Date : Tuesday, 09-04-2019
ನವದೆಹಲಿ: ಧಾರ್ಮಿಕ ಸ್ಥಳಗಳನ್ನು ಸರ್ಕಾರ ನಿರ್ವಹಣೆ ಮಾಡುತ್ತಿರುವುದಕ್ಕೆ ಸುಪ್ರೀಂಕೋರ್ಟ್ ಸೋಮವಾರ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿದ್ದು, ಮೂರ್ತಿಗಳ ಕಳ್ಳತನದಂತಹ ಕೃತ್ಯಗಳನ್ನು ತಡೆಯಲು ಸೋತಿರುವ ಅಧಿಕಾರಗಳಿಗೂ ಛಾಟಿ ಬೀಸಿದೆ. ಧಾರ್ಮಿಕ ಸ್ಥಳಗಳನ್ನು ನಿರ್ವಹಣೆ ಮಾಡುವ ಜವಾಬ್ದಾರಿಯನ್ನು ಭಕ್ತಾದಿಗಳಿಗೇ ನೀಡಬೇಕು ಎಂದು ಅಭಿಪ್ರಾಯಿಸಿದೆ. ನ್ಯಾ. ಎಸ್....
Date : Tuesday, 09-04-2019
2014 ರಲ್ಲಿ ‘ದುರ್ಬಲ ಐದು’ ಆರ್ಥಿಕತೆಯೆಂದು ಬ್ರ್ಯಾಂಡ್ ಆಗಿದ್ದ ಭಾರತದ ಆರ್ಥಿಕತೆ, ಈಗ ವಿಶ್ವದಲ್ಲೇ ಅತಿ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯ ಸ್ಥಾನವನ್ನು ಪಡೆದುಕೊಂಡಿರುವುದು ಮಾತ್ರವಲ್ಲ, ಬೃಹತ್ ಆರ್ಥಿಕ ಸ್ಥಿರತೆಯನ್ನು ಕೂಡ ಸಂಭ್ರಮಿಸುತ್ತಿದೆ. 1991 ರ ನಂತರದ ಎಲ್ಲಾ ಸರಕಾರಗಳಿಗೆ ಹೋಲಿಸಿದರೆ,...
Date : Tuesday, 09-04-2019
ನವದೆಹಲಿ: 2019ರ NIRF ಶ್ರೇಯಾಂಕಗಳನ್ನು ಮಾನವ ಸಂಪನ್ಮೂಲ ಮತ್ತು ಅಭಿವೃದ್ಧಿ ಸಚಿವಾಲಯವು ಅಪ್ಡೇಟ್ ಮಾಡಿದೆ. 9 ಕೆಟಗರಿಗಳಿಗೆ 2019ರ NIRF ಶ್ರೇಯಾಂಕಗಳನ್ನು ಸಚಿವಾಲಯ ಬಿಡುಗಡೆ ಮಾಡಿದೆ. ಇದರಲ್ಲಿ ವಿಶ್ವವಿದ್ಯಾನಿಲಯಗಳು, ಎಂಜಿನಿಯರಿಂಗ್, ಕಾಲೇಜುಗಳು, ಮ್ಯಾನೇಜ್ಮೆಂಟ್, ಫಾರ್ಮಸಿ, ಲಾ ಮತ್ತು ಆರ್ಕಿಟೆಕ್ಚರ್ಗಳ ಒಟ್ಟು ಕೆಟಗರಿಗಳು...
Date : Tuesday, 09-04-2019
ಬೆಂಗಳೂರು: ಕರ್ನಾಟಕದ 28 ಕ್ಷೇತ್ರಗಳಿಗೆ ಎರಡು ಹಂತದಲ್ಲಿ ಚುನಾವಣೆ ನಡೆಯಲಿದ್ದು, ಒಟ್ಟು 478 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ. ಎಪ್ರಿಲ್ 18ರಂದು ಮೊದಲ ಹಂತದ ಚುನಾವಣೆಯಲ್ಲಿ 14 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ, ಎಪ್ರಿಲ್ 23ರಂದು ನಡೆಯಲಿರುವ ಎರಡನೇ ಹಂತದ ಚುನಾವಣೆಯಲ್ಲಿ ಮತ್ತೆ 14...
Date : Tuesday, 09-04-2019
ನವದೆಹಲಿ: ಪ್ರಜಾಪ್ರಭುತ್ವದ ಅತೀದೊಡ್ಡ ಹಬ್ಬ ಲೋಕಸಭಾ ಚುನಾವಣೆ ಆರಂಭವಾಗಲು ಇನ್ನು ಎರಡೇ ದಿನಗಳು ಬಾಕಿ ಇವೆ. ಈಗಾಗಲೇ ಹಲವಾರು ಚುನಾವಣಾ ಪೂರ್ವ ಸಮೀಕ್ಷೆಗಳು ಹೊರಬಿದ್ದಿದ್ದು, ಎಲ್ಲವೂ ಹೆಚ್ಚೂ ಕಮ್ಮಿ ನರೇಂದ್ರ ಮೋದಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂಬ ಸೂಚನೆಯನ್ನು ನೀಡಿವೆ....
Date : Tuesday, 09-04-2019
ನವದೆಹಲಿ: ನಮ್ಮ ದೇಶದ ಭದ್ರತೆಯಲ್ಲಿ ಅತ್ಯಂತ ಪ್ರಮುಖ ಪಾತ್ರವನ್ನು ವಹಿಸುವ ಸಿಆರ್ಪಿಎಫ್ (Central Reserve Police Force) ಇಂದು ತನ್ನ 57ನೇ ಶೌರ್ಯ ದಿನವನ್ನು ಆಚರಿಸಿಕೊಳ್ಳುತ್ತಿದೆ. 1965ರ ಎಪ್ರಿಲ್ 9ರಂದು ಸಿಆರ್ಪಿಎಫ್ನ 2ನೇ ಬೆಟಾಲಿಯನಿನ ಸಣ್ಣ ಪಡೆಯೊಂದು, ಗುಜರಾತ್ ಕಚ್ಛ್ ರಣ್ನಲ್ಲಿನ ಸರ್ದಾರ್...
Date : Tuesday, 09-04-2019
ಸುಕ್ಮಾ: ದೇಶದ ಆಂತರಿಕ ಭದ್ರತೆಗೆ ಅಪಾಯಕಾರಿಗಳಾಗಿರುವ ನಕ್ಸಲರ ವಿರುದ್ಧದ ಹೋರಾಟದಲ್ಲಿ ಭದ್ರತಾ ಪಡೆಗಳು ಮಹತ್ವದ ಗೆಲುವನ್ನು ಪಡೆಯುವತ್ತ ಮುನ್ನುಗ್ಗುತ್ತಿವೆ. ದೇಶದ ಇತರ ರಾಜ್ಯಗಳಲ್ಲಿ ಈ ಕೆಂಪು ಉಗ್ರರ ಅಟ್ಟಹಾಸ ಕಡಿಮೆಯಾಗಿದ್ದರೂ, ಛತ್ತೀಸ್ಗಢ ಈಗಲೂ ನಕ್ಸಲ್ ಸಮಸ್ಯೆಯಿಂದ ಬಳಲುತ್ತಿದೆ. ಆದರೀಗ ಅಲ್ಲೂ ಪರಿವರ್ತನೆಯ...
Date : Tuesday, 09-04-2019
ವಾಷಿಂಗ್ಟನ್: ವಿದೇಶದಲ್ಲಿರುವ ಭಾರತೀಯರು 2018 ರಲ್ಲಿ 79 ಬಿಲಿಯನ್ ಡಾಲರ್ ಹಣವನ್ನು ಮರಳಿ ತಾಯ್ನಾಡಿಗೆ ಕಳುಹಿಸಿದ್ದಾರೆ. ಈ ಮೂಲಕ ಭಾರತ ಅನಿವಾಸಿಗಳಿಂದ ಹಣ ಸ್ವೀಕರಿಸುವ ವಿಶ್ವದ ಟಾಪ್ ದೇಶ ಎಂಬ ಸ್ಥಾನಮಾನವನ್ನು ಉಳಿಸಿಕೊಂಡಿದೆ ಎಂದು ವಿಶ್ವ ಬ್ಯಾಂಕ್ ತನ್ನ ವರದಿಯಲ್ಲಿ ತಿಳಿಸಿದೆ....
Date : Tuesday, 09-04-2019
ನವದೆಹಲಿ: ಲೋಕಸಭಾ ಚುನಾವಣೆ ಆರಂಭವಾಗಲು ಇನ್ನು ಎರಡನೇ ದಿನಗಳು ಬಾಕಿ ಇದೆ. ಎಪ್ರಿಲ್ 11 ರಂದು ನಡೆಯಲಿರುವ ಮೊದಲ ಹಂತದ ಚುನಾವಣೆಗೆ ಬಹಿರಂಗ ಪ್ರಚಾರ ಕಾರ್ಯ ಇಂದು ಅಂತ್ಯವಾಗಲಿದೆ. ಪ್ರಧಾನಿ ಮೋದಿಯವರು ಮೂರು ರಾಜ್ಯಗಳಲ್ಲಿ ನಾಲ್ಕು ಸಮಾವೇಶಗಳಲ್ಲಿ ಭಾಗಿಯಾಗಲಿದ್ದಾರೆ. ಕರ್ನಾಟಕದ ಚಿತ್ರದುರ್ಗ ಮತ್ತು...