Date : Thursday, 04-04-2019
ನವದೆಹಲಿ: ಆ್ಯಕ್ಷನ್ ಕ್ಯಾಮರಾ ಮತ್ತು ಹೆವಿ ಡ್ಯೂಟಿ ಕ್ಯಾಮ್ ಕಾಡರ್ಸ್ಗಳನ್ನು ಹೊಂದಿದ ಸ್ಪೆಷಲ್ ಪೆಟ್ರೋಲಿಂಗ್ ಸ್ಕ್ವ್ಯಾಡ್, ದೇಶದ ಮೊದಲ ಸೆಮಿ ಸ್ಪೀಡ್ ರೈಲು-ವಂದೇ ಭಾರತ್ ಎಕ್ಸ್ಪ್ರೆಸ್ ಮೇಲೆ ನಿಗಾ ಇಡಲಿದೆ. ರೈಲ್ವೆ ರಕ್ಷಣಾ ಪಡೆ (ಆರ್ ಪಿ ಎಫ್), ರೈಲುಗಳ ಮೇಲೆ ಕಲ್ಲಿನ ತೂರಾಟದಂತಹ...
Date : Thursday, 04-04-2019
ನವದೆಹಲಿ: ಭಾರತೀಯ ವಾಯುಸೇನೆಯು, 21 ರಷ್ಯನ್ ನಿರ್ಮಿತ ಮಿಗ್-29 ಗ್ರೌಂಡ್ ಅಟ್ಯಾಕ್ ಮತ್ತು ಏರ್ ಡಿಫೆನ್ಸ್ ಏರ್‌ಕ್ರಾಫ್ಟ್‌ಗಳನ್ನು ಖರೀದಿ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಂಡಿದೆ. ವಾಯುಸೇನೆಗೆ ಸುಮಾರು 42 ಸ್ಕ್ವಾಡ್ರನ್‌ಗಳ ಅವಶ್ಯಕತೆಯಿಂದೆ ಆದರೆ ಪ್ರಸ್ತುತ 30 ಸ್ಕ್ವಾಡ್ರನ್‌ಗಳನ್ನು ಅದು ಹೊಂದಿದೆ....
Date : Wednesday, 03-04-2019
ಶ್ರೀನಗರ: ಓಂ ನಮಃ ಶಿವಾಯ ಉದ್ಘಾರದೊಂದಿಗೆ, ಬಲ್ತಲ್ ಮತ್ತು ಚಂದನ್ವರಿ ಮಾರ್ಗವಾಗಿ ನಡೆಯುವ ವಾರ್ಷಿಕ ಅಮರನಾಥ ಯಾತ್ರೆಗೆ ನೋಂದಣಿ ಪ್ರಕ್ರಿಯೆ ಆರಂಭಗೊಂಡಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್, ಜಮ್ಮು ಮತ್ತು ಕಾಶ್ಮೀರ ಬ್ಯಾಂಕ್, ಎಸ್ ಬ್ಯಾಂಕ್ಗಳ 442 ಶಾಖೆಗಳಲ್ಲಿ ನೋಂದಣಿ ಪ್ರಕ್ರಿಯೆ ಆರಂಭಗೊಂಡಿದೆ. ಜುಲೈ...
Date : Wednesday, 03-04-2019
ಕಠ್ಮಂಡು: ನೇಪಾಳದಲ್ಲಿ ಚಂಡಮಾರುತ ಸಂಭವಿಸಿ ಭಾರೀ ಅನಾಹುತ ಸಂಭವಿಸಿದೆ. ಭಾರತ ಕ್ಷಿಪ್ರಗತಿಯಲ್ಲಿ ಆ ರಾಷ್ಟ್ರಕ್ಕೆ ತನ್ನ ಸಹಾಯಹಸ್ತವನ್ನು ಚಾಚಿದೆ. ಚಂಡಮಾರುತದಿಂದಾಗಿ ನೇಪಾಳದ ಬಾರ ಮತ್ತು ಪರ್ಸಾ ಜಿಲ್ಲೆಯಲ್ಲಿ 30 ಮಂದಿ ಮೃತರಾಗಿದ್ದಾರೆ. ಆ ದೇಶಕ್ಕೆ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ಸಹಾಯಹಸ್ತ...
Date : Wednesday, 03-04-2019
ಪುಲ್ವಾಮದಲ್ಲಿ ಸಿಆರ್ಪಿಎಫ್ ಯೋಧರ ಮೇಲೆ ಪಾಕಿಸ್ಥಾನ ಮೂಲದ ಜೈಶೇ ಇ ಮೊಹಮ್ಮದ್ ಉಗ್ರ ಸಂಘಟನೆ ಅಮಾನವೀಯ ದಾಳಿಯನ್ನು ನಡೆಸಿದ ಬಳಿಕ ಭಾರತ ಮತ್ತು ಪಾಕಿಸ್ಥಾನದ ನಡುವೆ ತೀವ್ರ ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಂಡಿದೆ. ಭಾರತ ರಾಜತಾಂತ್ರಿಕ ಶಕ್ತಿಯನ್ನು ಬಳಸಿಕೊಂಡು ಭಯೋತ್ಪಾದಕ ರಾಷ್ಟ್ರವನ್ನು ಅಂತಾರಾಷ್ಟ್ರೀಯ...
Date : Wednesday, 03-04-2019
ನವದೆಹಲಿ: ಭಾರತೀಯ ರೈಲ್ವೇಯು 2018-19 ರ ಹಣಕಾಸು ವರ್ಷದಲ್ಲಿ 6,713 ಕೋಚ್ಗಳನ್ನು ಮತ್ತು ಲೊಕೊಮೋಟಿವ್ಗಳನ್ನು ಉತ್ಪಾದಿಸುವ ಮೂಲಕ ದಾಖಲೆ ಮಾಡಿದೆ. ಈಗಾಗಲೇ ರೈಲ್ವೇಯ ಚೆನ್ನೈನಲ್ಲಿನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿಯು ಚೀನಾವನ್ನು ಹಿಂದಿಕ್ಕಿ ವಿಶ್ವದ ಅತೀದೊಡ್ಡ ಕೋಚ್ ಉತ್ಪಾದಕನಾಗಿ ಹೊರಹೊಮ್ಮಿದೆ. ಇದೀಗ ರೈಲ್ವೇ...
Date : Wednesday, 03-04-2019
ನವದೆಹಲಿ: ಫೋರ್ಬ್ಸ್ ನಿಯತಕಾಲಿಕೆಯ ವಾರ್ಷಿಕ 30 ಅಂಡರ್ 30 ಏಷಿಯಾ ಪಟ್ಟಿಯು, ತಮ್ಮ ಸಂಸ್ಥೆಗಳಿಗೆ ಕೊಡುಗೆಗಳನ್ನು ನೀಡುತ್ತಿರುವ ಮತ್ತು ಏಷ್ಯಾ-ಪೆಸಿಫಿಕ್ ಭಾಗದಲ್ಲಿ ಪ್ರಭಾವ ಬೀರುತ್ತಿರುವ 300 ಉದ್ಯಮಿಗಳು ಮತ್ತು ಯುವ ನಾಯಕರ ಮೇಲೆ ಬೆಳಕು ಚೆಲ್ಲಲಿದೆ. ಟೆಕ್ ಸ್ಟಾರ್ಟ್ಅಪ್ ಸಂಸ್ಥಾಪಕರಿಂದ ಹಿಡಿದು ವಿಜ್ಞಾನಿಗಳು,...
Date : Wednesday, 03-04-2019
ನವದೆಹಲಿ: ಸ್ಯಾಮ್ ಮಾನೆಕ್ಷಾ ಎಂದೇ ಖ್ಯಾತರಾಗಿರುವ, ಫೀಲ್ಡ್ ಮಾರ್ಷಲ್ ಸ್ಯಾಮ್ ಹೊರ್ಮುಸ್ಜಿ ಫ್ರೇಮ್ಜೀ ಮಾಣಿಕ್ ಷಾ ಭಾರತದ ಅತೀಶ್ರೇಷ್ಠ ಮಿಲಿಟರಿ ಕಮಾಂಡರ್ಗಳಲ್ಲಿ ಒಬ್ಬರು. ಇಂದು ಅವರ 105ನೇ ಜನ್ಮದಿನವನ್ನು ಆಚರಣೆ ಮಾಡಲಾಗುತ್ತಿದೆ. 1914ರ ಎಪ್ರಿಲ್ 3ರಂದು ಜನಿಸಿದ ಮಾನಿಕ್ ಷಾ ಅವರು, ನೈನಿತಾಲ್‌ನಲ್ಲಿ...
Date : Wednesday, 03-04-2019
ನವದೆಹಲಿ: ವೈಷ್ಣೋದೇವಿಗೆ ಯಾತ್ರೆ ಕೈಗೊಳ್ಳುವವರಿಗೆ ನಾರ್ದನ್ ರೈಲ್ವೇಯು ಸಿಹಿ ಸುದ್ದಿ ನೀಡಿದೆ. ಯಶವಂತ್ಪುರ-ಹಝ್ರತ್ ನಿಜಾಮುದ್ದೀನ್ ಸೂಪರ್ಫಾಸ್ಟ್ ಎಕ್ಸ್ಪ್ರೆಸ್ ಅನ್ನು ಶ್ರೀ ಮಾತಾ ವೈಷ್ಣೋದೇವಿ ಕಾತ್ರಾದವರೆಗೆ ವಿಸ್ತರಣೆಗೊಳಿಸಿದೆ. ಕಾತ್ರವು ವೈಷ್ಣೋದೇವಿ ಸಮೀಪದ ರೈಲ್ವೇ ನಿಲ್ದಾಣವಾಗಿದೆ. ವಾರಕ್ಕೊಮ್ಮೆ ಯಶವಂತಪುರ-ಕಾತ್ರಾಗೆ ರೈಲು ಸಂಚರಿಸಲಿದೆ. ಎಪ್ರಿಲ್ 4ರಂದು ಗುರುವಾರ...
Date : Wednesday, 03-04-2019
ನವದೆಹಲಿ: ಸರಕು ಸಾಗಾಟದಲ್ಲಿ ಸೌತ್ ಸೆಂಟ್ರಲ್ ರೈಲ್ವೇಯು ಮಹತ್ವದ ಸಾಧನೆಯನ್ನು ಮಾಡಿದೆ. 2018-19ರ ಹಣಕಾಸು ವರ್ಷದಲ್ಲಿ ಅದು ಒಟ್ಟು 122.51 ಟನ್ ಸರಕು ಸಾಗಾಟ ಮಾಡಿದೆ. 2017-18ರ ಸಾಲಿನಲ್ಲಿ ಇದು 116.80 ಮಿಲಿಯನ್ ಟನ್ ಇತ್ತು. ಈ ವರ್ಷ ಈ ರೈಲ್ವೇ ವಲಯದ ಸಾಗಾಟ...