Date : Tuesday, 01-11-2016
ಬಂಟ್ವಾಳ : ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕ ಇದರ ವತಿಯಿಂದ ಸುಧೆಕ್ಕಾರ್‌ನಲ್ಲಿ ದಿನಾಂಕ 31-10-2016 ರಂದು ಗೋಪೂಜೆಯನ್ನು ನಡೆಸಲಾಯಿತು. ಡಾ. ಕಮಲಾ ಪ್ರ. ಭಟ್ ಹಾಗೂ ಮಾತೆಯರು ಗೋವುಗಳಿಗೆ ಹೂ ಮಾಲೆ ಹಾಕಿ ಆರತಿ ಬೆಳಗಿ ಗೋಗ್ರಾಸ ನೀಡಿದರು. ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ...
Date : Monday, 10-10-2016
ಫರಂಗಿಪೇಟೆ : ದಸರಾ ಕರ್ನಾಟಕದ ನಾಡ ಹಬ್ಬ, ಅಂದು ರಾಕ್ಷಸ ಶಕ್ತಿಗಳನ್ನು ನಿಗ್ರಹಿಸಿ ಧರ್ಮ ಸ್ಥಾಪನೆ ಮಾಡಲು ದೇವಿ ಭೂಮಿಯಲ್ಲಿ ಅವತರಿಸಿದರು. ಇಂದು ಭಾರತದ ವಿರುದ್ಧ ಹೋರಾಡುವ ದುಷ್ಟ ಶಕ್ತಿಗಳನ್ನು ನಿಗ್ರಹಿಸುವ ಶಕ್ತಿ ಆ ದೇವಿ ಅನುಗ್ರಹಿಸಲಿ ಎಂದು ಶ್ರೀ ಶಾರದಾ ಪೂಜಾ...
Date : Saturday, 08-10-2016
ಬಂಟ್ವಾಳ : ಶ್ರೀ ಶಾರದಾ ಸೇವಾ ಪ್ರತಿಷ್ಠಾನ ತುಂಬೆ ಇದರ ಆಶ್ರಯದಲ್ಲಿ ನಡೆಯುವ 16 ನೇ ವರ್ಷದ ಶ್ರೀ ಶಾರದಾ ಮಹೋತ್ಸವವನ್ನು ವಿಜಯ ಬ್ಯಾಂಕ್ ತುಂಬೆಯ ಶಾಖಾಧಿಕಾರಿ ಶ್ರೀ ವೈ. ಆರ್. ದಾಮ್ಲೆಯವರು ಧ್ವಜಾರೋಹಣ ಮಾಡುವ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಆಮೇಲೆ...
Date : Thursday, 29-09-2016
ಬಂಟ್ವಾಳ: ನಮ್ಮ ದೇಶದಲ್ಲಿ 2 ನೆಯ ಸ್ವಾತಂತ್ರ್ಯ ಸಂಗ್ರಾಮ ನಡೆದರೆ ಅದು ಗೋವುಗಳ ರಕ್ಷಣೆಗಾಗಿ, ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗಾಗಿ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ| ಪ್ರಭಾಕರ ಭಟ್ ಹೇಳಿದರು. ಅವರು ಗೋವಿಗಾಗಿ ಆತ್ಮಾರ್ಪಣೆ ಮಾಡಿದ ಮಂಗಲಪಾಂಡೆಯ ಪ್ರೇರಣೆಯಲ್ಲಿ...
Date : Saturday, 24-09-2016
ಬಂಟ್ವಾಳ : ತೆಂಗಿನ ಮರದಿಂದ ನೀರಾ ಇಳಿಸಲು ಸರ್ಕಾರಿ ಅನುಮತಿ ನೀಡುವ ಸಲುವಾಗಿ ಅಬಕಾರಿ ಕಾಯ್ದೆಗೆ ತಿದ್ದುಪಡಿ ತಂದಿರುವ ರಾಜ್ಯ ಸರ್ಕಾರದ ನಿರ್ಧಾರ ಸ್ವಾಗತಾರ್ಹ ಎಂದು ಪ್ರಗತಿಪರ ಕೃಷಿಕ ಮುಖಂಡ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಹೇಳಿದ್ದಾರೆ. ಅಬಕಾರಿ ವ್ಯಾಪ್ತಿಯಿಂದ ಹೊರ ತಂದಲ್ಲಿ...
Date : Saturday, 24-09-2016
ಬಂಟ್ವಾಳ: ಉರಿಯಲ್ಲಿ ಭಯೋತ್ಪಾದಕರ ಅಟ್ಟಹಾಸಕ್ಕೆ ಬಲಿಯಾದ ಹುತಾತ್ಮರಾದ ವೀರಯೋಧರಿಗೆ ಶ್ರದ್ಧಾಂಜಲಿ ಅರ್ಪಣೆ ಕಾರ್ಯಕ್ರಮ ಬಿ.ಸಿ.ರೋಡ್ ಬಸ್‌ನಿಲ್ದಾಣದಲ್ಲಿ ಬಂಟ್ವಾಳ ಹಿಂದೂ ಜಾಗರಣೆ ವೇದಿಕೆಯ ವತಿಯಿಂದ ನಡೆಯಿತು. ಕಾರ್ಯಕ್ರಮವನ್ನು ಬಿಎಸ್.ಎಪ್ ನಿವೃತ್ತ ಕಮಾಂಡೆಂಟ್ ಚೆನ್ನಪ್ಪ ಮೂಲ್ಯ ದೀಪ ಬೆಳಗಿಸಿ ಶ್ರದ್ಧಾಂಜಲಿ ಅರ್ಪಿಸಿದರು. ಈ ಸಂದರ್ಭ ಹಿಂದೂ...
Date : Tuesday, 20-09-2016
ಬಂಟ್ವಾಳ: ರಾಜ್ಯ ಸರಕಾರ ಸುಳ್ಳು ಪ್ರಚಾರಗಳ ಮೂಲಕ ಜನಸಾಮಾನ್ಯರನ್ನು ವಂಚಿಸಿದೆ ವಿನಃ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ, ಜನರ ಭಾವನೆಗಳಿಗೆ ಸ್ಪಂದಿಸಲು ವಿಫಲವಾಗಿದೆ ಎಂದು ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೂಡು ಹೇಳಿದರು. ಅವರು ಭಾರತೀಯ ಜನತಾಪಾರ್ಟಿ ಕಛೇರಿ ಮಂಗಳೂರು ಇಲ್ಲಿ ಎಸ್.ಸಿ....
Date : Sunday, 11-09-2016
ಬಂಟ್ವಾಳ: ಸಾಮಾಜಿಕ ಜಾಲಾತಾಣದಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಿಗೆ ಅವಮಾನಿಸಿದ ದುಷ್ಕರ್ಮಿಗಳ ಕೃತ್ಯವನ್ನು ಖಂಡಿಸಿ, ಪೊಳಲಿ ಶ್ರೀ ರಾಜರಾಜೇಶ್ವರೀ ದೇವಿ ಕ್ಷೇತ್ರದಿಂದ ಕಟೀಲು ಕ್ಷೇತ್ರದವರೆಗೆ ಅಮ್ಮನೆಡೆಗೆ ನಮ್ಮನಡಿಗೆ ಬೃಹತ್ ಪಾದಯಾತ್ರೆ ಸೆ. 11 ರಂದು ನಡೆಯಿತು. ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ...
Date : Saturday, 03-09-2016
ಬಂಟ್ವಾಳ : ಭೂ ಪರಿವರ್ತಿತ ಜಮೀನುಗಳು ಸ್ಥಿರಾಸ್ತಿಗೆ ಸಮಬಂಧಿಸಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ಇ-ಸ್ವತ್ತು ತಂತ್ರಾಂಶದ ಮೂಲ ದಾಖಲಿಸುವಲ್ಲಿನ ಗೊಂದಲ ನಿವಾರಣೆ ಬಗ್ಗೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿ ಉಪವಾಸ ಸತ್ಯಾಗ್ರಹವನ್ನು ಬಂಟ್ವಾಳ ಬಿಜೆಪಿ 3-9-2016 ರಂದು ಬಿ.ಸಿ. ರೋಡಿನಲ್ಲಿ ಬೆಳಿಗ್ಗೆ 8ರಿಂದ ಸಂಜೆ...
Date : Wednesday, 31-08-2016
ಬಂಟ್ವಾಳ : ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಕೇವಲ ಪಟ್ಲರ ಸಂಘಟನೆಯಲ್ಲ, ಅದು ಕಲಾವಿದರ, ಕಲಾಭಿಮಾನಿಗಳ ಸಂಘಟನೆ. ಪ್ರತಿಯೊಬ್ಬರ ಮನೆ, ಮನೆಯಲ್ಲೂ ಇದರ ಸದಸ್ಯರಿರಬೇಕೆನ್ನುವ ಸದುದ್ದೇಶದಿಂದ ಇದನ್ನು ಪ್ರಾರಂಭಿಸಲಾಗಿದೆ. ಅಶಕ್ತ ಕಲಾವಿದರು ಹಾಗೂ ಅವರ ಕುಟುಂಬಕ್ಕೆ ನೆರವು ನೀಡುವುದೇ ಇದರ ಮೂಲ...