Date : Saturday, 08-06-2019
ನವದೆಹಲಿ: ಮುಂದಿನ ಐದು ವರ್ಷ ಭಾರತದ ಪಾಲಿಗೆ ಅತ್ಯಂತ ಮಹತ್ವಪೂರ್ಣವಾಗಲಿದ್ದು, ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಜಾಗತಿಕ ಮಟ್ಟದಲ್ಲಿ ದೇಶ ಬಹುದೊಡ್ಡ ಪಾತ್ರವನ್ನು ನಿಭಾಯಿಸಲಿದೆ ಎಂದು ಭಾರತದಲ್ಲಿನ ಜಪಾನ್ ರಾಯಭಾರಿ ಕೆಂಜಿ ಹಿರಮತ್ಸು ಹೇಳಿದ್ದಾರೆ. “ಉತ್ತಮ ಮೂಲಸೌಕರ್ಯಗಳನ್ನು ಹೊಂದಲು ಮತ್ತು ಸೋಶಲ್ ಇಕ್ವಿಟಿ...
Date : Saturday, 08-06-2019
ನವದೆಹಲಿ: ಹೊಸ ಸಂಪುಟ ಸಚಿವರುಗಳ ಮೊದಲ ಸಭೆಯು ಜೂನ್ 12ರಂದು ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಜರುಗಲಿದೆ ಎಂದು ಮೂಲಗಳು ತಿಳಿಸಿವೆ. ಸಭೆಯಲ್ಲಿ, ಮುಂದಿನ ಐದು ವರ್ಷಗಳಲ್ಲಿ ಸರ್ಕಾರದ ಕ್ರಮಗಳ ಹೇಗಿರಬೇಕು ಎಂಬ ಬಗ್ಗೆ ಮಹತ್ವದ ಚರ್ಚೆಗಳು ನಡೆಯಲಿವೆ, ಪ್ರಧಾನಿಯವರು ಈ...
Date : Saturday, 08-06-2019
ಡೆಹ್ರಾಡೂನ್: ಇಂಡಿಯನ್ ಮಿಲಿಟರಿ ಅಕಾಡಮಿ (IMA)ಯು ಶನಿವಾರ ಡೆಹ್ರಾಡೂನಿನಲ್ಲಿ ಆಯೋಜನೆಗೊಳಿಸಿದ್ದ ಪಾಸಿಂಗ್ ಔಟ್ ಪರೇಡ್ನಲ್ಲಿ ಸುಮಾರು 385 ಮಂದಿ ಯುವ ಅಧಿಕಾರಿಗಳು ಭಾರತೀಯ ಸೇನೆಯನ್ನು ಸೇರ್ಪಡೆಗೊಂಡರು. ಈ ಸಲ ಒಟ್ಟು 459 ಯುವ ಕೇಡೆಟ್ಗಳು ಪರೇಡ್ನ ಭಾಗವಾಗಿದ್ದರು. ಇದರಲ್ಲಿ 385 ಮಂದಿ...
Date : Saturday, 08-06-2019
ನವದೆಹಲಿ: ದೇಶದ ಪ್ರಧಾನಿಯಾಗಿ ಎರಡನೇಯ ಬಾರಿಗೆ ಪ್ರಮಾಣವಚನವನ್ನು ಸ್ವೀಕರಿಸಿದ ಒಂದು ವಾರಗಳ ತರುವಾಯ ಪ್ರಧಾನಿ ನರೇಂದ್ರ ಮೋದಿಯವರು ಶನಿವಾರ ಕೇರಳದ ಗುರುವಾಯೂರಿನಲ್ಲಿನ ಶ್ರೀಕೃಷ್ಣ ದೇಗುಲಕ್ಕೆ ಭೇಟಿಯನ್ನು ನೀಡುತ್ತಿದ್ದಾರೆ. ಅಲ್ಲದೇ, ದೇವರ ನಾಡಿನಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಶುಕ್ರವಾರವೇ ಅವರು ಕೇರಳಕ್ಕೆ...
Date : Friday, 07-06-2019
ನವದೆಹಲಿ: ಭಾರತೀಯ ರೈಲ್ವೇಯು ತನ್ನ ಸಾಮರ್ಥ್ಯವನ್ನು ಇನ್ನಷ್ಟು ಉದ್ದೀಪನಗೊಳಿಸುವ ಸಲುವಾಗಿ, 25 ಇಂಧನ ದಕ್ಷ, ಪುನಃರಚಿಸಲಾದ ಎಲೆಕ್ಟ್ರಿಕಲ್ ಲೊಕೊಮೋಟಿವ್ಗಳನ್ನು ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ (BHEL)ನಿಂದ ಖರೀದಿಸಲು ಮುಂದಾಗಿದೆ. ಪರಿಸರ ದಿನ ಆಚರಿಸುವುದಕ್ಕೆ ಒಂದು ದಿನ ಮುಂಚಿತವಾಗಿಯೇ ಈ ನಿರ್ಧಾರವನ್ನು ರೈಲ್ವೇ ತೆಗೆದುಕೊಂಡಿದ್ದು...
Date : Friday, 07-06-2019
ಚೆನ್ನೈ: ಎಚ್ಸಿಎಲ್ ಮುಖ್ಯಸ್ಥ ಮತ್ತು ಟೆಕ್ ಉದ್ಯಮದಲ್ಲಿ ಕೋಟ್ಯಾಧೀಶ್ವರರಾಗಿರುವ ಶಿವ ನಾಡರ್ ಮಧುರೈನಲ್ಲಿನ ಕಾರ್ಪೋರೇಶನ್ ಶಾಲೆಯೊಂದಕ್ಕೆ 15 ಕೋಟಿಗಳನ್ನು ದಾನ ಮಾಡುವ ಮೂಲಕ ಮಾದರಿ ಎನಿಸಿಕೊಂಡಿದ್ದಾರೆ. ನಾಡರ್ ಅವರಿಂದ ಹಣ ಪಡೆದುಕೊಂಡ ಬಳಿಕ ಎಲಂಗೋ ಕಾರ್ಪೋರೇಶನ್ ಸೆಕಂಡರಿ ಸ್ಕೂಲ್ನಲ್ಲಿ ಬೃಹತ್ ನವೀಕರಣ...
Date : Friday, 07-06-2019
ಭಾರತ ಪೋಲಿಯೋ ಮುಕ್ತ ದೇಶವಾಗಿ ಹೊರಹೊಮ್ಮಿರುವುದು ನಿಜ. ಆದರೆ ಡ್ರಾಪ್ಸ್ ಹಾಕಿಕೊಳ್ಳದ ಮಕ್ಕಳಲ್ಲಿ ಅದು ಮತ್ತೆ ಕಾಣಿಸಿಕೊಳ್ಳುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ. ಹೀಗಾಗಿ ಪೋಲಿಯೋ ಅಭಿಯಾನವನ್ನು ನಿತ್ಯ ನಿರಂತರವಾಗಿಡಬೇಕಾದುದು ದೇಶವಾಸಿಗಳಾದ ನಮ್ಮೆಲ್ಲರ ಕರ್ತವ್ಯವಾಗಿರುತ್ತದೆ. ಈ ಕರ್ತವ್ಯವನ್ನು ಹಲವಾರು ಸಂಘ ಸಂಸ್ಥೆಗಳು, ಸ್ವಯಂಸೇವಕರು...
Date : Friday, 07-06-2019
ಬೆಂಗಳೂರು: ಕರ್ನಾಟಕದ ಜೆಡಿಎಸ್-ಕಾಂಗ್ರೆಸ್ ಸರ್ಕಾರ ಅಸಮರ್ಥತೆಯ ಟ್ರೇಡ್ಮಾರ್ಕ್ ಆಗುತ್ತಿದೆ. ಇತ್ತೀಚಿನ ವರದಿಯ ಪ್ರಕಾರ, ಸ್ಮಾರ್ಟ್ ಸಿಟಿ ಯೋಜನೆಯ ಅನುದಾನವನ್ನು ಬಳಸಿಕೊಳ್ಳುವಲ್ಲಿ ರಾಜ್ಯಸರ್ಕಾರ ಅತ್ಯಂತ ಕಳಪೆ ಪ್ರದರ್ಶನವನ್ನು ನೀಡಿದೆ. ಅಧಿಕೃತ ದಾಖಲೆಯ ಪ್ರಕಾರ, ಸ್ಮಾರ್ಟ್ ಸಿಟಿ ಯೋಜನೆಗೆ ನೀಡಲಾದ ಅನುದಾನದಲ್ಲಿ ಕರ್ನಾಟಕ ಶೇ.1ಕ್ಕಿಂತಲೂ...
Date : Friday, 07-06-2019
ನವದೆಹಲಿ: ನಾಪತ್ತೆಯಾಗಿರುವ AN-32 ಏರ್ಕ್ರಾಫ್ಟ್ ಅನ್ನು ಪತ್ತೆ ಮಾಡುವ ಸಲುವಾಗಿ ಸರ್ಕಾರ ನಿರಂತರ ಪ್ರಯತ್ನಗಳನ್ನು ಮಾಡುತ್ತಿದೆ. ವಾಯುಸೇನೆ ಗ್ಲೋಬಲ್ 5000 ಸರ್ವಿಲೆನ್ಸ್ ಏರ್ಕ್ರಾಫ್ಟ್ ಮತ್ತು NTRO ಸ್ಪೈ ಸ್ಯಾಟಲೈಟ್ ಸೇರಿದಂತೆ ಇತರ ಹಲವಾರು ಅಸ್ತ್ರಗಳನ್ನು ಬಳಸಿಕೊಂಡು ನಾಪತ್ತೆಯಾದ ವಿಮಾನವನ್ನು ಪತ್ತೆ ಮಾಡುತ್ತಿದೆ. ಪ್ರಸ್ತುತ ನಡೆಯುತ್ತಿರುವ ಶೋಧ...
Date : Friday, 07-06-2019
ನವದೆಹಲಿ: 100 SPICE ಬಾಂಬ್ಗಳನ್ನು ಖರೀದಿ ಮಾಡುವ ಸಲುವಾಗಿ ಭಾರತೀಯ ವಾಯುಸೇನೆಯು ಇಸ್ರೇಲ್ ಸರ್ಕಾರದೊಂದಿಗೆ ರೂ.300 ಕೋಟಿ ಒಪ್ಪಂದವನ್ನು ಮಾಡಿಕೊಂಡಿದೆ. ಈ ಬಾಂಬ್ಗಳು, ಫೆ.26ರ ಬಾಲಾಕೋಟ್ ವೈಮಾನಿಕ ದಾಳಿಯ ವೇಳೆ ಭಾರತ ಬಳಸಿದ್ದ SPICE-2000 ಬಾಂಬ್ಗಳ ಸುಧಾರಿತ ಆವೃತ್ತಿಯಾಗಿದೆ. ತುರ್ತು ಅಧಿಕಾರದಡಿಯಲ್ಲಿ ಈ...