಯಂ

ನವದೆಹಲಿ: ದೆಹಲಿ ಎನ್‌ಸಿಆರ್ ಪ್ರವಾಸಿಗರಿಗೆ ಕಾಂಬೊ ಆಫರ್ ನೀಡುವ ಸಲುವಾಗಿ ನ್ಯಾಷನಲ್ ರೈಲ್ ಮ್ಯೂಸಿಯಂ ಮತ್ತು ಮೇಡಂ ಟುಸ್ಸಾಡ್ಸ್ ವ್ಯಾಕ್ಸ್ ಮ್ಯೂಸಿಯಂ ಪರಸ್ಪರ ಕೈಜೋಡಿಸಿದೆ. ಈ ಜಂಟಿ ಸಹಕಾರದ ಭಾಗವಾಗಿ, ರೈಲ್ ಮ್ಯೂಸಿಯಂಗೆ ಆಗಮಿಸುವ ಪ್ರವಾಸಿಗರಿಗೆ ಮೇಡಂ ಟುಸ್ಸಾಡ್ಸ್ ವ್ಯಾಕ್ಸ್ ಮ್ಯೂಸಿಯಂಗೆ...

Read More

ಡ್ರೋನ್ ಮೂಲಕ ಕಿಡ್ನಿ ರವಾನಿಸುವ ಪ್ರಯೋಗ ಯಶಸ್ವಿ

ಮುಂಬಯಿ: ಹೊಸ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ಪ್ರಸ್ತುತ ಕಾಲಘಟ್ಟದ ಅಗತ್ಯತೆಗಳನ್ನು ಅತ್ಯಂತ ಸರಳವಾಗಿ ನೀಗಿಸಿಕೊಳ್ಳಬಹುದು ಎಂಬುದಕ್ಕೆ ಡ್ರೋನ್ ಒಂದು ಉತ್ತಮ ಉದಾಹರಣೆಯಾಗಿದೆ. ಅಂಗಾಂಗ ರವಾನೆಯಂತಹ ಅತ್ಯಂತ ಕ್ಲಿಷ್ಟಕರ ಕಾರ್ಯವನ್ನು ಡ್ರೋನ್ ಬಳಸುವ ಮೂಲಕ ಸರಳೀಕರಿಸುವ ಪ್ರಯೋಗವನ್ನು ಮೇರಿಲ್ಯಾಂಡ್ ಯೂನಿವರ್ಸಿಟಿ ಸಂಶೋಧಕರು...

Read More

ಇಂದಲ್ಲದಿದ್ದರೆ ಮತ್ತೆಂದು?

ಇದೇ ವರ್ಷದ 6 ನವೆಂಬರ್ ಅಯೋಧ್ಯೆಯಲ್ಲಿ ಹೊಸ ಉತ್ಸಾಹ ಮನೆ ಮಾಡಿತ್ತು. ಅಂದು ದೀಪಾವಳಿಯ ಸಡಗರ. ಅದು ಎಂದಿನ ದೀಪಾವಳಿಯಂತಿರಲಿಲ್ಲ. ಒಂದು ರೀತಿ ಹೊಸ ಶಕೆಯ ಆರಂಭದಂತಿತ್ತು. ಕಾರಣ ಅಂದು ಶ್ರೀರಾಮ ಜನಿಸಿದ ಪವಿತ್ರ ಸ್ಥಾನ ಇರುವ ಜಿಲ್ಲೆಯು ಫೈಜಾಬಾದ್ ಎಂಬ...

Read More

ಗಂಗಾ ಶುದ್ಧೀಕರಣ: ರೂ.24 ಸಾವಿರ ಕೋಟಿ ಮೊತ್ತದ 245 ಯೋಜನೆ ಕೈಗೆತ್ತಿಕೊಂಡಿದೆ ಕೇಂದ್ರ

ನವದೆಹಲಿ: ಹಿಂದೂಗಳ ಪಾಲಿನ ಅತ್ಯಂತ ಪವಿತ್ರ ನದಿ ಗಂಗೆಯನ್ನು ಶುದ್ಧೀಕರಿಸಲು ಕೇಂದ್ರ ಸರ್ಕಾರ ಭಾರೀ ಪ್ರಯತ್ನಗಳನ್ನು ನಡೆಸುತ್ತಿದ್ದು, ನದಿಯ ಶುದ್ಧೀಕರಣಕ್ಕೆ ಸಂಬಂಧಿಸಿದ ನೂರಾರು ಯೋಜನೆಗಳನ್ನು ಕೈಗೆತ್ತಿಕೊಂಡಿದೆ. ‘ನ್ಯಾಷನಲ್ ಮಿಶನ್ ಫಾರ್ ಕ್ಲೀನ್ ಗಂಗಾ’ ಕಾರ್ಯಕ್ರಮದಡಿ ಇದುವರೆಗೆ ಕೇಂದ್ರ ಸರ್ಕಾರ ಬರೋಬ್ಬರಿ 24...

Read More

Recent News

Back To Top