Date : Thursday, 03-10-2019
ಜಮ್ಮು : ಮಹಾತ್ಮ ಗಾಂಧೀಜಿಯವರ 150ನೇ ಜನ್ಮದಿನಾಚರಣೆಯ ಪ್ರಯುಕ್ತ ಬುಧವಾರ ಜಮ್ಮುವಿನ ಬಸ್ ನಿಲ್ದಾಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಸ್ವಚ್ಛತಾ ಅಭಿಯಾನದಲ್ಲಿ ಬಿಎಸ್‌ಎಫ್‌ನ ಶ್ವಾನದಳ ಕೂಡ ಭಾಗಿಯಾಗಿತ್ತು. ಸ್ವಚ್ಛತಾ ಅಭಿಯಾನದಲ್ಲಿ ಭಾಗಿಯಾಗಿದ್ದ ಶ್ವಾನಗಳು ವಿಶೇಷ ತರಬೇತಿಯನ್ನು ಹೊಂದಿದ ಶ್ವಾನಗಳಾಗಿದ್ದು, ಗಡಿಯನ್ನು ಕಾಯಲು ಬಿಎಸ್ಎಫ್ ಯೋಧರಿಗೆ...
Date : Thursday, 03-10-2019
ನವದೆಹಲಿ : ದೆಹಲಿ ಮತ್ತು ಕಾತ್ರ ನಡುವೆ ಸಂಚರಿಸಲಿರುವ ಎರಡನೇ ಅತ್ಯಾಧುನಿಕ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಇಂದು ನವದೆಹಲಿ ಜಂಕ್ಷನ್ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹಸಿರು ನಿಶಾನೆ ತೋರಿಸಿದರು. ಈ ಸಂದರ್ಭ ರೈಲ್ವೆ ಸಚಿವ ಪಿಯುಷ್ ಗೋಯಲ್, ಕೇಂದ್ರ ಸಚಿವರಾದ ಹರ್ಷ...
Date : Thursday, 03-10-2019
ಅಹ್ಮದಾಬಾದ್: ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಗ್ರಾಮೀಣ ಭಾರತ ಬಯಲು ಶೌಚ ಮುಕ್ತಗೊಂಡಿದೆ ಎಂದು ಘೋಷಣೆ ಮಾಡಿದ್ದಾರೆ. ಗುಜರಾತ್ನ ಸುಮಾರು 20 ಸಾವಿರ ಗ್ರಾಮ ಮುಖ್ಯಸ್ಥರ ಸಮ್ಮುಖದಲ್ಲಿ ಘೋಷಣೆಯನ್ನು ಮಾಡಲಾಗಿದೆ. ಮಹಾತ್ಮ ಗಾಂಧೀಜಿಯವರ 150ನೇ ಜನ್ಮ ದಿನವನ್ನು ಆಚರಿಸುವ ಸಲುವಾಗಿ...
Date : Wednesday, 02-10-2019
ನವದೆಹಲಿ: ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರು ಬುಧವಾರ ರೈಲ್ವೆ ಸ್ವಚ್ಛತಾ ಸಮೀಕ್ಷೆಯನ್ನು ಅನಾವರಣಗೊಳಿಸಿದ್ದು, ರಾಜಸ್ಥಾನದ ಮೂರು ರೈಲ್ವೆ ನಿಲ್ದಾಣಗಳು – ಜೈಪುರ, ಜೋಧಪುರ್ ಮತ್ತು ದುರ್ಗಾಪುರ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಪಡೆದುಕೊಂಡಿವೆ. ದೇಶದ 720 ರೈಲು ನಿಲ್ದಾಣಗಳ ಪೈಕಿ ಶ್ರೇಯಾಂಕದಲ್ಲಿ ಜೈಪುರವನ್ನು ನ್ಯೂಮೆರೊ ಯುನೊ...
Date : Wednesday, 02-10-2019
ಶಿವಮೊಗ್ಗ: ಶಿವಮೊಗ್ಗದ ಕಲಾವಿದರೊಬ್ಬರು ಅತ್ಯಂತ ವಿಭಿನ್ನ ರೀತಿಯಲ್ಲಿ ಮಹಾತ್ಮ ಗಾಂಧೀಜಿಯವರ 150ನೇ ಜನ್ಮ ದಿನಾಚರಣೆಯನ್ನು ಸಂಭ್ರಮಿಸಿದ್ದಾರೆ. ಸೀಮೆ ಸುಣ್ಣ (chalk piece) ಮೂಲಕ ಗಾಂಧೀಜಿಯ ಪುಟ್ಟ ಪ್ರತಿಮೆಯನ್ನು ರಚಿಸಿದ್ದಾರೆ. ವರುಣ್ ಕುಮಾರ್ ಆಚಾರ್ ಅವರು ಈ ಮೈಕ್ರೋ ಆರ್ಟ್ ಅನ್ನು ಬಿಡಿಸಿದ್ದಾರೆ. ಈಗಾಗಲೇ...
Date : Wednesday, 02-10-2019
ಲಕ್ನೋ: ಮಹಾತ್ಮ ಗಾಂಧಿಯವರ 150ನೇ ಜನ್ಮ ದಿನಾಚರಣೆಯ ಪ್ರಯುಕ್ತ ಇಂದು ಉತ್ತರ ಪ್ರದೇಶವು ವಿಶೇಷ ವಿಧಾನಸಭೆ ಅಧಿವೇಶನವನ್ನು ನಡೆಸುತ್ತಿದ್ದು, ಇಲ್ಲಿ ರಾಜ್ಯ ಅಭಿವೃದ್ಧಿ ಗುರಿಗಳ ಕುರಿತು 36 ಗಂಟೆಗಳ ಸುದೀರ್ಘ ಚರ್ಚೆ ನಡೆಯಲಿದೆ. ಈ ಬಗ್ಗೆ ಮಾಹಿತಿಯನ್ನು ನೀಡಿರುವ ಆ ರಾಜ್ಯದ ಉಪಮುಖ್ಯಮಂತ್ರಿ ದಿನೇಶ್...
Date : Wednesday, 02-10-2019
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಸ್ವಚ್ಛ ಭಾರತ ಯೋಜನೆಗೆ ಮಹತ್ವದ ಜಯ ಸಿಗುತ್ತಿದೆ, ಗೂಗಲ್ ಮ್ಯಾಪ್ ಕೂಡ ಭಾರತದ 2,300 ನಗರಗಳಲ್ಲಿನ 57 ಸಾವಿರ ಸಾರ್ವಜನಿಕ ಶೌಚಾಲಯಗಳನ್ನು ಪಟ್ಟಿ ಮಾಡಿದೆ. ಮಹಾತ್ಮ ಗಾಂಧೀಜಿಯವರ 150ನೇ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ಈ ಬಗ್ಗೆ...
Date : Wednesday, 02-10-2019
ನವದೆಹಲಿ: ಇಡೀ ವಿಶ್ವ ಮಹಾತ್ಮ ಗಾಂಧೀಜಿಯವರ ಜನ್ಮದಿನವನ್ನು ಅತ್ಯಂತ ಉತ್ಸಾಹದಿಂದ ಆಚರಿಸುತ್ತಿದೆ. ಸ್ವಚ್ಛ ಭಾರತ ಅಭಿಯಾನದಿಂದ ಹಿಡಿದು ಫಿಟ್ ಇಂಡಿಯಾದವರೆಗೆ ಹಲವಾರು ಕಾರ್ಯಕ್ರಮಗಳನ್ನು ಆಯೋಜನೆಗೊಳಿಸಲಾಗುತ್ತಿದೆ. ರಾಷ್ಟ್ರಪಿತನಿಗೆ ಗೌರವ ನಮನಗಳನ್ನು ಸಲ್ಲಿಸುವ ಸಲುವಾಗಿ ಏರ್ ಇಂಡಿಯಾ ವಿಭಿನ್ನ ಕಾರ್ಯವನ್ನು ಮಾಡಿದೆ. ಏರ್ಬಸ್ ಎ320ಯ...
Date : Wednesday, 02-10-2019
ನವದೆಹಲಿ: ಆಯುಷ್ಮಾನ್ ಭಾರತ್ ಜನ ಆರೋಗ್ಯ ಯೋಜನೆ (AB-JAY) ಅನ್ನು ವಿಶ್ವದ ಅತಿದೊಡ್ಡ ಆರೋಗ್ಯ ಯೋಜನೆ ಎಂದು ಶ್ಲಾಘಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, ಇನ್ನು 5-7 ವರ್ಷಗಳ ಅವಧಿಯಲ್ಲಿ ಈ ಯೋಜನೆಯೂ ಆರೋಗ್ಯ ಕ್ಷೇತ್ರದಲ್ಲಿ 11 ಲಕ್ಷ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿದೆ ಎಂದಿದ್ದಾರೆ....
Date : Wednesday, 02-10-2019
ಗುವಾಹಟಿ: ಪ್ಲಾಸ್ಟಿಕ್ ಅನ್ನು ನಿರ್ಮೂಲನೆಗೊಳಿಸುವ ನಿಟ್ಟಿನಲ್ಲಿ ಅಸ್ಸಾಂನ ಬೊನ್ಗೈಗಾಂವ್ ಜಿಲ್ಲೆಯಲ್ಲಿ ಮಹತ್ವದ ಕಾರ್ಯಕ್ರಮವನ್ನು ರೂಪಿಸಲಾಗಿದೆ. ಒಂದು ಕೆಜಿ ಪ್ಲಾಸ್ಟಿಕ್ ತ್ಯಾಜ್ಯವನ್ನು ತಂದುಕೊಟ್ಟರೆ ಒಂದು ಗಿಡ ಮತ್ತು ಬಟ್ಟೆಯ ಚೀಲವನ್ನು ನೀಡುವುದಾಗಿ ಜನರಿಗೆ ಕರೆ ನೀಡಿದೆ. ಮಹಿಳಾ ಸ್ವಸಹಾಯ ಗುಂಪಗಳು ತಯಾರಿಸಿದ ಬಟ್ಟೆ ಚೀಲಗಳನ್ನು...