Date : Wednesday, 03-04-2019
ನವದೆಹಲಿ: ಸರಕು ಸಾಗಾಟದಲ್ಲಿ ಸೌತ್ ಸೆಂಟ್ರಲ್ ರೈಲ್ವೇಯು ಮಹತ್ವದ ಸಾಧನೆಯನ್ನು ಮಾಡಿದೆ. 2018-19ರ ಹಣಕಾಸು ವರ್ಷದಲ್ಲಿ ಅದು ಒಟ್ಟು 122.51 ಟನ್ ಸರಕು ಸಾಗಾಟ ಮಾಡಿದೆ. 2017-18ರ ಸಾಲಿನಲ್ಲಿ ಇದು 116.80 ಮಿಲಿಯನ್ ಟನ್ ಇತ್ತು. ಈ ವರ್ಷ ಈ ರೈಲ್ವೇ ವಲಯದ ಸಾಗಾಟ...
Date : Wednesday, 03-04-2019
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಮುಂದಿನ ಭಾನುವಾರ ಎಪ್ರಿಲ್ 7ರಂದು ದೇಶದಾದ್ಯಂತ ಇರುವ ಮೊದಲ ಬಾರಿಯ ಮತದಾರರೊಂದಿಗೆ ಸಂವಾದ ನಡೆಸಲಿದ್ದಾರೆ. ತಮ್ಮ ಸರ್ಕಾರದ ಕಲ್ಯಾಣ ಯೋಜನೆಗಳ ಬಗ್ಗೆ ಅವರಿಗೆ ವಿವರಿಸಿ ಲೋಕಸಭಾ ಚುನಾವಣೆಯಲ್ಲಿ ಅವರ ಬೆಂಬಲವನ್ನು ಪಡೆಯುವ ಉದ್ದೇಶದಿಂದ ಈ ಸಂವಾದ...
Date : Wednesday, 03-04-2019
ನವದೆಹಲಿ: ಜೈಶೇ ಮೊಹಮ್ಮದ್ ಉಗ್ರ ಸಂಘಟನೆಯ ಪ್ರಮುಖ ಭಯೋತ್ಪಾದಕ ಮತ್ತು ಪುಲ್ವಾಮದ ಲೇತ್ಪೊರ ದಾಳಿಯ ಹಿಂದಿನ ರೂವಾರಿಗಳಲ್ಲಿ ಒಬ್ಬನಾಗಿರುವ ಉಗ್ರನೊಬ್ಬನನ್ನು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಭಾರತಕ್ಕೆ ಗಡಿಪಾರು ಮಾಡಿದೆ. ಈ ಬೆಳವಣಿಗೆ ಭಾರತಕ್ಕೆ ದೊರೆತ ಮಹತ್ವದ ರಾಜತಾಂತ್ರಿಕ ಗೆಲುವು ಎಂದೇ...
Date : Wednesday, 03-04-2019
ನಾವು ಭಾರತೀಯರು ಮೂರ್ಖರಂತೆ ನಾಯಕರನ್ನು ಆರಿಸುವ ಪ್ರವೃತ್ತಿಯನ್ನು ಬೆಳೆಸಿಕೊಂಡಿದ್ದೇವೆ. ನಮ್ಮ ದೃಷ್ಟಿಕೋನದಿಂದಾಗಿ ನಾಯಕರಾಗಲು ಯೋಗ್ಯತೆ ಇಲ್ಲದವರನ್ನು ನಾಯಕರಂತೆ ವೈಭವೀಕರಿಸಿದ್ದೇವೆ. ಭೂತಕಾಲದಲ್ಲಿ, ವ್ಯಕ್ತಿಯನ್ನು ನಾಯಕನಾಗಿಸುವ ಗುಣಗಳನ್ನು ಗುರುತಿಸುವುದರಲ್ಲಿ ನಾವು ವಿಫಲರಾಗಿದ್ದು ಮಾತ್ರವಲ್ಲ, ದೌರ್ಬಲ್ಯವನ್ನು ಸದ್ಗುಣ ಎಂಬಂತೆ ಲೇಬಲ್ ಮಾಡಿಬಿಟ್ಟಿದ್ದೇವೆ! ನಾವು ನಾಯಕನ ಗುಣಗಳನ್ನು...
Date : Wednesday, 03-04-2019
ಮೀರತ್: ಬಿಜೆಪಿ ನಾಯಕ ವಿನೀತ್ ಅಗರ್ವಾಲ್ ಶಾರ್ದ ಅವರು ಮೀರತ್ನಲ್ಲಿ ಸಾರ್ವಜನಿಕ ಸಮಾವೇಶವನ್ನು ಉದ್ದೇಶಿಸಿ ಮಾತನಾಡುತ್ತಿರುವ ವೀಡಿಯೋ ವೈರಲ್ ಆಗಿದೆ. ಎಎನ್ಐ ಸುದ್ದಿಸಂಸ್ಥೆಯ ಪ್ರಕಾರ, ಎಪ್ರಿಲ್ 1ರಂದು ಸಮಾವೇಶ ನಡೆದಿದ್ದು, ಇದರಲ್ಲಿ ಶಾರ್ದ 40 ಬಾರಿ ‘ಕಮಲ್’ ಎಂದು ಉಚ್ಛರಿಸಿದ್ದಾರೆ. ಕಮಲ...
Date : Wednesday, 03-04-2019
ನವದೆಹಲಿ: ಭಾರತದ ಪ್ರಗತಿ ಮತ್ತಷ್ಟು ಬೆಳವಣಿಗೆಯಾಗಲಿದೆ ಮತ್ತು ಬಲಿಷ್ಠ ಖರೀದಿಯಿಂದಾಗಿ ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ.7.2ರಷ್ಟು ಪ್ರಗತಿಯನ್ನು ಕಾಣಲಿದೆ ಎಂದು ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್ ಬುಧವಾರ ಪ್ರಕಟಿಸಿದ ತನ್ನ ಮೊದಲ ವರದಿಯಲ್ಲಿ ತಿಳಿಸಿದೆ. ‘ಕಡಿಮೆ ಕೃಷಿ ಉತ್ಪಾದನೆ, ಅಧಿಕ ಜಾಗತಿಕ ತೈಲ...
Date : Wednesday, 03-04-2019
ನವದೆಹಲಿ : ಶೀಘ್ರದಲ್ಲೇ ಭಾರತೀಯ ನೌಕಾಪಡೆಗೆ 24 ಮಲ್ಟಿ ರೋಲ್ ಎಂಎಚ್-60 ‘ರೋಮಿಯೋ’ ಸೀಹಾಕ್ ಹೆಲಿಕಾಫ್ಟರ್ಗಳ ಸೇರ್ಪಡೆಯಾಗಲಿದೆ. USD 2.4 ಬಿಲಿಯನ್ ಮೊತ್ತಕ್ಕೆ ಈ ಹೆಲಿಕಾಫ್ಟರ್ಗಳನ್ನು ಭಾರತಕ್ಕೆ ಮಾರಾಟ ಮಾಡಲು ಅಮೆರಿಕಾ ಸಮ್ಮತಿ ಸೂಚಿಸಿದೆ. ಜಲಾಂತರ್ಗಾಮಿ ನೌಕೆಗಳನ್ನು ದಿಟ್ಟವಾಗಿ ಎದುರಿಸುವ ಸಾಮರ್ಥ್ಯವುಳ್ಳ ಈ...
Date : Tuesday, 02-04-2019
ಜಮ್ಮು: ಜಮ್ಮು ಕಾಶ್ಮೀರದ ರಜೌರಿ ಮತ್ತು ಪೂಂಛ್ ಜಿಲ್ಲೆಗಳಲ್ಲಿ ಮಂಗಳವಾರ ಕದನ ವಿರಾಮವನ್ನು ಉಲ್ಲಂಘಿಸಿ ಶೆಲ್ ದಾಳಿಗಳನ್ನು ನಡೆಸಿದ್ದ ಪಾಕಿಸ್ಥಾನಕ್ಕೆ ಭಾರತೀಯ ಸೇನೆ ತಕ್ಕ ಪ್ರತ್ಯುತ್ತರವನ್ನು ನೀಡಿದೆ. ದಾಳಿಗೆ ಪ್ರತಿದಾಳಿಯನ್ನು ನಡೆಸಿದ ಯೋಧರು, ಪಾಕಿಸ್ಥಾನದ 7 ಪೋಸ್ಟ್ಗಳನ್ನು ಧ್ವಂಸ ಮಾಡಿದ್ದಾರೆ. ಪಾಕಿಸ್ಥಾನದ...
Date : Tuesday, 02-04-2019
ನವದೆಹಲಿ: ಕಲ್ಲಿದ್ದಲು ಯಾವಾಗಲೂ ಭಾರತದಲ್ಲಿ ಶಕ್ತಿಯ ಪ್ರಾಥಮಿಕ ಮೂಲವೆಂದು ಗುರುತಿಸಲ್ಪಡಲಾಗುತ್ತದೆ, ಶೇ. 55% ವಿದ್ಯುತ್ ಉತ್ಪಾದನೆಗೆ ಇದು ಮೂಲವಾಗಿದೆ. ಆದರೆ, ನರೇಂದ್ರ ಮೋದಿ ಸರಕಾರದ ನೀತಿಯ ಫಲವಾಗಿ, ಕಪ್ಪು ವಜ್ರದ ಉದ್ಯಮವು ಈಗ ಆರು ಕಲ್ಲಿದ್ದಲು ರಾಜ್ಯಗಳ 498 ಗ್ರಾಮಗಳಲ್ಲಿ ಸುಮಾರು ಏಳು...
Date : Tuesday, 02-04-2019
ಇತ್ತೀಚಿಗೆ ಸೋಶಿಯಲ್ ಮೀಡಿಯಾಗಳಲ್ಲಿ ಒಂದು ವೀಡಿಯೋ ಹರಿದಾಡುತ್ತಿದೆ. ಈ ವೀಡಿಯೋ ನರೇಂದ್ರ ಮೋದಿಯವರಿಗೆ ಸಂಬಂಧಿಸಿದ್ದಾಗಿದೆ. ಅವರು ಹೊಸದಾಗಿ ಉದ್ಘಾಟನೆಗೊಂಡ ಟಿವಿ9 ಚಾನೆಲಿನ ಭಾರತ್ ವರ್ಷ್ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಸಂದರ್ಭದ ವೀಡಿಯೋ ಇದಾಗಿದೆ. ಹಿಂದೆ, ರವಿ ಕಾಣದ್ದನ್ನು ಕವಿ ಕಂಡ ಎಂದು ಹೇಳಲಾಗುತ್ತಿತ್ತು....