News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

PATA ಗೋಲ್ಡ್ ಅವಾರ್ಡ್ 2019 ಅನ್ನು ಮುಡಿಗೇರಿಸಿಕೊಂಡ ‘ಇನ್‌ಕ್ರೆಡಿಬಲ್ ಇಂಡಿಯಾ’ ಅಭಿಯಾನ

ನವದೆಹಲಿ: 2018-19ರ ಸಾಲಿನಲ್ಲಿ ಪ್ರವಾಸೋದ್ಯಮ ಸಚಿವಾಲಯವು ಜಾಗತಿಕವಾಗಿ ಬಿಡುಗಡೆ ಮಾಡಿದ ಇನ್‌ಕ್ರೆಡಿಬಲ್ ಇಂಡಿಯಾ “ಫೈಂಡ್ ದಿ ಇನ್‌ಕ್ರೆಡಿಬಲ್ ಯು” ಅಭಿಯಾನವು PATA (ಪೆಸಿಫಿಕ್ ಏಷ್ಯಾ ಟ್ರಾವೆಲ್ ಅಸೋಸಿಯೇಷನ್) ಗೋಲ್ಡ್ ಅವಾರ್ಡ್ 2019 ಅನ್ನು ಮುಡಿಗೇರಿಸಿಕೊಂಡಿದೆ. “ಮಾರ್ಕೆಟಿಂಗ್ – ಪ್ರೈಮರಿ” ಕೆಟಗರಿಯಲ್ಲಿ ಈ ಅಭಿಯಾನವನ್ನು ವಿಜೇತ ಎಂದು ಘೋಷಿಸಲಾಗಿದೆ. ಈ ವರ್ಷದ...

Read More

ಹನುಮಾನ್ ಚಾಲೀಸಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಕ್ಕೆ ತ್ರಿವಳಿ ತಲಾಖ್ ಹೋರಾಟಗಾರ್ತಿಗೆ ಬೆದರಿಕೆ

ಕೋಲ್ಕತ್ತಾ:  ಹನುಮಾನ್ ಚಾಲೀಸಾ ಪಠಣ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕಾರಣಕ್ಕೆ, ತ್ರಿವಳಿ ತಲಾಖ್ ಪ್ರಕರಣದ ಅರ್ಜಿದಾರೆ ಇಶ್ರತ್ ಜಹಾನ್ ಅವರನ್ನು ಅವರ ನಾಲ್ಕು ಮಕ್ಕಳ ಸಮೇತ ಬಾಡಿಗೆ ಮನೆಯಿಂದ ಹೊರಹಾಕಿದ ಘಟನೆ ಪಶ್ಚಿಮ ಬಂಗಾಳದ ಹೌರಾ ಪಟ್ಟಣದಲ್ಲಿ ನಡೆದಿದೆ. ಮುಸ್ಲಿಂ ಸಮುದಾಯದ ಜನರಿಂದ ಅವರಿಗೆ ತೀವ್ರ ಸ್ವರೂಪದ...

Read More

6 ಸಾವಿರ ದಿನಪತ್ರಿಕೆಗಳನ್ನು 20 ಸಾವಿರ ಪೆನ್ಸಿಲ್ ಆಗಿ ಪರಿವರ್ತಿಸಿದ್ದಾರೆ ಈ ದಂಪತಿ

“ಹೆಚ್ಚಿನವರಂತೆ ನಾವು ಕೂಡ ನಿರ್ಲಕ್ಷ್ಯದ ಬದುಕನ್ನು ಬದುಕುತ್ತಿದ್ದೆವು. ನಮಗೆ ಬೇಕಾದುದನ್ನು ಬೇಕಾಬಿಟ್ಟಿಯಾಗಿ ಮಾಡುತ್ತಿದ್ದೆವು, ಆದರೆ ನಮ್ಮ ಭೂಮಿಗೆ ಅದರಿಂದ ಎಷ್ಟು ಹಾನಿಯಾಗುತ್ತದೆ ಎಂಬ ಬಗ್ಗೆ ನಾವು ಚಿಂತೆ ಮಾಡುತ್ತಲೇ ಇರಲಿಲ್ಲ. ಮನುಷ್ಯನ ಪ್ರಭಾವದಿಂದ ಭೂಮಿ ಮೇಲೆ ಆಗುತ್ತಿರುವ ದುಷ್ಪರಿಣಾಮದ ಬಗ್ಗೆ ನಮಗೆ...

Read More

17 ನೇ ಲೋಕಸಭೆಯ ಮೊದಲ ಅಧಿವೇಶನ 20 ವರ್ಷಗಳಲ್ಲೇ ಹೆಚ್ಚು ಫಲದಾಯಕ ಅಧಿವೇಶನ

ನವದೆಹಲಿ: ಕೆಳಮನೆಯ ಇತಿಹಾಸದಲ್ಲೇ 17 ನೇ ಲೋಕಸಭೆಯ ಮೊದಲ ಅಧಿವೇಶನವು 20 ವರ್ಷಗಳಲ್ಲೇ  ಅತ್ಯಂತ ಫಲದಾಯಕ ಅಧಿವೇಶನವಾಗಿ ಹೊರಹೊಮ್ಮಿದೆ. ಸಂಸತ್ತಿಗೆ ಹೊಸದಾಗಿ ಚುನಾಯಿತರಾದ ಸದಸ್ಯರು ಸಕ್ರಿಯವಾಗಿ ಹಲವು ಗಂಟೆಗಳ ಕಾಲ, ಅನೇಕ ದಿನಗಳಲ್ಲಿ ಮಧ್ಯರಾತ್ರಿ 12 ರವರೆಗೆ ಕೂಡ ಕೆಲಸ ಮಾಡುತ್ತಿದ್ದಾರೆ. ಹೊಸ ಅಧಿವೇಶನವು...

Read More

ಕುಲಭೂಷಣ್­ರ ಶೀಘ್ರ ವಾಪಸ್ಸಾತಿಗೆ ಕೇಂದ್ರ ಪ್ರಯತ್ನ ನಡೆಸಲಿದೆ: ಜೈಶಂಕರ್

ನವದೆಹಲಿ: ಪಾಕಿಸ್ಥಾನದಲ್ಲಿ ಬಂಧನದಲ್ಲಿರುವ ಭಾರತೀಯ ಪ್ರಜೆ ಕುಲಭೂಷಣ್ ಜಾಧವ್ ಅವರನ್ನು ಭಾರತಕ್ಕೆ ಆದಷ್ಟು ಬೇಗ ವಾಪಾಸ್ ತರುವ ನಿಟ್ಟಿನಲ್ಲಿ ಸರ್ವ ಪ್ರಯತ್ನಗಳನ್ನು ನಡೆಸಲಿದ್ದೇವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ  ಎಸ್. ಜೈಶಂಕರ್ ಗುರುವಾರ ರಾಜ್ಯಸಭೆಯಲ್ಲಿ ತಿಳಿಸಿದ್ದಾರೆ. ಅಂತಾರಾಷ್ಟ್ರೀಯ ನ್ಯಾಯಾಲಯ ಜಾಧವ್ ಅವರ...

Read More

CA ಪರೀಕ್ಷೆ ಬರೆಯಲು ಬಡ ವಿದ್ಯಾರ್ಥಿಗಳಿಗೆ ಉಚಿತ ಕೋಚಿಂಗ್ ನೀಡುತ್ತಿದ್ದಾರೆ ಸೂರತ್ ಶಿಕ್ಷಕ

ಸೂರತ್: ಚಾರ್ಟರ್ಡ್ ಅಕೌಂಟೆಂಟ್ ಆಗುವ ಕನಸುಗಳನ್ನು ಹೊತ್ತಿರುವ ಸೂರತ್‌ನಲ್ಲಿರುವ ಹಲವಾರು ಬಡ ವಿದ್ಯಾರ್ಥಿಗಳಿಗೆ ತಮ್ಮ ಕನಸುಗಳನ್ನು ನನಸಾಗಿಸಿಕೊಳ್ಳುವ ಮಹತ್ತರವಾದ ಅವಕಾಶಗಳು ಲಭ್ಯವಾಗುತ್ತಿವೆ. ಈ ನಗರದ ರವಿ ಚಾವ್ಚರಿಯಾ ಅವರು ಇದಕ್ಕೆ ಕಾರಣೀಭೂತರಾಗಿದ್ದಾರೆ. ಅವರು ಪ್ರಾರಂಭಿಸಿದ ಕಾರ್ಯಕ್ರಮದಿಂದಾಗಿ ಹಿಂದುಳಿದ ಕುಟುಂಬಗಳ ವಿದ್ಯಾರ್ಥಿಗಳಿಗೆ ತಮ್ಮ ಮಹತ್ವಾಕಾಂಕ್ಷೆಗಳನ್ನು ತಲುಪುವ...

Read More

ತುಂಗಭದ್ರಾ ನದಿ ತಟದಲ್ಲಿನ ವ್ಯಾಸರಾಜರ ವೃಂದಾವನವನ್ನು ಧ್ವಂಸ ಮಾಡಿದ ದುಷ್ಕರ್ಮಿಗಳು

ಕೊಪ್ಪಳ: ಗಂಗಾವತಿ ತಾಲೂಕಿನ ಆನೆಗೊಂದಿಯ ತುಂಗಭದ್ರಾ ನದಿ ತಟದಲ್ಲಿರುವ ನವವೃಂದಾವನ ನಡುಗುಡ್ಡೆಯಲ್ಲಿ ವ್ಯಾಸರಾಜರ ವೃಂದಾವನವನ್ನು ದುಷ್ಕರ್ಮಿಗಳು ಬುಧವಾರ ರಾತ್ರಿ ಧ್ವಂಸಗೊಳಿಸಿದ್ದಾರೆ. ತುಂಗಭದ್ರಾ ನದಿಯ ದಡದಲ್ಲಿ ವ್ಯಾಸರಾಜರ ವೃಂದಾವನ ಸೇರಿದಂತೆ 9 ವೃಂದಾವನಗಳಿವೆ. ಬುಧವಾರ ಮಧ್ಯರಾತ್ರಿ ವ್ಯಾಸರಾಜರ ವೃಂದಾವನ ದುಷ್ಕರ್ಮಿಗಳು ಅಗೆದು ಹಾಕಿದ್ದಾರೆ. ವೃಂದಾವನದ...

Read More

ಸೇನಾಪಡೆಗಳಿಗೆ ಕ್ಷಿಪಣಿಗಳನ್ನು ತಯಾರಿಸಲು ರೂ. 8,000 ಕೋಟಿ ಮೊತ್ತದ ಆರ್ಡರ್ ಪಡೆದಿದೆ ಬಿಡಿಎಲ್

ನವದೆಹಲಿ: ಸರ್ಕಾರಿ ಸ್ವಾಮ್ಯದ ಭಾರತ್ ಡೈನಾಮಿಕ್ಸ್ ಲಿಮಿಟೆಡ್ (ಬಿಡಿಎಲ್), ವಿವಿಧ ಕ್ಷಿಪಣಿಗಳನ್ನು ತಯಾರಿಸಲು ರೂ. 8,000 ಕೋಟಿ ಮೊತ್ತದ ಆರ್ಡರ್ ಅನ್ನು ಪಡೆದುಕೊಂಡಿದೆ. ಮುಂದಿನ ಐದು ವರ್ಷಗಳಲ್ಲಿ ವಿವಿಧ ಸಶಸ್ತ್ರ ಪಡೆಗಳಿಗೆ ಈ ಕ್ಷಿಪಣಿಗಳನ್ನು ಅದು ಪೂರೈಕೆ ಮಾಡಲಿದೆ. ಮುಂದಿನ ಪೀಳಿಗೆಯ ಕ್ಷಿಪಣಿಗಳ ಉತ್ಪಾದನೆಯನ್ನು...

Read More

ಕೊಯಂಬತ್ತೂರು: ಸಂಚಾರಿ ಪೊಲೀಸರಿಗೆ ದೇಹದಲ್ಲಿ ಧರಿಸಬಹುದಾದಂತಹ ಕ್ಯಾಮೆರಾ ಹಂಚಿಕೆ

ಕೊಯಂಬತ್ತೂರು: ತಮಿಳುನಾಡಿನ ಕೊಯಂಬತ್ತೂರು ನಗರ ಸಂಚಾರ ಪೊಲೀಸರಿಗೆ ಬುಧವಾರ ದೇಹದಲ್ಲಿ ಧರಿಸಬಹುದಾದಂತಹ ಕ್ಯಾಮೆರಾಗಳನ್ನು ಒದಗಿಸಲಾಗಿದೆ. ಸಂಚಾರ ನಿಯಮ ಉಲ್ಲಂಘನೆಯ ಮೇಲ್ವಿಚಾರಣೆಯಲ್ಲಿ ಪಾರದರ್ಶಕತೆಯನ್ನು ತರುವ ನಿಟ್ಟಿನಲ್ಲಿ ಈ ಕ್ಯಾಮೆರಾಗಳು ಮಹತ್ವದ ಪಾತ್ರವನ್ನು ವಹಿಸಲಿವೆ. ಸಂಚಾರಿ ನಿಯಮ ಉಲ್ಲಂಘನೆಗಳ ಮೇಲೆ ಹದ್ದಿನ ಕಲ್ಲಿಡಲು, ರಸ್ತೆಗಳಲ್ಲಿ ಉತ್ತಮ...

Read More

ಅರ್ಜುನ ಪ್ರಶಸ್ತಿ ಸ್ವೀಕರಿಸಿದ ಸ್ಮೃತಿ ಮಂಧನಾ ಮತ್ತು ರೋಹನ್ ಬೋಪಣ್ಣ

ನವದೆಹಲಿ: ಕ್ರೀಡಾ ಕ್ಷೇತ್ರದಲ್ಲಿ ಅಮೋಘ ಸಾಧನೆಗೈದ ಭಾರತೀಯ ಕ್ರೀಡಾಪಟುಗಳಾದ ಸ್ಮೃತಿ ಮಂಧನಾ ಮತ್ತು ರೋಹನ್ ಬೋಪಣ್ಣ ಅವರಿಗೆ ನಿನ್ನೆ ಪ್ರತಿಷ್ಠಿತ ಅರ್ಜುನ ಪ್ರಶಸ್ತಿಯನ್ನು ನೀಡಿದ ಪುರಸ್ಕರಿಸಲಾಯಿತು. ನವದೆಹಲಿಯಲ್ಲಿ  ನಡೆದ ಸರಳ ಸಮಾರಂಭದಲ್ಲಿ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವ ಕಿರಣ್ ರಿಜ್ಜು...

Read More

Recent News

Back To Top