Date : Thursday, 12-09-2019
ನವದೆಹಲಿ: ಜಾರ್ಖಾಂಡಿನ ಸಾಹಿಬ್‌ಗಂಜ್‌ನಲ್ಲಿ ಗಂಗಾ ನದಿ ಮೇಲೆ ನಿರ್ಮಾಣಗೊಂಡಿರುವ ಎರಡನೇ ಮಲ್ಟಿ ಮಾಡೆಲ್ ಟರ್ಮಿನಲ್ ಅನ್ನು ಇಂದು (ಸೆ. 12) ಪ್ರಧಾನಿ ನರೇಂದ್ರ ಮೋದಿಯವರು ಉದ್ಘಾಟಿಸಲಿದ್ದಾರೆ. ಕೇವಲ 2 ವರ್ಷದೊಳಗೆ ದಾಖಲೆಯ ಅವಧಿಯಲ್ಲಿ ಈ ಟರ್ಮಿನಲ್ ಅನ್ನು ನಿರ್ಮಾಣ ಮಾಡಿರುವುದು ವಿಶೇಷ. ಈ ಯೋಜನೆಯು...
Date : Thursday, 12-09-2019
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಸ್ವೀಕರಿಸಿದ ಉಡುಗೊರೆಗಳ ಎರಡನೇ ಆವೃತ್ತಿಯ ಹರಾಜು ಪ್ರಕ್ರಿಯೆಯನ್ನು ಸಂಸ್ಕೃತಿ ಸಚಿವಾಲಯದ ಆಯೋಜನೆಗೊಳಿಸುತ್ತಿದೆ. ಇಲ್ಲಿ ಮೋದಿಯವರು ಸ್ವೀಕರಿಸಿದ ಒಟ್ಟು 2,772 ಉಡುಗೊರೆಗಳು ಹರಾಜು ಆಗಲಿವೆ. ಕೇಂದ್ರ ಸಂಸ್ಕೃತಿ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ ಅವರು ಹರಾಜಿನ ಬಗ್ಗೆ ಘೋಷಣೆಯನ್ನು ಮಾಡಿದ್ದು,...
Date : Wednesday, 11-09-2019
ಜಿನೆವಾ: ಕಾಶ್ಮೀರದ ವಿಷಯ ಪಾಕಿಸ್ತಾನ ಮತ್ತು ಭಾರತದ ನಡುವಿನ ವಿಷಯವಾಗಿದೆ ಎಂದು ವಿಶ್ವಸಂಸ್ಥೆಯ ಪ್ರಧಾನ ವಕ್ತಾರ ಸ್ಟೀಫನ್ ಡುಜರಿಕ್ ಬುಧವಾರ ಹೇಳಿದ್ದಾರೆ. ಅವರ ಈ ಹೇಳಿಕೆಯು ಭಾರತದ ವಾದವನ್ನು ಸಮರ್ಥಿಸಿಕೊಂಡಿದೆ ಮತ್ತು ಪಾಕಿಸ್ತಾನಕ್ಕೆ ತೀವ್ರ ಮುಖಭಂಗವನ್ನು ಉಂಟುಮಾಡಿದೆ. ಜಮ್ಮು ಕಾಶ್ಮೀರದಲ್ಲಿನ ಪ್ರಸ್ತುತ...
Date : Wednesday, 11-09-2019
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಪ್ರಧಾನ ಕಾರ್ಯದರ್ಶಿಯಾಗಿ ನಿವೃತ್ತ ಐಎಎಸ್ ಅಧಿಕಾರಿ ಪ್ರಮೋದ್ ಕುಮಾರ್ ಮಿಶ್ರಾ (ಪಿಕೆ ಮಿಶ್ರಾ) ಅವರು ಮತ್ತು ಪ್ರಧಾನ ಸಲಹೆಗಾರರಾಗಿ ಮಾಜಿ ಸಂಪುಟ ಕಾರ್ಯದರ್ಶಿ ಪ್ರದೀಪ್ ಕುಮಾರ್ ಸಿನ್ಹಾ (ಪಿಕೆ ಸಿನ್ಹಾ) ಅವರು ಬುಧವಾರ ನೇಮಕಗೊಂಡಿದ್ದಾರೆ. ಎರಡೂ ಅಧಿಕಾರಿಗಳ ನೇಮಕಾತಿಗಳು ಪ್ರಧಾನಮಂತ್ರಿಯ ಅಧಿಕಾರದ ಅವಧಿಯವರೆಗೆ...
Date : Wednesday, 11-09-2019
ನವದೆಹಲಿ: ವೈದಿಕ ವಿಜ್ಞಾನವನ್ನು ಪುನರುಜ್ಜೀವನಗೊಳಿಸುವ ಮತ್ತು ವಿಶ್ವ ಹಿಂದೂ ಪರಿಷತ್ನ ಮಾಜಿ ಮುಖ್ಯಸ್ಥ ದಿವಂಗತ ಅಶೋಕ್ ಸಿಂಘಲ್ ಅವರ ಕೊನೆಯ ಆಶಯಗಳಲ್ಲಿ ಒಂದನ್ನು ಪೂರೈಸುವ ಪ್ರಯತ್ನದ ಭಾಗವಾಗಿ, ವಿಎಚ್ಪಿ ಆರು ದಿನಗಳ ಯಜ್ಞವನ್ನು ನಡೆಸಲು ಸಜ್ಜಾಗಿದೆ. ಮುಂದಿನ ತಿಂಗಳು ರಾಷ್ಟ್ರ ರಾಜಧಾನಿಯಲ್ಲಿ ಯಜ್ಞ ನೆರವೇರಲಿದೆ. ಅಕ್ಟೋಬರ್...
Date : Wednesday, 11-09-2019
ಲಂಡನ್: ಯುಕೆಯಲ್ಲಿ ಓದುತ್ತಿರುವ ಭಾರತೀಯ ವಿದ್ಯಾರ್ಥಿಗಳಿಗೆ ಅಲ್ಲಿನ ಸರ್ಕಾರ ಶುಭ ಸುದ್ದಿಯನ್ನು ನೀಡಿದೆ. ಅಧ್ಯಯನ ಮುಗಿದ ಬಳಿಕ ಎರಡು ವರ್ಷಗಳ ಕಾಲ ಆ ದೇಶದಲ್ಲಿ ಕಾರ್ಯನಿರ್ವಹಿಸುವ ಅವಕಾಶವನ್ನು ಅದು ಕಲ್ಪಿಸಿಕೊಟ್ಟಿದೆ. ಬ್ರಿಟಿಷ್ ಸರ್ಕಾರವು ಹೊಸ ಎರಡು ವರ್ಷಗಳ ಅಧ್ಯಯನೋತ್ತರ ಕೆಲಸದ ವೀಸಾವನ್ನು ಘೋಷಿಸಿದೆ. ಇದು ಭಾರತೀಯ...
Date : Wednesday, 11-09-2019
ಮಥುರಾ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಉತ್ತರ ಪ್ರದೇಶದ ಮಥುರಾಕ್ಕೆ ಭೇಟಿ ನೀಡಿ, ಅಲ್ಲಿ ಸ್ವಚ್ಛತಾ ಕಾರ್ಮಿಕರೊಂದಿಗೆ ಹಸಿ ಕಸ ಮತ್ತು ಒಣ ಕಸವನ್ನು ಬೇರ್ಪಡಿಸುವ ಮೂಲಕ ದೇಶಕ್ಕೆ ಸ್ಪಷ್ಟವಾದ ಸಂದೇಶವನ್ನು ರವಾನೆ ಮಾಡಿದ್ದಾರೆ. ಪ್ರಧಾನಿ ಮೋದಿ ಅವರು ಮಥುರಾದಲ್ಲಿ, ರಾಷ್ಟ್ರೀಯ...
Date : Wednesday, 11-09-2019
ನಮ್ಮ ಜನರ ಮನಸ್ಥಿತಿ ಬಹಳ ವಿಚಿತ್ರ. ಒಳ್ಳೆಯ ಪರಿಣಾಮಕಾರೀ ಕಾನೂನುಗಳು ಬೇಕು ಅನ್ನುತ್ತಾರೆ. ಆದರೆ ಕಾನೂನನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದರೆ ಅದಕ್ಕೆ ನೂರು ಆಕ್ಷೇಪಗಳನ್ನು ಹೇಳುತ್ತಾರೆ. ವ್ಯವಸ್ಥೆ ಸರಿಯಿಲ್ಲ, ಬದಲಾಗಬೇಕು ಎಂದು ಜನರು ಹೇಳುತ್ತಲೇ ಇರುತ್ತಾರೆ. ಆದರೆ ವ್ಯವಸ್ಥೆಯನ್ನು ಬದಲಾಯಿಸುವ ಪ್ರಯತ್ನವು...
Date : Wednesday, 11-09-2019
ಲಕ್ನೋ: ಉತ್ತರ ಪ್ರದೇಶ ಸರ್ಕಾರದ ಸೂಚನೆಯ ಮೇರೆಗೆ ಲಕ್ನೋ ಮಹಾನಗರ ಪಾಲಿಕೆಯು ಗೋವುಗಳನ್ನು ಸಾಕುವವರಿಗೆ ದಾನ ನೀಡಲು ಮುಂದಾಗಿದೆ. ”ಸುಮಾರು 4,500 ಹಸುಗಳನ್ನು ದಾನ ಮಾಡುವ ಗುರಿಯನ್ನು ಸರ್ಕಾರ ನೀಡಿದೆ. ಪ್ರತಿಯೊಬ್ಬ ವ್ಯಕ್ತಿಗೂ ನಾಲ್ಕು ಹಸುಗಳನ್ನು ನೀಡಲಾಗುವುದು” ಎಂದು ಲಕ್ನೋ ಮುನ್ಸಿಪಲ್ ಕಮಿಷನರ್...
Date : Wednesday, 11-09-2019
ಬೆಂಗಳೂರು: ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಪಿ.ವಿ. ಸಿಂಧು ಅವರು ಈ ಬಾರಿಯ ‘ಯುವ ದಸರಾ-2019’ ಅನ್ನು ಉದ್ಘಾಟನೆಗೊಳಿಸಲಿದ್ದಾರೆ. ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸುವಂತೆ ಸಿಂಧು ಅವರಿಗೆ ಆಹ್ವಾನವನ್ನು ನೀಡಿದ್ದಾರೆ. “ಕ್ರೀಡಾ ತಾರೆಯಾಗಿ ನೀವು ಭಾರತವನ್ನು ಹೆಮ್ಮೆ ಪಡುವಂತೆ...