Date : Saturday, 14-09-2019
ನವದೆಹಲಿ: ಹವಮಾನ ವೈಪರೀತ್ಯ ಮತ್ತು ಜಾಗತಿಕ ತಾಪಮಾನವನ್ನು ಕುಗ್ಗಿಸುವ ನಿಟ್ಟಿನಲ್ಲಿ ಭಾರತ ಬದ್ಧತೆಯನ್ನು ಪ್ರದರ್ಶಿಸುತ್ತಿದೆ. ಇದರ ಭಾಗವಾಗಿ ಭಾರತೀಯ ರೈಲ್ವೇಯು ಪ್ರಮುಖ ಹಸಿರು ಕಾರ್ಯಕ್ರಮಗಳನ್ನು ಆಯೋಜನೆಗೊಳಿಸುತ್ತಿದೆ. ಈ ಹಿನ್ನಲೆಯಲ್ಲಿ ರೈಲ್ವೇ ಸಚಿವಾಲಯ ಮತ್ತು ಕಾನ್ಫಿಡರೇಶನ್ ಆಫ್ ಇಂಡಿಯನ್ ಇಂಡಸ್ಟ್ರೀಸ್ (ಸಿಐಐ) ನಡುವೆ...
Date : Saturday, 14-09-2019
ಭಾರತದ 50 ಪ್ರಭಾವಶಾಲಿ ವ್ಯಕ್ತಿಗಳಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿರುವ ಸದ್ಗುರು ಜಗ್ಗಿ ವಾಸುದೇವ ಅವರು, ಒಬ್ಬ ಯೋಗಿ, ಅತೀಂದ್ರಿಯ ಮತ್ತು ದೂರದೃಷ್ಟಿತ್ವವುಳ್ಳವರು. ನ್ಯೂಯಾರ್ಕ್ ಟೈಮ್ಸ್ ಪ್ರಕಾರ ಅತ್ಯುತ್ತಮ ಮಾರಾಟ ಕಾಣುವ ಪುಸ್ತಕಗಳ ಲೇಖಕರೂ ಹೌದು. ಅವರ ವಿಶಿಷ್ಟ ಮತ್ತು ಅಸಾಧಾರಣ ಸೇವೆಯನ್ನು ಪರಿಗಣಿಸಿ...
Date : Saturday, 14-09-2019
ನವದೆಹಲಿ: ಸಿಖ್ ಧರ್ಮ ಜಗತ್ತಿನ ಪ್ರಮುಖ ಧರ್ಮಗಳ ಪೈಕಿ ಅತ್ಯಂತ ಕಿರಿಯ ಧರ್ಮವಾಗಿದೆ ಮತ್ತು ವಿಶ್ವದ ಐದನೇ ಅತೀದೊಡ್ಡ ಸಂಘಟಿತ ಧರ್ಮವಾಗಿದೆ. ಮಾತ್ರವಲ್ಲದೇ, ವಿಶ್ವದ 9ನೇ ಅತೀದೊಡ್ಡ ಧರ್ಮವಾಗಿದೆ. ಈ ವರ್ಷ ದೇಶ ಮತ್ತು ವಿದೇಶಗಳ ಸಿಖ್ ಧರ್ಮಿಯರು ತಮ್ಮ ಪರಮೋಚ್ಛ...
Date : Saturday, 14-09-2019
ಬೆರ್ನೆ: ಭಾರತದ ಭಯೋತ್ಪಾದನೆಯ ವಿರುದ್ಧದ ಹೋರಾಟಕ್ಕೆ ಎಲ್ಲಾ ರೀತಿಯ ಸಹಾಯವನ್ನು ನೀಡುವುದಾಗಿ ಸ್ವಿಟ್ಜರ್ಲ್ಯಾಂಡ್ ಭರವಸೆ ನೀಡಿದೆ. ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಸ್ವಿಟ್ಜರ್ಲ್ಯಾಂಡ್ ಅಧ್ಯಕ್ಷ ಯುಲಿ ಮೌರರ್ ಅವರೊಂದಿಗೆ ನಡೆಸಿದ ಮಾತುಕತೆಯ ವೇಳೆ ಅವರು ಈ ಭರವಸೆಯನ್ನು ನೀಡಿದ್ದಾರೆ. ಮೌರರ್ ಮತ್ತು ಕೋವಿಂದ್...
Date : Saturday, 14-09-2019
ನವದೆಹಲಿ: ಮುಂದಿನ ಎರಡು ವರ್ಷಗಳಲ್ಲಿ ದೇಶವನ್ನು 3ಡಿ ಡಿಜಿಟಲ್ ಮ್ಯಾಪಿಂಗ್ಗೆ ಒಳಪಡಿಸಲು ಸರ್ವೇ ಆಫ್ ಇಂಡಿಯಾ ಮುಂದಾಗಿದೆ. ಹೈ ರೆಸಲ್ಯೂಷನ್ ಡಿಜಿಟಲ್ ಮ್ಯಾಪ್ ಇದಾಗಿದ್ದು, ಮೂರು ಆಯಾಮಗಳನ್ನು ಒಳಗೊಳ್ಳಲಿದೆ ಮತ್ತು ಉಚಿತವಾಗಿ ಲಭ್ಯವಾಗಲಿದೆ. “ಪ್ರಸ್ತುತ ಭಾರತದ ಹೈ ರೆಸಲ್ಯೂಷನ್ ಡಿಜಿಟಲ್...
Date : Saturday, 14-09-2019
ನವದೆಹಲಿ: ಸೆಪ್ಟೆಂಬರ್ 17 ರಂದು ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನ. ಈ ಹಿನ್ನಲೆಯಲ್ಲಿ ಬಿಜೆಪಿ ‘ಸೇವಾ ಸಪ್ತಾಹ’ವನ್ನು ಆಯೋಜನೆಗೊಳಿಸಿದ್ದು, ಇಂದಿನಿಂದ ಅಂದರೆ ಸೆ. 14 ರಿಂದ ಸೆ. 20 ರ ವರೆಗೆ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ಸೇವಾ ಕಾರ್ಯದಲ್ಲಿ ನಿರತರಾಗಲಿದ್ದಾರೆ....
Date : Saturday, 14-09-2019
ಭಾರತದ ಅಧಿಕೃತ ಭಾಷೆ ಎಂಬ ಸ್ಥಾನಮಾನವನ್ನು ಪಡೆದುಕೊಂಡಿರುವ ಹಿಂದಿ, ಭಾರತ ಮಾತ್ರವಲ್ಲದೇ ವಿದೇಶಗಳಲ್ಲೂ ತನ್ನದೇ ಆದ ಛಾಪನ್ನು ಮೂಡಿಸಿದೆ. ವಿದೇಶಿಯವರು ಭಾರತವನ್ನು ಹಿಂದಿ ಮಾತನಾಡುವ ದೇಶವೆಂದೇ ಪರಿಗಣಿಸುತ್ತಾರೆ. ಬೇರೆ ಬೇರೆ ಭಾಷೆಗಳನ್ನಾಡುವ ಭಾರತೀಯರಿಗೂ ಹಿಂದಿ ಎಂಬುದು ಒಂದು ಚಿರಪರಿಚಿತವಾದ ಭಾಷೆ. ಸೆಪ್ಟೆಂಬರ್ 14...
Date : Friday, 13-09-2019
ನವದೆಹಲಿ: ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಮಂಡಳಿಗೆ ನಡೆದ ಚುನಾವಣೆಯಲ್ಲಿ ಎಬಿವಿಪಿ ಅಭೂತಪೂರ್ವವಾದ ಜಯವನ್ನು ಗಳಿಸಿದೆ. ಶುಕ್ರವಾರ ಸಂಜೆ ಫಲಿತಾಂಶ ಹೊರಬಿದ್ದಿದ್ದು, ನಾಲ್ಕು ಪ್ರಮುಖ ಸ್ಥಾನಗಳ ಪೈಕಿ ಮೂರನ್ನು ಎಬಿವಿಪಿ ತನ್ನದಾಗಿಸಿಕೊಂಡಿದೆ. ಕಾಂಗ್ರೆಸ್ ನೇತೃತ್ವದ ಎನ್‌ಎಸ್‌ಯುಐ ಕೇವಲ ಒಂದು ಸ್ಥಾನವನ್ನು ಪಡೆದುಕೊಂಡಿದೆ. ನಾಲ್ಕು ಪ್ರಮುಖ...
Date : Friday, 13-09-2019
ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 17 ರಂದು ನವದೆಹಲಿಯಲ್ಲಿ ಅಂತಾರಾಷ್ಟ್ರೀಯ ರಾಮಾಯಣ ಉತ್ಸವಕ್ಕೆ ಚಾಲನೆಯನ್ನು ನೀಡಲಿದ್ದಾರೆ. ಇಂಡಿಯನ್ ಕೌನ್ಸಿಲ್ ಫಾರ್ ಕಲ್ಚರಲ್ ರಿಲೇಷನ್ಸ್ (ಐಸಿಸಿಆರ್) ಈ ಉತ್ಸವವನ್ನು ಆಯೋಜನೆಗೊಳಿಸುತ್ತಿದೆ. ಸೆಪ್ಟೆಂಬರ್ 17 ರಿಂದ 19 ರ...
Date : Friday, 13-09-2019
ನವದೆಹಲಿ: ಪ್ರಾಥಮಿಕ ಆರೋಗ್ಯ ಮತ್ತು ರೋಗ ತಡೆಗಟ್ಟುವಿಕೆಗೆ ಹೆಚ್ಚಿನ ಉತ್ತೇಜನವನ್ನು ನೀಡುವ ಸಲುವಾಗಿ ಆಯುಷ್ಮಾನ್ ಯೋಜನೆಯಡಿ ದೇಶದಾದ್ಯಂತ ಸ್ವಾಸ್ಥ್ಯ ಕೇಂದ್ರಗಳನ್ನು ಸ್ಥಾಪನೆ ಮಾಡಲಾಗುತ್ತಿದೆ. ಕೇಂದ್ರ ಸರ್ಕಾರವು ಕಳೆದ ಒಂದು ವರ್ಷದಲ್ಲಿ ರಾಷ್ಟ್ರದಾದ್ಯಂತ ಕನಿಷ್ಠ 20,942 ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳನ್ನು ನಿರ್ಮಾಣ...