Date : Tuesday, 02-04-2019
ಬೆಂಗಳೂರು: ಇತ್ತೀಚಿಗೆ ನಿಧನರಾದ ಕೇಂದ್ರ ಸಚಿವ ಅನಂತ್ಕುಮಾರ್ ಅವರ ಪತ್ನಿ ತೇಜಸ್ವಿನಿ ಅನಂತ್ಕುಮಾರ್ ರಾಜ್ಯ ಬಿಜೆಪಿ ಉಪಾಧ್ಯಕ್ಷೆಯಾಗಿ ನೇಮಕವಾಗಿದ್ದಾರೆ. ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಟ್ವೀಟ್ ಮಾಡಿ ಮಾಹಿತಿಯನ್ನು ನೀಡಿದ್ದಾರೆ. ‘ತೇಜಸ್ವಿನಿ ಅನಂತ್ಕುಮಾರ್ ಅವರನ್ನು ರಾಜ್ಯ ಬಿಜೆಪಿ ಉಪಾಧ್ಯಕ್ಷೆಯಾಗಿ...
Date : Tuesday, 02-04-2019
ನವದೆಹಲಿ: 2018-19ರ ಆರ್ಥಿಕ ವರ್ಷವು ಸರಕು ಮತ್ತು ಸೇವೆಗಳ ತೆರಿಗೆ (ಜಿಎಸ್ಟಿ)ಯ ವಿಷಯದಲ್ಲಿ ಸಂತೋಷದಾಯಕವಾಗಿ ಅಂತ್ಯಗೊಂಡಿದೆ. ಜಿಎಸ್ಟಿ ಆರಂಭವಾದ 21 ತಿಂಗಳಲ್ಲೇ 2019ರ ಮಾರ್ಚ್ ತಿಂಗಳಲ್ಲಿ ಅತ್ಯಧಿಕ ಮಾಸಿಕ ಜಿಎಸ್ಟಿ ಸಂಗ್ರಹವಾಗಿದೆ ಎಂದು ಕೇಂದ್ರ ಸರ್ಕಾರ ಘೋಷಣೆ ಮಾಡಿದೆ. ಮಾರ್ಚ್ನಲ್ಲಿ ರೂ.1.06...
Date : Tuesday, 02-04-2019
ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಘೋಷಣೆ ಮಾಡಿರುವ ರೂ.72 ಸಾವಿರ ಕನಿಷ್ಠ ಆದಾಯ ಯೋಜನೆಯು, ಎನ್ಡಿಎ ಸರ್ಕಾರದ ಪಿಎಂ-ಕಿಸಾನ್ ಯೋಜನೆಗೆ ಹೋಲಿಸಿದರೆ ಅಷ್ಟೊಂದು ಉತ್ತೇಜನಕಾರಿಯಾಗಿಲ್ಲ ಎಂದು ನೀತಿ ಆಯೋಗದ ಮಾಜಿ ಮುಖ್ಯಸ್ಥ ಅರವಿಂದ್ ಪನಾಗರಿಯಾ ಹೇಳಿದ್ದಾರೆ. ಅಲ್ಲದೇ, ಈ...
Date : Tuesday, 02-04-2019
ಕಾಂಗ್ರೆಸ್ ಮುಖಂಡರು “ಹಿಂದೂ ಭಯೋತ್ಪಾದನೆ” ಎಂಬ ಪದವನ್ನು ಪ್ರಸಿದ್ಧಿಪಡಿಸಲು ತಮ್ಮಿಂದಾದಷ್ಟು ಪ್ರಯತ್ನಗಳನ್ನು ಮಾಡಿದ್ದರು. ಈಗ, ಕಾಂಗ್ರೆಸ್ ಮತ್ತು ಅದರ ಹಿಂದು ವಿರೋಧಿ ಧೋರಣೆಯ ವಿರುದ್ಧ ಪ್ರಧಾನಿ ನರೇಂದ್ರ ಮೋದಿಯವರು ತೀವ್ರ ಸ್ವರೂಪದ ವಾಗ್ದಾಳಿಯನ್ನು ನಡೆಸುತ್ತಿದ್ದಾರೆ. ಇದು 2019ರ ಲೋಕಸಭೆ ಚುನಾವಣೆಯಲ್ಲಿ ಯಾವ...
Date : Tuesday, 02-04-2019
ದಿಬ್ರುಘರ್: ವಿವಿಧ ಯೋಜನೆಗಳ ಮೂಲಕ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೋನಾವಾಲ್ ಅವರ ಬಗ್ಗೆ ಅಸ್ಸಾಂನ ದಿಬ್ರುಘರ್ ಪ್ರದೇಶದ ಚಹಾ ಕಾರ್ಮಿಕರು ಸಂತೋಷವನ್ನು ವ್ಯಕ್ತಪಡಿಸಿದ್ದಾರೆ. ಸರ್ಕಾರ ನಮಗೆ ಬ್ಯಾಂಕ್ ಖಾತೆಗಳನ್ನು ಕೊಡಿಸಿದೆ ಮತ್ತು...
Date : Tuesday, 02-04-2019
ನವದೆಹಲಿ: ಎರಡು ದಿನಗಳ ರಷ್ಯಾ ಪ್ರವಾಸದಲ್ಲಿರುವ ಭಾರತೀಯ ವಿದೇಶಾಂಗ ಕಾರ್ಯದರ್ಶಿ ವಿ.ಕೆ. ಗೋಖಲೆ ಅವರು ಸೋಮವಾರ, ರಷ್ಯಾದ ಉಪ ವಿದೇಶಾಂಗ ಸಚಿವ ಸೆರ್ಗೆ ರೈಬ್ಕೋವ್ ಅವರನ್ನು ಭೇಟಿಯಾದರು ಮತ್ತು ನ್ಯೂಕ್ಲಿಯರ್ ಸಪ್ಲೈಯರ್ಸ್ ಗ್ರೂಪ್ (ಎನ್ಎಸ್ ಜಿ) ಯ ಭಾರತ ಸದಸ್ಯತ್ವ ಸೇರಿದಂತೆ...
Date : Tuesday, 02-04-2019
ಭುವನೇಶ್ವರ: ಪಶ್ಚಿಮಬಂಗಾಳದೊಂದಿಗಿನ ರಸಗುಲ್ಲಾ ಹೋರಾಟದಲ್ಲಿ ಸೋತಿದ್ದರೂ, ಒರಿಸ್ಸಾ, ಕಂಧಮಾಲ್ ಅರಿಶಿನಕ್ಕೆ ಜಿಐ ಟ್ಯಾಗ್ ಪಡೆಯುವಲ್ಲಿ ಯಶಸ್ವಿಯಾಗಿದೆ. ಒರಿಸ್ಸಾದ ಮಧ್ಯ ಭಾಗದಲ್ಲಿರುವ ಜಿಲ್ಲೆ ಕಂಧಮಾಲ್ನಲ್ಲಿ ಬೆಳೆಯಲಾಗುವ ಅರಿಶಿನಕ್ಕೆ ಕಂಧಮಾಲ್ ಹಳ್ದಿ ಎಂದು ಕರೆಯಲಾಗುತ್ತದೆ. ಬುಡಕಟ್ಟು ಜನರು ಇದನ್ನು ಹೆಚ್ಚಾಗಿ ಬೆಳೆಯುತ್ತಾರೆ. ಸೋಮವಾರ ಇದಕ್ಕೆ ಜಿಯೋಗ್ರಾಫಿಕಲ್...
Date : Tuesday, 02-04-2019
ನವದೆಹಲಿ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲೂ ಮೋದಿ ಅಲೆ ಇದೆ. ಹೀಗಾಗಿ ಕಾಂಗ್ರೆಸ್ ಇನ್ನೂ ಐದು ವರ್ಷಗಳ ಕಾಲ ಕಾಯಲೇ ಬೇಕು ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ. ಜೀ ನ್ಯೂಸ್ ಆಯೋಜನೆಗೊಳಿಸಿದ್ದ ‘ಇಂಡಿಯಾ ಕಾ ಡಿಎನ್ಎ’ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅವರು...
Date : Tuesday, 02-04-2019
ಶ್ರೀನಗರ: ಜಮ್ಮು ಕಾಶ್ಮೀರದ ಲೇಹ್ ಲಡಾಖ್ ಜಿಲ್ಲೆಯ ಚೊಗ್ಲಂಸರ್ ಗ್ರಾಮದಲ್ಲಿ ಭಾರತೀಯ ಸೇನೆಗೆ ಸೇರಿದ ಫೈರ್ ಆಂಡ್ ಫುರಿ ಕಾರ್ಪ್ಸ್ ಆಫ್ ಇಂಡಿಯಾ 260 ಅಡಿ ಉದ್ದದ ‘ಮೈತ್ರಿ ಬ್ರಿಡ್ಜ್’ ಅನ್ನು ನಿರ್ಮಾಣ ಮಾಡಿದೆ. 40 ದಿನಗಳ ದಾಖಲೆಯ ಸಮಯದಲ್ಲಿ ಈ...
Date : Tuesday, 02-04-2019
ನವದೆಹಲಿ: ಏಷ್ಯನ್ ಏರ್ಗನ್ ಚಾಂಪಿಯನ್ಶಿಪ್ನಲ್ಲಿ ಭಾರತೀಯ ಶೂಟರ್ಗಳು ಮಹತ್ವದ ಸಾಧನೆಯನ್ನು ಮಾಡಿದ್ದಾರೆ. ತೈಪೇಯ ತೊಯುವಾನ್ನಲ್ಲಿ ನಡೆದ ಚಾಂಪಿಯನ್ಶಿಪ್ನ ಅಂತಿಮ ದಿನವಾದ ನಿನ್ನೆ ಭಾರತೀಯರು 5 ಬಂಗಾರದ ಪದಕಗಳನ್ನು ಜಯಿಸಿದ್ದಾರೆ. ಈ ಕ್ರೀಡಾಕೂಟದಲ್ಲಿ ಒಟ್ಟು 16 ಬಂಗಾರ, 5 ಬೆಳ್ಳಿ ಮತ್ತು 5...