Date : Monday, 17-04-2017
ಧಾರವಾಡ: ಬರಗಾಲದಿಂದ ಜನ ಬಳಲುತ್ತಿದ್ದಾರೆ. ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿವೆ. ಇಂಥ ಸಂದರ್ಭದಲ್ಲಿ ರಾಜ್ಯ ಸರ್ಕಾರ ರೈತರ ಸಾಲ ಮನ್ನಾ ಮಾಡದೇ ರಾಜಕಾರಣ ಮಾಡುತ್ತಿದೆ ಎಂದು ರೈತ ಸೇನಾ ಸಂಘದ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ಆರೋಪಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾತನಾಡಿರುವ...
Date : Saturday, 15-04-2017
ಧಾರವಾಡ: ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ನಿಮಿತ್ತ ರಾಷ್ಟ್ರೋತ್ಥಾನ ರಕ್ತನಿಧಿ ಕೇಂದ್ರ ಹುಬ್ಬಳ್ಳಿ ಹಾಗೂ ಧಾರವಾಡ ಜಿಲ್ಲಾ ಆಸ್ಪತ್ರೆ ಸಹಯೋಗದಲ್ಲಿ ನಗರದ ಶಿವಕೃಪಾ ಟ್ರಸ್ಟ್ ರಕ್ತದಾನ ಶಿಬಿರವನ್ನು ಆಯೋಜಿಸಿತ್ತು. ರಾಮನಗರದಲ್ಲಿರುವ ಶಿವಕೃಪಾ ಟ್ರಸ್ಟ್‌ನ ಕಟ್ಟಡದಲ್ಲಿ ಜರುಗಿದ ರಕ್ತದಾನ ಶಿಬಿರವನ್ನು ನಿವೃತ್ತ ಲೆಕ್ಕ ಪರಿಶೋಧಕ ವಿರೂಪಾಕ್ಷಪ್ಪ...
Date : Friday, 14-04-2017
ಹುಬ್ಬಳ್ಳಿ: ಕೇಂದ್ರ ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆ ಸ್ಟಾರ್ಟ್ ಅಪ್ ಅಡಿ ನೊಂದಾವಣಿಗೊಂಡ ಕರ್ನಾಟಕದ ಮೊದಲ ಉದ್ಯಮವೇ ನ್ಯೂಲೈಟ್ ಬ್ರಿಕ್ಸ್ ಉದ್ಯಮ. ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲ್ಲೂಕಿನ ದೇವರಗುಡ್ಡದ ಬಳಿ ಈ ಉದ್ಯಮಕ್ಕೆ ನಾಂದಿ ಹಾಡಲಾಗಿದೆ. ಮಂಜುನಾಥ ಬೊಮ್ಮಣ್ಣವರ, ನವೀನ ಹನಗೋಡಿಮಠ ಹಾಗೂ...
Date : Friday, 14-04-2017
ಧಾರವಾಡ: ಅಂಬೇಡ್ಕರ್ ಜಯಂತಿಯ ಅಂಗವಾಗಿ ವಿಶ್ವ ಹಿಂದೂ ಪರಿಷತ್, ಬಜರಂಗದಳದ ಧಾರವಾಡ ಘಟಕದ ವತಿಯಿಂದ ಡಾ.ಬಿ.ಆರ್ ಅಂಬೇಡ್ಕರ್ ಅವರ ಪ್ರತಿಮೆಗೆ ಶುಕ್ರವಾರ ಮಾಲಾರ್ಪಣೆ ಮಾಡಲಾಯಿತು. ವಿಶ್ವ ಹಿಂದೂ ಪರಿಷತ್ ಸಮಾಜದಲ್ಲಿ ಸಾಮರಸ್ಯ ತರುವ ದೃಷ್ಟಿಯಿಂದ ದೇಶದಾದ್ಯಂತ ವಿವಿಧ ಕಾರ್ಯಗಳನ್ನು ಮಾಡುತ್ತಿದ್ದು, ಇದೇ...
Date : Wednesday, 12-04-2017
ಧಾರವಾಡ: ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಉಚಿತ ವಸತಿ ವ್ಯವಸ್ಥೆಯನ್ನು ಕಲ್ಪಿಸುವ, ಅಸಹಾಯಕರಿಗೆ ಶೈಕ್ಷಣಿಕ ಸಹಾಯ ಮಾಡುವ ಇತ್ಯಾದಿ ಕಾರ್ಯಗಳ ಮೂಲಕ ಶಿವಕೃಪಾ ಟ್ರಸ್ಟ್ ಗುರುತಿಸಿಕೊಂಡಿದೆ. ಇಲ್ಲಿನ ರಾಮನಗರದಲ್ಲಿ 1981 ರಲ್ಲಿಯೇ ಸ್ವಂತ ಕಟ್ಟಡದಲ್ಲಿ ಈ ಟ್ರಸ್ಟ್ ಆರಂಭವಾಯಿತು. ನೋಂದಣಿಯೂ ಆಗಿದೆ....
Date : Wednesday, 12-04-2017
ಧಾರವಾಡ: ಸುನಿಧಿ ಕಲಾ ಸೌರಭ ಸಂಸ್ಥೆ ಕಳೆದ 10 ವರ್ಷಗಳಿಂದ ಬಡ ಹಾಗೂ ಅನಾಥ, ಅವಕಾಶ ವಂಚಿತ ಮಕ್ಕಳಿಗಾಗಿ ಉಚಿತ ಬೇಸಿಗೆ ಶಿಬಿರ ನಡೆಸುತ್ತಿರುವುದು ನಿಜಕ್ಕೂ ಮಾದರಿ ಎಂದು ಶಿಕ್ಷಣ ಇಲಾಖೆಯ ಸಹ ನಿರ್ದೇಶಕ ಡಾ.ಬಿ.ಕೆ.ಎಸ್.ವರ್ಧನ್ ಹೇಳಿದರು. ಅವರು ಶಿಕ್ಷಕಿಯರ ಸರ್ಕಾರಿ ತರಬೇತಿ...
Date : Tuesday, 11-04-2017
ಹುಬ್ಬಳ್ಳಿ: ನಗರದಲ್ಲಿನ ಅಟೊಮೊಬೈಲ್‌ನ ಬೃಹತ್ ಶೋರೂಂ ಶೋಧಾ ಟೊಯೊಟಾ ಸೋಲಾರ್ ಪಾವರ್‌ಗೆ ಮೊರೆ ಹೋಗಿ ಅನೇಕರಿಗೆ ಮಾದರಿಯಾಗಿದೆ. ಮೊದಲೇ ಬರಗಾಲ. ಇನ್ನೊಂದೆಡೆ ವಿದ್ಯುತ್ ದರ ಏರಿಕೆಯ ಶಾಕ್ ಬೇರೆ ಕೊಟ್ಟಿದೆ ರಾಜ್ಯ ಸರ್ಕಾರ. ಬಡ ಹಾಗೂ ಮಧ್ಯಮ ವರ್ಗಕ್ಕಂತೂ ಹೇಳ ತೀರದ...
Date : Tuesday, 11-04-2017
ಹುಬ್ಬಳ್ಳಿ: ಕೇಂದ್ರ ಯುವಜನ ಹಾಗೂ ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಹುಬ್ಬಳ್ಳಿಯ ಎನ್‌ಎಸ್‌ಎಸ್ ಘಟಕದ ಸಹಯೋಗದಲ್ಲಿ ರಾಷ್ಟ್ರೀಯ ಯುವ ನೇತಾರ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆಯೋಜಿಸಲಾಗಿತ್ತು. ನಾಯಕನಾದವನು ಸಮಾಜಮುಖಿಯಾಗಿರಬೇಕು. ಪಠ್ಯೇತರ ಚಟುವಟಿಕೆಗಳಲ್ಲೂ ಭಾಗವಹಿಸುವುದರಿಂದ ಭವಿಷ್ಯ ಉಜ್ವಲವಾಗುತ್ತದೆ ಎಂದು...
Date : Tuesday, 11-04-2017
ಕಲಘಟಗಿ: ಧಾರವಾಡ ಜಿಲ್ಲೆ ಕಲಘಟಗಿ ತಾಲೂಕಿನ ಭಗೇನಾಗರಕೊಪ್ಪದ ಗ್ರಾಮದಲ್ಲಿ ಅನುಭಾವಿ ಸಂತ ಶ್ರೀ ಸಮರ್ಥ ರಾಮದಾಸರು ಸ್ಥಾಪಿಸಿದ ಶ್ರೀ ಮಾರುತಿ (ಹನುಮಂತ) ದೇವಸ್ಥಾನದ ಸ್ಥಳ ಬಹಳ ಕಾರಣಿಕವಾದುದು. ಐತಿಹ್ಯ ಛತ್ರಪತಿ ಶಿವಾಜಿ ಅಧ್ಯಾತ್ಮಿಕ ಗುರುಗಳಾದ ಸಂತ ಶ್ರೀ ಸಮರ್ಥ ರಾಮದಾಸರು ಮರಾಠಾ...
Date : Monday, 10-04-2017
ಧಾರವಾಡ: ಹೊಲಗಳಲ್ಲಿ ವಿವಿಧ ಜಾತಿಯ ಮರಗಳಿದ್ದರೆ ಅವುಗಳಿಂದ ಸಾಕಷ್ಟು ಅನುಕೂಲಗಳಿವೆ. ಬೈಫ್ ಸಂಸ್ಥೆಯು ಅನುಷ್ಠಾನಗೊಳಿಸುತ್ತಿರುವ ಮರ ಆಧಾರಿತ ಕೃಷಿ ಪದ್ಧತಿಯು ಉತ್ತಮ ಮಾದರಿಯಾಗಿ ರೂಪುಗೊಂಡಿದೆ. ರೈತ ಬಾಂಧವರು ಈ ಪದ್ಧತಿಯನ್ನು ಅಳವಡಿಸಿಕೊಂಡು, ಹೆಚ್ಚಿನ ಆದಾಯ ಪಡೆಯಬೇಕು ಎಂದು ಧಾರವಾಡ ಕೃಷಿ ವಿಶ್ವವಿದ್ಯಾಲಯದ...