News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 26th September 2026

×
Home About Us Advertise With s Contact Us

ಕು|ಮೀನಾಕ್ಷಿಗೆ ತೃತೀಯ ಸ್ಥಾನ

ಕಲ್ಲಡ್ಕ : ಚಿಕ್ಕಬಳ್ಳಾಪುರದಲ್ಲಿ ಜರಗಿದ ಕರ್ನಾಟಕ ರಾಜ್ಯಮಟ್ಟದ ವಿಶೇಷ ಮಕ್ಕಳ ಕ್ರೀಡಾಕೂಟದಲ್ಲಿ ಶ್ರೀರಾಮ ಪ್ರೌಢಶಾಲೆ ಕಲ್ಲಡ್ಕದ 9 ತರಗತಿಯ ಕು|ಮೀನಾಕ್ಷಿ 100ಮೀ ಓಟ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದಿರುತ್ತಾಳೆ. ಇವರಿಗೆ ವಿದ್ಯಾಕೇಂದ್ರದ ಸಂಚಾಲಕರು ಡಾ. ಪ್ರಭಾಕರ ಭಟ್, ಅಧ್ಯಕ್ಷರು ನಾರಾಯಣ ಸೋಮಯಾಜಿ, ಮುಖ್ಯೋಪಾಧ್ಯಾಯರು ರಮೇಶ್...

Read More

ಪ್ರತಿಭಟನಾ ನಿರತ ಅತಿಥಿ ಉಪನ್ಯಾಸಕರ ಕೆಲಸ ವಜಾ

ಬೆಂಗಳೂರು : ರಾಜ್ಯ ಸರಕಾರದ ವಿರುದ್ಧ ತಮ್ಮ ಸೇವಾ ಭದ್ರತೆಗಾಗಿ ಪ್ರತಿಭಟಿಸುತ್ತಿರುವ ರಾಜ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರನ್ನು ಕೆಲಸದಿಂದ ವಜಾಗೊಳಿಸಿದೆ. ಸೇವಾ ಭದ್ರತೆಗಾಗಿ ಶಾಲಾಕಾಲೇಜುಗಳ ಬಂದ್‌ಗೆ ಕರೆ ನೀಡಿದ್ದರು. ಅದರ ಬೆನ್ನಲೇ ಪ್ರತಿಭಟನಾ ನಿರತ ಅತಿಥಿ ಉಪನ್ಯಾಸಕರನ್ನು...

Read More

ಚುನಾವಣಾ ಮತದಾನ ಆರಂಭ

ಬೆಂಗಳೂರು : ರಾಜ್ಯದ 3 ವಿಧಾನ ಸಭಾ ಕ್ಷೇತ್ರಗಳಿಗೆ ಮತ್ತು ಜಿಲ್ಲಾ ಮತ್ತು ತಾಲೂಕು ಪಂಚಾಯತ್‌ಗಳಿಗೆ ಮತದಾನವು ಆರಂಭಗೊಂಡಿದೆ. ರಾಜ್ಯದ 15 ಜಿಲ್ಲೆಗಳ ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿಗಳಿಗೆ ಮೊದಲ ಹಂತದ ಚುನಾವಣೆ ನಡೆಯುತ್ತಿದೆ ಇಂದು ಸಂಜೆಯ ತನಕ ಮತದಾನ ನಡೆಯಲಿದೆ. ಬೆಳಗ್ಗೆ 7 ಗಂಟೆಯಿಂದ...

Read More

ಬೆಳ್ತಂಗಡಿಯಲ್ಲಿ 17ನೇ ಆರ್.ಸಿ.ಸಿ. ಜಿಲ್ಲಾ ಸಮ್ಮೇಳನ

ಬೆಳ್ತಂಗಡಿ : ರೋಟರಿ ಜಿಲ್ಲೆ 3180 ಇದರ ಭಾಗವಾಗಿರುವ ಬೆಳ್ತಂಗಡಿ ರೋಟರಿ ಕ್ಲಬ್ ವತಿಯಿಂದ ಇದೇ ಮೊದಲ ಬಾರಿ ಆರ್.ಸಿ.ಸಿ. ಕ್ಲಬ್‌ಗಳ ಜಿಲ್ಲಾ ಸಮ್ಮೇಳನ ಫೆ. 13 ಮತ್ತು 14 ರಂದು ಬೆಳ್ತಂಗಡಿಯ ಕಿನ್ಯಮ್ಮ ಯಾನೆ ಗುಣವತಿಯಮ್ಮ ಸಭಾಭವನದಲ್ಲಿ ನಡೆಯಲಿದೆ. ಎಂದು ಜಿಲ್ಲಾ ಸಮ್ಮೇಳನದ ಚೇರಮನ್...

Read More

ಸಿಯಾಚಿನ್ ಹಿರೋಗಳಿಗೆ ಸರ್ವಧರ್ಮೀಯರಿ೦ದ ಶ್ರದ್ದಾ೦ಜಲಿ ಸಮರ್ಪಣೆ

ಉಡುಪಿ:ಸಿಯಾಚಿನ್ ಹಿಮಪಾತದಲ್ಲಿ ಮಡಿದ 9ಮ೦ದಿ ವೀರ ಯೋಧರಿಗೆ ಉಡುಪಿಯ ಚಿತ್ತರ೦ಜನ್ ಸರ್ಕಲ್ ನಲ್ಲಿ ಶುಕ್ರವಾರದ೦ದು ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಆಶ್ರಯದಲ್ಲಿ ಸರ್ವಧರ್ಮೀಯರಿ೦ದ ಶ್ರದ್ದಾ೦ಜಲಿ ಸಮರ್ಪಣೆ ಕಾರ್ಯಕ್ರಮವು ಜರಗಿತು. ಈ ಕಾರ್ಯಕ್ರಮದಲ್ಲಿ ಕಾಣಿಯೂರು ಮಠಾಧೀಶರಾದ ಶ್ರೀವಿಶ್ವವಲ್ಲಭ ತೀರ್ಥಶ್ರೀಪಾದರು, ಮದರ್ ಆಫ್ ಸೋರೋಸ್...

Read More

ಪೇಜಾವರ ಶ್ರೀಗಳಿಗೆ ಗೌರವಾರ್ಪಣೆ

ಬೆಳ್ತಂಗಡಿ : ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಐದನೇ ಬಾರಿಗೆ ಪರ್ಯಾಯ ಪೀಠರೋಹಣ ಮಾಡಿದ ಪೇಜಾವರ ಮಠದ ಶ್ರೀ ವಿಶ್ವೇಶ್ವತೀರ್ಥ ಸ್ವಾಮೀಜಿಯವರನ್ನು ಕನ್ಯಾಡಿ ಶ್ರೀ ರಾಮಕ್ಷೇತ್ರದ ಮಠಾಧೀಶರಾದ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ಉಡುಪಿ ಮಠದಲ್ಲಿ ಭೇಟಿ ಮಾಡಿ ಶ್ರೀಗಳನ್ನು...

Read More

ಎಸ್‌ಎಸ್‌ಎಲ್‌ಸಿ ಜಿಲ್ಲಾ ಮಟ್ಟದ ಪೂರ್ವ ಸಿದ್ಧತಾ ಪರೀಕ್ಷಾ ಪ್ರಶ್ನೆ ಪತ್ರಿಕೆಯಲ್ಲಿ ಗೊಂದಲ

ಬೆಳ್ತಂಗಡಿ : ಎಸ್‌ಎಸ್‌ಎಲ್‌ಸಿ 2016ರ ದ.ಕ ಜಿಲ್ಲಾ ಮಟ್ಟದ ಪೂರ್ವ ಸಿದ್ಧತಾ ಪರೀಕ್ಷೆಯ ಪ್ರಶ್ನೆ ಪತ್ರಿಕೆಯಲ್ಲಿ ಜಿಲ್ಲಾ ಮಟ್ಟದಲ್ಲಿ ತಯಾರಿಸಲಾದ ಪ್ರಶ್ನಾ ಪತ್ರಿಕೆಯಿಂದ ಮಕ್ಕಳಲ್ಲಿ ಗೊಂದಲ ಉಂಟಾಗಿದೆ. ತಾಲೂಕು ಮಟ್ಟದ ಪೂರ್ವ ಸಿದ್ದತಾ ಪರೀಕ್ಷೆ ಈಗಾಗಲೇ ನಡೆದಿದ್ದು ಇದೀಗ ಜಿಲ್ಲಾ ಮಟ್ಟದ...

Read More

ಬೆಟದೂರಿನಲ್ಲಿ ಚುನಾವಣೆ ಮುಂದೂಡಿಕೆ

ಧಾರವಾಡ : ಹುತಾತ್ಮ ವೀರಯೋಧ ಹನುಮಂತಪ್ಪ ಕೊಪ್ಪದ್ ಸಾವಿನ ಹಿನ್ನಲೆಯಲ್ಲಿ ಬೆಟದೂರಿನಲ್ಲಿ ನಾಳೆ ನಡೆಯಬೇಕಿದ್ದ ಚುನಾವಣೆಯನ್ನು ಮುಂದೂಡಲಾಗಿದೆ. ಧಾರವಾಡ ಜಿಲ್ಲೆಯ ಕುಂದಗೋಳು ತಾಲ್ಲೂಕಿನ ಬೆಟದೂರಿನಲ್ಲಿ ನಾಳೆ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿಗಳಿಗೆ ಮೊದಲ ಹಂತದಲ್ಲಿ ಚುನಾವಣೆ ನಡೆಯಬೇಕಿತ್ತು. ಆದರೆ ಹುತಾತ್ಮ ವೀರಯೋಧ...

Read More

ರಾಮಾಯಣ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ಮಂಗಳೂರಿನ ಮುಸ್ಲಿಂ ಬಾಲಕಿ

ಬೆಂಗಳೂರು: ದೇಶದಲ್ಲಿ ಬಹು ಚರ್ಚಿತವಾಗಿದ್ದ ಅಸಹಿಷ್ಣುತೆ ವಿಚಾರದ ನಡುವೆಯೂ ಮಂಗಳೂರಿನ ಪುತ್ತೂರಿನ 13 ವರ್ಷದ ಮುಸ್ಲಿಂ ಬಾಲಕಿಯೊಬ್ಬಳು ರಾಮಾಯಣ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆಯುವ ಮೂಲಕ ಅಸಹಿಷ್ಣುತೆ ಇಲ್ಲ ಎಂದು ತೋರಿಸಿದ್ದಾಳೆ. ಭಾರತ ಸಂಸ್ಕೃತಿ ಪ್ರತಿಷ್ಠಾನ ಕಳೆದ ನ. 2015ರಲ್ಲಿ ಆಯೋಜಿಸಿದ್ದ ರಾಮಾಯಣ...

Read More

ಟೇಕ್ವಾಂಡೋ ಪಂದ್ಯಾವಳಿಯಲ್ಲಿ ತಲಪಾಡಿಯ ಶಾರದಾ ವಿದ್ಯಾನಿಕೇತನ ಶಾಲೆಗೆ ಸಮಗ್ರ ಪ್ರಶಸ್ತಿ

ಮಂಗಳೂರು : ಇತ್ತೀಚೆಗೆ ಬೆಂಗಳೂರಿನ ಭಸವೇಶ್ವರ ನಗರದ ಕಾರ್ಮಲ್ ಪ್ಲೇ ಅರೇನಾದಲ್ಲಿ ನಡೆದ ರಾಜ್ಯಮಟ್ಟದ ಇಂಟರ್ ಕ್ಲಬ್ ಟೇಕ್ವಾಂಡೋ ಪಂದ್ಯಾವಳಿಯಲ್ಲಿ ತಲಪಾಡಿಯ ದೇವಿನಗರದ ಶಾರದಾ ವಿದ್ಯಾನಿಕೇತನ ಶಾಲೆಯ ವಿದ್ಯಾರ್ಥಿಗಳು ಕ್ರಮವಾಗಿ ಫೈಟಿಂಗ್, ಪುಂಪ್ಸೇ ಮತ್ತು ಬ್ರೇಕಿಂಗ್‌ನಲ್ಲಿ 32ಚಿನ್ನ, 33 ಬೆಳ್ಳಿ ಮತ್ತು 27 ಕಂಚಿನ...

Read More

Recent News

Back To Top