News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಮುಂದುವರೆದ ಹಿಂದೂ ಕಾರ್ಯಕರ್ತರ ಹತ್ಯೆ ತೀವ್ರ ಆತಂಕ : ಕ್ಯಾಪ್ಟನ್ ಕಾರ್ಣಿಕ್

ಮಂಗಳೂರು : ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಅತ್ಯಂತ ಸಂದೇಹಾಸ್ಪದವಾಗಿ ಹತ್ಯೆಗೀಡಾದ ಪರೇಶ ಮೇಸ್ತ ಎಂಬ ಯುವಕನೋರ್ವನ ಸಾವು ರಾಜ್ಯದಲ್ಲಿ ಹಿಂದು ಸಂಘಟನೆಗಳ ಕಾರ್ಯಕರ್ತರ ಮೇಲೆ ಮತೀಯವಾದಿಗಳಿಂದ ನಿರಂತರವಾಗಿ ನಡೆಯುತ್ತರುವ ದೌರ್ಜನ್ಯ ಹಾಗು ಸರಣಿ ಹತ್ಯೆಗಳಿಗೆ ಕೈಗನ್ನಡಿಯಾಗಿದೆ. ಕಾಂಗ್ರೆಸ್ ಪಕ್ಷ ಮತ್ತು ರಾಜ್ಯ...

Read More

ಡಿಸೆಂಬರ್ 9 ರಂದು ಶಾರದಾ ವಿದ್ಯಾಲಯದಲ್ಲಿ ‘ಹೊನಲು ಬೆಳಕಿನ ಕ್ರೀಡೋತ್ಸವ’

ಮಂಗಳೂರು : ನಗರದ ಕೊಡಿಯಾಲಬೈಲಿನ ಶಾರದಾ ವಿದ್ಯಾಲಯದ ರಜತ ಮಹೋತ್ಸವದ ಸಂಭ್ರಮಾಚರಣೆಯ ನಿಮಿತ್ತ ವೈಭವದ ಕ್ರೀಡೋತ್ಸವಕ್ಕೆ ಭರದ ಸಿದ್ಧತೆಗಳು ನಡೆಯುತ್ತಿದೆ. ಡಿಸೆಂಬರ್ 9 ರಂದು ಸಂಸ್ಥೆಯ ಆವರಣದಲ್ಲಿ ಸಂಜೆ 5 ರಿಂದ ನಿರಂತರ 4 ಗಂಟೆಗಳ ಕಾಲ ಶಾರದಾ ಸಮೂಹ ವಿದ್ಯಾ ಸಂಸ್ಥೆಗಳ ವಿದ್ಯಾರ್ಥಿಗಳು ಸಾಹಸ, ಸಾಂಸ್ಕೃತಿಕ...

Read More

ಭಗವದ್ಗೀತೆ ವಿದ್ಯಾರ್ಥಿಗಳ ಕೈಪಿಡಿಯಾಗಬೇಕು- ಶ್ರೀ ಶ್ರೀ ಸ್ವಾಮಿ ಧರ್ಮವೃತಾನಂದಜೀ

ಮಂಗಳೂರು :  ವಿದ್ಯಾರ್ಥಿಗಳಿಗೆ ಶ್ರೀಕೃಷ್ಣ ಕೊಟ್ಟ ಮುಖ್ಯ ಸೂತ್ರವೇ ಪ್ರಯತ್ನ – ಸತತ ಪ್ರಯತ್ನವನ್ನು ಮಾಡುವುದರಿಂದ ವ್ಯಕ್ತಿ ಮೇಲ್ಮಟ್ಟಕ್ಕೆ ಹೋಗಲು ಸಾಧ್ಯ. ಕ್ಷಣಿಕವಾದ ಈ ಶರೀರದಲ್ಲಿ ನಾವು ಸಮಾಜಕ್ಕೆ ಏನನ್ನಾದರೂ ನೀಡಿದರೆ ಅದು ಶಾಶ್ವತ. ನಮ್ಮ ಜೀವನದಲ್ಲಿ ಎಂದಿಗೂ ಚಿಂತೆ ಬರಬಾರದೆಂದಿದ್ದರೆ...

Read More

ದ.ಕ. ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ  ಶಾರದಾ ಪ.ಪೂ. ಕಾಲೇಜಿಗೆ ಪ್ರಥಮ ಸ್ಥಾನ

ಮಂಗಳೂರು : ದ.ಕ. ಜಿಲ್ಲಾ ಪ.ಪೂ. ಶಿಕ್ಷಣ ಇಲಾಖೆ ಮತ್ತು ಶಾರದಾ ಪ.ಪೂ. ಕಾಲೇಜು, ಮಂಗಳೂರು ಇವರ ಸಹಯೋಗದಲ್ಲಿ ನಡೆದ ಪ.ಪೂ. ಕಾಲೇಜುಗಳ ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಪ್ರಥಮ ಸ್ಥಾನವನ್ನು ಪಡೆದು ರಾಜ್ಯ ಮಟ್ಟದ ಪಂದ್ಯಾಟಕ್ಕೆ ಅರ್ಹತೆ ಪಡೆದಿದ್ದಾರೆ. ವಿಜೇತರೊಂದಿಗೆ ಶಾರದಾ...

Read More

ಡಿ. 3 ರಂದು ಮಂಗಳೂರಿನಲ್ಲಿ ರಾಮ-ಲಕ್ಷ್ಮಣ ಜೋಡುಕರೆ ಕಂಬಳ

ಮಂಗಳೂರು : ತುಳು ಸಂಸ್ಕೃತಿಯನ್ನು ನಗರ ಪ್ರದೇಶದ ಜನರಿಗೆ ಪರಿಚಯಿಸುವ ಹಾಗೂ ಕಂಬಳವನ್ನು ಉಳಿಸುವ ನಿಟ್ಟಿನಲ್ಲಿ ನಗರದಲ್ಲಿ ಕಂಬಳವನ್ನು ಆಯೋಜಿಸಲಾಗುತ್ತಿದ್ದು, 5 ವರ್ಷ ಬಳಿಕ ನಗರದಲ್ಲಿ ಕಂಬಳದ ಸಂಭ್ರಮ ಏರ್ಪಡಲಿದೆ. ಸುಮಾರು 25 ಮಂದಿ ತಂಡದಿಂದ ತಯಾರಿ ನಡೆದಿದ್ದು ಇದಕ್ಕೆ ರಾಮ-ಲಕ್ಷ್ಮಣ ಜೋಡುಕರೆ ಎಂದು...

Read More

ಸಚಿವ ಜಾರ್ಜ್ ಮತ್ತು ವಿನಯ್ ಕುಲಕರ್ಣಿ ರಾಜೀನಾಮೆಗೆ ಒತ್ತಾಯಿಸಿ ದ.ಕ. ಜಿಲ್ಲಾ ಬಿಜೆಪಿ ವತಿಯಿಂದ ಪ್ರತಿಭಟನೆ

ಮಂಗಳೂರು : ಡಿವೈಎಸ್ಪಿ ಗಣಪತಿ ಹತ್ಯೆ ಮತ್ತು  ಬಿಜೆಪಿ ಜಿಲ್ಲಾ ಪಂಚಾಯತ್ ಸದಸ್ಯರಾದ ಯೋಗೀಶ್ ಗೌಡ  ಅವರ ಹತ್ಯೆ ಪ್ರಕರಣಗಳಲ್ಲಿ ಆರೋಪಿಗಳಾಗಿರುವ ಸಚಿವ ಕೆ. ಜೆ. ಜಾರ್ಜ್ ಮತ್ತು  ವಿನಯ್ ಕುಲಕರ್ಣಿ ರಾಜೀನಾಮೆಗೆ ಒತ್ತಾಯಿಸಿ ದ.ಕ. ಜಿಲ್ಲಾ ಬಿಜೆಪಿ ವತಿಯಿಂದ ಪ್ರತಿಭಟನೆ ಇಂದು...

Read More

ಡಿ. 1 ರಂದು ಶಾರದಾ ವಿದ್ಯಾಲಯದಲ್ಲಿ ಶ್ರೀಮದ್ ಭಗವದ್ಗೀತಾ ಜಯಂತಿ ಕಾರ್ಯಕ್ರಮ

ಮಂಗಳೂರು : ಮಾರ್ಗಶಿರ ಶುದ್ಧ ಏಕಾದಶಿಯ ಪುಣ್ಯ ದಿನದಂದು ಗೀತಾಚಾರ್ಯ ಶ್ರೀ ಕೃಷ್ಣ ಅರ್ಜುನನಿಗೆ ಉಪದೇಶಿಸಿದ ಪರಮ ಪವಿತ್ರ ಗೀತೆಯೇ ಭಗವದ್ಗೀತೆ. ಈ ದಿನ ‘ಗೀತಾ ಜಯಂತಿ’ ಆಚರಣೆಯ ಪರ್ವಕಾಲ. ಮಂಗಳೂರು ಶಾರದಾ ವಿದ್ಯಾ ಸಂಸ್ಥೆ ಹಾಗೂ ಮಂಗಳೂರು ಸಂಸ್ಕೃತ ಸಂಘ ಮತ್ತು...

Read More

ಕರಾವಳಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ರಾಷ್ಟ್ರ ಮಟ್ಟದ ಡಿಸೈನ್ ಫಿಯೆಸ್ಟಾ 2017 ಉದ್ಘಾಟನೆ

ಪ್ರಯತ್ನ ಹಾಗೂ ಸಂತೃಪ್ತಿ ಜೀವನದ ಗುರಿಯಾಗಿರಲಿ – ಎಸ್. ಗಣೇಶ್ ರಾವ್ ಮಂಗಳೂರು : ಪ್ರಯತ್ನ ಹಾಗೂ ಸಂತೃಪ್ತಿ ಜೀವನದ ಪ್ರಮುಖ ಗುರಿಯಾಗಿರಬೇಕು. ಯಾವುದೇ ಕ್ಷೇತ್ರದಲ್ಲಿ ಯಶಸ್ಸು ಹೊಂದಬೇಕಾದರೆ ಸಕಾರಾತ್ಮಕ ಚಿಂತನೆ, ಬದ್ಧತೆ, ಕರ್ತವ್ಯಪ್ರಜ್ಞೆ, ತ್ಯಾಗ, ಪರಿಶ್ರಮ ಮುಂತಾದ ಗುಣಗಳನ್ನು ಜೀವನದಲ್ಲಿ...

Read More

ಮಾನಸಿಕ ಆರೋಗ್ಯದ ಅರಿವು ಮತ್ತು ನೇತ್ರದಾನದ ಮಾಹಿತಿ ಕಾರ್ಯಕ್ರಮ

ಮಂಗಳೂರು : ದಿನಾಂಕ 24-11-2017ರಂದು ಬೆಳಗ್ಗೆ 11.30 ಗಂಟೆಗೆ ಪತ್ರಿಕಾ ಸಂಭಾಗಣ ಮಂಗಳೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯವರಾದ ಡಾ.ರಾಮಕೃಷ್ಣ ರಾವ್ ಇವರ ಅಧ್ಯಕ್ಷತೆಯಲ್ಲಿ ಜರುಗಿದ ಮಾನಸಿಕ ಆರೋಗ್ಯದ ಅರಿವು ಮತ್ತು ನೇತ್ರದಾನದ ಮಾಹಿತಿ ಕಾರ್ಯಕ್ರಮ ನಡೆಯಿತು. ದಕ್ಷಿಣ ಕನ್ನಡ ಜಿಲ್ಲಾ...

Read More

ನೈರುತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ ಅಭ್ಯರ್ಥಿ ಘೋಷಣೆ : ಧನ್ಯವಾದ ಅರ್ಪಿಸಿದ ಕ್ಯಾ. ಕಾರ್ಣಿಕ್

ಮಂಗಳೂರು : ಕರ್ನಾಟಕ ವಿಧಾನ ಪರಿಷತ್ತಿನ ನೈರುತ್ಯ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯನ್ನಾಗಿ ಮತ್ತೊಮ್ಮೆ ಸ್ಪರ್ಧಿಸಲು ಅವಕಾಶ ಕಲ್ಪಿಸಿಕೊಟ್ಟ ಬಿಜೆಪಿ ರಾಜ್ಯಾಧ್ಯಕ್ಷರಾದ ಸನ್ಮಾನ್ಯ ಶ್ರೀ ಯಡಿಯೂರಪ್ಪನವರಿಗೆ, ಕೇಂದ್ರ ನಾಯಕರುಗಳಿಗೆ, ರಾಜ್ಯ ಪದಾಧಿಕಾರಿಗಳಿಗೆ, ಕ್ಷೇತ್ರ ವ್ಯಾಪ್ತಿಯ ಬಿಜೆಪಿ ಜಿಲ್ಲಾಧ್ಯಕ್ಷರುಗಳಿಗೆ, ಪರಿವಾರ ಸಂಘಟನೆಯ ಪ್ರಮುಖರಿಗೆ,...

Read More

Recent News

Back To Top