Date : Friday, 12-02-2016
ಉಡುಪಿ : ಶ್ರೀಕೃಷ್ಣಮಠದಲ್ಲಿ ಶುಕ್ರವಾರದ೦ದು ನಡೆಸಲಾದ ಸುಧಾಮ೦ಗಳ ಮಹೋತ್ಸವವನ್ನು ಉತ್ತಾರಾಧಿ ಮಠಾಧೀಶರಾದ ಶ್ರೀಸತ್ಯಾತ್ಮ ಶ್ರೀಪಾದರು ವಿದ್ಯುಕ್ತವಾಗಿ ಉದ್ಘಾಟಿಸಿದರು. ಸಮಾರ೦ಭದಲ್ಲಿ ಪರ್ಯಾಯ ಶ್ರೀಪೇಜಾವರ ಮಠಾಧೀಶರಾದ ಶ್ರೀವಿಶ್ವೇಶ ತೀರ್ಥಶ್ರೀಪಾದರು ಹಾಗೂ ಕಿರಿಯ ಯತಿಗಳಾದ ವಿಶ್ವಪ್ರಸನ್ನ ತೀರ್ಥಶ್ರೀಪಾದರು ಹಾಗೂ ಬನ್ನ-ಜೆ ಶನಿನೇಶ್ವರ ಮಠಾಧೀಶರು...
Date : Friday, 12-02-2016
ಮಂಗಳೂರು : ಯೋಧ ಮೋಷನ್ ಪಿಕ್ಚರ್‍ಸ್ ಲಾಂಛನದಲ್ಲಿ ಸೂರ್ಯ ಮೆನನ್ ನಿರ್ದೇಶನದಲ್ಲಿ ರಂಜನ್ ಶೆಟ್ಟಿ ಹಾಗೂ ಸೂರ್ಯ ಮೆನನ್ ನಿರ್ಮಾಣದಲ್ಲಿ ತಯಾರಾದ `ಕುಡ್ಲಕೆಫೆ’ ತುಳು ಚಲನ ಚಿತ್ರದ ಬಿಡುಗಡೆ ಸಮಾರಂಭವು ಶುಕ್ರವಾರದಂದು ಮಂಗಳೂರಿನ ಜ್ಯೋತಿ ಟಾಕೀಸ್‌ನಲ್ಲಿ ಬಿಡುಗಡೆಗೊಂಡಿತು. ಕುಡ್ಲಕೆಫೆ ಸಿನಿಮಾ ಕರಾವಳಿ...
Date : Friday, 12-02-2016
ಬಂಟ್ವಾಳ : ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಬಂಟ್ವಾಳ ಪ್ರೆಸ್ ಕ್ಲಬ್ ಹಾಗೂ ಬಂಟ್ವಾಳ ಪತ್ರಕರ್ತರ ಸಂಘದ ರಜತವರ್ಷಾಚರಣಾ ಸಮಿತಿಯ ಆಶ್ರಯದಲ್ಲಿ ರಜತವರ್ಷಾಚರಣೆಯ ಅಂಗವಾಗಿ ಮಾಧ್ಯಮ ಛಾಯಾಗ್ರಾಹಕ ಕಿಶೋರ್ ಪೆರಾಜೆಯವರ ವಿಶೇಷ ಛಾಯಾಚಿತ್ರಗಳ ಪ್ರದರ್ಶನ “ರಜತನಡೆಯಲ್ಲೊಂದು ಛಾಯಾಕಿರಣ” ಕಾರ್ಯಕ್ರಮ ಬಿ.ಸಿ.ರೋಡು ಪ್ರೆಸ್ ಕ್ಲಬ್‌ನಲ್ಲಿ...
Date : Friday, 12-02-2016
ಬೆಂಗಳೂರು : ರಾಜ್ಯದ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರ ಸಂಘ ಫೆ.17 ರಂದು ಶಾಲೆ, ಕಾಲೇಜು, ವಿಶ್ವವಿದ್ಯಾಲಯಗಳ ಬಂದ್‌ಗೆ ರಾಜ್ಯ ಪದವಿಪೂರ್ವ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘ ಕರೆ ನೀಡಿದೆ. ರಾಜ್ಯ ಸರಕಾರ ಅತಿಥಿ ಉಪನ್ಯಾಸಕರಿಗೆ ಸರಿಯಾಗಿ ಗೌರವ ಧನ ನೀಡದೆ...
Date : Friday, 12-02-2016
ಧಾರವಾಡ: ಸಿಯಾಚಿನ್ ಹಿಮಪಾತದಲ್ಲಿ ಮೃತರಾದ ಕನ್ನಡದ ವೀರ ಪುತ್ರ ಭಾರತದ ಹೆಮ್ಮೆಯ ಯೋಧ ಲಾನ್ಸ್ ನಾಯ್ಕ್ ಹನುಮಂತಪ್ಪ ಕೊಪ್ಪದ್ ಅವರ ಪಾರ್ಥಿವ ಶರೀರವನ್ನು ಕರ್ನಾಟಕಕ್ಕೆ ಕರೆ ತರಲಾಗಿದೆ. ಶುಕ್ರವಾರ ಬೆಳಿಗ್ಗೆ ಹುಬ್ಬಳ್ಳಿಯ ನೆಹರೂ ಮೈದಾನದಲ್ಲಿ ಪಾರ್ಥಿವ ಶರೀರವನ್ನು ಸಾರ್ವಜನಿಕರ ಅಂತಿಮ ದರ್ಶನಕ್ಕೆ...
Date : Thursday, 11-02-2016
ಬೆಳ್ತಂಗಡಿ : ನಮ್ಮ ಶರೀರವೆಂಬುದು ನಾಶವಾಗುವ ಕ್ಷೇತ್ರ. ಆದರೆ ಇದನ್ನು ಉದ್ದಾರ ಮಾಡಲು, ಸದ್ಗತಿ ನೀಡಲು ಇರುವುದೇ ದೇವಸ್ಥಾನವೆಂಬ ಕ್ಷೇತ್ರ ಎಂದು ಹೊಸ್ಮಾರು ಬಲ್ಯೊಟ್ಟು ಶ್ರೀ ವಿಖ್ಯಾತಾನಂದ ಸ್ವಾಮೀಜಿ ನುಡಿದರು. ಅವರು ಪಡಂಗಡಿಗ್ರಾಮದ ಮಲ್ಲಿಪ್ಪಾಡಿಯಲ್ಲಿ ನವೀಕರಣಗೊಂಡ ಶ್ರೀ ಸದಾಶಿವ ದೇವಸ್ಥಾನದ ಪ್ರತಿಷ್ಟಾಷ್ಠಬಂಧ...
Date : Thursday, 11-02-2016
ಮಂಗಳೂರು : ಖ್ಯಾತ ಲೇಖಕ ಮತ್ತು ಧಾರ್ಮಿಕ ಚಿಂತಕ ದಿವಂಗತ ಮಂಗಲ್ಪಾಡಿ ನಾಮದೇವ ಶೆಣೈ ಅವರು ಬರೆದ ಶ್ರೀ ವೀರ ವೆಂಕಟೇಶ ದೇವರನ್ನು ಸ್ತುತಿಸುವ ಶೀರ್ಷಿಕೆ ಹಾಡಿನೊಂದಿಗೆ ಅವರ ಪುತ್ರ ಮಂಗಲ್ಪಾಡಿ ನರೇಶ್ ಶೆಣೈ ನಿರ್ಮಿತ ರಥಬೀದಿ ಶ್ರೀ ವೀರ ವೆಂಕಟೇಶ...
Date : Thursday, 11-02-2016
ಬೆಳ್ತಂಗಡಿ : ತಾಲೂಕಿನ 7 ಜಿಲ್ಲಾ ಪಂಚಾಯತ್ ಕ್ಷೇತ್ರಗಳಲ್ಲಿ ನಾಮಪತ್ರ ಹಿಂಪಡೆಯಲು ಕೊನೆಯ ದಿನವಾದ ಗುರುವಾರ 13 ಮಂದಿ ನಾಮ ಪತ್ರಗಳು ಹಿಂಪಡೆಯಲಾಗಿದ್ದು 26 ಮಂದಿ ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದಾರೆ. ಬಿಜೆಪಿಯ ಹಾಲಿ ಜಿ. ಪಂ. ಸದಸ್ಯೆ ತುಳಸಿ ಹಾರಬೆ ಅವರು ಬಂಡಾಯವಾಗಿ ಕುವೆಟ್ಟು ಕ್ಷೇತ್ರದಲ್ಲಿ ಸ್ಪರ್ಧಾಕಣದಲ್ಲಿ...
Date : Thursday, 11-02-2016
ಬೆಳ್ತಂಗಡಿ : ತಾಲೂಕು ಪಂಚಾಯತು ಚುನಾವಣೆಯ ನಾಮಪತ್ರ ಹಿಂಪಡೆಯುವ ಕಾರ್ಯ ಪೂರ್ಣಗೊಂಡಿದ್ದು ಸಲ್ಲಿಕೆಯಾಗಿದ್ದ 86 ನಾಮಪತ್ರದಲ್ಲಿ ಇದರಲ್ಲಿ 15 ಮಂದಿ ನಾಮಪತ್ರ ಹಿಂಪಡೆದುಕೊಂಡಿದ್ದು ಅಂತಿಮವಾಗಿ 71 ಮಂದಿ ಕಣದಲ್ಲಿದ್ದಾರೆ. ನಾರಾವಿ ಜಿಪಂ ಕ್ಷೇತ್ರದ ನಾರಾವಿ ತಾಪಂ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ರೂಪಲತಾ, ಬಿಜೆಪಿಯಿಂದ ಯಶೋಧ, ಹೊಸಂಗಡಿ ಕ್ಷೇತ್ರದಿಂದ...
Date : Thursday, 11-02-2016
ಬೆಂಗಳೂರು : ವಿಧಾನ ಸಭೆಯ ಮೂರು ವಿಧಾನಸಭಾ ಕ್ಷೇತ್ರಗಳಗೆ ಉಪ ಚುನಾವಣೆ ಸೇರಿದಂತೆ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿಗಳ ಮೊದಲ ಹಂತದ ಚುನಾವಣೆಯ ಬಹಿರಂಗ ಪ್ರಚಾರ ಇಂದು ಕುನೆಯದಿನವಾಗಿದ್ದು ಸಂಜೆ 5 ಗಂಟೆಗೆ ತೆರೆ ಏಳೆಯಲಾಗಿದೆ. ಹೆಬ್ಬಾಳ ಕ್ಷೇತ್ರ ಸೇರಿದಮತೆ ದೇವದುರ್ಗ ಮತ್ತು...