Date : Friday, 29-03-2019
ಚೆನ್ನೈ: ದಕ್ಷಿಣ ಭಾರತದ ಸಾಂಪ್ರದಾಯಿಕ ತಿಂಡಿ ಇಡ್ಲಿಯನ್ನು ಬಳಸಿಕೊಂಡು, ಚೆನ್ನೈನ ಫುಡ್ ಅಸೋಸಿಯೇಶನ್ ಜನರಿಗೆ ಮತದಾನದ ಬಗ್ಗೆ ಅರಿವು ಮೂಡಿಸುವ ಕಾರ್ಯವನ್ನು ಮಾಡುತ್ತಿದೆ ಮತ್ತು ಈ ಲೋಕಸಭಾ ಚುನಾವಣೆಯಲ್ಲಿ ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಲೇ ಬೇಕು ಎಂದು ಪ್ರೇರೇಪಿಸುತ್ತಿದೆ. ‘ಚುನಾವಣೆ ಹತ್ತಿರದಲ್ಲಿ...
Date : Friday, 29-03-2019
ಶ್ರೀನಗರ: ಜಮ್ಮು ಕಾಶ್ಮೀರದ ಬುದ್ಗಾಂ ಜಿಲ್ಲೆಯ ಸುತ್ಸು ಗ್ರಾಮದಲ್ಲಿ ಪ್ರಸ್ತುತ ನಡೆಯುತ್ತಿರುವ ಉಗ್ರ ವಿರೋಧಿ ಕಾರ್ಯಾಚರಣೆಯಲ್ಲಿ ಇಬ್ಬರು ಉಗ್ರವಾದಿಗಳನ್ನು ಭದ್ರತಾ ಪಡೆಗಳು ಹತ್ಯೆ ಮಾಡಿವೆ. ಕನಿಷ್ಠ ಇಬ್ಬರು ಉಗ್ರರು ಅವಿತುಕೊಂಡಿರುವ ಶಂಕೆ ಇದೆ. ಘಟನೆಯಲ್ಲಿ ನಾಲ್ವರು ಯೋಧರಿಗೆ ಗಾಯಗಳಾಗಿವೆ. ಭದ್ರತಾ ಪಡೆಗಳು...
Date : Thursday, 28-03-2019
ನವದೆಹಲಿ: ಪಾಕಿಸ್ಥಾನದ ಗಡಿಯೊಳಗೆ ನುಗ್ಗಿ ಭಾರತ ವೈಮಾನಿಕ ದಾಳಿಯನ್ನು ನಡೆಸಿ ಜೈಶೇ ಇ ಮೊಹಮ್ಮದ್ ಉಗ್ರ ಸಂಘಟನೆಯ ಶಿಬಿರಗಳನ್ನು ನಾಶಪಡಿಸಿದ ಬಳಿಕ, ಪಾಕಿಸ್ಥಾನ ಆಕ್ರಮಿತ ಕಾಶ್ಮೀರದಲ್ಲಿದ್ದ ನಾಲ್ಕು ಜಿಹಾದಿ ಶಿಬಿರಗಳನ್ನು ಮುಚ್ಚಲಾಗಿದೆ. ಭಾರತೀಯ ಸೇನೆ ಮತ್ತಷ್ಟು ದಾಳಿಗಳನ್ನು ನಡೆಸಬಹುದು ಎಂಬ ಭಯಕ್ಕೆ...
Date : Thursday, 28-03-2019
ಈ ವರ್ಷದ ಜೈಪುರ ಸಾಹಿತ್ಯ ಉತ್ಸವದಲ್ಲಿ ನಾನು ಭೇಟಿಯಾದ ಯುವತಿಯೊಬ್ಬಳು, ಭಾಷಣಕಾರರ ಮತ್ತು ವಿಷಯಗಳ ಆಯ್ಕೆಯಲ್ಲಿ ಎಡ ಪ್ರಭಾವ ಇರುವುದು ಸ್ಪಷ್ಟವಾಗಿ ಕಂಡುಬರುತ್ತದೆ ಎಂಬುದನ್ನು ಉಲ್ಲೇಖಿಸಿದ್ದಳು. ಆಕೆ ತನ್ನ ಟೀಮ್ ಲೀಡರ್, ಸ್ವಯಂ ಘೋಷಿತ ಎಡ ಹೋರಾಟಗಾರನ ಜೊತೆ ನಡೆಸಿದ ಸಂವಾದದ...
Date : Thursday, 28-03-2019
ನವದೆಹಲಿ: ಕೋಟ್ಯಾಂತರ ರೂಪಾಯಿಗಳನ್ನು ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ಮದ್ಯದ ದೊರೆ ವಿಜಯ್ ಮಲ್ಯ ಅವರ, ಯುನೈಟೆಡ್ ಬ್ರೆವೆರೀಸ್ ಲಿಮಿಟೆಡ್(ಯುಬಿಎಲ್)ಗೆ ಸೇರಿದ ಷೇರುಗಳ ಮಾರಾಟವನ್ನು ಮಾಡಿ ಜಾರಿನಿರ್ದೇಶನಾಲಯವು 1,008 ಕೋಟಿ ರೂಪಾಯಿಗಳನ್ನು ವಶಪಡಿಸಿಕೊಂಡಿದೆ. ಈ ಷೇರುಗಳು, ವಾಸ್ತವವಾಗಿ ಸಾಲಗಳಿಗೆ ಒತ್ತೆಯಾಗಿದ್ದವು, ಬಳಿಕ ಇವುಗಳು ಕೆಟ್ಟ...
Date : Thursday, 28-03-2019
ನವದೆಹಲಿ: ಭಾರತೀಯ ಸೇನೆಯು ಈ ವರ್ಷದ ಅಂತ್ಯದ ವೇಳೆಗೆ ‘ಮೇಡ್ ಇನ್ ಇಂಡಿಯಾ’ ಎಂ777 ಹೊವಿಟ್ಜರ್ ಗನ್ಗಳನ್ನು ಹೊಂದಲಿದೆ. 2019ರ ನಾಲ್ಕನೇ ತ್ರೈಮಾಸಿಕದಲ್ಲಿ ಮಹೇಂದ್ರ ಡಿಫೆನ್ಸ್ ಫೆಸಿಲಿಟಿ ಈ ಗನ್ಗಳನ್ನು ಹೊರತರಲಿದೆ ಎಂದು ಮೂಲಗಳು ತಿಳಿಸಿವೆ. ವರದಿಗಳ ಪ್ರಕಾರ, ‘ಮೇಕ್ ಇನ್...
Date : Thursday, 28-03-2019
ಮೀರತ್ : ಉತ್ತರಪ್ರದೇಶದ ಮೀರತ್ನಲ್ಲಿ ಗುರುವಾರ ಮೆಗಾ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿಯವರು, ‘ದಮ್ದಾರ್ ಚೌಕೀದಾರ್ (ಬಲಿಷ್ಠ ಕಾವಲುಗಾರ) ಮತ್ತು ದಾಗ್ ದಾರ್ ಸರ್ಕಾರ (ಭ್ರಷ್ಟ ಸರ್ಕಾರ)ದ ನಡುವಣ ಆಯ್ಕೆಯನ್ನು ಮಾಡಿಕೊಳ್ಳುವಂತೆ ಮತದಾರರಿಗೆ ಕರೆಯನ್ನು ನೀಡಿದರು. ಇಂದಿನಿಂದ ಲೋಕಸಭಾ...
Date : Thursday, 28-03-2019
ಪ್ರಧಾನಿ ನರೇಂದ್ರ ಮೋದಿಯವರು ಬುಧವಾರ ಭಾರತ ‘ಮಿಶನ್ ಶಕ್ತಿ’ಯ ಮೂಲಕ ಸಾಧಿಸಿದ ಮಹತ್ವದ ಮೈಲಿಗಲ್ಲಿನ ಬಗ್ಗೆ ಘೋಷಣೆಯನ್ನು ಮಾಡಲು ದೇಶವನ್ನು ಉದ್ದೇಶಿಸಿ ಮಾತನಾಡಿದರು. ಈ ಮಿಶನ್ ಸಂಪೂರ್ಣ ಯಶಸ್ವಿಯಾಗಿದೆ ಎಂದು ಹೇಳಿದ ಅವರು, ಈ ಸಾಧನೆಗೆ ಕಾರಣೀಕರ್ತರಾದ ಡಿಆರ್ಡಿಓ ವಿಜ್ಞಾನಿಗಳಿಗೆ ಅಭಿನಂದನೆಯನ್ನು...
Date : Thursday, 28-03-2019
ನವದೆಹಲಿ: ಭಾರತದ ಅತೀದೊಡ್ಡ ಖಾಸಗಿ ಬಂದರು ಆಪರೇಟರ್, ಅದಾನಿ ಪೋರ್ಟ್ಸ್ ಆಂಡ್ ಸ್ಪೆಷಲ್ ಎಕನಾಮಿಕ್ ಝೋನ್ ಲಿಮಿಟೆಡ್ 2018-19ರಲ್ಲಿ 200 ಮಿಲಿಯನ್ ಟನ್ ಸರಕನ್ನು ನಿರ್ವಹಣೆ ಮಾಡುವ ಮೂಲಕ ಈ ಸಾಧನೆ ಮಾಡಿದ ದೇಶದ ಮೊದಲ ಪೋರ್ಟ್ ಆಪರೇಟರ್ ಆಗಿ ಹೊರಹೊಮ್ಮಿದೆ....
Date : Thursday, 28-03-2019
ನವದೆಹಲಿ: ಪುಣೆ ಮೂಲದ ತನಯ್ ಬೊತಾರ ಅವರು ಕಳೆದ ಮಂಗಳವಾರ ಸಿಂಗಾಪುರದಲ್ಲಿ ‘ಏಷ್ಯಾ ಯಂಗ್ ಡಿಸೈನರ್ ಅವಾರ್ಡ್ 2019’ ಸ್ವೀಕರಿಸಿದ್ದಾರೆ. ಇವರು ಪುಣೆಯ ಪದ್ಮಭೂಷಣ್ ವಸಂತದಾದಾ ಪಾಟೀಲ್ ಕಾಲೇಜ್ ಆಫ್ ಆರ್ಕಿಟ್ರೆಕ್ಚರ್‌ನ ವಿದ್ಯಾರ್ಥಿಯಾಗಿದ್ದಾರೆ. ಯುದ್ಧ ಪೀಡಿತ ಸಿರಿಯಾದ ಮಕ್ಕಳಿಗೆ ಪ್ಲೇ ಸ್ಪೇಸ್‌ಗಳನ್ನು...