Date : Friday, 07-04-2017
ಧಾರವಾಡ: ಆಕಾಶವಾಣಿ ಕೇಂದ್ರದಲ್ಲಿ ನಮ್ಮ ನಡೆ ಸ್ವಚ್ಛತೆ ಕಡೆ ಎಂಬುದು ರಾಷ್ಟ್ರಕ್ಕೆ ಮಾದರಿಯಾಗಬಲ್ಲ ಶ್ರಮದಾನ ಎಂದು ಜಿಲ್ಲಾ ಪಂಚಾಯ್ತಿ ಸಿಇಒ ಸ್ನೇಹಲ್ ಆರ್. ಹೇಳಿದರು. ಆಕಾಶವಾಣಿ ಕೇಂದ್ರದಲ್ಲಿ ನಮ್ಮ ನಡೆ ಸ್ವಚ್ಛತೆ ಕಡೆ ಎಂಬ 25 ವಾರಗಳ ಶ್ರಮದಾನದ ರಜತ ಸಪ್ತಾಹ ಕಾರ್ಯಕ್ರಮದಲ್ಲಿ...
Date : Wednesday, 05-04-2017
ಧಾರವಾಡ : ಓದುಗನ ಹೃದಯವನ್ನು ಗೆಲ್ಲಬಲ್ಲ ದಿವ್ಯಶಕ್ತಿ ಅವರ ಕಾವ್ಯದಲ್ಲಿದೆ. ದೇಸಾಯಿಯವರು ಪರಂಪರೆಯನ್ನು ಪ್ರೀತಿಸುವ ಮಾನವೀಯತೆ ಬದುಕನ್ನು ರೂಪಿಸುವ ಶಕ್ತಿ ಅವರ ಕಾವ್ಯದಲ್ಲಿ ಕಾಣಬಹುದು ಎಂದು ಹಾರೋಗೇರಿ ಶ್ರೀ ವೃಷಭೇಂದ್ರ ಪದವಿ ಕಾಲೇಜಿನ ಪ್ರಾಧ್ಯಾಪಕ ಡಾ. ವಿ. ಎಸ್. ಮಾಳಿ ಹೇಳಿದರು....
Date : Tuesday, 04-04-2017
ಧಾರವಾಡ: “ಯುಗಪುರುಷ – ಮಹಾತ್ಮರ ಮಹಾತ್ಮ” ನಾಟಕ ಶ್ರೀಮದ್ ರಾಜ್ಚಂದ್ರಜೀ ಮತ್ತು ಮಹಾತ್ಮ ಗಾಂಧಿಯವರ ನಡುವಿನ ಆಧ್ಯಾತ್ಮಿಕ ಸಂಬಂಧವನ್ನು ಚಿತ್ರಿಸುವ ಒಂದು ಸ್ಫೂರ್ತಿದಾಯಕ ರೂಪಕ. ನಗರದ ಡಾ.ಮಲ್ಲಿಕಾರ್ಜುನ ಮನಸೂರ ಕಲಾ ಭವನದಲ್ಲಿ ಜಿಲ್ಲಾ ಪಂಚಾಯತ್, ಜಿಲ್ಲಾಡಳಿತ ಹಾಗೂ ಸ್ವಚ್ಛಭಾರತ್ ಅಭಿಯಾನದ ಸಹಯೋಗದಲ್ಲಿ...
Date : Monday, 03-04-2017
ಹುಬ್ಬಳ್ಳಿ : ಎಬಿವಿಪಿ ಧಾರವಾಡ ಘಟಕದ ವತಿಯಿಂದ ಗ್ರಾಮೀಣ ಹಾಗೂ ನಗರ ಪ್ರದೇಶದ ಬಡ ಪ್ರತಿಭಾವಂತ ದ್ವಿತೀಯ ಪಿ.ಯು.ಸಿ. ವಿಜ್ಞಾನ ವಿದ್ಯಾರ್ಥಿಗಳಿಗಾಗಿ ಒಂದು ತಿಂಗಳ ಕಾಲ ಉಚಿತ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ. ಮೆಡಿಕಲ್, ಡೆಂಟಲ್, ಇಂಜಿನಿಯರಿಂಗ್, ಸಿ.ಇ.ಟಿ.ಗಳಿಗೆ ತರಬೇತಿ ಶಿಬಿರದ ಕ್ಲಾಸ್ಗಳು ಹುಬ್ಬಳ್ಳಿ...
Date : Thursday, 30-03-2017
ಹುಬ್ಬಳ್ಳಿ: ಎಸ್‌ಎಸ್‌ಎಲ್‌ಸಿ ಪರೀಕ್ಷೆ ವಿದ್ಯಾರ್ಥಿ ಜೀವನದ ಮಹತ್ವದ ಘಟ್ಟ. ಅಂತೆಯೇ ಅದು ಕೆಲವರಿಗೆ ಕಬ್ಬಿಣದ ಕಡಲೆ. ಕೆಲವರಿಗೆ ಸಲೀಸು. ಹೀಗೇ ಹೂವು ಮುಳ್ಳಿನ ಹಾದಿಯಂತೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ. ಇಂದಿನಿಂದ ರಾಜ್ಯಾದ್ಯಂತ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಪ್ರಾರಂಭವಾಗಿವೆ. ಈ ಹಿನ್ನೆಲೆಯಲ್ಲಿ ನಗರದ ಪ್ರತಿಷ್ಠಿತ ವೇಮನ...
Date : Tuesday, 28-03-2017
ಧಾರವಾಡ: ನಮ್ಮ ಸ್ವಾತಂತ್ರ್ಯದ ಸೌಧ ನೆಲೆ ನಿಂತಿದ್ದು ಹೂವಿನ ಹಾಸಿಗೆಯ ಮೇಲಲ್ಲ, ಅಸಂಖ್ಯ ರಾಷ್ಟ್ರಪ್ರೇಮಿಗಳ ರಕ್ತದ ಮಡುವಿನಲ್ಲಿ. ಅಂದರೆ ಸ್ವಾತಂತ್ರ್ಯ ಶಾಂತಿಯ ಫಲವಲ್ಲ ಕ್ರಾಂತಿಯ ಫಲ ಎಂದು ಪ್ರಖರ ವಾಗ್ಮಿ ಪ್ರಕಾಶ ಮಲ್ಪೆ ಹೇಳಿದರು. ನಗರದ ಶ್ರೀನಗರ ಕ್ರಾಸ್‌ನಲ್ಲಿ ಸೋಮವಾರ ಸಂಜೆ...
Date : Monday, 27-03-2017
ಹುಬ್ಬಳ್ಳಿ: ಡಬ್ಬಿಂಗ್‌ಗೆ ನನ್ನ ಬೆಂಬಲವಿಲ್ಲ, ರಾಜ್ಯದಲ್ಲಿ ಡಬ್ಬಿಂಗ್‌ಗೆ ಅವಕಾಶ ನೀಡುವುದು ಸೂಕ್ತವಲ್ಲ ಎಂದು ಹ್ಯಾಟ್ರಿಕ್ ಹೀರೊ ಶಿವರಾಜ್‌ಕುಮಾರ್ ಹೇಳಿದರು. ಅವರು ನಗರದ ಸಿದ್ಧಾರೂಢ ಮಠಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕನ್ನಡ ಚಿತ್ರರಂಗದಿಂದ ಅತ್ಯುತ್ತಮ ಹಾಗೂ ವಿಭಿನ್ನ ಪ್ರಯೋಗಗಳುಳ್ಳ ಚಿತ್ರಗಳು...
Date : Monday, 27-03-2017
ಹುಬ್ಬಳ್ಳಿ: ಭಂಡ ಬದುಕಿನ ಮರ್ಮ ಅರಿಯುವ ಮುನ್ನವೇ ’ಸಾಕಪ್ಪೋ ಸಂಸಾರ’ ನಾಟಕಕ್ಕೆ ಬಣ್ಣ ಹಚ್ಚಿಸಿಕೊಂಡು, ಭೇಷ್ ಎನಿಸಿಕೊಂಡ ಬಾಲ ಕಲಾವಿದೆಗೆ ಆಗಿನ್ನೂ ಆರು ವರ್ಷ. ರಂಗಭೂಮಿಯನ್ನು ವೈಭವಯುತವಾಗಿ ಮೆರೆಸಿದ ಶಿರಹಟ್ಟಿ ವೆಂಕೋಭರಾಯರ ಮೊಮ್ಮಗಳು ಅವಳು. ರಂಗ ಪ್ರಪಂಚದ ಕುಸುಮಕ್ಕೆ ಅವಳೊಂದು ಪರಿಮಳ....
Date : Monday, 27-03-2017
ಧಾರವಾಡ: ಇದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕನಸಿನ ಭಾಗ್ಯವಲ್ಲ. ನಗರದ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಆರಂಭವಾಗಿರುವ ಸಾವಯವ ಮೇಳದಲ್ಲಿ ಕಂಡು ಬಂದ ಬಗೆ. ಕೃಷಿ ವಿಶ್ವವಿದ್ಯಾಲಯ, ಸಾವಯವ ಕೃಷಿ ಸಂಸ್ಥೆ ಹಾಗೂ ವಿಸ್ತರಣಾ ನಿರ್ದೇಶನಾಲಯದ ಸಂಯುಕ್ತಾಶ್ರಯದಲ್ಲಿ ಆರಂಭವಾದ 3 ದಿನಗಳ ಸಾವಯವ ಮೇಳದಲ್ಲಿ ರಾಜ್ಯದ...
Date : Saturday, 25-03-2017
ಧಾರವಾಡ: ಜಿಲ್ಲೆಯಲ್ಲಿ ಗಂಡು ಹೆಣ್ಣಿನ ಲಿಂಗಾನುಪಾತ 2011ರ ಸಮೀಕ್ಷೆ ಪ್ರಕಾರ ಪ್ರತಿ ಸಾವಿರ ಪುರುಷರಿಗೆ 971 ರ ಅನುಪಾತಕ್ಕೆ ಹೆಣ್ಣು ಮಕ್ಕಳ ಸಂಖ್ಯೆ ಹೆಚ್ಚಿದೆ. 2001ರ ಪ್ರಕಾರ 949 ಕ್ಕೆ ಇದ್ದ ಅನುಪಾತ 51 ಹೆಣ್ಣು ಮಗುವಿನ ಜನನ ಸಂಖ್ಯೆ ಹೆಚ್ಚಾಗಿರುವುದು ಆಶಾದಾಯಕವಾಗಿದೆ ಎಂದು ಪ್ರಧಾನ...