Date : Tuesday, 17-01-2017
ಫರಂಗಿಪೇಟೆ : ಪುದು ಗ್ರಾಮದ ಸುಜೀರು ಶ್ರೀ ರಾಮ ವೈದ್ಯನಾಥ ಭಜನಾ ಮಂದಿರದ 67 ನೇ ವರ್ಷದ ಏಕಾಹ ಭಜನಾ ಕಾರ್ಯಕ್ರಮ ಕ್ಕೆ ಪ್ರಗತಿಪರ ಕೃಷಿಕ ಶ್ರೀ ಪ್ರಕಾಶ್ ಕಿದೆ ಬೆಟ್ಟುರವರು ದೀಪ ಪ್ರಜ್ವಲನೆ ಮಾಡುವ ಮೂಲಕ ಚಾಲನೆ ನೀಡಿದರು. ಗೌರಾವಾಧ್ಯಕ್ಷರಾದ ಶ್ರೀ...
Date : Thursday, 12-01-2017
ಕಲ್ಲಡ್ಕ : ಶ್ರೀರಾಮ ವಿದ್ಯಾಕೇಂದ್ರದಲ್ಲಿ ದಿನಾಂಕ 12-01-2017 ರಂದು ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆಯ ನಿಮಿತ್ತ ಸ್ವಚ್ಚತಾ ಕಾರ್ಯಕ್ರಮ ನಡೆಯಿತು. ಶ್ರೀರಾಮ ಪದವಿ ಪೂರ್ವಕಾಲೇಜಿನ ಮುಂಭಾಗದಲ್ಲಿರುವ ವಿವೇಕಾನಂದರ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ವಿದ್ಯಾಕೇಂದ್ರದಲ್ಲಿ ಸ್ವಚ್ಚತಾಕಾರ್ಯ ನಡೆಸಿ ನಂತರ ಸುಧೆಕಾರ್‌ನಲ್ಲಿರುವ ಕೃಷಿ...
Date : Friday, 06-01-2017
ಬಂಟ್ವಾಳ: ಸೇವಾ ಮನೋಭಾವದ ಗೃಹ ರಕ್ಷಕ ಸಿಬ್ಬಂದಿಗಳ ಕಾರ್ಯ ವೈಖರಿಯಿಂದ ಪೊಲೀಸ್ ಇಲಾಖೆಯ ಜೊತೆಗೆ ತಾಲೂಕು ಆಡಳಿತಕ್ಕೆ ಹೆಚ್ಚಿನ ಬಲ ತಂದು ಕೊಟ್ಟಿದೆ ಎಂದು ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ ಹೇಳಿದರು. ಬಂಟ್ವಾಳ ನಗರ ಠಾಣೆಯ ವಠಾರದಲ್ಲಿರುವ ಡಿವೈಎಸ್‌ಪಿ ಕಛೇರಿ ಕಟ್ಟಡದಲ್ಲಿ...
Date : Monday, 02-01-2017
ಪುದು : ಸಂವಿಧಾನ ಶಿಲ್ಪಿ ಡಾ । ಅಂಬೇಡ್ಕರ್ ಅವರ 125 ನೇ ವರ್ಷದ ಜನ್ಮ ವರ್ಷಾಚರಣೆಯ ಅಂಗವಾಗಿ ಬಿಜೆಪಿ ಮಂಗಳೂರು ಮಂಡಲ ಎಸ್. ಸಿ. ಮೋರ್ಚಾದ ವತಿಯಿಂದ ಪುದು ಶಕ್ತಿ ಕೇಂದ್ರದ ವ್ಯಾಪ್ತಿಯ ಕೊಡ್ಮಾಣ್ನಲ್ಲಿ ಶ್ರೀ ರಾಮ, ಚೆನ್ನಮ್ಮ ದಂಪತಿಗಳ...
Date : Sunday, 01-01-2017
ಕಲ್ಲಡ್ಕ: ’ನಗದುರಹಿತ ವ್ಯವಹಾರ -ಸುರಕ್ಷಿತ ವ್ಯವಹಾರ’ ಕಾರ್ಯಕ್ರಮವು ದಶಂಬರ 28 ರಂದು ಶ್ರೀರಾಮ ಪ.ಪೂ. ಕಾಲೇಜಿನಲ್ಲಿ ಭಾಮತಿ ವಾಣಿಜ್ಯ ಸಂಘದ ವತಿಯಿಂದ ನಡೆಸಲಾಯಿತು. ಭಾರತದ ಗರಿಷ್ಠ ನೋಟುಗಳ ಅಪಮೌಲ್ಯೀಕರಣದ ಕುರಿತು, ನಗದು ರಹಿತ ವ್ಯವಹಾರದ ಬಗ್ಗೆ ಯತೀಶ್ ಶೆಟ್ಟಿ ಬೊಂಡಾಲ (ಇಂಜಿನಿಯರ್) ಮತ್ತು ಸುಭೋದ್,...
Date : Monday, 12-12-2016
ಕಲ್ಲಡ್ಕ : ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಸಂಪನ್ನಗೊಂಡ ಕ್ರೀಡೋತ್ಸವ ಸಂಭ್ರಮ 3000 ಕ್ಕೂ ಮಿಕ್ಕಿದ ಶಿಶುಮಂದಿರದಿಂದ ಪದವಿ ತರಗತಿ ವರೆಗಿನ ವಿದ್ಯಾರ್ಥಿಗಳು ನಿರಂತರ ಎರಡೂವರೆ ಗಂಟೆಗಳ ವೈವಿಧ್ಯಮಯ ಸಾಮೂಹಿಕ ಪ್ರದರ್ಶನ ಹಾಗೂ ವಿವಿಧ ಕಸರತ್ತುಗಳ ಪ್ರದರ್ಶನ ಮಾಡಿದರು. 200 ಕ್ಕೂ ಮಿಕ್ಕಿದ ಗಣ್ಯ ಅತಿಥಿಗಳು 10 ಸಾವಿರಕ್ಕೂ ಮಿಕ್ಕಿದ...
Date : Thursday, 08-12-2016
ಕಲ್ಲಡ್ಕ: ಪರಮಪೂಜ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಶ್ರೀರಾಮಚಂದ್ರಾಪುರ ಮಠ, ಹೊಸನಗರ ಇವರು ಗೋ-ಶಾಲೆಯ ಮುಂಭಾಗದಲ್ಲಿರುವ ಕೃಷ್ಣನ ಮೂರ್ತಿಗೆ ಪುಷ್ಪಾರ್ಚನೆ ಮಾಡಿ, ಗೋವುಗಳಿಗೆ ಗೋಗ್ರಾಸ ನೀಡಿದರು. ನಂತರ ಗೋಶಾಲೆಯ ಲೋಕಾರ್ಪಣೆ ಮಾಡಿದರು. ಪ್ರಾಣಿಯಲ್ಲ ಅದು ದೇಶದ ಪ್ರಾಣ. ಗೋವು ಮಾತೆಯಾಗಿದ್ದಾಗ ದೇಶ...
Date : Tuesday, 06-12-2016
ಬಂಟ್ವಾಳ: ನಮ್ಮ ಸನಾತನ ಸಂಸ್ಕೃತಿಯನ್ನು ಗೌರವಿಸುವ ಬಲಪಡಿಸುವ ಕೆಲಸ ಹಿಂದೂ ಸಂಘಟನೆಗಳ ಮೂಲಕ ನಡೆಯುವ ಕಾಲ ಬಂದಿರುವುದು ನಮ್ಮ ದುರಾದೃಷ್ಟ, ಪ್ರತಿಯೊಬ್ಬ ಹಿಂದೂ ನಾನು ಹಿಂದೂ ಎನ್ನುವ ಭಾವನೆಯನ್ನು ಮೈಗೂಡಿಸಿಕೊಂಡು ಶ್ರೇಷ್ಠ ಧರ್ಮವನ್ನು ಪ್ರೀತಿಸಿದಾಗ ಇಲ್ಲಿನ ನೆಲ ಜಲ ಸಂಸ್ಕೃತಿ ಉಳಿಯುತ್ತೆ...
Date : Friday, 25-11-2016
ಬಂಟ್ವಾಳ: ಹಸು ದೇಶದ ಸಂಸ್ಕೃತಿಯನ್ನು, ಕೃಷಿ ಸಂಸ್ಕೃತಿಯನ್ನು ಉಳಿಸುತ್ತದೆ ಮತ್ತು ಜನರ ಆರೋಗ್ಯವನ್ನು ವೃದ್ದಿಸುತ್ತದೆ ಎಂದು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ| ಪ್ರಭಾಕರ ಭಟ್ ಹೇಳಿದರು. ಅವರು ಕಲ್ಲಡ್ಕ ಹಾಲು ಉತ್ಪಾದಕರ ಸಹಕಾರ ಸಂಘ ನಿ. ಇದರ ನೂತನ...
Date : Monday, 21-11-2016
ಬಂಟ್ವಾಳ : ತಾಲೂಕಿನ ಪುದು ಗ್ರಾಮದ ಕಡೆಗೋಳಿಯಲ್ಲಿ ನೂತನವಾಗಿ ನಿರ್ಮಿಸಿದ ಶ್ರೀ ವಿವೇಕಾನಂದ ಶಿಶುಮಂದಿರ ಉದ್ಘಾಟನೆ ಹಾಗು ಗ್ರಾಮ ವಿಕಾಸ ಪ್ರತಿಷ್ಠಾನ ಕುಂಭ್ಡೇಲು, ಸೇವಾ ಭಾರತಿ ಬಂಟ್ವಾಳ ಇದರ ಆಶ್ರಯದಲ್ಲಿ ಕೆಎಂಸಿ ಮಂಗಳೂರು ಇವರ ಸಹಯೋಗದೊಂದಿಗೆ ರಕ್ತದಾನ ಶಿಬಿರ ಅದೇ ಕಟ್ಟಡದಲ್ಲಿ...