News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ರಕ್ಷಣಾ ಪಡೆಯ ಸಿಂಗಲ್ ಪೇರೆಂಟ್ ಪುರುಷರಿಗೂ ಸಿಗಲಿದೆ ಮಕ್ಕಳ ಆರೈಕೆ ರಜೆ

ನವದೆಹಲಿ: ಪೋಷಕತ್ವದ ನೈಜ ಸಂದೇಶವನ್ನು ಪಸರಿಸಿರುವ ರಕ್ಷಣಾ ಮಂತ್ರಿ ರಾಜನಾಥ್ ಸಿಂಗ್ ಅವರು, ಮಕ್ಕಳ ಆರೈಕೆ ರಜೆ (Child Care Leave)ಯ ಪ್ರಯೋಜನಗಳನ್ನು ರಕ್ಷಣಾ ಪಡೆಯ ಏಕ ಪೋಷಕ ಸೇವಾ ಸಿಬ್ಬಂದಿ (single male service personnel)ಗಳಿಗೂ ವಿಸ್ತರಿಸಲು ಅನುಮೋದನೆಯನ್ನು ನೀಡಿದ್ದಾರೆ. ರಕ್ಷಣಾ ಸಚಿವ ರಾಜನಾಥ್...

Read More

‘ನವ ಕಾಶ್ಮೀರ’ದ ಉಗಮದ ಬಗ್ಗೆ ಖಂಡಿತಾ ಭರವಸೆ ಇದೆ: ಮೋದಿ

ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ 370 ನೇ ವಿಧಿಯನ್ನು ರದ್ದುಗೊಳಿಸುವ ಸರ್ಕಾರದ ನಿರ್ಧಾರವನ್ನು ಸಾಕಷ್ಟು ಪರಿಗಣಿಸಿ ನಂತರ ತೆಗೆದುಕೊಳ್ಳಲಾಗಿದೆ ಮತ್ತು ಈ ನಿರ್ಧಾರದಿಂದ ಖಂಡಿತವಾಗಿಯೂ ಜನರಿಗೆ ಅನುಕೂಲವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಎಕನಾಮಿಕ್ ಟೈಮ್ಸ್­ಗೆ  ಸಂದರ್ಶನವನ್ನು...

Read More

ಮಕ್ಕಳನ್ನು ಹೆಗಲ ಮೇಲೆ ಕೂರಿಸಿಕೊಂಡು ಪ್ರವಾಹದಿಂದ ರಕ್ಷಿಸಿದ ಪೊಲೀಸ್­ಗೆ ಶ್ಲಾಘನೆಗಳ ಸುರಿಮಳೆ

ಅಹ್ಮದಾಬಾದ್: ಪ್ರವಾಹದ ನಡುವೆ ಮಕ್ಕಳಿಬ್ಬರನ್ನು ಹೆಗಲ ಮೇಲೆ ಕೂರಿಸಿಕೊಂಡು ಸುರಕ್ಷಿತವಾದ ಪ್ರದೇಶಕ್ಕೆ ಸ್ಥಳಾಂತರ ಮಾಡಿದ ಗುಜರಾತಿನ ಪೊಲೀಸ್ ಕಾನ್ಸ್­ಸ್ಟೇಬಲ್­ಗೆ ಅವರಿಗೆ ಎಲ್ಲಾ ಕಡೆಯಿಂದಲೂ ಶ್ಲಾಘನೆಗಳ ಮಹಾಪೂರ ಹರಿದು ಬರುತ್ತಿದೆ. ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾಣಿ ಅವರೂ ಇವರ ಕಠಿಣ ಪರಿಶ್ರಮ ಮತ್ತು ಸಮರ್ಪಣೆಗೆ...

Read More

ಛತ್ತೀಸ್ಗಢದಲ್ಲಿ 15 ಕಿಮೀ ಉದ್ದದ ತ್ರಿವರ್ಣಧ್ವಜ ಹಿಡಿದು ಮಾನವ ಸರಪಳಿ: ದಾಖಲೆ

ರಾಯ್ಪುರ: ಛತ್ತೀಸ್ಗಢದ ರಾಜಧಾನಿ ರಾಯ್ಪುರದಲ್ಲಿ ಭಾನುವಾರ ಸಾವಿರಾರು ವಿದ್ಯಾರ್ಥಿಗಳು ಮತ್ತು ವಿವಿಧ ಸಮಾಜ ಸೇವಾ ಸಂಘಟನೆಗಳ ಸದಸ್ಯರು ಸೇರಿ 15 ಕಿಲೋಮೀಟರ್ ಉದ್ದದ ತ್ರಿವರ್ಣಧ್ವಜವನ್ನು ಹಿಡಿದುಕೊಂಡು ಮಾನವ ಸರಪಳಿಯನ್ನು ರಚನೆ ಮಾಡಿದ್ದಾರೆ. ಸ್ವಾತಂತ್ರ್ಯ ದಿನಾಚರಣೆಯ ಹಿನ್ನಲೆಯಲ್ಲಿ ಈ ಮಾನವ ಸರಪಳಿಯನ್ನು ರಚನೆ...

Read More

ಮೋದಿ, ಅಮಿತ್ ಶಾರನ್ನು ಕೃಷ್ಣಾರ್ಜುನರಿಗೆ ಹೋಲಿಸಿದ ರಜನೀಕಾಂತ್

ಚೆನ್ನೈ: ಜಮ್ಮು ಕಾಶ್ಮೀರಕ್ಕೆ ವಿಶೇಷಾಧಿಕಾರವನ್ನು ನೀಡಿದ್ದ ಸಂವಿಧಾನ 370ನೇ ವಿಧಿಯನ್ನು ತೆಗೆದು ಹಾಕಿದ ಕೇಂದ್ರ ಸರ್ಕಾರದ ನಿರ್ಧಾರವನ್ನು ತಮಿಳುನಾಡಿನ ಮೆಗಾಸ್ಟಾರ್ ರಜನೀಕಾಂತ್ ಅವರು ಶ್ಲಾಘಿಸಿದ್ದಾರೆ. ಈ ಕಠಿಣ ನಿರ್ಧಾರವನ್ನು ತೆಗೆದುಕೊಂಡ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ...

Read More

ಇಸ್ರೋ ಸ್ಥಾಪಕ ವಿಕ್ರಮ್ ಸಾರಾಭಾಯ್ ಜನ್ಮದಿನವಿಂದು: ಗೂಗಲ್ ಡೂಡಲ್ ನಮನ

ನವದೆಹಲಿ:   ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯ ಸಂಸ್ಥಾಪಕ ಮತ್ತು ಭಾರತೀಯ ಬಾಹ್ಯಾಕಾಶ ಯೋಜನೆಗಳ ಪಿತಾಮಹ ಎಂದು ಕರೆಯಲ್ಪಡುವ ವಿಕ್ರಮ್ ಸಾರಾಭಾಯ್ ಅವರ 100 ನೇ ಜನ್ಮದಿನಾಚರಣೆಯನ್ನು ಇಂದು ಆಚರಿಸಲಾಗುತ್ತಿದ್ದು, ಗೂಗಲ್ ವಿಶೇಷವಾದ ಡೂಡಲ್ ಅನ್ನು ರಚನೆ ಮಾಡುವ ಮೂಲಕ ಅವರಿಗೆ ಗೌರವಾರ್ಪಣೆಯನ್ನು...

Read More

RSS ಶಾಖೆಯಲ್ಲಿ ಆಡಿದ ಧೈರ್ಯದ ಆಟ ಕಲಿಸಿತು ಸೇವೆಯ ಪಾಠ

RSS ಬಾಗಲಕೋಟೆ ವತಿಯಿಂದ ಜಿಲ್ಲೆಯಾದ್ಯಂತ ಹಾಗೂ ಪ್ರವಾಹ ಪೀಡಿತ ಎಲ್ಲ ಪ್ರದೇಶಗಳಲ್ಲಿ ಸಂಘದ ಕಡೆಯಿಂದ ಸಾಕಷ್ಟು ಸೇವಾ ಕಾರ್ಯ ನಡೆಯುತ್ತಿದೆ. ಸಾಕಷ್ಟು ಮನೆಗಳನ್ನು ಸ್ಥಳಾಂತರಿಸಿ, ತಕ್ಷಣಕ್ಕೆ ಜನರಿಗೆ ಬೇಕಾದ ಮೂಲಭೂತ ಅವಶ್ಯಕತೆಗಳನ್ನು ಸಂಘ ಮಾಡುತ್ತಿರೋದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಜನರಷ್ಟೇ ಅಲ್ಲ, ವನ್ಯ...

Read More

ಹಿಮಾಲಯ ಶಿಖರವನ್ನೇ ಮೀರಿದ ಸಾಧನೆ ದೇಶದ ಹೆಮ್ಮೆಯ ಹಿಮಾದಾಸ್

ಮೊದಲ ಬಾರಿಗೆ ಅನ್ನಿಸುತ್ತಿದೆ ಲೇಖನಿಯಲ್ಲಿ ಬಂಗಾರದ ಶಾಯಿ ಇದ್ದಿದ್ದರೆ ಎಷ್ಟು ಚೆನ್ನಾಗಿ ಇರುತ್ತಿತ್ತು ಎಂದು. ಯಾರ ಬಗ್ಗೆ ಹೀಗೆ ಅನ್ನಿಸಲು ಸಾಧ್ಯ? ಹಿಮಾ ದಾಸ್..! ಭಾರತದ ಹೆಮ್ಮೆಯ ಪುತ್ರಿ. ಹೆಸರಿನಿಂದ ಹಿಮಾಲಯ ಮತ್ತು ಹಿಮಾಲಯ ಶಿಖರವನ್ನು ಮೀರಿದ ಸಾಧನೆಗಳು. ಬರೀ ಒಂದು...

Read More

ಮರ ಕಡಿದಿದ್ದನ್ನು ಕಂಡು ಕಣ್ಣೀರಿಟ್ಟಿದ್ದ ಬಾಲಕಿ ಈಗ ಮಣಿಪುರದ ಹಸಿರು ರಾಯಭಾರಿ

ಇಂಫಾಲ: ಒಂಬತ್ತು ವರ್ಷದ ಬಾಲಕಿಯೊಬ್ಬಳು ತಾನು ನೆಟ್ಟ ಎರಡು ಮರಗಳನ್ನು ಕಡಿದಿರುವುದನ್ನು ನೋಡಿ ಅಳುತ್ತಿರುವ ವಿಡಿಯೋವನ್ನು ನೋಡಿದ ಮಣಿಪುರದ ಮುಖ್ಯಮಂತ್ರಿ ಎನ್ ಬಿರೆನ್ ಸಿಂಗ್ ಅವರು, ಆ ಬಾಲಕಿಯನ್ನು ತನ್ನ ರಾಜ್ಯದ  ‘ಗ್ರೀನ್ ಮಣಿಪುರ ಮಿಶನ್’ ಕಾರ್ಯಕ್ರಮದ ರಾಯಭಾರಿಯನ್ನಾಗಿ ನೇಮಕ ಮಾಡಿಕೊಂಡಿದ್ದಾರೆ. ಮಣಿಪುರದ...

Read More

ರೈತರ ಪಿಂಚಣಿ ಯೋಜನೆಗೆ ನೋಂದಣಿ ಆರಂಭಿಸಿದ ಕೇಂದ್ರ

ನವದೆಹಲಿ:  ರೈತರಿಗಾಗಿ ಕೇಂದ್ರ ಬಜೆಟ್‌ನಲ್ಲಿ ಘೋಷಿಸಲಾದ ಪಿಂಚಣಿ ಯೋಜನೆ, ಪ್ರಧಾನ್ ಮಂತ್ರಿ ಕಿಸಾನ್ ಮಾನ್-ಧನ್ ಯೋಜನೆ (ಪಿಎಂ-ಕೆಎಂವೈ)ಯಡಿಯಲ್ಲಿನ ಪಿಂಚಣಿ ಯೋಜನೆಗೆ ಕೇಂದ್ರವು ಶುಕ್ರವಾರ ನೋಂದಣಿ ಪ್ರಾರಂಭಿಸಿದೆ. 2019-20ರ ಬಜೆಟ್ ಸಮಯದಲ್ಲಿ ಘೋಷಿಸಲಾದ ಪ್ರಧಾನ್ ಮಂತ್ರಿ ಕಿಸಾನ್ ಮಾನ್-ಧನ್ ಯೋಜನೆ ಅಡಿಯಲ್ಲಿ, ಅರ್ಹ ರೈತರಿಗೆ 60...

Read More

Recent News

Back To Top