Date : Thursday, 11-02-2016
ಬೆಂಗಳೂರು : ಬೆಂಗಳೂರಿನ ಜೆ.ಪಿ. ನಗರದ ದುಗಾಪರಮೇಶ್ವರಿ ಮೈದಾನದಲ್ಲಿ ನಡೆದ 12 ಗಂಟೆಗಳ ನಿರಂತರ ನಾಟ್ಯೋತ್ಸವ ನಗರದ ಇತಿಹಾಸದಲ್ಲಿ ಹೊಸ ಮೈಲಿಗಲ್ಲೊಂದನ್ನು ಸೃಷ್ಟಿಸಿತು. ನಗರದ ನಾಟ್ಯಾಲಯ ಸಂಸ್ಥೆಯ ಮುಖ್ಯಸ್ಥರಾದ ಬಿ.ಕೆ.ದಿನಕರ್ ಹಾಗೂ ಎನ್.ಸವಿತಾ ಅವರು ವಾರಾಂತ್ಯಕ್ಕೆ ಹಮ್ಮಿಕೊಂಡ ವಿಶಿಷ್ಟ ಕಾರ್ಯಕ್ರಮ ಇದಾಗಿತ್ತು. ನಾನ್‌ಸ್ಟಾಪ್...
Date : Thursday, 11-02-2016
ಮಂಗಳೂರು : 2002 ರಲ್ಲಿ ಕೇಂದ್ರದಲ್ಲಿ ಎನ್.ಡಿ.ಎ. ಸರಕಾರ ಇದ್ದಾಗ ಪೆಟ್ರೋಲ್, ಡೀಸಿಲ್ ಮೇಲಿನ ನಿಯಂತ್ರಣವನ್ನು ತೆಗೆದು ಹಾಕಿತ್ತು. 2004 ರಲ್ಲಿ ಕೇಂದ್ರದಲ್ಲಿ ಯು.ಪಿ.ಎ.ಸರಕಾರ ಬಂದ ನಂತರ ಪುನಃ ನಿಯಂತ್ರಣ ಏರಿ ದರ ಏರಿಕೆ ಮಾಡಲಾಗಿತ್ತು. ನಂತರ 2013 ರಲ್ಲಿ ಯು.ಪಿ.ಎ. ಸರಕಾರ ಇದ್ದಾಗ ಡೀಸಿಲ್,...
Date : Thursday, 11-02-2016
ಬಂಟ್ವಾಳ : ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಬಂಟ್ವಾಳ ಪ್ರೆಸ್ ಕ್ಲಬ್ ಹಾಗೂ ಬಂಟ್ವಾಳ ಪತ್ರಕರ್ತರ ಸಂಘದ ರಜತವರ್ಷಾಚರಣಾ ಸಮಿತಿಯ ಆಶ್ರಯದಲ್ಲಿ ರಜತವರ್ಷಾಚರಣೆಯ ಅಂಗವಾಗಿ ಮಾಧ್ಯಮ ಛಾಯಾಗ್ರಾಹಕ ಕಿಶೋರ್ ಪೆರಾಜೆಯವರ ವಿಶೇಷ ಛಾಯಾಚಿತ್ರಗಳ ಪ್ರದರ್ಶನ “ರಜತನಡೆಯಲ್ಲೊಂದು ಛಾಯಾಕಿರಣ” ಕಾರ್ಯಕ್ರಮಕ್ಕೆ ಬಿ.ಸಿ.ರೋಡು ಪ್ರೆಸ್ ಕ್ಲಬ್‌ನಲ್ಲಿ...
Date : Thursday, 11-02-2016
ಉಡುಪಿ : ಪರ್ಯಾಯ ಶ್ರೀಪೇಜಾವರ ಅಧೋಕ್ಷಜ ಮಠದ ಶ್ರೀವಿಶ್ವೇಶ ತೀರ್ಥ ಶ್ರೀಪಾದರ ನೇತೃತ್ವದಲ್ಲಿ ಉಡುಪಿಯ ವಿವಿಧ ಯೋಗ ಸ೦ಸ್ಥೆಗಳ ಸಹಕಾರದೊ೦ದಿಗೆ ರಥಸಪ್ತಮಿಯ ಪ್ರಯುಕ್ತ ಸೂರ್ಯಷ್ಟೋತ್ತರ ಶತನಾಮಾವಳಿ ಹಾಗೂ ಸಾಮೂಹಿಕ ಸೂರ್ಯನಮಸ್ಕಾರವು ಫೆ.14 ಕ್ಕೆ ಭಾನುವಾರದ೦ದು ಬೆಳಿಗ್ಗೆ 6 ಗ೦ಟೆಗೆ ಉಡುಪಿಯ ಶ್ರೀಕೃಷ್ಣಮಠದ...
Date : Wednesday, 10-02-2016
ಮಂಗಳೂರು : ಪುತ್ತಿಗೆ ಜಿಲ್ಲಾ ಪಂಚಾಯತ್ ಅಭ್ಯರ್ಥಿ ಸುಚರಿತ ಶೆಟ್ಟಿ ಸಚಿವ ಅಭಯಚಂದ್ರ ಜೈನ್ ವಿರುದ್ಧ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯ ಬಗ್ಗೆ ಜಿಲ್ಲಾ ಚುನಾವಣಾಧಿಕಾರಿಯಾದ ಜಿಲ್ಲಾಧಿಕಾರಿಯವರಲ್ಲಿ ದೂರನ್ನು ದಾಖಲಿಸಿದ್ದಾರೆ. ಪುತ್ತಿಗೆ ಜಿಲ್ಲಾ ಪಂಚಾಯತ್ ಅಭ್ಯರ್ಥಿ ಸುಚರಿತ ಶೆಟ್ಟಿಯವರು ಫೆ..9 ರಂದು ನಾಮಪತ್ರ...
Date : Wednesday, 10-02-2016
ಮಂಗಳೂರು: ತಾಲೂಕಿನ ಪುತ್ತಿಗೆ ಜಿಲ್ಲಾ ಪಂಚಾಯತ್ ಅಭ್ಯರ್ಥಿ, ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಯಾಗಿ ಶ್ರೀ ಸುಚರಿತ ಶೆಟ್ಟಿ ನಾಮಪತ್ರವನ್ನು ಸಲ್ಲಿಸಿದ್ದು ಫೆ. 9ರಂದು ನಾಮಪತ್ರ ಪರಿಶೀಲನೆ ಪ್ರಕ್ರಿಯೆ ಸಂದರ್ಭ ನೀತಿ ಉಲ್ಲಂಘನೆಯಾಗಿದೆ ಎಂದು ಅವರು ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ...
Date : Wednesday, 10-02-2016
ಉಡುಪಿ: ಎರಡು ಲಕ್ಷ ರೂಪಾಯಿ ಮೌಲ್ಯದ ಚಿನ್ನ ಖರೀದಿಗೆ ಪಾನ್ ಕಾರ್ಡ್ ಸಂಖ್ಯೆಯನ್ನು ಕಡ್ದಾಯವಾಗಿ ದಾಖಲಿಸಬೇಕೆಂಬ ನೀತಿಯನ್ನು ಕೇಂದ್ರ ಸರಕಾರವು ಜಾರಿಗೆ ತಂದಿದ್ದು, ಇದನ್ನು ವಿರೋಧಿಸಿ ಉಡುಪಿ ಹಾಗೂ ದ.ಕ ಕನ್ನಡ ಚಿನ್ನದಂಗಡಿ ಮಾಲೀಕರು ಅಂಗಡಿಯನ್ನು ಬಂದ್ ಮಾಡಿ ಮುಷ್ಕರ ನಡೆಸಿದರು....
Date : Wednesday, 10-02-2016
ಬೆಳ್ತಂಗಡಿ : ಪಂಚಭೂತ, ಪಂಚತತ್ವಗಳು ದೇವಸ್ಥಾನಗಳಿಂದ ಅರಿವಿಗೆ ಬರುತ್ತದೆ. ಪುರುಷಾರ್ಥಚತುಷ್ಟಯವನ್ನು ಸಾಧಿಸುವುದೇ ಜೀವನದ ಉದ್ದೇಶವಾಗಿರಬೇಕು ಎಂದು ಮೂಡಬಿದ್ರೆಯ ಸ್ವಸ್ತಿಶ್ರೀ ಭಟ್ಟಾರಕಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾ ಸ್ವಾಮೀಜಿನುಡಿದರು. ಅವರು ಪಡಂಗಡಿ ಗ್ರಾಮದ ಮಲ್ಲಿಪ್ಪಾಡಿಯಲ್ಲಿ ನವೀಕರಣಗೊಂಡ ಶ್ರೀ ಸದಾಶಿವ ದೇವಸ್ಥಾನದ ಪ್ರತಿಷ್ಟಾಷ್ಠಬಂಧ ಬ್ರಹ್ಮಕಲಶಾಭಿಷೇಕೋತ್ಸವದ ಮೂರನೇ ದಿನವಾದ...
Date : Tuesday, 09-02-2016
ಮಂಗಳೂರು : ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಪ್ರತಿಷ್ಟಿತ ದೇವಳದಲ್ಲೊಂದಾದ ರಥಬೀದಿಯಲ್ಲಿರುವ ಶ್ರೀ ವೆಂಕಟರಮಣ ದೇವಳದ ವಾರ್ಷಿಕ ಮಹೋತ್ಸವವಾದ ” ಮಂಗಳೂರು ರಥೊಥ್ಸವ ” ಇದೇ ಬರುವ ಆದಿತ್ಯವಾರ ಫೆ.14ರಂದು ಕಾಶೀ ಮಠಾಧೀಶರಾದ ಶ್ರೀಮದ್ ಸಯಮೀಂದ್ರ ತೀರ್ಥ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಜರಗಲಿದೆ....
Date : Tuesday, 09-02-2016
ಕುಂಬಳೆ: ಎಡನಾಡು ಗ್ರಾಮದ ಹೊಸಮನೆ ನಿವಾಸಿ ಎಚ್. ಕೃಷ್ಣ ಭಟ್ ಮತ್ತು ಶ್ಯಾಮಲಾ ದಂಪತಿಯ ಪುತ್ರ ಮುರಳೀ ಶ್ಯಾಮ್ ತಿರುಪತಿಯ ರಾಷ್ಟ್ರೀಯ ಸಂಸ್ಕೃತ ವಿದ್ಯಾಪೀಠದ ಫಲಿತ ಜ್ಯೋತಿಷ ವಿಭಾಗದಲ್ಲಿ ‘ದೈವಜ್ಞ ಕಾಮಧೇನು ಗ್ರಂಥಸ್ಯ ಸಮೀಕ್ಷಾತ್ಮಕಮಧ್ಯಯನಮ್’ ಮಹಾ ಪ್ರಬಂಧವನ್ನು ಮಂಡಿಸಿ ಪಿ.ಎಚ್‌ಡಿ.ಗೆ ಸಮಾನವಾದ...