Date : Monday, 05-08-2019
ನವದೆಹಲಿ: ಜಮ್ಮು ಕಾಶ್ಮೀರದಲ್ಲಿ ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ಬೆಳವಣಿಗೆಗಳಿಗೆ ಸಂಬಂಧಿಸಿದ ಕುತೂಹಲಗಳಿಗೆ ತೆರೆ ಬಿದ್ದಿದೆ. ಆ ರಾಜ್ಯಕ್ಕೆ ವಿಶೇಷ ಸ್ಥಾನಮಾನವನ್ನು ನೀಡುವ ಸಂವಿಧಾನದ ಕಲಂ 370 ಅನ್ನು ತೆಗೆದು ಹಾಕಲು ನಿರ್ಧರಿಸಿರುವುದಾಗಿ ಗೃಹ ಸಚಿವ ಅಮಿತ್ ಶಾ ಅವರು ಸೋಮವಾರ...
Date : Monday, 05-08-2019
ಭಾರತೀಯ ಸಂಸ್ಕೃತಿಯಲ್ಲಿ ಹಬ್ಬಗಳು ಮನುಷ್ಯನ ಆವಿಷ್ಕಾರದೊಂದಿಗೆ ಬದಲಾಗುವ ಋತುಋತುಗಳೊಡನೆ ನಮ್ಮ ಸರ್ವತೋಮುಖ ಅಭಿವೃದ್ಧಿಯ ಸಾಧಕವೆನಿಸಿವೆ. ಮಾನವನನ್ನು ಪರಿಪೂರ್ಣತೆಯತ್ತ ಕೊಂಡೊಯ್ಯಲು ನಮ್ಮ ದೇಶದ ಹಬ್ಬಗಳು ನಮ್ಮ ಬದುಕಿನ ಮೌಲ್ಯಗಳಿಗೆ ಪೂರಕ. ಭಾರತದ ಹಲವಾರು ಪ್ರದೇಶಗಳಲ್ಲಿ ಶ್ರಾವಣ ಮಾಸದ ಶುಕ್ಲಪಕ್ಷದ ಪಂಚಮಿಯನ್ನು ನಾಗ ಪಂಚಮಿ ಎನ್ನುವ...
Date : Monday, 05-08-2019
ನವದೆಹಲಿ: ಚಂದ್ರಯಾನ-2 ತೆಗೆದ ಭೂಮಿಯ ಐದು ಅತ್ಯದ್ಭುತವಾದ ಫೋಟೋಗಳನ್ನು ಇಸ್ರೋ ಬಿಡುಗಡೆ ಮಾಡಿದೆ. ಆಗಸ್ಟ್ 3ರಂದು ರಾತ್ರಿ 10.58 ಮತ್ತು 11.07ರ ನಡುವೆ ತೆಯಲ್ಪಟ್ಟ ಫೋಟೋಗಳು ಇವಾಗಿವೆ. ಜುಲೈ 22ರಂದು ಚಂದ್ರಯಾನ-2 ಅನ್ನು ಉಡಾವಣೆಗೊಳಿಸಲಾಗಿದ್ದು, ಇದು ಚಂದ್ರನ ಅಂಗಳಕ್ಕೆ ಸಾಫ್ಟ್ ಲ್ಯಾಂಡಿಂಗ್...
Date : Monday, 05-08-2019
ಮುಂಬಯಿ: ಕಾಶ್ಮೀರದಲ್ಲಿ ಮಧ್ಯರಾತ್ರಿ ನಡೆದ ಬೆಳವಣಿಗೆಯನ್ನು ಹಲವಾರು ರಾಜಕೀಯ ಮುಖಂಡರುಗಳನ್ನು ಗೃಹ ಬಂಧನದಲ್ಲಿ ಇರಿಸಲಾಗಿದೆ. ಅಲ್ಲಿನ ಉನ್ನತ ನಾಯಕರುಗಳಾದ ಒಮರ್ ಅಬ್ದುಲ್ಲಾ, ಮೆಹಬೂಬ ಮುಫ್ತಿ, ಸಜ್ಜದ್ ಲೋನ್ ಮುಂತಾದವರನ್ನು ಗೃಹ ಬಂಧನದಲ್ಲಿ ಇರಿಸಲಾಗಿದೆ. ಇಂಟರ್ನೆಟ್ ಸೇವೆಯನ್ನು ಅಲ್ಲಿ ಸ್ಥಗಿತಗೊಳಿಸಲಾಗಿದ್ದು, ಯಾರೊಬ್ಬರೂ ಸಭೆ,...
Date : Monday, 05-08-2019
ನವದೆಹಲಿ: ಜಮ್ಮು ಕಾಶ್ಮೀರದಲ್ಲಿ ನಡೆಯುತ್ತಿರುವ ಮಹತ್ವದ ಬೆಳವಣಿಗೆಗಳ ನಡುವೆಯೇ ಇಂದು ದೆಹಲಿಯಲ್ಲಿ ಕೇಂದ್ರ ಸಂಪುಟ ಸಭೆ ಜರಗುತ್ತಿದೆ. ಸಂಪುಟ ಸಭೆಗೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹಸಚಿವ ಅಮಿತ್ ಶಾ ಅವರು ಮಹತ್ವದ ಮಾತಕತೆಯನ್ನು ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ....
Date : Sunday, 04-08-2019
ಸ್ವಾತಂತ್ರ್ಯವೀರ ಸಾವರ್ಕರ್ 1923ರಲ್ಲಿ ಜೈಲೊಳಗೆ ಕೈದಿಯಾಗಿ ಇರುವಾಗಲೇ ಬರೆದ ಒಂದು ಅಪೂರ್ವಕೃತಿ ’ಹಿಂದುತ್ವ’ (2018ರಲ್ಲಿ ಕನ್ನಡಕ್ಕೆ ಈ ಕೃತಿಯನ್ನು ಡಾ. ಜಿ. ಬಿ. ಹರೀಶ್ ಅನುವಾದಿಸಿದ್ದಾರೆ). ಈ ಕೃತಿಯು ರಚನೆಯಾಗಿ ಶತಮಾನ ಸಮೀಪಿಸುತ್ತಿದೆ. ಭಾರತದ ವೈಚಾರಿಕ ವಲಯವನ್ನು ತನ್ನ ಶೀರ್ಷಿಕೆಯಿಂದಲೇ ಪರ...
Date : Saturday, 03-08-2019
ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಭದ್ರತಾ ವ್ಯವಸ್ಥೆಯನ್ನು ಕೇಂದ್ರ ಸರ್ಕಾರ ತೀವ್ರಗತಿಯಲ್ಲಿ ಬಲಿಷ್ಠಗೊಳಿಸುತ್ತಿದೆ. ಈಗಾಗಲೇ ಅತ್ಯಧಿಕ ಸಂಖ್ಯೆಯ ಸೈನಿಕರನ್ನು ಅಲ್ಲಿ ನಿಯೋಜನೆಗೊಳಿಸಲಾಗಿದ್ದು, ಅಮರನಾಥ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದ್ದು ತೀವ್ರ ಕುತೂಹಲಗಳಿಗೆ ಎಡೆ ಮಾಡಿಕೊಟ್ಟಿದೆ. ಇನ್ನೊಂದೆಡೆ ಕಿಸ್ತ್ವಾರ ಜಿಲ್ಲೆಯಲ್ಲಿ ನಡೆಯುತ್ತಿದ್ದ 43 ದಿನಗಳ ಮಕೈಲ್ ಮಾತಾ ಯಾತ್ರೆಯನ್ನೂ...
Date : Saturday, 03-08-2019
ನವದೆಹಲಿ: ಸಂಸದರಿಗೆ ತರಬೇತಿಯನ್ನು ನೀಡುವ ಸಲುವಾಗಿ ಬಿಜೆಪಿ ಎರಡು ದಿನಗಳ ‘ಅಭ್ಯಾಸ ವರ್ಗ’ವನ್ನು ಆರಂಭಿಸಿದ್ದು, ಇಂದು ಬೆಳಗ್ಗೆ 10 ಗಂಟೆಗೆ ಚಾಲನೆ ದೊರೆತಿದೆ. ನಡವಳಿಕೆ, ಶಿಸ್ತು, ಸಂಸದೀಯ ಪ್ರಕ್ರಿಯೆ, ಸೈದ್ದಾಂತಿಕ ವಿಷಯಗಳ ಬಗ್ಗೆ ಇಲ್ಲಿ ಸಂಸದರಿಗೆ ತರಬೇತಿಯನ್ನು ನೀಡಲಾಗುತ್ತಿದೆ. ಬಿಜೆಪಿಯ ಎಲ್ಲಾ...
Date : Saturday, 03-08-2019
ಭಾಗಪತ್: ಸ್ನೇಹಿತರೊಂದಿಗೆ ಸೇರಿ ಹರಿದ್ವಾರದ ‘ಕನ್ವರ್ ಯಾತ್ರೆ’ಗೆ ತೆರಳಿ ಪವಿತ್ರ ಗಂಗಾ ಜಲವನ್ನು ತಂದ ಮುಸ್ಲಿಂ ಯುವಕನೊಬ್ಬನನ್ನು ಆತನ ಸಮುದಾಯದವರು ಥಳಿಸಿ ದೌರ್ಜನ್ಯ ಎಸಗಿದ ಘಟನೆ ಉತ್ತರಪ್ರದೇಶದ ಭಾಗಪತ್ನಲ್ಲಿ ಜರುಗಿದೆ. ಹರಿದ್ವಾರಕ್ಕೆ ತೆರಳಿ ಗಂಗಾ ಜಲವನ್ನು ತಂದಿದ್ದಕ್ಕೆ ನನ್ನ ಸಮುದಾಯದವರು ನನ್ನನ್ನು...
Date : Saturday, 03-08-2019
ಶ್ರೀನಗರ: ಜಮ್ಮು ಕಾಶ್ಮೀರದ ಶೋಪಿಯಾನ ಜಿಲ್ಲೆಯ ಪಂಡೋಶನ್ ಗ್ರಾಮದಲ್ಲಿ ಭದ್ರತಾ ಪಡೆಗಳು ನಡೆಸಿದ ಕಾರ್ಯಾಚರಣೆಗೆ ಶುಕ್ರವಾರ ರಾತ್ರಿ ಒರ್ವ ಉಗ್ರ ಬಲಿಯಾಗಿದ್ದಾನೆ ಎಂದು ಮೂಲಗಳು ತಿಳಿಸಿವೆ. ಮೃತ ಉಗ್ರನನ್ನು ಮನ್ಸೂರ್ ಭಟ್ ಎಂದು ಗುರುತಿಸಲಾಗಿದ್ದು, ಈತ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಗೆ...