Date : Wednesday, 07-06-2017
ಪರಿಸರದ ವಿಶ್ವ ದಿನಾಚರಣೆ; ಧ್ಯೇಯ, ‘ಜನರನ್ನು ನಿಸರ್ಗಕ್ಕೆ ಜೋಡಿಸೋಣ’ ಧಾರವಾಡ, (ಹಳ್ಳಿಗೇರಿ) : ನೀರಿಗಾಗಿ ನೆಲದ ಕಾಡು ಪೋಷಿಸುತ್ತಿದ್ದ ಹಿರಿಯರ ಪರಂಪರೆಯನ್ನು ಈಗ ಪುನರುಜ್ಜೀವಿತಗೊಳಿಸಬೇಕಿದೆ. ಕಾರಣ, ಕಾಡಿನೆದೆ ಬತ್ತಿದ ಪರಿಣಾಮ ನಾಡು ಮೂಳೆ ಮುರುಕಿದ ಅಸ್ಥಿ ಪಂಜರ ಎನಿಸುತ್ತಿದೆ. ಹಸಿರು ಕುಲಕ್ಕೆ...
Date : Sunday, 04-06-2017
ಧಾರವಾಡ, ಜೂ. 4: ನಾಲ್ಕು ಸಾವಿರ ವರ್ಷಗಳ ಹಿಂದೆ ಮನುಷ್ಯ ಮತ್ತು ಭೂಮಿಯ ನಡುವಿನ ಸಂಬಂಧ ಸರಳ ಮತ್ತು ನೇರವಾಗಿತ್ತು. ಸಕಾಲದಲ್ಲಿ ಬೀಜ ಬಿತ್ತುವುದು ಆಮೇಲೆ ಫಲ ಪಡೆಯುವುದು ಅಷ್ಟೇ ಕೃಷಿಯಾಗಿತ್ತು. ಆದರೆ, ತಾಂತ್ರಿಕ ಸುಧಾರಣೆ ಆದಂತೆಲ್ಲ, ಈಗ ಮನುಷ್ಯ ಮತ್ತು...
Date : Monday, 22-05-2017
ಧಾರವಾಡ: ವಿಶ್ವ ಹಿಂದೂ ಪರಿಷದ್ ಹಾಗೂ ಬಜರಂಗದಳದ ಸಂಯುಕ್ತಾಶ್ರಯದಲ್ಲಿ ಧಾರವಾಡದ ಗರಗ ಪಟ್ಟಣದಲ್ಲಿ ರಾಮರಾಜ್ಯದ ಸ್ಥಾಪನೆಗಾಗಿ ಬೃಹತ್ ಶೋಭಾ ಯಾತ್ರೆ ಹಾಗೂ ಹಿಂದೂ ಸಮಾವೇಶವನ್ನು ನಡೆಸಲಾಯಿತು. ಗೋ ಮಾತೆಗೆ ಪೂಜೆ ಸಲ್ಲಿಸುವುದರ ಮೂಲಕ ಶೋಭಾ ಯಾತ್ರೆಯನ್ನು ಆರಂಭಿಸಲಾಯಿತು. ಕಾರ್ಯಕ್ರಮದ ದಿವ್ಯ ಸಾನಿಧ್ಯ...
Date : Saturday, 20-05-2017
ಧಾರವಾಡ, (ಹಳ್ಳಿಗೇರಿ) : ಬೀಜಗಳ ನೈಸರ್ಗಿಕ ಪ್ರಸಾರದಲ್ಲಿ ಪ್ರಾಣಿ ಮತ್ತು ಪಕ್ಷಿಗಳ ಕೊಡುಗೆ ಅನನ್ಯವಾಗಿದ್ದು, ಪರಾಗಸ್ಪರ್ಷಕ್ಕೆ ಜೇನ್ನೊಣ ಮತ್ತು ದುಂಬಿಗಳ ಸೇವೆ ಮನನೀಯ. ಆದರೆ, ಎಲ್ಲವೂ ತನಗೇ ‘ಮೀಸಲಿದೆ’ ಎಂಬಂತೆ ವರ್ತಿಸುವ ಮನುಷ್ಯ ಪಾತ್ರ ಬೀಜ ಪ್ರಸಾರದಲ್ಲಿ ಮಾತ್ರ ಏನೂ ಇಲ್ಲ!...
Date : Sunday, 14-05-2017
ಮೇ 13-14 (ಶನಿವಾರ-ಭಾನುವಾರ) ವಲಸೆ ಹಕ್ಕಿಗಳ ಜಾಗತಿಕ ದಿನಾಚರಣೆ ಧಾರವಾಡ : ಚುಮು ಚುಮು ಬೆಳಕು ಹರಿಯುತ್ತಿದ್ದ ಹೊತ್ತು; ಮಂಜು ಮುಸುಕಿದ ವಾತಾವರಣ. ಆದಾಗತಾನೇ ಗೂಡಿನಿಂದ ಎದ್ದು ಬಂದು ಮೈ ಮುರಿಯುತ್ತ.. ಸುಪ್ರಭಾತದ ಶೈಲಿಯಲ್ಲಿ ‘ಎದ್ದೀರಾ..?’ ಎಂದು, ತಮ್ಮವರನ್ನು ಪ್ರಶ್ನಿಸುವಂತೆ ಕಲರವ...
Date : Thursday, 11-05-2017
‘ಡಾ.ಕಸ್ತೂರಿರಂಗನ್ ವರದಿ; ಪಶ್ಚಿಮ ಘಟ್ಟಗಳ ಉಳಿವು’ -ಡಾ.ಬಿ.ಎಂ.ಕುಮಾರಸ್ವಾಮಿ ಅವರ ವಿಶೇಷ ಉಪನ್ಯಾಸ ಧಾರವಾಡ, ಮೇ 11 : ರಾಜ್ಯದ ಪಶ್ಚಿಮಘಟ್ಟ ವ್ಯಾಪ್ತಿಯ 1,553 ಗ್ರಾಮಗಳನ್ನು ಡಾ.ಮಾಧವ್ ಗಾಡ್ಗೀಳ್ ವರದಿಯಲ್ಲಿ ಪರಿಸರ ಸೂಕ್ಷ್ಮ ವಲಯ – ಇ.ಎಸ್.ಎ (ಇಕೋ ಸೆನ್ಸಿಟಿವ್ ಏರಿಯಾ) ಎಂದು ಗುರುತಿಸಲಾಗಿತ್ತು. ಆದರೆ,...
Date : Tuesday, 09-05-2017
ಹುಬ್ಬಳ್ಳಿ: ಸಮರ್ಥ ಭಾರತ ನಡೆಸುತ್ತಿರುವ ’ಕೋಟಿ ವೃಕ್ಷ’ ಅಭಿಯಾನಕ್ಕೆ ಬೆಂಬಲ ವ್ಯಕ್ತಪಡಿಸುವ ಸಲುವಾಗಿ ಹುಬ್ಬಳ್ಳಿಯ ಪವನ್ ಕುಮಾರ್ ತಮ್ಮ ಗೃಹ ಪ್ರವೇಶದಂದು ಬಂದ ಅತಿಥಿಗಳಿಗೆ ಸಸಿಗಳನ್ನು ಹಂಚಿ ಪರಿಸರ ಪ್ರೇಮವನ್ನು ಪಸರಿಸಿದ್ದಾರೆ. ಹುಬ್ಬಳ್ಳಿಯ ನವನಗರದ ಕೆಎಚ್‌ಡಿ ಕಾಲೋನಿಯ ಪ್ರಜಾನಗರದಲ್ಲಿ ‘ಸಂಜೀವ ಧಾಮ’...
Date : Friday, 28-04-2017
ಹುಬ್ಬಳ್ಳಿ : ಕೇಂದ್ರ ಸರ್ಕಾರವು ಅಸಂಘಟಿತ ಕಾರ್ಮಿಕ ವಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕಟ್ಟಡ ಕಾರ್ಮಿಕರು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಹಾಗೂ ಮಿಡ್ ಡೇ ಮೀಲ್ ನಲ್ಲಿ ಕಾರ್ಯನಿರ್ವಹಿಸುತ್ತಿರುವವರನ್ನು ಇಎಸ್‌ಐ ಸ್ಕೀಂ ನಡಿ ತರುವ ಆಲೋಚನೆಯನ್ನು ಹೊಂದಿದೆ ಎಂದು ಕೇಂದ್ರ ಸರ್ಕಾರದ ಕಾರ್ಮಿಕ ಹಾಗೂ...
Date : Thursday, 27-04-2017
ಧಾರವಾಡ: ಟಿಬೆಟ್ ಜಗತ್ತಿನ ಮೇಲ್ಛಾವಣಿ. ಏಷ್ಯಾ ಖಂಡದ ಜಲ ಸ್ತಂಭ. ಭಾರತಕ್ಕೆ ಮೂರನೇ ಮೇಟಿ. ಹಾಗಾಗಿ, ಚೀನಾ ಆಕ್ರಮಿತ ಟಿಬೆಟ್‌ನ ಸ್ವಾತಂತ್ರ್ಯ, ಭಾರತದ ಸುರಕ್ಷತೆಯ ದೃಷ್ಟಿಯಿಂದ ಮಹತ್ವದ್ದು ಎಂದು ಭಾರತ್-ಟಿಬೆಟ್ ಸಹಯೋಗ ಮಂಚ್‌ನ ರಾಷ್ಟ್ರೀಯ ಕಾರ್ಯದರ್ಶಿ ಅಮೃತ ಜೋಶಿ ಅಭಿಪ್ರಾಯಪಟ್ಟರು. ನಗರದ...
Date : Wednesday, 26-04-2017
ಹುಬ್ಬಳ್ಳಿ: ಸತ್ವರೂಪ ಫೌಂಡೇಶನ್‌ನ ಸಂಸ್ಕೃತಿ ಕಾಲೇಜ್ ಆಫ್ ವಿಜುವಲ್ ಹಾಗೂ ಪರ್ಫಾಮಿಂಗ್ ಆರ್ಟ್ಸ್ ಅವರ ಕ್ರಿಯೆಟಿವ್ ಸಮರ್ ಕ್ಯಾಂಪ್ ಸಮಾರೋಪ ಸಮಾರಂಭ ಇತ್ತೀಚೆಗೆ ಜರುಗಿತು. 60 ಮಕ್ಕಳು ವಿಭಿನ್ನ ಸೃಜನಶೀಲ ಚಟುವಟಿಕೆಗಳನ್ನು ಪ್ರದರ್ಶಿಸಲು ಅನುಕೂಲವಾಗುವಂತೆ ಸಂಸ್ಥೆಯ ಸಂಪನ್ಮೂಲ ಕಲಾವಿದರು ಮಕ್ಕಳಿಗೆ 20 ದಿನಗಳ ಕಾಲ...