Date : Friday, 12-04-2019
ತಿರುವನಂತಪುರಂ: ಕೇರಳದ ಖ್ಯಾತ ರಾಜಕಾರಣಿ ಮತ್ತು ಕಾಂಗ್ರೆಸ್ ಮುಖಂಡ ಶಶಿ ತರೂರ್ ಅವರಿಗೆ ಈ ಬಾರಿ ಲೋಕಸಭಾ ಚುನಾವಣೆ ಅತ್ಯಂತ ಸವಾಲಿನದ್ದಾಗಿದೆ. ಕೇರಳದಾದ್ಯಂತ ಭಾರೀ ಹೆಸರು ಮಾಡಿರುವ ಇವರು, ಈ ಬಾರಿ ತಿರುವನಂತಪುರಂ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಸಿಪಿಐ ಅಭ್ಯರ್ಥಿಗಳಿಂದ...
Date : Friday, 12-04-2019
ನವದೆಹಲಿ: ರಷ್ಯಾವು ನರೇಂದ್ರ ಮೋದಿಯವರಿಗೆ ತನ್ನ ಅತ್ಯುನ್ನತ ನಾಗರಿಕ ಪ್ರಶಸ್ತಿ ‘Order of St Andrew the Apostle’ ಅನ್ನು ನೀಡಿ ಗೌರವಿಸುವುದಾಗಿ ಘೋಷಿಸಿದೆ. ರಷ್ಯಾ ಮತ್ತು ಭಾರತದ ನಡುವಣ ವಿಶೇಷ ಪಾಲುದಾರಿಕೆಯನ್ನು ಉತ್ತೇಜಿಸಲು ಅಸಾಧಾರಣ ಸೇವೆಯನ್ನು ನೀಡಿದ್ದಕ್ಕಾಗಿ ಈ ಗೌರವವನ್ನು...
Date : Friday, 12-04-2019
ನವದೆಹಲಿ: ತನ್ನ 99 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಜಾಮಿಯಾ ಮಿಲಿಯ ಇಸ್ಲಾಮಿಯ ವಿಶ್ವವಿದ್ಯಾಲಯವು ಮಹಿಳೆಯೊಬ್ಬರನ್ನು ಉಪ ಕುಲಪತಿ ಹುದ್ದೆಗೆ ನೇಮಕ ಮಾಡಿದೆ. ಪ್ರೊಫೆಸರ್ ನಜ್ಮಾ ಅಖ್ತರ್ ಅವರು ಎಪ್ರಿಲ್ 10ರಂದು ಅಲ್ಲಿನ ಮೊದಲ ಮಹಿಳಾ ಉಪ ಕುಲಪತಿಯಾಗಿ ನೇಮಕವಾಗಿದ್ದಾರೆ....
Date : Friday, 12-04-2019
ನವದೆಹಲಿ: ಬಾಲಾಕೋಟ್ ಮೇಲೆ ಭಾರತ ನಡೆಸಿದ ವೈಮಾನಿಕ ದಾಳಿಯಲ್ಲಿ ಯಾವುದೇ ಹಾನಿಗಳಾಗಿಲ್ಲ ಎನ್ನುತ್ತಿರುವ ಪಾಕಿಸ್ಥಾನಕ್ಕೆ ನಿರ್ಮಲಾ ಸೀತಾರಾಮನ್ ತಿರುಗೇಟು ನೀಡಿದ್ದು, ದಾಳಿ ನಡೆದ ಸ್ಥಳಕ್ಕೆ ಆಯ್ದ ಪತ್ರಕರ್ತರನ್ನು ಕೊಂಡೊಯ್ಯಲು ಪಾಕಿಸ್ಥಾನ ಯಾಕೆ 40 ಮಂದಿಯನ್ನು ತೆಗೆದುಕೊಂಡಿತು ಎಂದು ಅವರು ಪ್ರಶ್ನಿಸಿದ್ದಾರೆ. ‘ಎಲ್ಲದಕ್ಕೂ...
Date : Friday, 12-04-2019
ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ರಾಷ್ಟ್ರೀಯ ಪ್ರಚಾರ ಅಭಿಯಾನಕ್ಕೆ ಚಾಲನೆಯನ್ನು ನೀಡಿದ್ದಾರೆ, ದಿನಕ್ಕೆ ಮೂರು ಮೂರು ಸಮಾವೇಶಗಳನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದಾರೆ. ಪ್ರಚಾರದ ಮೊದಲ ಭಾಗವಾಗಿ ಖಾಸಗಿ ಮಾಧ್ಯಮವೊಂದಕ್ಕೆ ಸಂದರ್ಶನವನ್ನು ನೀಡಿದ್ದರು. ಈ ವೇಳೆ ಅವರು, ಚುನಾವಣೆಗೆ...
Date : Friday, 12-04-2019
ಚಂಡೀಗಢ: ಬ್ರಿಟನ್ ರಾಣಿ ಕ್ವೀನ್ ಎಲಿಜಬೆತ್ ಅವರ ಹುಟ್ಟು ಹಬ್ಬದ ಔತಣಕೂಟದಲ್ಲಿ ಪಾಲ್ಗೊಳ್ಳುವಂತೆ ಬಂದ ಆಹ್ವಾನವನ್ನು ಪಂಜಾಬ್ ರಾಜ್ಯಪಾಲ ವಿ.ಕೆ ಸಿಂಗ್ ಅವರು ನಿರಾಕರಿಸುವ ಮೂಲಕ ಅತ್ಯಂತ ದಿಟ್ಟ ನಿಲುವನ್ನು ತೆಗೆದುಕೊಂಡಿದ್ದಾರೆ. ಜಲಿಯನ್ ವಾಲಾ ಭಾಗ್ ನರಮೇಧದ ಹಿನ್ನಲೆಯಲ್ಲಿ ಅವರು ಆಹ್ವಾನವನ್ನು ನಿರಾಕರಿಸಿದ್ದಾರೆ....
Date : Friday, 12-04-2019
ನವದೆಹಲಿ: ಎನ್ಡಿಎ ಸರಕಾರದ ಅತ್ಯಂತ ಮಹತ್ವಾಕಾಂಕ್ಷೆಯ ಕಾರ್ಯಕ್ರಮವಾದ ‘ನ್ಯಾಷನಲ್ ಮಿಷನ್ ಫಾರ್ ಕ್ಲೀನ್ ಗಂಗಾ (ಎನ್ಎಂಸಿಜಿ) ಅಥವಾ ನಮಮಿ ಗಂಗೆ ಯೋಜನೆಯು ಏಪ್ರಿಲ್ 9 ರಂದು ನಡೆದ ವಾಟರ್ ಸಮಿತ್ನಲ್ಲಿ ಪ್ರತಿಷ್ಠಿತ ‘ಪಬ್ಲಿಕ್ ವಾಟರ್ ಏಜೆನ್ಸಿ ಆಫ್ ದಿ ಇಯರ್’ ಪ್ರಶಸ್ತಿಯಿಂದ ಸನ್ಮಾನಿತಗೊಂಡಿದೆ. ಗ್ಲೋಬಲ್...
Date : Friday, 12-04-2019
ನವದೆಹಲಿ: ದ್ವಿಪಕ್ಷೀಯ ರಾಜಕೀಯ ಮತ್ತು ಆರ್ಥಿಕ ಬಾಂಧವ್ಯ ವೃದ್ಧಿಗೆ ಭಾರತ ಮತ್ತು ನೆದರ್ಲ್ಯಾಂಡ್ ದೇಶಗಳು ಪಣತೊಟ್ಟಿವೆ. ಮಾತ್ರವಲ್ಲದೆ, ವಿಶ್ವಸಂಸ್ಥೆ ಮತ್ತು ಇತರ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಸಹಕಾರವನ್ನು ವೃದ್ದಿಸಲು ನಿರ್ಧರಿಸಿವೆ. ಎರಡು ದೇಶಗಳು ನವದೆಹಲಿಯ ವಿದೇಶಾಂಗ ಕಚೇರಿಯಲ್ಲಿ ಸಮಾಲೋಚನೆಗಳನ್ನು ನಡೆಸಿದ್ದು, ವಿದೇಶಾಂಗ ಸಚಿವಾಲಯದ...
Date : Friday, 12-04-2019
ನವದೆಹಲಿ: ಇದೇ ತಿಂಗಳ 24 ರಿಂದ 30 ರ ವರೆಗೆ ಜರುಗಲಿರುವ ‘ಅಬುಧಾಬಿ ಇಂಟರ್ನ್ಯಾಷನಲ್ ಬುಕ್ ಫೇರ್ 2019’ಗೆ ಭಾರತ ಗೌರವ ಅತಿಥಿ ರಾಷ್ಟ್ರ ಎಂದು ಯುಎಇ ಘೋಷಣೆ ಮಾಡಿದೆ. ಯುಎಇಯ ಶ್ರೀಮಂತ ಪರಂಪರೆ, ಅದರ ವಿಶ್ವಾಸಾರ್ಹತೆ, ಸಂಸ್ಕೃತಿ, ಸಾಕ್ಷರತಾ ಫಲಿತಾಂಶ...
Date : Friday, 12-04-2019
ನವದೆಹಲಿ: ಭಾರತದಲ್ಲಿ 2019 ರ ಲೋಕಸಭಾ ಚುನಾವಣೆ ಗುರುವಾರ ಆರಂಭಗೊಂಡಿದೆ. ಈ ಹಿನ್ನೆಲೆಯಲ್ಲಿ ಸಾಮಾಜಿಕ ವೇದಿಕೆ ಟ್ವಿಟರ್ನಲ್ಲಿ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಸಂವಾದ ಮತ್ತು ಚರ್ಚೆಗಳನ್ನು ಒಳಗೊಂಡ ಟ್ವೀಟ್ಗಳ ಸಂಖ್ಯೆ ಒಂದೇ ದಿನದಲ್ಲಿ 1.2 ಮಿಲಿಯನ್ಗಳನ್ನು ದಾಟಿದೆ. ಮೊದಲನೇ ಹಂತದ ಚುನಾವಣೆ...