Date : Wednesday, 31-07-2019
ಮಂಗಳೂರು: ‘ಬಿಂಬುಳಿ’ ಸಾರವನ್ನು ಬಳಸಿಕೊಂಡು ರಬ್ಬರ್ ಅನ್ನು ಹೆಪ್ಪುಗಟ್ಟಿಸುವ ಪರಿಸರ ಸ್ನೇಹಿ ಮತ್ತು ಅಗ್ಗದ ಪ್ರಕ್ರಿಯೆಯನ್ನು ಆವಿಷ್ಕರಿಸಿದ ಕರ್ನಾಟಕದ ಇಬ್ಬರು ಬಾಲಕರಾದ ಅಮನ್ ಕೆಎ ಮತ್ತು ಎಯು ನಚಿಕೇತ ಕುಮಾರ್ಗೆ ಇಂಟರ್ನೆಟ್ ದಿಗ್ಗಜ ಗೂಗಲ್ ಸಂಸ್ಥೆಯು ‘ನ್ಯಾಷನಲ್ ಜಿಯೋಗ್ರಾಫಿಕ್ ಎಕ್ಸ್ಪ್ಲೋರರ್ ಅವಾರ್ಡ್’...
Date : Wednesday, 31-07-2019
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಆಗಸ್ಟ್ 17 ರಂದು ಎರಡು ದಿನಗಳ ಭೇಟಿಗಾಗಿ ಭೂತಾನಿಗೆ ಪ್ರಯಾಣ ಬೆಳೆಸುತ್ತಿದ್ದಾರೆ. 2017ರಲ್ಲಿ ನಡೆದ ದೋಕ್ಲಾಂ ಬಿಕ್ಕಟ್ಟಿನ ಬಳಿಕ ಮೋದಿಯವರ ಮೊದಲ ಭೂತಾನ್ ಭೇಟಿ ಇದಾಗಿದೆ. ದೋಕ್ಲಾಂ ಭೂತಾನಿನ ಭಾಗವಾಗಿದೆ. ಆದರೆ ಚೀನಾ ಇದನ್ನು ಅತಿಕ್ರಮಣ...
Date : Wednesday, 31-07-2019
ಗ್ರೇಟರ್ ನೊಯ್ಡಾ: ಗ್ರೇಟರ್ ನೊಯ್ಡಾದಲ್ಲಿನ ‘ಪಾಕಿಸ್ಥಾನ ವಾಲಿ ಗಲಿ’ ಕಾಲೋನಿಯ ಜನರು ತಮ್ಮ ಕಾಲೋನಿಯ ಹೆಸರನ್ನು ಬದಲಾಯಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೆ ಮನವಿ ಮಾಡಿಕೊಂಡಿದ್ದಾರೆ. ತಮ್ಮ ಕಾಲೋನಿಯ ಹೆಸರಿನಿಂದಾಗಿ ನಮಗೆ ಸರ್ಕಾರದಿಂದ ಸಿಗುವ ಮೂಲಸೌಕರ್ಯಗಳು...
Date : Wednesday, 31-07-2019
ಶ್ರೀನಗರ: ಮುನ್ನ ಲಾಹೋರಿ ಎಂಬ ಟಾಪ್ ಜೈಶೇ ಇ ಮೊಹಮ್ಮದ್ ಉಗ್ರ ಸಂಘಟನೆಯ ಕಮಾಂಡರನ್ನು ಇತ್ತೀಚಿಗಷ್ಟೇ ಹತ್ಯೆ ಮಾಡಿರುವ ಭದ್ರತಾ ಪಡೆಗಳು, ಇದೀಗ ಮತ್ತೋರ್ವ ಅದೇ ಸಂಘಟನೆಯ ಟಾಪ್ ಕಮಾಂಡರ್ನನ್ನು ನೆಲಕ್ಕುರುಳಿಸಿವೆ. ಅನಂತನಾಗ್ ಜಿಲ್ಲೆಯಲ್ಲಿ ಮಂಗಳವಾರ ರಾತ್ರಿ ನಡೆದ ಕಾರ್ಯಾಚರಣೆಯಲ್ಲಿ ಫಯಾಝ್...
Date : Tuesday, 30-07-2019
ಬೆಂಗಳೂರು: ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತು ಸಂಗ್ರಹಾಲಯದಲ್ಲಿ (ವಿಐಟಿಎಂ)ನಲ್ಲಿ ಸೋಮವಾರ ‘ವಿಜ್ಞಾನ ಸಮಾಗಮ್’ ಮೆಗಾ ವಿಜ್ಞಾನ ವಸ್ತು ಪ್ರದರ್ಶನವನ್ನು ಉದ್ಘಾಟಿಸಲಾಗಿದೆ. ವಿಜ್ಞಾನ ಉತ್ಸಾಹಿಗಳು ಮತ್ತು ಶಾಲಾ ಮಕ್ಕಳು ಬಹುಸಂಖ್ಯೆಯ ಆಗಮಿಸಿ ವಿಜ್ಞಾನಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳುತ್ತಿದ್ದಾರೆ. ದೇಶದ ವಿವಿಧ ಭಾಗಗಳಲ್ಲಿ ಈ ವಿಜ್ಞಾನ ಪ್ರದರ್ಶನ...
Date : Tuesday, 30-07-2019
ಬೆಂಗಳೂರು: ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿನ ರಾಯಲ್ ಬೆಂಗಾಲ್ ಹುಲಿ ಮರಿಯೊಂದಕ್ಕೆ ಭಾರತದ ವೇಗದ ಓಟಗಾರ್ತಿ ಹಿಮಾ ದಾಸ್ ಅವರ ಹೆಸರನ್ನಿಡಲಾಗಿದೆ. ಹಿಮಾ ದಾಸ್ ಅವರು ಈ ತಿಂಗಳು ಯುರೋಪಿಯನ್ ರೇಸ್ಗಳಲ್ಲಿ ಐದು ಚಿನ್ನದ ಪದಕಗಳನ್ನು ಗೆದ್ದು ಭಾರತಕ್ಕೆ ಕೀರ್ತಿ ತಂದಿದ್ದಾರೆ. ಈ...
Date : Tuesday, 30-07-2019
ನವದೆಹಲಿ: ಸಾಧಿಸುವ ಉತ್ಸಾಹ ಮತ್ತು ಸಮರ್ಪಣೆಯೊಂದಿಗೆ ಎತ್ತರದ ಗುರಿ ಸಾಧಿಸಿರುವ ಭಾರತೀಯ ಸೇನಾಪಡೆಗಳು ಜನಸಾಮಾನ್ಯರಿಗೆ ಒಂದು ದೊಡ್ಡ ಪ್ರೇರಣಾಶಕ್ತಿಯಾಗಿವೆ. ಸೈನಿಕರ ಉತ್ಸಾಹಭರಿತ ಮತ್ತು ಸ್ಪೂರ್ತಿದಾಯಕ ಉದಾಹರಣೆಗಳಿಗೆ ಹೊಸ ಸೇರ್ಪಡೆ ವಿಂಗ್ ಕಮಾಂಡರ್ ತರುಣ್ ಚೌಧರಿ. ವಿಂಗ್ ಸೂಟ್ ಸ್ಕೈಡೈವ್ ಜಂಪ್ ಮಾಡಿದ ಭಾರತೀಯ ಸೇನಾಡಪೆಯ...
Date : Tuesday, 30-07-2019
ಪಾಕಿಸ್ಥಾನ ಎಂದರೆ ಸುಳ್ಳು ಹೇಳುವ, ಭಯೋತ್ಪಾದಕರನ್ನು ನಿರಂತರವಾಗಿ ಉತ್ಪಾದಿಸಿ ಭಾರತ ಮತ್ತಿತರ ದೇಶಗಳಿಗೆ ರಪ್ತು ಮಾಡುವ ಕುಖ್ಯಾತ ದೇಶ ಎಂಬುದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಈಗ ಜಗಜ್ಜಾಹೀರಾಗಿರುವ ಸಂಗತಿ. ಇಡೀ ಜಗತ್ತೇ ಪಾಕಿಸ್ಥಾನ ಸುಳ್ಳು ಹೇಳುವ, ಉಗ್ರರನ್ನು ಉತ್ಪಾದಿಸುವ ದೇಶವೆಂದು ಸಾರಿದರೂ ಅಮೆರಿಕ,...
Date : Tuesday, 30-07-2019
ನವದೆಹಲಿ: ಭಾರತೀಯ ನೌಕಾಪಡೆಯು ಜುಲೈ 29ರಂದು ಲ್ಯಾಂಡಿಂಗ್ ಕ್ರಾಫ್ಟ್ ಯುಟಿಲಿಟಿ (LCU) MK IV ಕ್ಲಾಸ್ IN LCU L56ನ ಐದನೇ ನೌಕೆಯನ್ನು ಜುಲೈ 29ರಂದು ನೌಕಾಸೇನೆಗೆ ಸೇರ್ಪಡೆಗೊಳಿಸಿದೆ. ವಿಶಾಖಪಟ್ಟಣಂನ ನಾವಲ್ ಡಾಕ್ಯಾರ್ಡ್ನಲ್ಲಿ ನಡೆದ ಸರಳ ಸಮಾರಂಭದಲ್ಲಿ ನೌಕೆಯನ್ನು ಸೇರ್ಪಡೆಗೊಳಿಸಲಾಗಿದೆ. ಎರಡು MTU ಡೀಸೆಲ್...
Date : Tuesday, 30-07-2019
ಬೆಂಗಳೂರು: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಆರಂಭಿಸಿದ್ದ ಟಿಪ್ಪು ಜಯಂತಿಯನ್ನು ರದ್ದುಗೊಳಿಸಿ ಬಿಎಸ್ ಯಡಿಯೂರಪ್ಪ ನೇತೃತ್ವದ ನೂತನ ಬಿಜೆಪಿ ಸರ್ಕಾರ ಮಂಗಳವಾರ ಆದೇಶ ಹೊರಡಿಸಿದೆ. ಈ ಮೂಲಕ ಹಿಂದೂ ವಿರೋಧಿ ಆಚರಣೆಯೊಂದರ ಯುಗಾಂತ್ಯವಾಗಿದೆ. ಟಿಪ್ಪು ಜಯಂತಿಯ ಆಚರಣೆಯನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿ...