Date : Wednesday, 19-06-2019
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಸರ್ಕಾರದ 100 ದಿನಗಳ ಅಜೆಂಡಾವನ್ನು ಅಂತಿಮಗೊಳಿಸುವ ಸಲುವಾಗಿ ಮಂಗಳವಾರ, ಹಣಕಾಸು ಸಚಿವಾಲಯ ಮತ್ತು ಇತರ ಪ್ರಮುಖ ಸಚಿವಾಲಯಗಳ ಪ್ರಮುಖ ಕಾರ್ಯದರ್ಶಿಗಳ ಸಭೆಯನ್ನು ನಡೆಸಿದರು. ಆರ್ಥಿಕತೆಯನ್ನು ಪುನಃಶ್ಚೇತನಗೊಳಿಸುವುದು, ಉದ್ಯೋಗ ಸೃಷ್ಟಿ ಕಾರ್ಯಕ್ರಮ ಇತ್ಯಾದಿಗಳ ಬಗ್ಗೆ ಸಭೆಯಲ್ಲಿ...
Date : Tuesday, 18-06-2019
ನವದೆಹಲಿ: ಪೆಟ್ರೋಲ್ ಬಂಕ್ ಮಾತ್ರವಲ್ಲದೇ, ಗ್ರಾಹಕರು ಸೂಪರ್ ಮಾರ್ಕೆಟ್ಗಳಲ್ಲೂ ಪೆಟ್ರೋಲ್, ಡಿಸೇಲ್ಗಳನ್ನು ಖರೀದಿ ಮಾಡುವ ಕಾಲ ಶೀಘ್ರದಲ್ಲೇ ಬರಲಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ಯೋಜನೆಯೊಂದನ್ನು ರೂಪಿಸಲು ಮುಂದಾಗಿದೆ. ಪ್ರಸ್ತುತ ಇರುವ ನಿಯಮಗಳನ್ನು ಸಡಿಲಗೊಳಿಸಿ, ಆ ಮೂಲಕ ಸೂಪರ್ ಮಾರ್ಕೆಟ್ಗಳಲ್ಲಿ...
Date : Tuesday, 18-06-2019
ನವದೆಹಲಿ: ಜಿಎಸ್‌ಟಿ (ಸರಕು ಮತ್ತು ಸೇವಾ ತೆರಿಗೆ) ಕೌನ್ಸಿಲ್ ಜೂನ್ 21 ರಂದು ಸಭೆ ಸೇರಲು ನಿರ್ಧರಿಸಿದ್ದು, ಈ ಸಭೆಯಲ್ಲಿ ತೆರಿಗೆ, ವಿವಿಧ ಸ್ಲ್ಯಾಬ್ ಮತ್ತು ಈ ಸ್ಲ್ಯಾಬ್‌ನ ಅಡಿಯಲ್ಲಿ ಬರುವ ವಸ್ತುಗಳ ಬಗ್ಗೆ ನಿರ್ಣಾಯಕ ನಿರ್ಧಾರಗಳನ್ನು ತೆಗೆದುಕೊಳ್ಳುವ ನಿರೀಕ್ಷೆ ಇದೆ....
Date : Tuesday, 18-06-2019
“ಧೈರ್ಯವಿದ್ದರೆ ನನ್ನ ಎದುರು ಬಂದು ಘೋಷಣೆ ಕೂಗಿ, ನಿಮ್ಮನ್ನೆಲ್ಲ ಜೀವಂತ ಚರ್ಮ ಸುಲಿದು ಬಿಡುತ್ತೇನೆ” ಛೀ ಕೇಳಲು ಎಷ್ಟು ಕ್ರೂರವಾಗಿದೆ ಅಲ್ಲವೇ? ಪ್ರಜಾಪ್ರಭುತ್ವ ವ್ಯವಸ್ಥೆಯ ಒಂದು ರಾಜ್ಯದ ಮುಖ್ಯಮಂತ್ರಿ ತನ್ನ ಪ್ರಜೆಗಳಿಗೆ ಹೇಳುವ ಮಾತು. ಇದು ಮೊನ್ನೆ ಮೊನ್ನೆ ಪಶ್ಚಿಮ ಬಂಗಾಳದ...
Date : Tuesday, 18-06-2019
ನವದೆಹಲಿ: ವಿವಾದಾತ್ಮಕ ರಾಜಕಾರಣಿ, AIMIM ಮುಖ್ಯಸ್ಥ ಅಸಾವುದ್ದೀನ್ ಓವೈಸಿ ಮಂಗಳವಾರ ಲೋಕಸಭೆಯಲ್ಲಿ ಸಂಸದನಾಗಿ ಪ್ರಮಾಣವಚನವನ್ನು ಸ್ವೀಕಾರ ಮಾಡಿದ್ದಾರೆ. ಈ ವೇಳೆ ಸದನದಲ್ಲಿದ್ದ ಹಲವಾರು ಮಂದಿ ಜೈಶ್ರೀರಾಮ್, ವಂದೇ ಮಾತರಂ ಎಂಬ ಉದ್ಘೋಷವನ್ನು ಕೂಗಿದ್ದಾರೆ. ಪ್ರಮಾಣವಚನಕ್ಕೆ ಅವರ ಹೆಸರನ್ನು ಕರೆಯುತ್ತಿದ್ದಂತೆ ಈ ಉದ್ಘೋಷಗಳು ಮೊಳಗಲು...
Date : Tuesday, 18-06-2019
ನವದೆಹಲಿ: ಮಾಲ್ಡೀವ್ಸ್ಗೆ ಪ್ರಧಾನಿ ನರೇಂದ್ರ ಮೋದಿಯವರು ನೀಡಿದ ಭೇಟಿ ಮಹತ್ವದ ಪ್ರಯೋಜನವನ್ನು ತಂದುಕೊಟ್ಟಿದೆ, ಚೀನಾದೊಂದಿಗೆ 2017ರಲ್ಲಿ ಮಾಡಿಕೊಂಡ ಮಹತ್ವದ ಒಪ್ಪಂದವೊಂದನ್ನು ಕಡಿದುಕೊಳ್ಳಲು ಮಾಲ್ಡೀವ್ಸ್ ನಿರ್ಧರಿಸಿದೆ. ಹಿಂದೂ ಮಹಾಸಾಗರದಲ್ಲಿ ವೀಕ್ಷಣಾಲಯವನ್ನು ಸ್ಥಾಪನೆ ಮಾಡುವ ಸಲುವಾಗಿ ಮಾಡಿಕೊಳ್ಳಲಾಗಿದ್ದ ಒಪ್ಪಂದವನ್ನು ಮುರಿದುಕೊಳ್ಳಲಾಗುತ್ತಿದೆ. ಮಾಲ್ಡೀವ್ಸ್ನ ಹಿಂದಿನ ಅಧ್ಯಕ್ಷ...
Date : Tuesday, 18-06-2019
ನವದೆಹಲಿ: ಲೋಕಸಭಾ ಸ್ಪೀಕರ್ ಸ್ಥಾನಕ್ಕೆ ಎನ್ಡಿಎ ಅಭ್ಯರ್ಥಿಯಾಗಿ ಬಿಜೆಪಿ ಸಂಸದ ಓಂ ಬಿರ್ಲಾ ಅವರು ನೇಮಕವಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ರಾಜಸ್ಥಾನದ ಕೋಟಾ-ಬುಂಡಿ ಸಂಸದೀಯ ಕ್ಷೇತ್ರವನ್ನು ಬಿರ್ಲಾ ಅವರು ಗೆದ್ದುಕೊಂಡಿದ್ದಾರೆ. ಇದೀಗ ಇವರ ಹೆಸರನ್ನು ಪ್ರಧಾನಿ ನರೇಂದ್ರ ಮೋದಿ...
Date : Tuesday, 18-06-2019
ಶ್ರೀನಗರ: ಭಾರತೀಯ ಸೇನೆಗೆ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯಲ್ಲಿ ಮಹತ್ವದ ವಿಜಯ ಸಿಕ್ಕಿದೆ. ಪುಲ್ವಾಮದಲ್ಲಿ ಸಿಆರ್ಪಿಎಫ್ ಯೋಧರ ಮೇಲೆ ದಾಳಿ ನಡೆಸಿದ ಆರೋಪಿಗಳಲ್ಲಿ ಒಬ್ಬನಾದ ಜೈಶೇ ಇ ಮೊಹಮ್ಮದ್ ಕಮಾಂಡರ್ ಸಜ್ಜದ್ ಭಟ್ ಹತ್ಯೆಯಾಗಿದ್ದಾನೆ. ಈತನ ವಾಹನವನ್ನು ಯೋಧರ ಮೇಲಿನ ದಾಳಿಗೆ ಬಳಸಲಾಗಿತ್ತು...
Date : Tuesday, 18-06-2019
ನವದೆಹಲಿ: ಸೋಮವಾರ ಆರಂಭವಾಗಿರುವ 17ನೇ ಲೋಕಸಭಾದಲ್ಲಿ ಭಾಗಿಯಾಗಲು ದೆಹಲಿಯಲ್ಲಿ ಬೀಡುಬಿಟ್ಟಿರುವ ನೂತನ ಸಂಸದರಿಗೆ 5 ಸ್ಟಾರ್ ಹೋಟೆಲ್ಗಳಲ್ಲಿ ತಂಗುವ ಅವಕಾಶ ಇಲ್ಲ. ಸರ್ಕಾರಿ ಬಂಗಲೆಗಳಲ್ಲೇ ಅವರು ತಂಗುವಂತಾಗಿದೆ. ಇವರಿಗೆಲ್ಲಾ ವೆಸ್ಟರ್ನ್ ಕೋರ್ಟ್ ಹಾಸ್ಟೆಲ್ ಕಾಂಪ್ಲೆಕ್ಸ್ಗಳಲ್ಲಿ ವಸತಿ ವ್ಯವಸ್ಥೆಯನ್ನು ಸರ್ಕಾರವೇ ಕಲ್ಪಿಸಿಕೊಟ್ಟಿದೆ. ನೂತನ...
Date : Tuesday, 18-06-2019
ನವದೆಹಲಿ: ಹಾರ್ಮುಜ್ ಜಲಸಂಧಿಯಲ್ಲಿ ಸಾಕಷ್ಟು ಅಡೆತಡೆಗಳು ಇದ್ದರೂ ಕೂಡ ಭಾರತಕ್ಕೆ ನಿರಂತರವಾಗಿ ತೈಲ ಮತ್ತು ದ್ರವೀಕೃತ ಪೆಟ್ರೋಲಿಯಂ ಅನಿಲ ಸರಬರಾಜು ಮಾಡುವುದಾಗಿ ಯುಎಇ ರಾಜ್ಯ ಸಚಿವ ಮತ್ತು ಎಡಿಎನ್‌ಒಸಿ ಸಮೂಹದ ಸಿಇಒ ಸುಲ್ತಾನ್ ಅಹ್ಮದ್ ಅಲ್ ಜಾಬರ್ ಭರವಸೆ ನೀಡಿದ್ದಾರೆ ಎಂದು ತೈಲ ಸಚಿವ...