News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Tuesday, 11th November 2025


×
Home About Us Advertise With s Contact Us

ದೇಶದಾದ್ಯಂತದ 5,500 ಜನೌಷಧಿ ಕೇಂದ್ರಗಳಲ್ಲಿ 1 ರೂಪಾಯಿಗೆ ಸಿಗಲಿವೆ ಸ್ಯಾನಿಟರಿ ನ್ಯಾಪ್ಕಿನ್

ನವದೆಹಲಿ: ಕೊಟ್ಟ ಭರವಸೆಯನ್ನು ಕೇಂದ್ರದ ನರೇಂದ್ರ ಮೋದಿ ಸರ್ಕಾರ ಈಡೇರಿಸಿದೆ, ದೇಶದಾದ್ಯಂತದ 5,500 ಜನೌಷಧಿ ಕೇಂದ್ರಗಳಲ್ಲಿ ಸ್ಯಾನಿಟರಿ ನ್ಯಾಪ್ಕಿನ್­ಗಳನ್ನು 1 ರೂಪಾಯಿಗೆ ಲಭ್ಯವಾಗುವಂತೆ ಮಾಡಲು ನಿರ್ಧರಿಸಿದೆ. ಮೋದಿ ಸರ್ಕಾರವು 2018ರಲ್ಲಿ ಪ್ರತಿ ಪ್ಯಾಡ್‌ಗೆ 2.50 ರೂಪಾಯಿಗಳ ‘ಜನೌಷಧಿ ಸುವಿಧಾ ಆಕ್ಸೊ-ಬಯೋಡಿಗ್ರೇಡೆಬಲ್ ಸ್ಯಾನಿಟರಿ ನ್ಯಾಪ್ಕಿನ್’...

Read More

ಪಾಕಿಸ್ಥಾನ ಭಯೋತ್ಪಾದನೆಯನ್ನು ರಾಜತಾಂತ್ರಿಕ ಸಾಧನವನ್ನಾಗಿ ಬಳಸಿಕೊಳ್ಳುತ್ತಿದೆ: ಜೈಶಂಕರ್

ನವದೆಹಲಿ: ಭಯೋತ್ಪಾದನೆಯನ್ನು ಭಾರತದ ವಿರುದ್ಧ ರಾಜತಾಂತ್ರಿಕ ಸಾಧನವನ್ನಾಗಿ ಮಾಡಿಕೊಂಡಿರುವ ಪಾಕಿಸ್ಥಾನದ ವಿರುದ್ಧ ಕೇಂದ್ರ ವಿದೇಶಾಂಗ ಸಚಿವ ಎಸ್. ಜೈಶಂಕರ್ ಕಿಡಿಕಾರಿದ್ದಾರೆ. ಅಲ್ಲದೇ ಪಾಕಿಸ್ಥಾನದ ಈ ಧೋರಣೆಯನ್ನು ಅವರು ವಿಚಿತ್ರ ವಿದ್ಯಮಾನ ಎಂದು ವಿಶ್ಲೇಷಿಸಿದ್ದಾರೆ. ಪಾಕಿಸ್ಥಾನ ಭಯೋತ್ಪಾದನೆಯನ್ನು ತನ್ನ ದೇಶದ ನೀತಿಯನ್ನಾಗಿಸಿಕೊಂಡಿದೆ ಮತ್ತು...

Read More

ದೆಹಲಿಯ ಫಿರೋಝ್ ಶಾ ಕೋಟ್ಲಾ ಸ್ಟೇಡಿಯಂಗೆ ಅರುಣ್ ಜೇಟ್ಲಿ ಹೆಸರಿಡಲು ನಿರ್ಧಾರ

ನವದೆಹಲಿ: ದೆಹಲಿಯ ಫಿರೋಝ್ ಶಾ ಕೋಟ್ಲಾ ಸ್ಟೇಡಿಯಂಗೆ ದಿವಂಗತ ಬಿಜೆಪಿ ಮುಖಂಡ ಅರುಣ್ ಜೇಟ್ಲಿ ಅವರ ಹೆಸರನ್ನು ಮರುನಾಮಕರಣ ಮಾಡಲು ದಿಲ್ಲಿ ಆ್ಯಂಡ್ ಡಿಸ್ಟ್ರಿಕ್ಟ್ ಕ್ರಿಕೆಟ್ ಅಸೋಸಿಯೇಶನ್ (ಡಿಡಿಸಿಎ) ನಿರ್ಧರಿಸಿದೆ. ದೆಹಲಿಯ ಪ್ರಸಿದ್ಧ ಕ್ರಿಕೆಟ್ ಸ್ಟೇಡಿಯಂನ ಮರುನಾಮಕರಣ ಸೆಪ್ಟೆಂಬರ್ 12 ರಂದು ನಡೆಯಲಿದ್ದು,  ಈ ವೇಳೆ ಸ್ಟೇಡಿಯಂನಲ್ಲಿನ...

Read More

ಪ್ರಧಾನಿಯನ್ನು ಭೇಟಿಯಾದ ವಿಶ್ವ ಚಾಂಪಿಯನ್ ಸಿಂಧು

ನವದೆಹಲಿ: ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್­ಶಿಪ್ ಅನ್ನು ಗೆದ್ದು ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿರುವ ಪಿ.ವಿ ಸಿಂಧು ಅವರು ಮಂಗಳವಾರ ಪ್ರಧಾನಿ ನರೇಂದ್ರ ಮೋದಿಯವರನ್ನು ನವದೆಹಲಿಯಲ್ಲಿ ಭೇಟಿಯಾದರು. ಈ ವೇಳೆ ಮಾತನಾಡಿದ ಮೋದಿ, ಪಿ.ವಿ ಸಿಂಧು ಅವರನ್ನು ಭಾರತದ ಹೆಮ್ಮೆ ಮತ್ತು ಆಕೆ...

Read More

ಒಂದು ಸೇನೆ, ಒಂದು ಸಮವಸ್ತ್ರ : ಸೇನಾಧಿಕಾರಿಗಳ ಸಮವಸ್ತ್ರದ ಭಿನ್ನತೆಯನ್ನು ತೆಗೆದು ಹಾಕಲಿದೆ ಸೇನೆ

ನವದೆಹಲಿ: ಉನ್ನತ ಶ್ರೇಣಿಯ ಸೇನಾಧಿಕಾರಿಗಳ ಸಮವಸ್ತ್ರಗಳಲ್ಲಿ ಏಕರೂಪತೆಯನ್ನು ತರುವ ಸಲುವಾಗಿ, ಭಾರತೀಯ ಸೇನೆಯು ಕರ್ನಲ್ ಶ್ರೇಣಿಯಿಂದ ಮೇಲ್ಪಟ್ಟ ಸೇನಾಧಿಕಾರಿಗಳ ಸಮವಸ್ತ್ರಗಳಲ್ಲಿ ಇರುವ ವ್ಯತ್ಯಾಸವನ್ನು ದೂರ ಮಾಡಲು ನಿರ್ಧರಿಸಿದೆ. ವರದಿಗಳ ಪ್ರಕಾರ, ನಿರ್ಧಾರವನ್ನು ಜಾರಿಗೊಳಿಸಿದ ನಂತರ, ಬ್ರಿಗೇಡಿಯರ್-ಶ್ರೇಣಿಯ ಮತ್ತು ಅದಕ್ಕಿಂತ ಉನ್ನತ ಅಧಿಕಾರಿಗಳೆಲ್ಲರೂ ಒಂದೇ ಬೆರೆಟ್, ಕ್ಯಾಪ್,...

Read More

ಜೇಟ್ಲಿ ನಿವಾಸಕ್ಕೆ ತೆರಳಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಬೆಳಿಗ್ಗೆ ಮಾಜಿ ಕೇಂದ್ರ ಸಚಿವ ದಿವಂಗತ ಅರುಣ್ ಜೇಟ್ಲಿಯವರ ಮನೆಗೆ ತೆರಳಿ ಅಗಲಿದ ಸ್ನೇಹಿತನಿಗೆ ಗೌರವಾರ್ಪಣೆ ಮಾಡಿದರು ಮತ್ತು ಅವರು ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು. ಬಿಜೆಪಿಯ ಅತಿ ಉನ್ನತ ನಾಯಕರಲ್ಲಿ ಒಬ್ಬರಾದ ಜೇಟ್ಲಿ ಶನಿವಾರ ನಿಧನರಾಗಿದ್ದು,...

Read More

ಗ್ರಾಮ್‌ನೆಟ್ ಮೂಲಕ ಎಲ್ಲಾ ಗ್ರಾಮಗಳಿಗೆ ವೈಫೈ ಸಂಪರ್ಕ

ನವದೆಹಲಿ: ಗ್ರಾಮ್‌ನೆಟ್ ಮೂಲಕ ಎಲ್ಲಾ ಗ್ರಾಮಗಳಿಗೆ 10 Mbpsನಿಂದ 100 Mbps ವೇಗದ ಸಂಪರ್ಕವನ್ನು ಹೊಂದಿರುವ ವೈ-ಫೈ ಅನ್ನು ಒದಗಿಸುವ ಬದ್ಧತೆಯನ್ನು ಕೇಂದ್ರ ಸರ್ಕಾರ ಪುನರುಚ್ಚರಿಸಿದೆ. ಅಲ್ಲದೇ ಭಾರತ್‌ನೆಟ್ ಕೂಡ 1 GBPS  ಸಂಪರ್ಕವನ್ನು ನೀಡಲು ಯೋಜಿಸಿದೆ. ಇದನ್ನು 10 GBPS ಮತ್ತು ಸಿ-ಡಾಟ್‌ನ...

Read More

ಕಲಾಂ ಪ್ರೇರಣೆಯೊಂದಿಗೆ ವಿದ್ಯಾರ್ಥಿಗಳಿಗೆ ಉಚಿತ ಕೋಚಿಂಗ್ ನೀಡುತ್ತಿದೆ ಇಂಧೋರ್ ಜಿಲ್ಲಾಡಳಿತ

ಬ್ರಿಟಿಷ್ ಇಂಡಿಯಾದ ಮದ್ರಾಸ್ ಪ್ರೆಸಿಡೆನ್ಸಿಯಲ್ಲಿ ಬಡತನದ ಬೇಗೆಯಲ್ಲಿ ಬದುಕುವುದು ಅಂಬಿಗನಾದ ಜೈನುಲಾಬುದ್ದೀನ್ ಮತ್ತು ಅವರ ಪತ್ನಿ ಆಶಿಮ್ಮಾರಿಗೆ ದುಸ್ತರವಾಗಿತ್ತು. 1931ರಲ್ ಅಕ್ಟೋಬರಿನಲ್ಲಿ ತಮ್ಮ ಮಗನನ್ನು ಜಗತ್ತಿಗೆ ತರಲು ಆ ದಂಪತಿ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಮಗ ಬಾಲಾವಸ್ಥೆಯಲ್ಲಿರುವಾಗಲೇ ದಿನಪತ್ರಿಕೆ ಮಾರಾಟ ಮಾಡುವುದು...

Read More

ಇಸ್ರೋದ ಮುಂದಿನ ಗುರಿ ಕಾರ್ಟೊಸ್ಯಾಟ್-3 ಸ್ಯಾಟಲೈಟ್ ಉಡಾವಣೆ

ಚೆನ್ನೈ: ಭಾರತವು ತನ್ನ ಸುಧಾರಿತ ಕಾರ್ಟೋಗ್ರಫಿ ಸ್ಯಾಟಲೈಟ್ ಆದ ಕಾರ್ಟೊಸ್ಯಾಟ್ -3 ಅನ್ನು ಅಕ್ಟೋಬರ್ ಅಂತ್ಯ ಅಥವಾ ನವೆಂಬರ್ ಆರಂಭದಲ್ಲಿ ಉಡಾವಣೆಗೊಳಿಸಲಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಅಧ್ಯಕ್ಷ ಕೆ.ಸಿವನ್ ಮಾಹಿತಿ ನೀಡಿದ್ದಾರೆ. “ಇಸ್ರೋದ ಮುಂದಿನ ಉಡಾವಣೆಯು ಕಾರ್ಟೋಗ್ರಫಿ ಸ್ಯಾಟಲೈಟ್ ಕಾರ್ಟೊಸ್ಯಾಟ್ -3 ಆಗಿದೆ....

Read More

ಮಾಜಿ ಯೋಧರು, ಅವರ ಪತ್ನಿಯರಿಗೆ ಉದ್ಯೋಗ ನೀಡಲಿದೆ ಅಮೆಜಾನ್ ಇಂಡಿಯಾ

ನವದೆಹಲಿ: ಗ್ಲೋಬಲ್ ಇ-ಟೈಲರ್ ಅಮೆಜಾನ್‌ನಿನ ಭಾರತೀಯ ಅಂಗ ಅಮೆಜಾನ್ ಇಂಡಿಯಾವು ಮಾಜಿ ಯೋಧರಿಗೆ ಉದ್ಯೋಗ ಕಾರ್ಯಕ್ರಮ ಯೋಜನೆಯನ್ನು ಆರಂಭಿಸಿದೆ. ಇದರಡಿಯಲ್ಲಿ ಅದು ಮಾಜಿ ಯೋಧರಿಗೆ ಮತ್ತು ಅವರ ಪತ್ನಿಯರಿಗೆ ಉದ್ಯೋಗವನ್ನು ನೀಡಲು ಮುಂದಾಗಿದೆ. ತನ್ನ ಫುಲ್­ಫಿಲ್­ಮೆಂಟ್­, ಸಾರ್ಟ್ ಮತ್ತು ಡೆಲಿವರಿ ಸೆಂಟರ್­ಗಳಲ್ಲಿ...

Read More

Recent News

Back To Top