Date : Monday, 13-11-2017
ಮಂಗಳೂರು : ರಾಮಕೃಷ್ಣ ಮಿಷನ್ ಸ್ವಚ್ಚತಾ ಅಭಿಯಾನದ ಅಂಗವಾಗಿ 2ನೇ ವಾರದ ಸ್ವಚ್ಛತಾ ಕಾರ್ಯಕ್ರಮ ದಿನಾಂಕ 12-11-2017 ರಂದು ಹಂಪನಕಟ್ಟೆಯಲ್ಲಿ ಜರುಗಿತು. ಬೆಳಿಗ್ಗೆ 7.30 ಕ್ಕೆ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ರಾಮಕೃಷ್ಣ ಮಠದ ಅಧ್ಯಕ್ಷರಾದ ಸ್ವಾಮಿ ಜಿತಕಾಮಾನಂದಜಿ ಸಾನಿಧ್ಯದಲ್ಲಿ ಪೂರ್ವ ವಿಧಾನ ಪರಿಷತ್ ಸದಸ್ಯೆ ಶ್ರೀಮತಿ...
Date : Monday, 06-11-2017
ಮಂಗಳೂರು : ಕೊಂಚಾಡಿಯ ಶ್ರೀ ವೆಂಕಟರಮಣನಿಗೆ 50ನೆಯ ಪ್ರತಿಷ್ಠಾ ಸುವರ್ಣ ಮಹೋತ್ಸವದ ಶುಭ ಸಂದರ್ಭದ ಸಲುವಾಗಿ ಪರಮಗುರುಗಳಾದ ಶ್ರೀಮದ್ ಸುಧೀಂಧ್ರತೀರ್ಥ ಸ್ವಾಮೀಜಿಯವರ ಆಶೀರ್ವಾದದೊಂದಿಗೆ, ಕಾಶೀ ಮಠಾಧೀಶರಾದ ಶ್ರೀಮದ್ ಸಂಯಮೀಂದ್ರತೀರ್ಥ ಶ್ರೀಪಾದಂಗಳವರ ದಿವ್ಯ ಕರಕಮಲಗಳಿಂದ ಗುರುವಾರ ದಿನಾಂಕ 9 ರಂದು ಬೆಳಗ್ಗೆ 9.30 ಕ್ಕೆ...
Date : Saturday, 04-11-2017
ಮಂಗಳೂರು : ಭಾರತೀಯ ಜನತಾ ಪಾರ್ಟಿ ದ.ಕ.ಜಿಲ್ಲೆಯ ಮಾಧ್ಯಮ ಕಾರ್ಯಾಗಾರ ಮಂಗಳೂರಿನ ಸಂಘನಿಕೇತನದಲ್ಲಿ ಇಂದು (4-11-2017) ನಡೆಯಿತು. ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜೀವ ಮಠಂದೂರು ಅವರು ಈ ಕಾರ್ಯಗಾರವನ್ನು ಉದ್ಘಾಟಿಸಿ ಮಾಧ್ಯಮಗಳು ರಾಜಕೀಯ ಕ್ಷೇತ್ರದಲ್ಲಿ ಇವತ್ತು ಅತ್ಯಂತ ಪ್ರಬಲವಾದ ಪಾತ್ರವನ್ನು ನಿರ್ವಹಿಸುತ್ತದೆ. ಮತ್ತು...
Date : Friday, 20-10-2017
ಮಂಗಳೂರು : ಭಾರತೀಯ ಜನತಾ ಪಾರ್ಟಿ ಗೋ ಸಂರಕ್ಷಣಾ ಪ್ರಕೋಷ್ಠದ ವತಿಯಿಂದ ದಿನಾಂಕ 20-10-2017 ರಂದು ದ.ಕ.ಜಿಲ್ಲಾ ಕಾರ್ಯಾಲಯ ಮುಂಭಾಗದಲ್ಲಿ ಗೋಪೂಜೆ ಕಾರ್ಯಕ್ರಮ ನೆರವೇರಿಸಲಾಯಿತು. ಗೋ ಸಂರಕ್ಷಣಾ ನಿಧಿ ಸಂಗ್ರಹ ಪಾದಯಾತ್ರೆಗೆ ಜಿಲ್ಲಾಧ್ಯಕ್ಷರಾದ ಸಂಜೀವ ಮಠಂದೂರು ಅವರು ಚಾಲನೆ ನೀಡಿದರು. ಗೋಸಂರಕ್ಷಣಾ ಪ್ರಕೋಷ್ಠದ...
Date : Monday, 16-10-2017
ಮಂಗಳೂರು : ಪ್ರಧಾನಮಂತ್ರಿಯವರ ಮುದ್ರಾ ಯೋಜನೆ ಕುರಿತು ಸಮಗ್ರ ಮಾಹಿತಿ ನೀಡುವ ಜೊತೆಗೆ ಕೇಂದ್ರ ಸರ್ಕಾರದ ಸಾಲ ಸೌಲಭ್ಯಗಳ ಕುರಿತಂತೆ ಮಾಹಿತಿ ಒದಗಿಸುವ ವಿಶೇಷ ಅಭಿಯಾನ ಮುದ್ರಾ ಪೋತ್ಸಾಹ ಅಭಿಯಾನ ಕಾರ್ಯಕ್ರಮವನ್ನು ಇಂದು (ಅ. 16) ಪುರಭವನದಲ್ಲಿ ಕೇಂದ್ರ ರಾಸಾಯನಿಕ ಮತ್ತು...
Date : Thursday, 12-10-2017
ಮಂಗಳೂರು : ಕೇಂದ್ರ ಸರ್ಕಾರದ ಏಳನೇ ವೇತನ ಆಯೋಗದ ಮಾದರಿಯಲ್ಲೇ ಕೇಂದ್ರೀಯ ವಿಶ್ವವಿದ್ಯಾನಿಲಯಗಳ, ರಾಜ್ಯದ ವಿಶ್ವವಿದ್ಯಾನಿಲಯಗಳ, ಸರ್ಕಾರಿ ಹಾಗೂ ಅನುದಾನಿತ ಪದವಿ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕ, ಸಹಪ್ರಾಧ್ಯಾಪಕ ಹಾಗೂ ಪ್ರಾಧ್ಯಾಪಕರ ವೇತನ ಶ್ರೇಣಿಯನ್ನು ಪರಿಷ್ಕರಿಸಲು ಕೇಂದ್ರ ಸರ್ಕಾರ ಅನುಮೋದನೆ ನೀಡಿರುವುದನ್ನು ನೈರುತ್ಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್...
Date : Wednesday, 11-10-2017
ಮಂಗಳೂರು : ಹಿಂದು ಜಾಗರಣ ವೇದಿಕೆ ಮತ್ತು ವಿಶ್ವ ಹಿಂದು ಪರಿಷತ್ ವತಿಯಿಂದ ಪ್ರತಿಭಟನೆ ಹಾಗೂ ಖಂಡನಾ ಸಭೆಯು ಕದ್ರಿ ಸರ್ಕೂಟ್ ಹೌಸ್ ಎದುರುಗಡೆ ಇಂದು (ಅ. 11) ನಡೆಯಿತು. ಕರಾವಳಿ ಜಿಲ್ಲೆಗಳಲ್ಲಿ ಹಾಗೂ ರಾಜ್ಯದ ಹಲವೆಡೆಗಳಲ್ಲಿ ಹಿಂದು ಚಳುವಳಿಯನ್ನು ಹತ್ತಿಕ್ಕುವ, ಹಿಂದು ನಾಯಕರ...
Date : Monday, 09-10-2017
ಮಂಗಳೂರು : ಯುವಾಬ್ರಿಗೇಡ್ ‘ಕಣ ಕಣದಲೂ ಶಿವ’ ಎಂಬ ಯೋಜನೆಯಡಿ ರಸ್ತೆ ಬದಿಯಲ್ಲಿ ಅರಳಿ ಕಟ್ಟೆಗಳ ಮೇಲೆ ಅನಾಥವಾಗಿರುವ ದೇವರ ಪಟಗಳಿಗೆ ಮುಕ್ತಿ ನೀಡುವ ಕಾರ್ಯಕ್ರಮಕ್ಕೆ ರಾಜ್ಯಾದ್ಯಂತ ಚಾಲನೆ ನೀಡಿದೆ. ಆದಿತ್ಯವಾರ ಬೆಳಗ್ಗೆ ಮಂಗಳೂರು ನಗರದ ಹಲವು ಕಡೆ ರಸ್ತೆ ಬದಿಯಲ್ಲಿ, ಅರಳಿ ಕಟ್ಟೆಗಳ...
Date : Thursday, 05-10-2017
ಮಂಗಳೂರು : ಇಂದಿನ ಯುಗದಲ್ಲಿ ನಮ್ಮ ಯುವಜನತೆ ಜೀವನದಲ್ಲಿ ಹೆಚ್ಚಾಗಿ ತಾಮಸ ಗುಣಗಳನ್ನು ಅಳವಡಿಸಿಕೊಂಡು ಸಮಾಜ ವಿಮುಖಿಯಾದಂತಹ ಮಾರ್ಗವನ್ನು ಅನುಸರಿಸುತ್ತಿರುವುದು ಆತಂಕಕಾರಿಯಾದ ವಿಷಯ. ತಾಮಸ ಗುಣ ಎಂಬುದು (ಸಂಸ್ಕೃತದಲ್ಲಿ ತಮಸ್ ಎಂದರೆ ಕಾವಳ ಅಥವಾ ಅಂಧಕಾರ ಎಂದರ್ಥ) ಸಾಂಖ್ಯಾ ಹಿಂದೂ ತತ್ವ ವಿದ್ಯಾಲಯದ...
Date : Wednesday, 27-09-2017
ಮಂಗಳೂರು : ಮಂಗಳೂರಿನ ವೆಂಕಟರಮಣ ದೇವಳದ ವಠಾರದಲ್ಲಿ 95 ನೇ ವರ್ಷದ ಸಾರ್ವಜನಿಕ ಶಾರದಾಮಹೋತ್ಸವಕ್ಕೆ ಚಾಲನೆ ದೊರೆಯಿತು. ಶಾರದಾ ಮಾತೆಯನ್ನು ನಿನ್ನೆ (ಸೆ. 26) ರಾತ್ರಿ ಗ್ರೇಟ್ ದರ್ಬಾರ್ ಬೀಡಿ ವರ್ಕ್ಸ್ನಿಂದ ಬಜಿಲಕೇರಿ ಮುಖ್ಯ ಪ್ರಾಣ ದೇವಸ್ಥಾನ, ಲೋವರ್ ಕಾರ್ಸ್ಟ್ರೀಟ್ ಮಾರ್ಗವಾಗಿ...