Date : Tuesday, 25-06-2019
ನವದೆಹಲಿ: ಮತ್ತಷ್ಟು ಬಲಶಾಲಿಯಾಗುವ ನಿಟ್ಟಿನಲ್ಲಿ ದಾಪುಗಾಲನ್ನು ಇಟ್ಟಿರುವ ಭಾರತೀಯ ಸೇನೆಯು, ಮಿರಾಜ್ 2000 ಯುದ್ಧವಿಮಾನವನ್ನು ಅಪ್ಗ್ರೇಡ್ ಮಾಡುವ ಮತ್ತು 5ನೇ ತಲೆಮಾರಿನ ಲಘು ಯುದ್ಧ ವಿಮಾನವನ್ನು ಹೊಂದುವ ಹಾದಿಯಲ್ಲಿದೆ. ಇದರಿಂದಾಗಿ ವಾಯುಸೇನೆಯ ತಾಂತ್ರಿಕ ವಿಭಜನೆಯು ನಿವಾರಣೆಯಾಗಲಿದೆ ಮತ್ತು ಬಲಿಷ್ಠ ಶಸ್ತ್ರಾಸ್ತ್ರವನ್ನು ಇದು...
Date : Tuesday, 25-06-2019
ನವದೆಹಲಿ: ಕೃಷಿ, ಕೈಗಾರಿಕೆ ಮತ್ತು ದೇಶೀಯ ನೀರಿನ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಸ್ವಚ್ಛ ಭಾರತ ಅಭಿಯಾನದ ಮಾದರಿಯಲ್ಲೇ ನೀರಿನ ಸಂರಕ್ಷಣೆಗಾಗಿ ಬೃಹತ್ ಜನ ಆಂದೋಲನವನ್ನು ಪ್ರಾರಂಭಿಸುವ ಅಗತ್ಯವಿದೆ ಎಂದು ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ಪ್ರತಿಪಾದಿಸಿದ್ದಾರೆ. ಸ್ವಚ್ಛ ಮಹೋತ್ಸವ...
Date : Tuesday, 25-06-2019
ನವದೆಹಲಿ: ಸಂಕುಚಿತ ನೈಸರ್ಗಿಕ ಅನಿಲ (Compressed Natural Gas (CNG)) ಮತ್ತು ಪೈಪ್ ಮಾಡಿದ ನೈಸರ್ಗಿಕ ಅನಿಲ (Piped Natural Gas (PNG))ದ ಮೂಲಸೌಕರ್ಯಗಳನ್ನು 406 ಜಿಲ್ಲೆಗಳಿಗೆ ಸರ್ಕಾರ ವಿಸ್ತರಿಸುತ್ತಿದೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಧರ್ಮೇಂದ್ರ ಪ್ರಧಾನ್...
Date : Tuesday, 25-06-2019
ನವದೆಹಲಿ: ಶರಾವತಿ ನದಿ ನೀರನ್ನು ಬೆಂಗಳೂರಿಗೆ ಹರಿಸುವ ರಾಜ್ಯ ಸರ್ಕಾರದ ಯೋಜನೆಗೆ ನಾಗರಿಕರು ಮತ್ತು ಪರಿಸರ ಸಂಘಟನೆಗಳಿಂದ ತೀವ್ರ ಸ್ವರೂಪದ ವಿರೋಧ ವ್ಯಕ್ತವಾಗಿದೆ. ಶಿವಮೊಗ್ಗದಲ್ಲಿ ಶರವಾತಿ ನದಿಗೆ ಕಟ್ಟಲಾಗಿರುವ ಲಿಂಗನಮಕ್ಕಿ ಜಲಾಶಯದಿಂದ ನೀರನ್ನು ಹರಿಸುವ ಬಗ್ಗೆ ಕರ್ನಾಟಕ ಸರ್ಕಾರ ವಿವರವಾದ ಯೋಜನಾ...
Date : Tuesday, 25-06-2019
ನವದೆಹಲಿ: ತುರ್ತು ಪರಿಸ್ಥಿತಿಯ 44ನೇ ವರ್ಷವನ್ನು ದೇಶವಿಂದು ನೆನಪಿಸಿಕೊಳ್ಳುತ್ತಿದೆ. ಈ ಕರಾಳ ಸಂದರ್ಭದಲ್ಲಿ ಸರ್ಕಾರದ ವಿರುದ್ಧ ಹೋರಾಡಿ, ಪ್ರಜಾಪ್ರಭುತ್ವದ ಮೌಲ್ಯಗಳ ರಕ್ಷಣೆ ಮಾಡಿದ ವೀರರಿಗೆ ಪ್ರಧಾನಿ ನರೇಂದ್ರ ಮೋದಿಯವರು ವೀಡಿಯೋ ಮೂಲಕ ಗೌರವಾರ್ಪಣೆ ಮಾಡಿದ್ದಾರೆ. ಈ ವೀಡಿಯೋಗೆ ಅವರು ತಮ್ಮದೇ ಆದ...
Date : Tuesday, 25-06-2019
ನವದೆಹಲಿ: ಕಳೆದ ಕೆಲವು ವರ್ಷಗಳಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆಯು ಗಮನಾರ್ಹವಾದ ಸಾಧನೆಯನ್ನು ಮಾಡಿದೆ. ಭಯೋತ್ಪಾದನೆ ಮತ್ತು ಉಗ್ರವಾದವನ್ನು ನಿಗ್ರಹಿಸಲು ಎನ್ಐಎ ಈಗ ಅಂತಾರಾಷ್ಟ್ರೀಯ ಸಂಸ್ಥೆಗಳಿಗೂ ಸಹಾಯ ಮಾಡುತ್ತಿದೆ. ಭಯೋತ್ಪಾದನೆ ನಿರ್ಮೂಲನೆಯಲ್ಲಿ ಎನ್‌ಐಎಗೆ ಹೆಚ್ಚಿನ ಬಲವನ್ನು ನೀಡುವ ಎರಡು ಮಹತ್ವದ ಕಾನೂನುಗಳ ತಿದ್ದುಪಡಿಗೆ...
Date : Tuesday, 25-06-2019
ಭಾರತದ ರಾಜಕೀಯ ಚರಿತ್ರೆಗೆ ನಿರ್ಣಾಯಕ ತಿರುವು ಕೊಟ್ಟ 1975 ರ ತುರ್ತುಪರಿಸ್ಥಿತಿಯ ಕರಾಳ ಅಧ್ಯಾಯಕ್ಕೆ ಈಗ ಬರೋಬ್ಬರಿ 44 ವರ್ಷ. 1975ರ ಜೂನ್ 25ರ ರಾತ್ರಿಯಾಗುತ್ತಿದ್ದಂತೆ ಒಂದು ಕರಾಳ ಸಂಚಿನ ಚಕ್ರ ವೇಗವಾಗಿ ತಿರುಗತೊಡಗಿತ್ತು. ಭಾರತದ 60 ಕೋಟಿ ಜನ ಗಾಢ ನಿದ್ದೆಯಲ್ಲಿದ್ದಾಗ ಅವರ...
Date : Tuesday, 25-06-2019
ನವದೆಹಲಿ: ಭಾರತೀಯ ಸೇನೆಯು 7,399 ಅಧಿಕಾರಿಗಳ ಮತ್ತು 38,235 ಇತರ ಶ್ರೇಣಿಯ ಸಿಬ್ಬಂದಿಗಳ ಕೊರತೆಯನ್ನು ಎದುರಿಸುತ್ತಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಪ್ರಕಾರ, 2019ರ ಜನವರಿ ವೇಳೆಗೆ ಭಾರತೀಯ ಸೇನೆಯು 45,634 ಖಾಲಿ ಹುದ್ದೆಯನ್ನು ಹೊಂದಿದ್ದು, ಅದರಲ್ಲಿ 7,399 ಹುದ್ದೆಗಳು ಎರಡನೇ...
Date : Tuesday, 25-06-2019
ನವದೆಹಲಿ: ಜಪಾನಿನ ಹಿರೋಷಿಮಾದಲ್ಲಿ ಜರುಗಿದ FIH ವುಮೆನ್ಸ್ ಸಿರೀಸ್ ಫೈನಲ್ಸ್ನಲ್ಲಿ ಜಯಗಳಿಸಿದ ಭಾರತೀಯ ಮಹಿಳಾ ಹಾಕಿ ತಂಡವು ಸೋಮವಾರ ರಾತ್ರಿ ತವರಿಗೆ ಮರಳಿತು. ಆತಿಥೇಯ ಜಪಾನ್ ತಂಡವನ್ನು ಸೋಲಿಸಿ ಎಫ್‌ಐಹೆಚ್ ಮಹಿಳಾ ಸರಣಿ ಫೈನಲ್ ಅನ್ನು ಭಾರತೀಯ ವನಿತೆಯರು ಜಯಿಸಿದ್ದಾರೆ. ಹಾಕಿ ವನಿತೆಯರು ದೆಹಲಿಯ ಇಂದಿರಾ ಗಾಂಧಿ...
Date : Tuesday, 25-06-2019
ನವದೆಹಲಿ: ಇಂದಿರಾ ಗಾಂಧಿ ಸರ್ಕಾರವು ಭಾರತದ ಮೇಲೆ ತುರ್ತು ಪರಿಸ್ಥಿತಿಯನ್ನು ಹೇರಿ 44 ವರ್ಷಗಳಾಗಿವೆ. ಇಂದು ದೇಶ ತುರ್ತು ಪರಿಸ್ಥಿತಿಯ ಕರಾಳ ದಿನವನ್ನು ಸ್ಮರಿಸುತ್ತಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು, ತುರ್ತು ಪರಿಸ್ಥಿತಿ ಭಾರತೀಯ ಇತಿಹಾಸದ ಒಂದು ಕರಾಳ ಅಧ್ಯಾಯ...