News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Tuesday, 11th November 2025


×
Home About Us Advertise With s Contact Us

ಪರಿಸರ ಸ್ನೇಹಿ ಗಣಪನಿಗೆ ಭಾರೀ ಬೇಡಿಕೆ

ನವದೆಹಲಿ: ಗಣೇಶ ಚತುರ್ಥಿ ಹಬ್ಬ ಹತ್ತಿರ ಬರುತ್ತಿದೆ, ಗಣೇಶನ ವಿಗ್ರಹ ತಯಾರಿಕಾ ಕಾರ್ಯವೂ ಭರದಿಂದ ಸಾಗುತ್ತಿದೆ. ಅದರಲ್ಲೂ ವಿಶೇಷವಾಗಿ ತಮಿಳುನಾಡಿನ ಕೊಯಂಬತ್ತೂರಿನಲ್ಲಿ ಪರಿಸರ ಸ್ನೇಹಿ ಗಣಪನನ್ನು ತಯಾರಿಸುವ ಕಾರ್ಯಗಳು ನಡೆಯುತ್ತಿವೆ. ಪರಿಸರ ಸಮಸ್ಯೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಅಲ್ಲಿನ ಕುಶಲಕರ್ಮಿಗಳು ತಮ್ಮ ವಿಗ್ರಹಗಳನ್ನು...

Read More

ಪ್ರತ್ಯೇಕತಾವಾದಿಗಳ ದನಿಯಾಗದಿರಿ ರಾಹುಲ್

ಹೀರಾ ಶಿರಾಜ್, ಪಾಕಿಸ್ಥಾನಿ ಮಹಿಳೆ ಅಕ್ಟೋಬರ್ 10, 2017 ರಂದು ರಾತ್ರಿ 8.26ಕ್ಕೆ ಸುಷ್ಮಾ ಸ್ವರಾಜ್ ಅವರಿಗೆ ಒಂದು ಟ್ವೀಟ್ ಮಾಡುತ್ತಾಳೆ, “ನನ್ನ ಒಂದು ವರ್ಷ ವಯಸ್ಸಿನ ಮಗಳಿಗೆ ತೆರೆದ ಹೃದಯದ ಚಿಕಿತ್ಸೆಗೆ ಭಾರತಕ್ಕೆ ಬರಲು ಮೆಡಿಕಲ್ ವೀಸಾ ನೀಡಿ” ಎಂದು....

Read More

ಅಸಂಘಟಿತ ವಲಯದ ಕಾರ್ಮಿಕರಿಗೂ PF ಒದಗಿಸಲು ಕೇಂದ್ರದ ಚಿಂತನೆ

ನವದೆಹಲಿ: ಈಗಾಗಲೇ ಅಸಂಘಟಿತ ವಲಯದ ಕಾರ್ಮಿಕರಿಗೆ ಪಿಂಚಣಿ ರಕ್ಷಣೆಯನ್ನು ನೀಡುವ ಯೋಜನೆಯನ್ನು ಹೊರ ತಂದಿರುವ ಕೇಂದ್ರ ಸರ್ಕಾರವು, ಇದೀಗ ಅವರಿಗೆ ಪ್ರೊವಿಡೆಂಟ್ ಫಂಡ್ (ಪಿಎಫ್) ಅನ್ನು ಕೂಡ ಒದಗಿಸುವ ನಿಟ್ಟಿನಲ್ಲಿ ಚಿಂತನೆಯನ್ನು ನಡೆಸುತ್ತಿದೆ. ಮಾಸಿಕ ಆದಾಯ 15,000 ರೂ.ಗಿಂತ ಕಡಿಮೆ ಇದ್ದರೆ, 18-40 ವರ್ಷದೊಳಗಿನ  ಕಾರ್ಮಿಕರು  ಪ್ರಧಾನ...

Read More

ರಾಮಸೇತು, ಆಯುರ್ವೇದದ ಬಗ್ಗೆ ಸಂಶೋಧನೆ ನಡೆಸಿ: ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಪೋಖ್ರಿಯಾಲ್

ನವದೆಹಲಿ: ನೀವು ಸತ್ಯವನ್ನು ತಿಳಿದುಕೊಳ್ಳಲು ಬಯಸುವುದೇ ಆದರೆ ರಾಮಸೇತು, ಸಂಸ್ಕೃತ ಮತ್ತು ಆಯುರ್ವೇದಗಳ ಬಗ್ಗೆ ಸಂಶೋಧನೆಯನ್ನು ಮಾಡಿ ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಖ್ ಅವರು ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಸಲಹೆಯನ್ನು ನೀಡಿದ್ದಾರೆ. ಮಂಗಳವಾರ ಐಐಟಿ-ಖರಗ್‌ಪುರದ 65 ನೇ...

Read More

ಭಾರತದ ಸ್ವರ್ಣ ‘ಸಿಂಧೂ’ರ

“ಅಯ್ಯೋ ಮಗಳೇ, ಎಷ್ಟು ಓದ್ತಿಯೇ? ಹೋಗಿ ಆಡ್ಕೊ, ಸಿನಿಮಾ ನೋಡು, ನಿನ್ನ ಅಕ್ಕನ ಜೊತೆ ಹರಟೆ ಹೊಡಿ ಹೋಗು” ಅಂತ ನಮ್ಮ ಅಮ್ಮಂದಿರು ಹೇಳಿದ್ದರೆ ನಾವು ಏನು ಮಾಡುತ್ತಿದ್ದೆವು? ಆಮೇಲೆ ಅವರು ಶಾಲೆಯ ಬಯಲಲ್ಲೊ, ಬೀದಿ ಕೊನೆಯಲ್ಲೊ, ಮರದ ಮೇಲೋ ಇದ್ದ...

Read More

ಫ್ಲೈಟ್ ಕಮಾಂಡರ್ ಆದ ವಾಯುಸೇನೆಯ ಮೊದಲ ಮಹಿಳಾ ಅಧಿಕಾರಿ ಶಾಲಿಝಾ ಧಾಮಿ

ನವದೆಹಲಿ: ವಿಂಗ್ ಕಮಾಂಡರ್ ಶಾಲಿಝಾ ಧಾಮಿ ಅವರು ಫ್ಲೈಯಿಂಗ್ ಯುನಿಟ್‌ನ ಫ್ಲೈಟ್ ಕಮಾಂಡರ್ ಆಗಿ ಹೊರಹೊಮ್ಮಿದ ಭಾರತೀಯ ವಾಯುಸೇನೆಯ ಮೊದಲ ಮಹಿಳಾ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಫ್ಲೈಟ್ ಕಮಾಂಡರ್ ಎಂಬುದು ಯುನಿಟ್­ನ ಎರಡನೇ ಕಮಾಂಡ್ ಆಗಿದೆ. ವಿಂಗ್ ಕಮಾಂಡರ್ ಧಾಮಿ, ಕಳೆದ...

Read More

ಮಾಸ್ಕೋ ಭಾರತೀಯ ರಾಯಭಾರ ಕಛೇರಿಯಲ್ಲಿ ಗಾಂಧೀ ಪ್ರತಿಮೆ ಅನಾವರಣಗೊಳಿಸಿದ ಜೈಶಂಕರ್

ಮಾಸ್ಕೋ: ಎರಡು ದಿನಗಳ ರಷ್ಯಾ ಪ್ರವಾಸದಲ್ಲಿರುವ ವಿದೇಶಾಂಗ ಸಚಿವೆ ಎಸ್. ಜೈಶಂಕರ್ ಅವರು ಮಂಗಳವಾರ ಮಾಸ್ಕೋದಲ್ಲಿನ ಭಾರತೀಯ ರಾಯಭಾರಿ ಕಛೇರಿಯಲ್ಲಿ ಮಹಾತ್ಮ ಗಾಂಧೀ ಪ್ರತಿಮೆಯನ್ನು ಅನಾವರಣಗೊಳಿಸಿದರು. ಭಾರತೀಯ ರಾಯಭಾರ ಕಛೇರಿಯ ಆವರಣದಲ್ಲಿ ಪ್ರತಿಮೆಯನ್ನು ನಿರ್ಮಾಣ ಮಾಡಲಾಗಿದ್ದು, ಗಾಂಧೀಜಿಯವರು ಕುಳಿತ ಭಂಗಿಯಲ್ಲಿ ಇರುವುದನ್ನು...

Read More

ಮೋದಿ ವಿರೋಧಿಗಳ ಕುತಂತ್ರಕ್ಕೆ ಪ್ರತ್ಯುತ್ತರ : ಟ್ರೆಂಡ್ ಆಗುತ್ತಿದೆ #ISupportMaridhas

ಚೆನ್ನೈ: ತಮಿಳುನಾಡಿನಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅಪಪ್ರಚಾರವನ್ನು ನಡೆಸುವ ಗುಂಪಿನ ನಿಜ ಮುಖವನ್ನು ಬಯಲು ಮಾಡುತ್ತಿರುವ ಹೋರಾಟಗಾರ ಮರಿದಾಸ್ ಅವರು ಸತತವಾಗಿ ಡಿಎಂಕೆ ಪಕ್ಷದ ದಾಳಿಯನ್ನು ಎದುರಿಸುತ್ತಿದ್ದಾರೆ. ಅವರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳಲು ಡಿಎಂಕೆ ಮುಂದಾಗಿದೆ. ಡಿಎಂಕೆ ಪಕ್ಷದ ಕಾರ್ಯದರ್ಶಿ ಆರ್.ಎಸ್.ಭಾರತಿ...

Read More

ಶತಾಬ್ದಿ, ಗಾಟಿಮನ್ ಮುಂತಾದ ರೈಲುಗಳಲ್ಲಿ ಎಸಿ ಚೇರ್ ಕಾರ್­ಗೆ ಶೇ. 25 ರಷ್ಟು ರಿಯಾಯಿತಿ ನೀಡಲು ರೈಲ್ವೇ ನಿರ್ಧಾರ

ನವದೆಹಲಿ: ಭಾರತೀಯ ರೈಲ್ವೇಯು ಶೀಘ್ರದಲ್ಲೇ ಶತಾಬ್ದಿ, ತೇಜಸ್, ಗಾಟಿಮನ್ ಮತ್ತು ಅಂತರ್ ನಗರ ರೈಲು ಇತ್ಯಾದಿ ಕಡಿಮೆ ಬೇಡಿಕೆಯನ್ನು ಹೊಂದಿರುವ ಆಯ್ದ ರೈಲುಗಳಲ್ಲಿ ಖಾಲಿ ಇರುವ ಆಸನಗಳಿಗೆ ಶೇಕಡಾ 25 ರವರೆಗೆ ರಿಯಾಯಿತಿ ದರವನ್ನು ನೀಡಲಿದೆ. ಎಸಿ ಚೇರ್ ಕಾರ್ ಮತ್ತು ಎಕ್ಸಿಕ್ಯುಟಿವ್ ಚೇರ್...

Read More

ಲಡಾಖ್‌ನ ಅತೀ ಕಠಿಣ ಮ್ಯಾರಥಾನ್ ಅನ್ನು ಪೂರ್ಣಗೊಳಿಸಿದ ಮೊದಲ ಭಾರತೀಯ ಆಶಿಶ್ ಕಸೋಡೆಕರ್

ನವದೆಹಲಿ:  ಮಹಾರಾಷ್ಟ್ರದ ಪುಣೆಯ ಆಶಿಶ್ ಕಸೋಡೆಕರ್ ಅವರು ಲಡಾಖ್‌ನಲ್ಲಿ 555 ಕಿ.ಮೀ ಉದ್ದದ ‘ಲಾ ಅಲ್ಟ್ರಾ ದಿ ಹೈ’ ಮ್ಯಾರಥಾನ್ ಅನ್ನು ಪೂರ್ಣಗೊಳಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಮ್ಯಾರಥಾನ್ ಅನ್ನು ಅತ್ಯಂತ ಕಠಿಣವಾದ ಮ್ಯಾರಥಾನ್ ಎಂದು ಕರೆಯಲಾಗುತ್ತದೆ.  ಆಮ್ಲಜನಕದ...

Read More

Recent News

Back To Top